ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Canada

ADVERTISEMENT

ವಲಸೆ ನೀತಿ; ಸರ್ಕಾರಿಂದ ತಪ್ಪಾಗಿದೆ ಎಂದ ಕೆನಡಾ ಪ್ರಧಾನಿ‌

‘ವಲಸೆ ನೀತಿ ವಿಚಾರದಲ್ಲಿ ಸರ್ಕಾರದಿಂದ ತಪ್ಪು ನಡೆದಿದೆ’ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
Last Updated 18 ನವೆಂಬರ್ 2024, 16:23 IST
ವಲಸೆ ನೀತಿ; ಸರ್ಕಾರಿಂದ ತಪ್ಪಾಗಿದೆ ಎಂದ ಕೆನಡಾ ಪ್ರಧಾನಿ‌

ಖಾಲಿಸ್ತಾನಿ ಉಗ್ರ ಅರ್ಷ್‌ ದಲ್ಲಾ ಒಪ್ಪಿಸುವಂತೆ ಭಾರತ ಮನವಿ

ಖಾಲಿಸ್ತಾನ್ ಟೈಗರ್‌ ಪಡೆ‘ಯ ಅಘೋಷಿತ ಮುಖ್ಯಸ್ಥ ಅರ್ಷದೀಪ್‌ ಸಿಂಗ್ ಗಿಲ್‌ ಅಲಿಯಾಸ್ ಅರ್ಷ್‌ ದಲ್ಲಾನನ್ನು ತನಗೆ ಒಪ್ಪಿಸಬೇಕು ಎಂದು ಭಾರತ ಮತ್ತೆ ಮನವಿ ಮಾಡಲಿದೆ.
Last Updated 14 ನವೆಂಬರ್ 2024, 19:56 IST
ಖಾಲಿಸ್ತಾನಿ ಉಗ್ರ ಅರ್ಷ್‌ ದಲ್ಲಾ ಒಪ್ಪಿಸುವಂತೆ ಭಾರತ ಮನವಿ

ಒಟ್ಟಾವಾ: ಪ್ರತಿಭಟನೆ ಎಚ್ಚರಿಕೆ ಕಾನ್ಸಲೇಟ್ ಕಾರ್ಯಕ್ರಮ ರದ್ದು

ಹಿಂಸಾಚಾರಕ್ಕೆ ಎಡೆಮಾಡಿಕೊಡುವಂತಹ ಪ್ರತಿಭಟನೆ ನಡೆಯುವ ಸಾಧ್ಯತೆಗಳಿವೆ ಎಂದು ಕೆನಡಾದ ಪೊಲೀಸರು ಎಚ್ಚರಿಕೆ ನೀಡಿದ್ದರಿಂದಾಗಿ ಇಲ್ಲಿನ ಬ್ರಾಂಪ್ಟನ್‌ ತ್ರಿವೇಣಿ ದೇಗುಲದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ಭಾರತದ ಕಾನ್ಸುಲೇಟ್ ರದ್ದುಪಡಿಸಿದೆ.
Last Updated 12 ನವೆಂಬರ್ 2024, 14:48 IST
ಒಟ್ಟಾವಾ: ಪ್ರತಿಭಟನೆ ಎಚ್ಚರಿಕೆ ಕಾನ್ಸಲೇಟ್ ಕಾರ್ಯಕ್ರಮ ರದ್ದು

ಕೆನಡಾ | ದೇಗುಲ ಬಳಿ ಹಿಂಸಾಚಾರ; ಎಸ್‌ಜೆಎಫ್‌ ಸಮನ್ವಯಕಾರನ ಬಂಧನ

ಕೆನಡಾದ ಬ್ರಾಂಪ್ಟನ್‌ನಲ್ಲಿ ಹಿಂದೂ ಸಭಾ ಮಂದಿರದಲ್ಲಿ ನಡೆದಿದ್ದ ಹಲ್ಲೆ ಹಾಗೂ ಹಿಂಸಾತ್ಮಕ ಪ್ರತಿಭಟನೆ ಪ್ರಕರಣಕ್ಕೆ ಸಂಬಂಧಿಸಿ ಸಿಖ್‌ ಫಾರ್‌ ಜಸ್ಟಿಸ್‌ (ಎಸ್‌ಜೆಎಫ್‌) ಸಂಘಟನೆಯ ಕೆನಡಾ ಸಮನ್ವಯಕಾರ ಇಂದರ್‌ಜಿತ್‌ ಗೋಸಾಲ್‌ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ಧಾರೆ.
Last Updated 10 ನವೆಂಬರ್ 2024, 23:55 IST
ಕೆನಡಾ | ದೇಗುಲ ಬಳಿ ಹಿಂಸಾಚಾರ; ಎಸ್‌ಜೆಎಫ್‌ ಸಮನ್ವಯಕಾರನ ಬಂಧನ

ಭಾರತ ಘೋಷಿತ ಉಗ್ರ 'ದಲ್ಲಾ' ಕೆನಡಾದಲ್ಲಿ ಬಂಧನ?

ಭಾರತವು ‘ಘೋಷಿತ ಉಗ್ರ’ ಎಂದು ಸಾರಿರುವ ಅರ್ಶ್‌ದೀಪ ಸಿಂಗ್‌ ಗಿಲ್‌ ಅಲಿಯಾಸ್ ಅರ್ಶ್‌ ದಲ್ಲಾ ಹಾಗೂ ಮತ್ತೊಬ್ಬನನ್ನು ಕೆನಡಾದಲ್ಲಿ ನಡೆದ ಶೂಟಿಂಗ್‌ ನಂತರ ಬಂಧಿಸಿರುವ ಸಾಧ್ಯತೆ ಇದೆ ಎಂದು ಮೂಲಗಳು ಭಾನುವಾರ ಹೇಳಿವೆ.
Last Updated 10 ನವೆಂಬರ್ 2024, 16:07 IST
ಭಾರತ ಘೋಷಿತ ಉಗ್ರ 'ದಲ್ಲಾ' ಕೆನಡಾದಲ್ಲಿ ಬಂಧನ?

ಕೆನಡಾದಲ್ಲಿ ಎಸ್‌ಬಿಐ ವ್ಯವಹಾರ ಸುಸೂತ್ರ: ಸಿ.ಎಸ್‌. ಸೆಟ್ಟಿ

‘ಪ್ರಸ್ತುತ ಭಾರತ ಮತ್ತು ಕೆನಡಾ ನಡುವೆ ತಲೆದೋರಿರುವ ಬಿಕ್ಕಟ್ಟು ಕೆನಡಾದಲ್ಲಿರುವ ಬ್ಯಾಂಕ್‌ನ ಶಾಖೆಗಳ ಕಾರ್ಯಾಚರಣೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ’ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಅಧ್ಯಕ್ಷ ಸಿ.ಎಸ್‌. ಸೆಟ್ಟಿ ತಿಳಿಸಿದ್ದಾರೆ.
Last Updated 10 ನವೆಂಬರ್ 2024, 14:06 IST
ಕೆನಡಾದಲ್ಲಿ ಎಸ್‌ಬಿಐ ವ್ಯವಹಾರ ಸುಸೂತ್ರ: ಸಿ.ಎಸ್‌. ಸೆಟ್ಟಿ

ಕೆನಡಾ | ಹಿಂದೂ ದೇಗುಲ ಬಳಿ ಹಿಂಸಾಚಾರ: ಎಸ್‌ಜೆಎಫ್‌ ಸಮನ್ವಯಕಾರನ ಬಂಧನ

ಕೆನಡಾದ ಬ್ರಾಂಪ್ಟನ್‌ನಲ್ಲಿ ಹಿಂದೂ ಸಭಾ ಮಂದಿರದಲ್ಲಿ ನಡೆದಿದ್ದ ಹಲ್ಲೆ ಹಾಗೂ ಹಿಂಸಾತ್ಮಕ ಪ್ರತಿಭಟನೆ ಪ್ರಕರಣಕ್ಕೆ ಸಂಬಂಧಿಸಿ ಸಿಖ್‌ ಫಾರ್‌ ಜಸ್ಟಿಸ್‌(ಎಸ್‌ಜೆಎಫ್‌) ಸಂಘಟನೆಯ ಕೆನಡಾ ಸಮನ್ವಯಕಾರ ಇಂದರ್‌ಜಿತ್‌ ಗೋಸಾಲ್‌ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ಧಾರೆ.
Last Updated 10 ನವೆಂಬರ್ 2024, 4:43 IST
ಕೆನಡಾ | ಹಿಂದೂ ದೇಗುಲ ಬಳಿ ಹಿಂಸಾಚಾರ: ಎಸ್‌ಜೆಎಫ್‌ ಸಮನ್ವಯಕಾರನ ಬಂಧನ
ADVERTISEMENT

ಕೆನಡಾದಲ್ಲಿ ಖಾಲಿಸ್ತಾನಿಗಳಿದ್ದಾರೆ, ಅವರೆಲ್ಲರೂ ಸಿಖ್ಖರಲ್ಲ: ಜಸ್ಟಿನ್ ಟ್ರುಡೊ

ಕೆನಡಾದಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು ಇದ್ದಾರೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ. ಆದರೆ ಅವರೆಲ್ಲರೂ ಸಿಖ್ ಸಮುದಾಯಕ್ಕೆ ಸೇರಿದವರಲ್ಲ ಎಂದಿದ್ದಾರೆ.
Last Updated 9 ನವೆಂಬರ್ 2024, 7:48 IST
ಕೆನಡಾದಲ್ಲಿ ಖಾಲಿಸ್ತಾನಿಗಳಿದ್ದಾರೆ, ಅವರೆಲ್ಲರೂ ಸಿಖ್ಖರಲ್ಲ: ಜಸ್ಟಿನ್ ಟ್ರುಡೊ

ಆಸ್ಟ್ರೇಲಿಯಾದ ಮಾಧ್ಯಮದ ನಿರ್ಬಂಧ: ಕೆನಡಾ ಕ್ರಮಕ್ಕೆ ಭಾರತ ಟೀಕೆ

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರ ಸುದ್ದಿಗೋಷ್ಠಿಯ ವರದಿ ಮಾಡಿದ್ದಕ್ಕೆ ಆಸ್ಟ್ರೇಲಿಯಾದ ಮಾಧ್ಯಮದ ಮೇಲೆ ಕೆನಡಾ ನಿರ್ಬಂಧ ಹೇರಿದೆ ಎಂದು ಭಾರತ ಗುರುವಾರ ದೂರಿದೆ.
Last Updated 7 ನವೆಂಬರ್ 2024, 23:45 IST
ಆಸ್ಟ್ರೇಲಿಯಾದ ಮಾಧ್ಯಮದ ನಿರ್ಬಂಧ: ಕೆನಡಾ ಕ್ರಮಕ್ಕೆ ಭಾರತ ಟೀಕೆ

ಕೆನಡಾ | ಹಿಂಸೆಗೆ ಪ್ರಚೋದನೆ: ಅರ್ಚಕ ಅಮಾನತು

ಖಾಲಿಸ್ತಾನಿ ಪರ ಹೋರಾಟಗಾರರು ಹಾಗೂ ಭಾರತೀಯರ ಮಧ್ಯೆ ಬ್ರಾಂಪ್ಟನ್‌ನ ಹಿಂದೂ ಸಭಾ ದೇವಾಲಯದ ಎದುರು ನ.3ರಂದು ನಡೆದ ಘರ್ಷಣೆ ಸಂಬಂಧ ದೇವಾಲಯದ ಆಡಳಿತ ಮಂಡಳಿಯು ಅರ್ಚಕನನ್ನು ಅಮಾನತು ಮಾಡಿದೆ.
Last Updated 7 ನವೆಂಬರ್ 2024, 13:59 IST
ಕೆನಡಾ | ಹಿಂಸೆಗೆ ಪ್ರಚೋದನೆ: ಅರ್ಚಕ ಅಮಾನತು
ADVERTISEMENT
ADVERTISEMENT
ADVERTISEMENT