ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

bill

ADVERTISEMENT

ಚಳಿಗಾಲದ ಅಧಿವೇಶದಲ್ಲಿ 5 ಹೊಸ ಮಸೂದೆಗಳು: ವಕ್ಫ್ ತಿದ್ದುಪಡಿ ಬಿಲ್ ಕೂಡ ಮಂಡನೆ

ಮುಂಬರುವ ಸಂಸತ್‌ನ ಚಳಿಗಾಲ ಅಧಿವೇಶನದಲ್ಲಿ ಒಟ್ಟು 5 ಹೊಸ ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
Last Updated 21 ನವೆಂಬರ್ 2024, 11:31 IST
ಚಳಿಗಾಲದ ಅಧಿವೇಶದಲ್ಲಿ 5 ಹೊಸ ಮಸೂದೆಗಳು: ವಕ್ಫ್ ತಿದ್ದುಪಡಿ ಬಿಲ್ ಕೂಡ ಮಂಡನೆ

ಆಂಧ್ರ: ಮುನ್ಸಿಪಲ್‌ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಎರಡಕ್ಕಿಂತ ಹೆಚ್ಚು ಮಕ್ಕಳು ಇರುವವರೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಒದಗಿಸುವಂತಹ, ‘ಆಂಧ್ರ ಪ್ರದೇಶ ಮುನ್ಸಿಪಲ್‌ ಕಾನೂನು ತಿದ್ದುಪಡಿ ಕಾಯಿದೆ 2024’ ಅನ್ನು ಆಂಧ್ರ ಪ್ರದೇಶದಲ್ಲಿ ವಿಧಾನಸಭೆಯು ಸೋಮವಾರ ಅಂಗೀಕರಿಸಿತು. ಮಸೂದೆಗೆ ಆಗಸ್ಟ್‌ನಲ್ಲಿ ಅನುಮೋದನೆ ನೀಡಲಾಗಿತ್ತು.
Last Updated 18 ನವೆಂಬರ್ 2024, 16:12 IST
ಆಂಧ್ರ: ಮುನ್ಸಿಪಲ್‌ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಬಿಬಿಎಂಪಿ ಗುತ್ತಿಗೆದಾರರ ಶೇ 25ರಷ್ಟು ಬಾಕಿ ಬಿಲ್‌ ಬಿಡುಗಡೆ

ಬಿಬಿಎಂಪಿ ಗುತ್ತಿಗೆದಾರರ ಸಂಘದ ಹೋರಾಟಕ್ಕೆ ಸರ್ಕಾರದ ಮನ್ನಣೆ
Last Updated 4 ನವೆಂಬರ್ 2024, 15:53 IST
ಬಿಬಿಎಂಪಿ ಗುತ್ತಿಗೆದಾರರ ಶೇ 25ರಷ್ಟು ಬಾಕಿ ಬಿಲ್‌ ಬಿಡುಗಡೆ

ಬಾಕಿ ಬಿಲ್‌ ಪಾವತಿಗೆ ರಾಜ್ಯ ಗುತ್ತಿಗೆದಾರರ ಸಂಘ ಒತ್ತಾಯ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ₹31 ಸಾವಿರ ಕೋಟಿ ಮೊತ್ತದ ಬಿಲ್‌ ಬಾಕಿ ಇದೆ. ಅದರಲ್ಲಿ ಶೇಕಡ 50ರಷ್ಟು ಮೊತ್ತವನ್ನು ತಿಂಗಳೊಳಗೆ ಪಾವತಿಸ ದಿದ್ದರೆ ರಾಜ್ಯ ದಾದ್ಯಂತ ಪ್ರತಿಭಟನೆ ಆರಂಭಿಸಲಾಗುವುದು ಎಂದು ರಾಜ್ಯ ಗುತ್ತಿಗೆದಾರರ ಸಂಘ ಹೇಳಿದೆ.
Last Updated 22 ಅಕ್ಟೋಬರ್ 2024, 0:02 IST
ಬಾಕಿ ಬಿಲ್‌ ಪಾವತಿಗೆ ರಾಜ್ಯ ಗುತ್ತಿಗೆದಾರರ ಸಂಘ ಒತ್ತಾಯ

ಗುತ್ತಿಗೆದಾರರಿಗೆ ಮೂರು ತಿಂಗಳ ಬಿಲ್‌ ಪಾವತಿ: ಸರ್ಕಾರದಿಂದ ₹750 ಕೋಟಿ ಬಿಡುಗಡೆ

ಬಿಬಿಎಂಪಿ ವ್ಯಾಪ್ತಿಯಲ್ಲಿ 2023ರ ಜನವರಿ, ಫೆಬ್ರುವರಿ ಹಾಗೂ ಮಾರ್ಚ್‌ ತಿಂಗಳಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಬಿಲ್‌ಗಳನ್ನು ಪಾವತಿಸಲು ₹154.10 ಕೋಟಿ ಬಿಡುಗಡೆ ಮಾಡಲಾಗಿದೆ.
Last Updated 9 ಅಕ್ಟೋಬರ್ 2024, 15:22 IST
ಗುತ್ತಿಗೆದಾರರಿಗೆ ಮೂರು ತಿಂಗಳ ಬಿಲ್‌ ಪಾವತಿ: ಸರ್ಕಾರದಿಂದ ₹750 ಕೋಟಿ ಬಿಡುಗಡೆ

‘ಒಂದು ದೇಶ–ಒಂದು ಚುನಾವಣೆ’ ಅನುಷ್ಠಾನಕ್ಕೆ ದಾರಿ: ಸಂವಿಧಾನ ತಿದ್ದುಪಡಿಗೆ 3 ಮಸೂದೆ

ತನ್ನ ಪ್ರಮುಖ ಕಾರ್ಯಸೂಚಿಯಾದ ‘ಒಂದು ದೇಶ–ಒಂದು ಚುನಾವಣೆ’ ಅನುಷ್ಠಾನಕ್ಕೆ ದಾರಿ ಮಾಡಿಕೊಡುವ ಮೂರು ಮಸೂದೆಗಳ ಮಂಡನೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ.
Last Updated 29 ಸೆಪ್ಟೆಂಬರ್ 2024, 23:43 IST
‘ಒಂದು ದೇಶ–ಒಂದು ಚುನಾವಣೆ’ ಅನುಷ್ಠಾನಕ್ಕೆ ದಾರಿ: ಸಂವಿಧಾನ ತಿದ್ದುಪಡಿಗೆ 3 ಮಸೂದೆ

ಅತ್ಯಾಚಾರ ತಡೆ ಮಸೂದೆ ಜೊತೆ ಇಲ್ಲದ ತಾಂತ್ರಿಕ ವರದಿ: ದೀದಿ ಬಗ್ಗೆ ರಾಜ್ಯಪಾಲ ಟೀಕೆ‌

ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ವಿಧಾನಸಭೆ ಒಪ್ಪಿಗೆ ನೀಡಿದ ಅತ್ಯಾಚಾರ ತಡೆ ಮಸೂದೆ ‘ಅಪರಾಜಿತ’ ಜೊತೆಗೆ ತಾಂತ್ರಿಕ ವರದಿಯನ್ನು ಕಳುಹಿಸಿಕೊಡದ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ರಾಜ್ಯಪಾಲ ಸಿ.ವಿ ಆನಂದ್ ಬೋಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 6 ಸೆಪ್ಟೆಂಬರ್ 2024, 3:00 IST
ಅತ್ಯಾಚಾರ ತಡೆ ಮಸೂದೆ ಜೊತೆ ಇಲ್ಲದ ತಾಂತ್ರಿಕ ವರದಿ: ದೀದಿ ಬಗ್ಗೆ ರಾಜ್ಯಪಾಲ ಟೀಕೆ‌
ADVERTISEMENT

'ಅತ್ಯಾಚಾರ ತಡೆ ಮಸೂದೆ' ಮಂಡಿಸಿದ ಪಶ್ಚಿಮ ಬಂಗಾಳ ಸರ್ಕಾರ

ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಇಂದು (ಮಂಗಳವಾರ) ವಿಧಾನಸಭೆಯಲ್ಲಿ 'ಅತ್ಯಾಚಾರ ತಡೆ ಮಸೂದೆ'ಯನ್ನು ಮಂಡಿಸಿದೆ.
Last Updated 3 ಸೆಪ್ಟೆಂಬರ್ 2024, 7:57 IST
'ಅತ್ಯಾಚಾರ ತಡೆ ಮಸೂದೆ' ಮಂಡಿಸಿದ ಪಶ್ಚಿಮ ಬಂಗಾಳ ಸರ್ಕಾರ

ರಾಜ್ಯಪಾಲರಿಂದ 11 ಮಸೂದೆಗಳು ವಾಪಸ್‌

ಸುಮಾರು 11 ಮಸೂದೆಗಳಿಗೆ ಹೆಚ್ಚಿನ ವಿವರಣೆಗಳನ್ನು ಕೋರಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದಾರೆ.
Last Updated 24 ಆಗಸ್ಟ್ 2024, 0:04 IST
ರಾಜ್ಯಪಾಲರಿಂದ 11 ಮಸೂದೆಗಳು ವಾಪಸ್‌

Lok Sabha | ಬ್ಯಾಂಕಿಂಗ್‌ ಮಸೂದೆ ಮಂಡನೆ

ಬ್ಯಾಂಕ್‌ಗಳ ಆಡಳಿತ ಸುಧಾರಣೆ, ಠೇವಣಿದಾರರ ರಕ್ಷಣೆಗೆ ಒತ್ತು: ಕೇಂದ್ರ
Last Updated 9 ಆಗಸ್ಟ್ 2024, 23:35 IST
Lok Sabha | ಬ್ಯಾಂಕಿಂಗ್‌ ಮಸೂದೆ ಮಂಡನೆ
ADVERTISEMENT
ADVERTISEMENT
ADVERTISEMENT