ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Bypoll

ADVERTISEMENT

Uttara Pradesh Bypolls: ಗುರುತಿನ ಚೀಟಿ ಪರಿಶೀಲಿಸಿದ ಪೊಲೀಸರ ವಿರುದ್ಧ ಕ್ರಮ

ಮಾರ್ಗಸೂಚಿ ಉಲ್ಲಂಘಿಸಿದ ಆರೋಪ
Last Updated 20 ನವೆಂಬರ್ 2024, 14:35 IST
Uttara Pradesh Bypolls: ಗುರುತಿನ ಚೀಟಿ ಪರಿಶೀಲಿಸಿದ ಪೊಲೀಸರ ವಿರುದ್ಧ ಕ್ರಮ

ಗೋಣಿಚೀಲದಲ್ಲಿ ಮಹಿಳೆಯ ಶವ ಪತ್ತೆ; ರಾಜಕೀಯ ದ್ವೇಷದಿಂದ ಹತ್ಯೆ ನಡೆದಿರುವ ಶಂಕೆ

ಮೈನ್‌ಪುರಿ ಜಿಲ್ಲೆಯ ಕರಹಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉಪ ಚುನಾವಣೆ ಮತದಾನದ ದಿನವೇ ದಲಿತ ಮಹಿಳೆಯೊಬ್ಬರ ಶವವು ಗೋಣಿಚೀಲದಲ್ಲಿ ದೊರೆತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Last Updated 20 ನವೆಂಬರ್ 2024, 14:24 IST
ಗೋಣಿಚೀಲದಲ್ಲಿ ಮಹಿಳೆಯ ಶವ ಪತ್ತೆ; ರಾಜಕೀಯ ದ್ವೇಷದಿಂದ ಹತ್ಯೆ ನಡೆದಿರುವ ಶಂಕೆ

ಸಂಡೂರು ಉಪಚುನಾವಣೆ: ಶೇ. 76.24ರಷ್ಟು ಮತದಾನ

ಸಂಸದ ಇ.ತುಕಾರಾಂ ಅವರ ರಾಜೀನಾಮೆಯಿಂದ ತೆರವಾಗಿದ್ದ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬುಧವಾರ ಮತದಾನ ನಡೆಯಿತು. ಬಹುತೇಕ ಶಾಂತಿಯುತವಾಗಿ ನಡೆದ ಮತದಾನದಲ್ಲಿ ಅಂದಾಜು ಶೇ 76.24ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ.
Last Updated 13 ನವೆಂಬರ್ 2024, 16:02 IST
ಸಂಡೂರು ಉಪಚುನಾವಣೆ: ಶೇ. 76.24ರಷ್ಟು ಮತದಾನ

ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಉಪಚುನಾವಣೆ: ಮೂರು ಕ್ಷೇತ್ರದಲ್ಲಿ ಮತದಾರರ ಹುರುಪು

ಉಪಚುನಾವಣೆಯಲ್ಲಿ ಶಿಗ್ಗಾವಿಯಲ್ಲಿ ಶೇ 80.48, ಸಂಡೂರಿನಲ್ಲಿ ಶೇ 76.24 ಹಾಗೂ ಚನ್ನಪಟ್ಟಣದಲ್ಲಿ ಶೇ 88.80ರಷ್ಟು ಮತದಾನವಾಗಿದೆ. ಉಪಚುನಾವಣೆಯ ಕಣದಲ್ಲಿದ್ದ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ದಾಖಲಾಯಿತು.
Last Updated 13 ನವೆಂಬರ್ 2024, 15:08 IST
ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಉಪಚುನಾವಣೆ: ಮೂರು ಕ್ಷೇತ್ರದಲ್ಲಿ ಮತದಾರರ ಹುರುಪು

ಸಂಡೂರು ಉಪಚನಾವಣೆ| ಮತಗಟ್ಟೆಗಳತ್ತ ಹೊರಟ ಸಿಬ್ಬಂದಿ

ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬುಧವಾರ ಮತದಾನ ನಡೆಯುತ್ತಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಮಸ್ಟರಿಂಗ್ ಕಾರ್ಯ ನಡೆಯಿತು.
Last Updated 12 ನವೆಂಬರ್ 2024, 10:27 IST
ಸಂಡೂರು ಉಪಚನಾವಣೆ| ಮತಗಟ್ಟೆಗಳತ್ತ ಹೊರಟ ಸಿಬ್ಬಂದಿ

ಪ್ರೀತಿಯಿಂದ ನಾನು ‘ಕರಿಯಣ್ಣ’ ಎಂದರೆ, ಅವರು ‘ಕುಳ್ಳ‘ ಅಂತಾರೆ: ಸಚಿವ ಜಮೀರ್

‘ ಕುಮಾರಸ್ವಾಮಿ ಅವರನ್ನು ನಾನು ಯಾವಾಗಲೂ ಪ್ರೀತಿಯಿಂದ ‘ಕರಿಯಣ್ಣ’ ಎಂದೇ ಕರೆಯುವೆ. ಕುಳ್ಳಗಿರುವ ನನ್ನನ್ನು ಅವರು ‘ಕುಳ್ಳ’ ಎನ್ನುತ್ತಾರೆ. ಹಾಗಾಗಿ, ನೆನ್ನೆ ಭಾಷಣದಲ್ಲಿ ಅವರನ್ನು ಕರಿಯಣ್ಣ ಎಂದಿದ್ದೇನೆಯೇ ಹೊರತು, ಬಣ್ಣದ ಆಧಾರದ ಮೇಲೆ ನಿಂದನೆ ಮಾಡಿಲ್ಲ’ ಎಂದು ವಸತಿ ಜಮೀರ್ ಅಹಮದ್ ಖಾನ್ ಹೇಳಿದರು.
Last Updated 11 ನವೆಂಬರ್ 2024, 12:48 IST
ಪ್ರೀತಿಯಿಂದ ನಾನು ‘ಕರಿಯಣ್ಣ’ ಎಂದರೆ, ಅವರು ‘ಕುಳ್ಳ‘ ಅಂತಾರೆ: ಸಚಿವ ಜಮೀರ್

ಚನ್ನಪಟ್ಟಣ Bypoll | ಕಾಂಗ್ರೆಸ್ ಕೊಟ್ಟ ಒಂದು ಯೋಜನೆಯನ್ನೂ JDS ಕೊಟ್ಟಿಲ್ಲ: DKS

‘ಕಾಂಗ್ರೆಸ್‌ನವರು ಕೊಟ್ಟಂತ ಒಂದು ಯೋಜನೆಯನ್ನೂ ಎಚ್.ಡಿ. ಕುಮಾರಸ್ವಾಮಿ ಕೊಟ್ಟಿಲ್ಲ. ಈಗ ನೋಡಿದರೆ ರಾಮನಗರ ಹಾಗು ಚನ್ನಪಟ್ಟಣ ನಡುವೆ ಕಾರ್ಖಾನೆ ಮಾಡ್ತಾರಂತೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
Last Updated 11 ನವೆಂಬರ್ 2024, 11:17 IST
ಚನ್ನಪಟ್ಟಣ Bypoll | ಕಾಂಗ್ರೆಸ್ ಕೊಟ್ಟ ಒಂದು ಯೋಜನೆಯನ್ನೂ JDS ಕೊಟ್ಟಿಲ್ಲ: DKS
ADVERTISEMENT

ಶಿಗ್ಗಾವಿ ಉಪಚುನಾವಣೆ: ಮತದಾನ ಬಹಿಷ್ಕಾರದ ಎಚ್ಚರಿಕೆ; ಹಲಗೂರು ನಿವಾಸಿಗಳ ಧರಣಿ

'ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲಾಗುವುದು' ಎಂದು ಪಟ್ಟು ಹಿಡಿದಿರುವ ಪಟ್ಟಣದಲ್ಲಿರುವ ಹುಲಗೂರು ರಸ್ತೆಯ ನಿವಾಸಿಗಳು ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.
Last Updated 11 ನವೆಂಬರ್ 2024, 9:52 IST
ಶಿಗ್ಗಾವಿ ಉಪಚುನಾವಣೆ: ಮತದಾನ ಬಹಿಷ್ಕಾರದ ಎಚ್ಚರಿಕೆ; ಹಲಗೂರು ನಿವಾಸಿಗಳ ಧರಣಿ

ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ l ಪ್ರಚಾರದಲ್ಲಿ ಹಣ–ಹೆಂಡದ ಮಾತು

‘ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯಲ್ಲಿ ಹಣ – ಹೆಂಡದ ಹೊಳೆಯೇ ಹರಿಯುತ್ತದೆ’ ಎಂದು ಕಾಂಗ್ರೆಸ್, ಬಿಜೆಪಿಯವರು ಪರಸ್ಪರ ಆರೋಪಿಸುತ್ತಿದ್ದಾರೆ. ಪ್ರತಿ ಬಾರಿಯ ಚುನಾವಣೆ ಸಂದರ್ಭದಲ್ಲಿ ಕತ್ತಲ ರಾತ್ರಿಯ (ಮತದಾನದ ಮುನ್ನಾದಿನದ ರಾತ್ರಿ) ಕರಾಮತ್ತು ಜೋರಾಗುವ ಸಂಗತಿ ಗುಟ್ಟಾಗಿ ಉಳಿದಿಲ್ಲ.
Last Updated 2 ನವೆಂಬರ್ 2024, 1:20 IST
ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ l ಪ್ರಚಾರದಲ್ಲಿ ಹಣ–ಹೆಂಡದ ಮಾತು

ಸಂಡೂರು ಉಪಚುನಾವಣೆ: ಪ್ರಚಾರ ಭರಾಟೆಗೆ ಹಬ್ಬದ ತಡೆ

ಕ್ಷೇತ್ರದಲ್ಲಿ ಕಾಣಿಸಿಕೊಳ್ಳದ ಅಭ್ಯರ್ಥಿಗಳು * ರೆಡ್ಡಿ, ಲಾಡ್‌ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಗ್ನ
Last Updated 2 ನವೆಂಬರ್ 2024, 0:00 IST
ಸಂಡೂರು ಉಪಚುನಾವಣೆ: ಪ್ರಚಾರ ಭರಾಟೆಗೆ ಹಬ್ಬದ ತಡೆ
ADVERTISEMENT
ADVERTISEMENT
ADVERTISEMENT