ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Budha

ADVERTISEMENT

ಬುದ್ಧ-ನಮ್ಮೊಳಗೇ ಇರುವ ಬೆಳಕು

‘ನಿ ನಗೆ ನೀನೇ ಬೆಳಕು’–ಇದು ಬುದ್ಧನ ಕೊನೆಯ ನುಡಿ. ಬುದ್ಧದರ್ಶನ ಹೊರಗಿನಿಂದ ತಿಳಿದುಕೊಳ್ಳಬೇಕಾದದ್ದಲ್ಲ;
Last Updated 29 ಏಪ್ರಿಲ್ 2023, 19:59 IST
ಬುದ್ಧ-ನಮ್ಮೊಳಗೇ ಇರುವ ಬೆಳಕು

ಭಾರತದಿಂದ ಮಂಗೋಲಿಯಾಕ್ಕೆ ರವಾನೆಯಾದ ಬುದ್ಧನ ಅವಶೇಷ ಪ್ರದರ್ಶನಕ್ಕೆ ಸಕಲ ಸಿದ್ಧತೆ

ಕೇಂದ್ರ ಸಚಿವ ರಿಜಿಜು ನೇತೃತ್ವದ ನಿಯೋಗವು ಭಾರತದಿಂದ ಸೋಮವಾರ ತರಲಿರುವ ಬುದ್ಧನ ಪವಿತ್ರ ಕಪಿಲವಸ್ತುವನ್ನು (ಅವಶೇಷ) ಪ್ರದರ್ಶಿಸಲು ಮಂಗೋಲಿಯಾದ ಉಲಾನ್‌ಬಾತರ್‌ನ ‘ಗಂಡೆನ್ ತೆಗ್ಚೆನ್ಲಿಂಗ್ ಮಠ’ವು ಸಕಲ ಸಿದ್ಧತೆಗಳನ್ನು ನಡೆಸಿದೆ.
Last Updated 12 ಜೂನ್ 2022, 16:43 IST
ಭಾರತದಿಂದ ಮಂಗೋಲಿಯಾಕ್ಕೆ ರವಾನೆಯಾದ ಬುದ್ಧನ ಅವಶೇಷ ಪ್ರದರ್ಶನಕ್ಕೆ ಸಕಲ ಸಿದ್ಧತೆ

ಮಾರುತಿ ದಾಸಣ್ಣವರ ಬರೆದ ಕಥೆ: ಕಂದೀಲು

ಬೆಟ್ಟದ ತುದಿಯಲ್ಲಿ ಹಾಸುಗಲ್ಲೊಂದರ ಮೇಲೆ ಕುಳಿತು ಆನಂದ ಬಿಕ್ಕಿ ಬಿಕ್ಕಿ ಅಳುತ್ತಿದ್ದ. “ತಾವು ತಂಗಿದ್ದ ಆ ಆಮ್ರವನದಲ್ಲಿ ಹೀಗೆ ಮನಬಿಚ್ಚಿ ಅಳುವಹಾಗಿಲ್ಲ. ಎಲ್ಲರೂ ಮುಗಿಬಿದ್ದು ‘ಏನಾಯ್ತು, ಏನಾಯ್ತು’ ಎಂದು ಗಾಬರಿಯಾಗುತ್ತಾರೆ. ತಥಾಗತ ಆಗಾಗ ಹೇಳುತ್ತಿರುತ್ತಾನೆ ‘ದುಃಖವನ್ನು ತೆರೆದ ಮನಸ್ಸಿನಿಂದ ಅನುಭವಿಸುವವನಿಗೆ ಮಾತ್ರವೇ ಸುಖದ ನಿಜವಾದ ಅನುಭೂತಿಯಾಗುವುದು’ ಎಂದು.
Last Updated 14 ಮೇ 2022, 19:30 IST
ಮಾರುತಿ ದಾಸಣ್ಣವರ ಬರೆದ ಕಥೆ: ಕಂದೀಲು

ಬೌದ್ಧ ಧರ್ಮ ಸ್ವೀಕರಿಸಿದ ಹಿಂದೂ ಧರ್ಮದ 103 ಜನ

ಹಿಂದೂ ಧರ್ಮದ 103 ಜನರು ಮಹಾಬೋಧಿ ಸಂಸ್ಥೆಯ ಸಾರಥ್ಯದಲ್ಲಿ ಭಾನುವಾರ ಬೌದ್ಧ ಧರ್ಮ ದೀಕ್ಷೆ ಸ್ವೀಕರಿಸಿದರು. ಉಪಾಸಕ ಹಾಗೂ ಉಪಾಸಕಿಯರಾಗಿ ಬುದ್ಧನ ಮಾರ್ಗದಲ್ಲಿ ಸಾಗುವುದಾಗಿ ಪ್ರತಿಜ್ಞೆ ಮಾಡಿದರು.
Last Updated 31 ಅಕ್ಟೋಬರ್ 2021, 13:04 IST
ಬೌದ್ಧ ಧರ್ಮ ಸ್ವೀಕರಿಸಿದ ಹಿಂದೂ ಧರ್ಮದ 103 ಜನ

ಮಿತಿ ತಪ್ಪಿದ ಆಸೆ

ಮನುಷ್ಯನಿಗೆ ಆಸೆ ಬೇಕು, ಅದು ಮಿತಿಯಲ್ಲಿರಬೇಕು. ಮಿತಿ ತಪ್ಪಿದರೆ ಅನಾಹುತ ಬೆನ್ನಲ್ಲೇ ಕಾದಿರುತ್ತದೆ.
Last Updated 30 ಆಗಸ್ಟ್ 2020, 20:15 IST
ಮಿತಿ ತಪ್ಪಿದ ಆಸೆ

ಬುದ್ಧನ ಜಾತಕ ಕಥೆಗಳು | ಸ್ನೇಹಿತರ ಕವಚ

ಬದುಕಿನಲ್ಲಿ ನಿಜವಾದ ಸ್ನೇಹಿತರು ಬಹಳ ಮುಖ್ಯ. ಆತ್ಮೀಯ ಸ್ನೇಹಿತರು ಒಂದು ದೊಡ್ಡ ಸೈನ್ಯವಿದ್ದಂತೆ. ಅದು ಅನೇಕ ಹಂತಗಳಲ್ಲಿ ನಮ್ಮನ್ನು ಕಾಪಾಡುತ್ತದೆ.
Last Updated 17 ಆಗಸ್ಟ್ 2020, 4:58 IST
ಬುದ್ಧನ ಜಾತಕ ಕಥೆಗಳು | ಸ್ನೇಹಿತರ ಕವಚ

ಧರ್ಮಚಕ್ರಪ್ರವರ್ತನ ಸೂತ್ರ

‘ಆರ್ಯಸತ್ಯಗಳು’ ಎನ್ನುವ ಉಪದೇಶ ನಡೆದದ್ದು ಆಷಾಢಮಾಸದ ಹುಣ್ಣಿಮೆಯ ದಿನ.
Last Updated 1 ಜುಲೈ 2020, 20:30 IST
ಧರ್ಮಚಕ್ರಪ್ರವರ್ತನ ಸೂತ್ರ
ADVERTISEMENT

ಕೊನೆಯವರೆಗೂ ವಿನಮ್ರತೆ ಇರಲಿ

ನಮ್ಮೆಲ್ಲರ ಸ್ಥಿತಿಯೂ ಹಾಗೆಯೇ. ಒಂದು ಸ್ವಲ್ಪ ಸಾಧನೆಯಾದೊಡನೆ ನನಗೆ ಸಮಾನರಾರು ಎಂಬಂತೆ ಹಾರಾಡುತ್ತೇವೆ, ಅಹಂಕಾರಪಡುತ್ತೇವೆ. ಆದರೆ ನಮಗಿಂತ ಹೆಚ್ಚು ಸಾಧನೆ ಮಾಡಿದವರು ಬಂದಾಗ ಬಾಲಮುದುರಿಕೊಂಡು ಕೊರಗುತ್ತ ಕೂಡ್ರುತ್ತೇವೆ.
Last Updated 17 ನವೆಂಬರ್ 2019, 16:04 IST
ಕೊನೆಯವರೆಗೂ ವಿನಮ್ರತೆ ಇರಲಿ

‘ಬೌದ್ಧ, ಜೈನರು ಪ್ರತ್ಯೇಕರಾದಾಗ ಧರ್ಮ ಒಡೆಯಲಿಲ್ಲವೇ?’

‘ಬುದ್ಧ ಹಾಗೂ ಮಹಾವೀರರು ಮೊದಲಿಗೆ ಹಿಂದೂಗಳಾಗಿದ್ದು, ಬಳಿಕ ಪ್ರತ್ಯೇಕ ಧರ್ಮ ರಚಿಸಿಕೊಂಡರು. ಆಗ ಧರ್ಮ ಒಡೆಯಲಿಲ್ಲವೇ? ಆಗ ಯಾಕೆ ಪ್ರಶ್ನೆ ಮಾಡಲಿಲ್ಲ?’ ಎಂದು ಕರ್ನಾಟಕ ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ಪ್ರಶ್ನೆ ಮಾಡಿದರು.
Last Updated 25 ಮೇ 2019, 19:20 IST
‘ಬೌದ್ಧ, ಜೈನರು ಪ್ರತ್ಯೇಕರಾದಾಗ ಧರ್ಮ ಒಡೆಯಲಿಲ್ಲವೇ?’

ಭ್ರಷ್ಟರು, ಕ್ರಿಮಿನಲ್‌ಗಳ ಕೈಯಲ್ಲಿ ಅಧಿಕಾರ

ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಹೇಶ್‌ಚಂದ್ರಗುರು ಕಳವಳ
Last Updated 18 ಮೇ 2019, 20:10 IST
ಭ್ರಷ್ಟರು, ಕ್ರಿಮಿನಲ್‌ಗಳ ಕೈಯಲ್ಲಿ ಅಧಿಕಾರ
ADVERTISEMENT
ADVERTISEMENT
ADVERTISEMENT