ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

BBMP

ADVERTISEMENT

ಅಪೂರ್ಣ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಲು ತುಷಾರ್ ಗಿರಿನಾಥ್ ಸೂಚನೆ

ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಅಪೂರ್ಣ ಕಾಮಗಾರಿಗಳ ವರದಿ ಸಿದ್ದಪಡಿಸಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
Last Updated 19 ನವೆಂಬರ್ 2024, 15:18 IST
ಅಪೂರ್ಣ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಲು ತುಷಾರ್ ಗಿರಿನಾಥ್ ಸೂಚನೆ

ಬಿಬಿಎಂಪಿ: ಪೌರಕಾರ್ಮಿಕರ ಅಂತಿಮ ಆಯ್ಕೆ ಪಟ್ಟಿ ಪ್ರಕಟ

ಬಿಬಿಎಂಪಿಗೆ 12,692 ಪೌರಕಾರ್ಮಿಕರನ್ನು ಅಂತಿಮವಾಗಿ ಆಯ್ಕೆ ಮಾಡಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಆಡಳಿತ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.
Last Updated 16 ನವೆಂಬರ್ 2024, 15:37 IST
ಬಿಬಿಎಂಪಿ: ಪೌರಕಾರ್ಮಿಕರ ಅಂತಿಮ ಆಯ್ಕೆ ಪಟ್ಟಿ ಪ್ರಕಟ

28 ವಿಧಾನಸಭಾ ಕ್ಷೇತ್ರಗಳಲ್ಲೂ ಬೀದಿನಾಯಿಗಳಿಗೆ ಆಹಾರ ಸ್ಥಳ ನಿಗದಿ: ವಿಕಾಸ್ ಕಿಶೋರ್

ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ ತಲಾ ಐದು ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.
Last Updated 16 ನವೆಂಬರ್ 2024, 15:30 IST
28 ವಿಧಾನಸಭಾ ಕ್ಷೇತ್ರಗಳಲ್ಲೂ ಬೀದಿನಾಯಿಗಳಿಗೆ ಆಹಾರ ಸ್ಥಳ ನಿಗದಿ: ವಿಕಾಸ್ ಕಿಶೋರ್

ಬೆಂಗಳೂರು: ಕೆರೆ ಒತ್ತುವರಿ ತೆರವಿಗೆ ನವೆಂಬರ್‌ 25ರ ಗಡುವು

ಕೆರೆಗಳ ಒತ್ತುವರಿ ತೆರವಿಗೆ ಬಿಬಿಎಂಪಿ ಮತ್ತೊಂದು ಗಡುವು ನೀಡಿದೆ. ನವೆಂಬರ್‌ 25ರೊಳಗೆ ಒತ್ತುವರಿ ತೆರವು ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
Last Updated 15 ನವೆಂಬರ್ 2024, 0:06 IST
ಬೆಂಗಳೂರು: ಕೆರೆ ಒತ್ತುವರಿ ತೆರವಿಗೆ ನವೆಂಬರ್‌ 25ರ ಗಡುವು

ಬೆಂಗಳೂರು: ಕಾನೂನು ಮೀರಿ ಭೂ ಪರಿವರ್ತನೆ

ನಗರ ವ್ಯಾಪ್ತಿಯಲ್ಲಿ ಕೃಷಿ ಭೂಮಿ ಪರಿವರ್ತನೆಗೆ ಡಿಸಿ ಅನುಮೋದನೆ ಅಗತ್ಯವಿಲ್ಲ: ಕಾಯ್ದೆ
Last Updated 14 ನವೆಂಬರ್ 2024, 23:16 IST
ಬೆಂಗಳೂರು: ಕಾನೂನು ಮೀರಿ ಭೂ ಪರಿವರ್ತನೆ

ಬೆಂಗಳೂರು | ರಸ್ತೆ ಮೇಲೆ ವ್ಯಾಪಾರಕ್ಕೆ ಅವಕಾಶ ಇಲ್ಲ: ತುಷಾರ್‌ ಗಿರಿನಾಥ್‌

ರಸ್ತೆ ಮೇಲೆ ವ್ಯಾಪಾರ ನಡೆಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಯುತ್ತಿದ್ದು, ಅದು ಮುಗಿಯುವವರೆಗೆ, ಪಾದಚಾರಿ ಮಾರ್ಗದ ಚಿಕ್ಕ ಜಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.
Last Updated 12 ನವೆಂಬರ್ 2024, 23:39 IST
ಬೆಂಗಳೂರು | ರಸ್ತೆ ಮೇಲೆ ವ್ಯಾಪಾರಕ್ಕೆ ಅವಕಾಶ ಇಲ್ಲ: ತುಷಾರ್‌ ಗಿರಿನಾಥ್‌

ಖಾಸಗಿ ತೆಕ್ಕೆಗೆ ಕೆರೆ ಮಿಥ್ಯಾರೋಪ: ಹೈಕೋರ್ಟ್‌ಗೆ ಬಿಬಿಎಂಪಿ

ಖಾಸಗಿ ಸಂಸ್ಥೆಗಳಿಂದ ನೆರವು ಪಡೆದುಕೊಳ್ಳಲಾಗುತ್ತಿದೆಯೇ ಹೊರತು ಅವುಗಳನ್ನು ಖಾಸಗಿಯವರ ತೆಕ್ಕೆಗೇ ಒಪ್ಪಿಸುವುದಿಲ್ಲ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಕೆ (ಬಿಬಿಎಂಪಿ) ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.
Last Updated 12 ನವೆಂಬರ್ 2024, 23:15 IST
ಖಾಸಗಿ ತೆಕ್ಕೆಗೆ ಕೆರೆ ಮಿಥ್ಯಾರೋಪ: ಹೈಕೋರ್ಟ್‌ಗೆ ಬಿಬಿಎಂಪಿ
ADVERTISEMENT

ಬಿಬಿಎಂಪಿ | ಬಾಕಿ ಆಸ್ತಿ ತೆರಿಗೆ: ದುಪ್ಪಟ್ಟಿಗಿಂತ ಹೆಚ್ಚು

ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆ ನವೆಂಬರ್‌ ಅಂತ್ಯಕ್ಕೆ ಕೊನೆಯಾಗಲಿದ್ದು, ನಂತರ ಸುಸ್ತಿದಾರರು ದುಪ್ಪಟ್ಟಿಗಿಂತ ಹೆಚ್ಚು ಆಸ್ತಿ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.
Last Updated 11 ನವೆಂಬರ್ 2024, 23:37 IST
ಬಿಬಿಎಂಪಿ | ಬಾಕಿ ಆಸ್ತಿ ತೆರಿಗೆ: ದುಪ್ಪಟ್ಟಿಗಿಂತ ಹೆಚ್ಚು

ತೆರಿಗೆ ಬಾಕಿ ವಸೂಲಿಗಾಗಿ ವಸತಿಯೇತರ ಕಟ್ಟಡಗಳಿಗೆ ಬೀಗ ಹಾಕಿ: ತುಷಾರ್‌ ಗಿರಿನಾಥ್‌

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಮತ್ತು ಪರಿಷ್ಕರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಸತಿಯೇತರ ಕಟ್ಟಡಗಳಿಗೆ ಬೀಗ ಹಾಕಿ ಆಸ್ತಿ ತೆರಿಗೆ ವಸೂಲಿ ಮಾಡಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚನೆ ನೀಡಿದ್ದಾರೆ.
Last Updated 8 ನವೆಂಬರ್ 2024, 16:28 IST
ತೆರಿಗೆ ಬಾಕಿ ವಸೂಲಿಗಾಗಿ ವಸತಿಯೇತರ ಕಟ್ಟಡಗಳಿಗೆ ಬೀಗ ಹಾಕಿ: ತುಷಾರ್‌ ಗಿರಿನಾಥ್‌

‘ಜ್ಞಾನೋದಯ’ ಕಟ್ಟಡ ತೆರವುಗೊಳಿಸದಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಂದ ತಡೆಯಾಜ್ಞೆ

ಧರ್ಮರಾಯಸ್ವಾಮಿ ದೇವಸ್ಥಾನ ಉಪ ವಿಭಾಗದ ಸುಂಕೇನಹಳ್ಳಿ ವಾರ್ಡ್‌ ವ್ಯಾಪ್ತಿಯಲ್ಲಿರುವ ಶೃಂಗೇರಿ ಮಠದ ಜ್ಞಾನೋದಯ ಶಾಲೆ ಮತ್ತು ಪದವಿಪೂರ್ವ ಕಾಲೇಜು ಕಟ್ಟಡದ ಅನಧಿಕೃತ ಭಾಗ ತೆರವುಗೊಳಿಸುವ ಆದೇಶಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ತಡೆಯಾಜ್ಞೆ ನೀಡಿದ್ದಾರೆ.
Last Updated 7 ನವೆಂಬರ್ 2024, 15:59 IST
‘ಜ್ಞಾನೋದಯ’ ಕಟ್ಟಡ ತೆರವುಗೊಳಿಸದಂತೆ  ಬಿಬಿಎಂಪಿ ಮುಖ್ಯ ಆಯುಕ್ತರಿಂದ ತಡೆಯಾಜ್ಞೆ
ADVERTISEMENT
ADVERTISEMENT
ADVERTISEMENT