ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Chandra babu Naidu

ADVERTISEMENT

ಆಂಧ್ರಪ್ರದೇಶ: ಐದು ಗಿನ್ನೀಸ್‌ ದಾಖಲೆ ನಿರ್ಮಿಸಿದ ಡ್ರೋನ್‌ ಪ್ರದರ್ಶನ

ಆಂಧ್ರಪ್ರದೇಶದಲ್ಲಿ ನಡೆದ ‘ಅಮರಾವತಿ ಡ್ರೋನ್‌ ಸಮ್ಮೇಳನ 2024’ರಲ್ಲಿ ಪ್ರದರ್ಶನಗೊಂಡ ಡ್ರೋನ್‌ ಶೋ ಬರೋಬ್ಬರಿ ಐದು ಗಿನ್ನೀಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ.
Last Updated 23 ಅಕ್ಟೋಬರ್ 2024, 11:35 IST
ಆಂಧ್ರಪ್ರದೇಶ: ಐದು ಗಿನ್ನೀಸ್‌ ದಾಖಲೆ ನಿರ್ಮಿಸಿದ ಡ್ರೋನ್‌ ಪ್ರದರ್ಶನ

ಅಮರಾವತಿ ರಾಜಧಾನಿಯನ್ನಾಗಿ ಅಭಿವೃದ್ದಿ ಮಾಡುವ ಕಾಮಗಾರಿ ಪುನರಾರಂಭಿಸಿದ ನಾಯ್ಡು

ಅಮರಾವತಿಯನ್ನು ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವ ‘ರಾಜಧಾನಿ ವಲಯ ಅಭಿವೃದ್ಧಿ ಪ್ರಾಧಿಕಾರ’ (ಸಿಆರ್‌ಡಿಎ) ಯೋಜನೆಯ ಕಾಮಗಾರಿಗಳನ್ನು ‌ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಶನಿವಾರ ಪುನರಾರಂಭಿಸಿದ್ದಾರೆ.
Last Updated 19 ಅಕ್ಟೋಬರ್ 2024, 7:21 IST
ಅಮರಾವತಿ ರಾಜಧಾನಿಯನ್ನಾಗಿ ಅಭಿವೃದ್ದಿ ಮಾಡುವ ಕಾಮಗಾರಿ ಪುನರಾರಂಭಿಸಿದ ನಾಯ್ಡು

ವಿಐಪಿ ಭದ್ರತೆ ಹೊಣೆ ಎನ್‌ಎಸ್‌ಜಿ ಕಮಾಂಡೊ ಬದಲು ಸಿಆರ್‌ಪಿಎಫ್‌ಗೆ: ಕೇಂದ್ರ ಆದೇಶ

ತೀವ್ರ ಅಗತ್ಯವಿರುವ ಒಂಭತ್ತು ಅತಿ ಗಣ್ಯ ವ್ಯಕ್ತಿಗಳ ಭದ್ರತೆ ಒದಗಿಸುವ ಹೊಣೆಯನ್ನು ನವೆಂಬರ್‌ನಿಂದ ಎನ್‌ಎಸ್‌ಜಿ ಕಮಾಂಡೊಗಳಿಂದ ಸಿಆರ್‌ಪಿಎಫ್‌ ಯೋಧರಿಗೆ ವಹಿಸಿ ಕೇಂದ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
Last Updated 16 ಅಕ್ಟೋಬರ್ 2024, 16:34 IST
ವಿಐಪಿ ಭದ್ರತೆ ಹೊಣೆ ಎನ್‌ಎಸ್‌ಜಿ ಕಮಾಂಡೊ ಬದಲು ಸಿಆರ್‌ಪಿಎಫ್‌ಗೆ: ಕೇಂದ್ರ ಆದೇಶ

ಲಾಡು ವಿವಾದ| ಕಲಬೆರಕೆ ತುಪ್ಪ ಬಳಸಿದ್ದಕ್ಕೆ ಪುರಾವೆ ಇದೆಯೇ?: ನಾಯ್ಡುಗೆ SC ತರಾಟೆ

ತಿರುಪತಿ ಲಾಡು ತಯಾರಿಸಲು ಪ್ರಾಣಿಗಳ ಕೊಬ್ಬಿನ ಅಂಶ ಹೊಂದಿದ್ದ ತುಪ್ಪ ಬಳಸಲಾಗಿದೆ ಎಂಬ ಹೇಳಿಕೆಯನ್ನು ಪ್ರಬಲ ಪುರಾವೆಗಳು ಇಲ್ಲದೆಯೇ ನೀಡಿದ್ದಕ್ಕೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರನ್ನು ಸುಪ್ರೀಂ ಕೋರ್ಟ್‌ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.
Last Updated 30 ಸೆಪ್ಟೆಂಬರ್ 2024, 23:50 IST
ಲಾಡು ವಿವಾದ| ಕಲಬೆರಕೆ ತುಪ್ಪ ಬಳಸಿದ್ದಕ್ಕೆ ಪುರಾವೆ ಇದೆಯೇ?: ನಾಯ್ಡುಗೆ SC ತರಾಟೆ

ರಾಜಕೀಯ ವಾಗ್ವಾದಕ್ಕೆ ಆಹಾರವಾದ ತಿರುಪತಿ ದೇವಸ್ಥಾನದ 'ಲಡ್ಡು'

ವೈಎಸ್‌ಆರ್‌ಸಿಪಿ ಅವಧಿಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ’ –ಸಿ.ಎಂ; ಪ್ರಯೋಗಾಲಯದ ವರದಿ ಬಿಡುಗಡೆ – ಪ್ರತಿಪಕ್ಷಗಳ ಟೀಕೆ
Last Updated 19 ಸೆಪ್ಟೆಂಬರ್ 2024, 23:30 IST
ರಾಜಕೀಯ ವಾಗ್ವಾದಕ್ಕೆ ಆಹಾರವಾದ ತಿರುಪತಿ ದೇವಸ್ಥಾನದ 'ಲಡ್ಡು'

ಆಂಧ್ರ ಸಿಎಂ ಪಕ್ಕದಲ್ಲೇ ವೇಗವಾಗಿ ಹಾದು ಹೋದ ರೈಲು

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಅವರ ತಂಡ ಜಲಾವೃತಗೊಂಡಿದ್ದ ಹೊಳೆಯನ್ನು ವೀಕ್ಷಿಸುತ್ತಿದ್ದಾಗ ಅವರ ಸಮೀಪದಲ್ಲೇ ವೇಗವಾಗಿ ರೈಲು ಹಾದು ಹೋಗಿದೆ.
Last Updated 6 ಸೆಪ್ಟೆಂಬರ್ 2024, 6:41 IST
ಆಂಧ್ರ ಸಿಎಂ ಪಕ್ಕದಲ್ಲೇ ವೇಗವಾಗಿ ಹಾದು ಹೋದ ರೈಲು

ಜಗನ್‌ ರೆಡ್ಡಿ ಹೆಸರಿರುವ ಕಲ್ಯಾಣ ಯೋಜನೆಗಳಿಗೆ ಆಂಧ್ರ ಸರ್ಕಾರದ ಮರುನಾಮಕರಣ

ಆಂಧ್ರಪ್ರದೇಶದ ಹಿಂದಿನ ಸರ್ಕಾರದ ಅವಧಿಯಲ್ಲಿ ಅರ್ಧ ಡಜನ್‌ಗೂ ಹೆಚ್ಚು ಕಲ್ಯಾಣ ಯೋಜನೆಗಳಿಗೆ ಇಡಲಾಗಿದ್ದ ಅಂದಿನ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಹೆಸರನ್ನು ಟಿಡಿಪಿ ನೇತೃತ್ವದ ರಾಜ್ಯ ಸರ್ಕಾರ ಬದಲಿಸಿ, ಸೋಮವಾರ ಮರುನಾಮಕರಣ ಮಾಡಿದೆ.
Last Updated 29 ಜುಲೈ 2024, 10:04 IST
ಜಗನ್‌ ರೆಡ್ಡಿ ಹೆಸರಿರುವ ಕಲ್ಯಾಣ ಯೋಜನೆಗಳಿಗೆ ಆಂಧ್ರ ಸರ್ಕಾರದ ಮರುನಾಮಕರಣ
ADVERTISEMENT

ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ರಾಜ್ಯಕ್ಕೆ ₹ 7 ಲಕ್ಷ ಕೋಟಿ ಆದಾಯ ನಷ್ಟ: ನಾಯ್ಡು

ಐದು ವರ್ಷಗಳ ವೈಎಸ್‌ಆರ್‌ಸಿಪಿ ಆಡಳಿತವು ರಾಜ್ಯದ ಆರ್ಥಿಕತೆಯನ್ನು ಹಾಳುಗೆಡವಿದೆ. ಇದರಿಂದಾಗಿ ರಾಜ್ಯಕ್ಕೆ ₹7 ಲಕ್ಷ ಕೋಟಿ ಆದಾಯ ನಷ್ಟವಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ಶುಕ್ರವಾರ ಆರೋಪಿಸಿದರು.
Last Updated 26 ಜುಲೈ 2024, 10:57 IST
ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ರಾಜ್ಯಕ್ಕೆ ₹ 7 ಲಕ್ಷ ಕೋಟಿ ಆದಾಯ ನಷ್ಟ: ನಾಯ್ಡು

ಜಗನ್ ರೆಡ್ಡಿಯನ್ನು ಡ್ರಗ್ಸ್ ದೊರೆ ಪ್ಯಾಬ್ಲೊ ಎಸ್ಕೊಬಾರ್‌ಗೆ ಹೋಲಿಸಿದ ನಾಯ್ಡು

ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ವೈಎಸ್‌ಆರ್‌ಸಿಪಿ ವರಿಷ್ಠ ಜಗನ್ ಮೋಹನ್ ರೆಡ್ಡಿ ಅವರನ್ನು ಕೊಲಂಬಿಯಾದ ಡ್ರಗ್ಸ್ ದೊರೆ ಪ್ಯಾಬ್ಲೊ ಎಸ್ಕೊಬಾರ್‌ಗೆ ಹೋಲಿಸಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಟೀಕಿಸಿದ್ದಾರೆ.
Last Updated 25 ಜುಲೈ 2024, 13:43 IST
ಜಗನ್ ರೆಡ್ಡಿಯನ್ನು ಡ್ರಗ್ಸ್ ದೊರೆ ಪ್ಯಾಬ್ಲೊ ಎಸ್ಕೊಬಾರ್‌ಗೆ ಹೋಲಿಸಿದ ನಾಯ್ಡು

ಎನ್‌ಡಿಎ ನಾಯಕರಾಗಿ ನರೇಂದ್ರ ಮೋದಿ ಆಯ್ಕೆ: ಜೂ.8ರಂದು ಪ್ರಧಾನಿಯಾಗಿ ಪ್ರಮಾಣವಚನ?

ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ನಾಯಕರಾಗಿ ಬುಧವಾರ ಆಯ್ಕೆಯಾಗಿದ್ದಾರೆ.
Last Updated 5 ಜೂನ್ 2024, 13:30 IST
ಎನ್‌ಡಿಎ ನಾಯಕರಾಗಿ ನರೇಂದ್ರ ಮೋದಿ ಆಯ್ಕೆ: ಜೂ.8ರಂದು ಪ್ರಧಾನಿಯಾಗಿ ಪ್ರಮಾಣವಚನ?
ADVERTISEMENT
ADVERTISEMENT
ADVERTISEMENT