ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Chess

ADVERTISEMENT

ವಿಕಲಾಂಗರ ಚೆಸ್‌: ಸಮರ್ಥ್‌ಗೆ ಬೆಳ್ಳಿ

ಹೊನ್ನಾವರದ ಸಮರ್ಥ ಜಗದೀಶ್ ರಾವ್ ಅವರು ಕಿರ್ಗಿಸ್ಥಾನದ ಬಿಷ್ಕೆಕ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ದೈಹಿಕ ನ್ಯೂನತೆಯಳ್ಳವರ ಎರಡನೇ ಏಷ್ಯನ್ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದಾರೆ.
Last Updated 18 ನವೆಂಬರ್ 2024, 19:42 IST
ವಿಕಲಾಂಗರ ಚೆಸ್‌: ಸಮರ್ಥ್‌ಗೆ ಬೆಳ್ಳಿ

ಚೆಸ್ ಇಂಡಿಯಾ ರ‍್ಯಾಪಿಡ್ ಟೂರ್ನಿ: ಕಾರ್ಲಸನ್‌ಗೆ ಜಯ; ಪ್ರಜ್ಞಾನಂದ ರನ್ನರ್ ಅಪ್

ವಿಶ್ವದ ಅಗ್ರಮಾನ್ಯ ಚೆಸ್ ಆಟಗಾರ, ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ಅವರು ಟಾಟಾ ಸ್ಟೀಲ್ ಚೆಸ್ ಇಂಡಿಯಾ ರ‍್ಯಾಪಿಡ್ ಟೂರ್ನಿಯ ಓಪನ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ಭಾರತದ ಆರ್. ಪ್ರಜ್ಞಾನಂದ ಅವರು ರನ್ನರ್‌ ಅಪ್ ಆದರು.
Last Updated 15 ನವೆಂಬರ್ 2024, 15:53 IST
ಚೆಸ್ ಇಂಡಿಯಾ ರ‍್ಯಾಪಿಡ್ ಟೂರ್ನಿ: ಕಾರ್ಲಸನ್‌ಗೆ ಜಯ; ಪ್ರಜ್ಞಾನಂದ ರನ್ನರ್ ಅಪ್

ಯೋಚನಾ ಶಕ್ತಿ ಹೆಚ್ಚಿಸುವ ಚೆಸ್: ಪ್ರಣವ್ ಆನಂದ್

ನಮ್ಮ ಯೋಚನಾ ಶಕ್ತಿ ಹೆಚ್ಚಿಸಲು ಚೆಸ್ ಅತ್ಯುತ್ತಮ ಆಟವಾಗಿದೆ’ ಎಂದು ಕರ್ನಾಟಕದ ಕಿರಿಯ ಗ್ರ್ಯಾಂಡ್ ಮಾಸ್ಟರ್ ಪ್ರಣವ್ ಆನಂದ್ ಹೇಳಿದ್ದಾರೆ.
Last Updated 12 ನವೆಂಬರ್ 2024, 22:40 IST
ಯೋಚನಾ ಶಕ್ತಿ ಹೆಚ್ಚಿಸುವ ಚೆಸ್: ಪ್ರಣವ್ ಆನಂದ್

ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್‌ ಟೂರ್ನಿ: ಅರವಿಂದ್‌ ಮುಡಿಗೆ ಕಿರೀಟ

ಮಾಸ್ಟರ್ಸ್ ವಿಭಾಗದಲ್ಲಿ ಏಳನೇ (ಕೊನೆಯ) ಸುತ್ತಿನ ನಂತರ ಮೂವರು ಅಗ್ರಸ್ಥಾನ ಹಂಚಿಕೊಂಡಿದ್ದರು. ಅರ ವಿಂದ ಚಿದಂಬರಂ, ಅಮೆರಿಕದ ಲೆವೊನ್ ಅರೋನಿಯನ್ ಮತ್ತು ಅರ್ಜುನ್ ಇರಿಗೇಶಿ ಅವರು ತಲಾ 4.5 ಪಾಯಿಂಟ್ಸ್‌ ಗಳಿಸಿದ್ದರು.
Last Updated 12 ನವೆಂಬರ್ 2024, 16:30 IST
ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್‌ ಟೂರ್ನಿ: ಅರವಿಂದ್‌ ಮುಡಿಗೆ ಕಿರೀಟ

ಗ್ರ್ಯಾಂಡ್‌ಮಾಸ್ಟರ್ಸ್‌ ಚೆಸ್‌ ಟೂರ್ನಿ: ಅರ್ಜುನ್‌ಗೆ ಮೊದಲ ಸೋಲುಣಿಸಿದ ಅರವಿಂದ್

ಒಂಟಿಯಾಗಿ ಅಗ್ರಸ್ಥಾನದಲ್ಲಿದ್ದ ಅರ್ಜುನ್ ಇರಿಗೇಶಿ ಅವರ ಅಜೇಯ ಓಟವನ್ನು ಸ್ವದೇಶದ ಅರವಿಂದ ಚಿದಂಬರಂ ಅಂತ್ಯಗೊಳಿಸಿದರು. ಭಾನುವಾರ ಈ ಸೋಲಿನೊಡನೆ ಅರ್ಜುನ್ ಅವರು ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್‌ ಚೆಸ್‌ ಟೂರ್ನಿಯ ಆರನೇ ಸುತ್ತಿನ ನಂತರ ಲೊವೊನ್ ಅರೋನಿಯನ್ ಜೊತೆ ಅಗ್ರಸ್ಥಾನ ಹಂಚಿಕೊಳ್ಳಬೇಕಾಯಿತು.
Last Updated 10 ನವೆಂಬರ್ 2024, 17:23 IST
ಗ್ರ್ಯಾಂಡ್‌ಮಾಸ್ಟರ್ಸ್‌ ಚೆಸ್‌ ಟೂರ್ನಿ: ಅರ್ಜುನ್‌ಗೆ ಮೊದಲ ಸೋಲುಣಿಸಿದ ಅರವಿಂದ್

ಚೆಸ್‌: ಅರ್ಜುನ್ ಮುನ್ನಡೆ ತಗ್ಗಿಸಿದ ಅರೋನಿಯನ್

ಅಮೆರಿಕದ ಲೆವೊನ್‌ ಅರೋನಿಯನ್ ಅವರು ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಅವರನ್ನು ಮಣಿಸಿದರು.
Last Updated 9 ನವೆಂಬರ್ 2024, 16:29 IST
ಚೆಸ್‌: ಅರ್ಜುನ್ ಮುನ್ನಡೆ ತಗ್ಗಿಸಿದ ಅರೋನಿಯನ್

ಚೆಸ್‌ ಟೂರ್ನಿ: ಅರ್ಜುನ್‌ಗೆ ಮತ್ತೊಂದು ಜಯ

ವಿಶ್ವದ ಎರಡನೇ ಕ್ರಮಾಂಕದ ಆಟಗಾರ ಅರ್ಜುನ್ ಇರಿಗೇಶಿ, ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್‌ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಶುಕ್ರವಾರ ಇರಾನ್‌ನ ಅಮಿನ್ ತಬಾತಬೇಯಿ ಅವರನ್ನು ಸೋಲಿಸಿ ಒಂಟಿಯಾಗಿ ಅಗ್ರಸ್ಥಾನಕ್ಕೇರಿದರು.
Last Updated 8 ನವೆಂಬರ್ 2024, 16:10 IST
ಚೆಸ್‌ ಟೂರ್ನಿ: ಅರ್ಜುನ್‌ಗೆ ಮತ್ತೊಂದು ಜಯ
ADVERTISEMENT

ನ.19ರಿಂದ ಹೊನ್ನಾವರದಲ್ಲಿ ರಾಷ್ಟ್ರೀಯ ಮಟ್ಟದ ಅಂಧರ ಚೆಸ್ ಟೂರ್ನಿ

ರೋಟರಿ ಕ್ಲಬ್ ಹೊನ್ನಾವರ ಘಟಕದ ವತಿಯಿಂದ ನ.19, 20 ಮತ್ತು 21 ರಂದು ದೃಷ್ಟಿದೋಷವುಳ್ಳ ಜ್ಯೂನಿಯರ್ ರಾಷ್ಟ್ರೀಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಸೂರ್ಯಕಾಂತ್ ಸಾರಂಗ ಹೇಳಿದರು.
Last Updated 8 ನವೆಂಬರ್ 2024, 7:25 IST
ನ.19ರಿಂದ ಹೊನ್ನಾವರದಲ್ಲಿ ರಾಷ್ಟ್ರೀಯ ಮಟ್ಟದ ಅಂಧರ ಚೆಸ್ ಟೂರ್ನಿ

ವಿಶ್ವ ರ‍್ಯಾಂಕಿಂಗ್‌: ಎರಡನೇ ಸ್ಥಾನಕ್ಕೇರಿದ ಅರ್ಜುನ್‌

ಭಾರತದ ಅರ್ಜುನ್‌ ಇರಿಗೇಶಿ ಅವರು ವಿಶ್ವ ಚೆಸ್‌ ಕ್ರಮಾಂಕದಲ್ಲಿ ಎರಡನೇ ಸ್ಥಾನಕ್ಕೇರಿದರು. ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್‌ ಚೆಸ್‌ ಟೂರ್ನಿಯ ಮೂರನೇ ಸುತ್ತಿನಲ್ಲಿ ಗುರುವಾರ ಸರ್ಬಿಯಾದ ಅಲೆಕ್ಸಿ ಸರನ ಅವರನ್ನು ಸೋಲಿಸುವ ಮೂಲಕ ಈ ಗೌರವಕ್ಕೆ ಪಾತ್ರರಾದರು.
Last Updated 7 ನವೆಂಬರ್ 2024, 16:01 IST
ವಿಶ್ವ ರ‍್ಯಾಂಕಿಂಗ್‌: ಎರಡನೇ ಸ್ಥಾನಕ್ಕೇರಿದ ಅರ್ಜುನ್‌

ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಟೂರ್ನಿ: ಅರೋನಿಯನ್ ಜೊತೆ ಅರ್ಜುನ್ ಡ್ರಾ

ಭಾರತದ ಅರ್ಜುನ್ ಇರಿಗೇಶಿ, ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಬುಧವಾರ ವಿಶ್ವದ ಎರಡನೇ ಕ್ರಮಾಂಕದ ಆಟಗಾರ ಲೆವೊನ್ ಅರೋನಿಯನ್ ಜೊತೆ ಡ್ರಾ ಮಾಡಿಕೊಳ್ಳುವ ಮೂಲಕ ಉತ್ತಮ ಆರಂಭ ಮುಂದುವರಿಸಿದರು.
Last Updated 6 ನವೆಂಬರ್ 2024, 23:30 IST
ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಟೂರ್ನಿ: ಅರೋನಿಯನ್ ಜೊತೆ ಅರ್ಜುನ್ ಡ್ರಾ
ADVERTISEMENT
ADVERTISEMENT
ADVERTISEMENT