ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Cheetah

ADVERTISEMENT

ಚೀತಾ ಯೋಜನೆಗೆ ಎರಡು ವರ್ಷ ಪೂರ್ಣ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಚೀತಾ ಯೋಜನೆ’ಗೆ ಮಂಗಳವಾರಕ್ಕೆ ಎರಡು ವರ್ಷಗಳು ಪೂರ್ಣಗೊಂಡಿವೆ. ಈ ಅವಧಿಯಲ್ಲಿ ಚೀತಾ ಮರಿಗಳ ಜನನವಾಗಿದೆ, ಕೆಲವು ಮೃತಪಟ್ಟಿವೆ, ಯೋಜನೆ ಬಗ್ಗೆ ಟೀಕೆ–ಪ್ರಶಂಸೆಯೂ ವ್ಯಕ್ತವಾಗಿವೆ.
Last Updated 17 ಸೆಪ್ಟೆಂಬರ್ 2024, 14:41 IST
ಚೀತಾ ಯೋಜನೆಗೆ ಎರಡು ವರ್ಷ ಪೂರ್ಣ

ಕುನೊ ರಾಷ್ಟ್ರೀಯ ಉದ್ಯಾನ: ಚೀತಾಗಳನ್ನು ಅರಣ್ಯಕ್ಕೆ ಬಿಡಲು ಸಿದ್ಧತೆ

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದ ಆವರಣದಲ್ಲಿ ನಿಗಾದಲ್ಲಿ ಇರಿಸಲಾಗಿದ್ದ ಚೀತಾಗಳನ್ನು ಶೀಘ್ರದಲ್ಲಿಯೇ ಅರಣ್ಯ ಪ್ರದೇಶಕ್ಕೆ ಬಿಡಲು ನಿರ್ಧರಿಸಲಾಗಿದೆ. ಈ ಚೀತಾಗಳನ್ನು ಆಫ್ರಿಕಾದಿಂದ ತರಲಾಗಿತ್ತು.
Last Updated 24 ಆಗಸ್ಟ್ 2024, 16:06 IST
ಕುನೊ ರಾಷ್ಟ್ರೀಯ ಉದ್ಯಾನ: ಚೀತಾಗಳನ್ನು ಅರಣ್ಯಕ್ಕೆ ಬಿಡಲು ಸಿದ್ಧತೆ

ಬಿಜನೋರ್‌ನಲ್ಲಿ ಚಿರತೆ ದಾಳಿ: 8 ವರ್ಷದ ಬಾಲಕಿ ಸಾವು

ಚಿರತೆ ದಾಳಿಯಿಂದ 8 ವರ್ಷದ ಬಾಲಕಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬಿಜನೋರ್‌ ಅರಣ್ಯ ಪ್ರದೇಶದಲ್ಲಿ ಭಾನುವಾರ ನಡೆದಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ.
Last Updated 14 ಜುಲೈ 2024, 13:38 IST
ಬಿಜನೋರ್‌ನಲ್ಲಿ ಚಿರತೆ ದಾಳಿ: 8 ವರ್ಷದ ಬಾಲಕಿ ಸಾವು

ಸಾಕು ನಾಯಿಯ ಎಳೆದೊಯ್ದ ಚಿರತೆ

ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕೋಡ್ಲಹಳ್ಳಿ ಗ್ರಾಮ ಬಳಿಯ ಕಟ್ಟೆಬಾರೆಯಲ್ಲಿ ಚಿರತೆ ದಾಳಿ ನಡೆಸಿ ಸಾಕು ನಾಯಿಯನ್ನು ಎಳೆದೊಯ್ದಿದೆ.
Last Updated 17 ಏಪ್ರಿಲ್ 2024, 13:28 IST
fallback

ಕುದೂರು: ಬೋನಿಗೆ ಬಿದ್ದ ಚಿರತೆ

ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ 3 ವರ್ಷದ ಗಂಡು ಚಿರತೆ ಸೆರೆಯಾಗಿದೆ.
Last Updated 29 ಮಾರ್ಚ್ 2024, 14:13 IST
ಕುದೂರು: ಬೋನಿಗೆ ಬಿದ್ದ ಚಿರತೆ

ಮಧ್ಯಪ್ರದೇಶದ: ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಐದು ಚೀತಾ ಮರಿಗಳ ಜನನ

ನಮೀಬಿಯಾದಿಂದ ತಂದಿದ್ದ ಚೀತಾವು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್‌ ಯಾದವ್‌ ತಿಳಿಸಿದ್ದಾರೆ.
Last Updated 11 ಮಾರ್ಚ್ 2024, 3:37 IST
ಮಧ್ಯಪ್ರದೇಶದ: ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಐದು ಚೀತಾ ಮರಿಗಳ ಜನನ

ಜಾಲಹಳ್ಳಿ: ಚಿರತೆ ದಾಳಿಗೆ ಆಕಳ ಕರು ಬಲಿ

ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಿಂದ ಎರಡು ಕಿ.ಮೀ ಅಂತರದಲ್ಲಿರುವ ತೋಟದಲ್ಲಿ ಭಾನುವಾರ ರಾತ್ರಿ‌ ಆಕಳ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ.
Last Updated 4 ಮಾರ್ಚ್ 2024, 4:12 IST
ಜಾಲಹಳ್ಳಿ: ಚಿರತೆ ದಾಳಿಗೆ ಆಕಳ ಕರು ಬಲಿ
ADVERTISEMENT

ದ.ಆಫ್ರಿಕಾದಿಂದ ತಂದಿದ್ದ 4 ಚೀತಾಗಳು ಸೆಪ್ಟಿಸೀಮಿಯಾದಿಂದ ಸಾವು: ಭೂಪೇಂದ್ರ ಯಾದವ್

ನಮೀಬಿಯಾದಿಂದ ತಂದಿದ್ದ ಶೌರ್ಯ ಹೆಸರಿನ ಚೀತಾ ಸೆಪ್ಟಿಸೀಮಿಯಾದಿಂದ ಮೃತಪಟ್ಟಿದ್ದು, ಈ ಸಮಸ್ಯೆಯಿಂದ ಮೃತಪಟ್ಟ 4ನೇ ಚೀತಾ ಇದಾಗಿದೆ ಎಂದು ರಾಜ್ಯಸಭೆಗೆ ಕೇಂದ್ರದ ಪರಿಸರ ಸಚಿವ ಭೂಪೇಂದ್ರ ಯಾದವ್ ಮಾಹಿತಿ ನೀಡಿದ್ದಾರೆ.
Last Updated 9 ಫೆಬ್ರುವರಿ 2024, 13:22 IST
ದ.ಆಫ್ರಿಕಾದಿಂದ ತಂದಿದ್ದ 4 ಚೀತಾಗಳು ಸೆಪ್ಟಿಸೀಮಿಯಾದಿಂದ ಸಾವು: ಭೂಪೇಂದ್ರ ಯಾದವ್

ಕುನೊ: ಮೂರಲ್ಲ, ನಾಲ್ಕು ಚೀತಾ ಮರಿಗಳ ಜನನ

ನಮೀಬಿಯಾದಿಂದ ತಂದಿದ್ದ ಚೀತಾವು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಮೂರಲ್ಲ, ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್‌ ಯಾದವ್‌ ಬುಧವಾರ ತಿಳಿಸಿದ್ದಾರೆ. ಇದಕ್ಕೂ ಮುನ್ನ ಈ ಚೀತಾವು ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ವರದಿಯಾಗಿತ್ತು.
Last Updated 24 ಜನವರಿ 2024, 14:04 IST
ಕುನೊ: ಮೂರಲ್ಲ, ನಾಲ್ಕು ಚೀತಾ ಮರಿಗಳ ಜನನ

ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ 3 ಮರಿಗಳಿಗೆ ಜನ್ಮ ನೀಡಿದ 'ಜ್ವಾಲಾ' ಚೀತಾ

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದಿದ್ದ ಚೀತಾವೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ.
Last Updated 23 ಜನವರಿ 2024, 4:52 IST
ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ 3 ಮರಿಗಳಿಗೆ ಜನ್ಮ ನೀಡಿದ 'ಜ್ವಾಲಾ' ಚೀತಾ
ADVERTISEMENT
ADVERTISEMENT
ADVERTISEMENT