ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Citizenship

ADVERTISEMENT

ಸಂಪಾದಕೀಯ | ಪೌರತ್ವ: ಅಸ್ಸಾಂ ರಾಜ್ಯದ ವಿವಾದಿತ ವಿಷಯವೊಂದಕ್ಕೆ ತೃಪ್ತಿಕರ ಅಂತ್ಯ

ಕೋರ್ಟ್ ಆಡಿರುವ ಕೆಲವು ಮಾತುಗಳು, ಈಗ ಕೋರ್ಟ್‌ ಅಂಗಳದಲ್ಲಿ ಇರುವ ಪೌರತ್ವ ತಿದ್ದುಪಡಿ ಕಾಯ್ದೆಯ ದೃಷ್ಟಿಯಿಂದಲೂ ಮಹತ್ವ ಹೊಂದಿವೆ
Last Updated 23 ಅಕ್ಟೋಬರ್ 2024, 0:30 IST
ಸಂಪಾದಕೀಯ | ಪೌರತ್ವ: ಅಸ್ಸಾಂ ರಾಜ್ಯದ ವಿವಾದಿತ ವಿಷಯವೊಂದಕ್ಕೆ ತೃಪ್ತಿಕರ ಅಂತ್ಯ

ರಾಹುಲ್ ಪೌರತ್ವ ವಿವಾದ: ದಾಖಲೆ ಸಲ್ಲಿಸಲು ಸುಬ್ರಮಣಿಯನ್ ಸ್ವಾಮಿಗೆ ಸಮಯ ನೀಡಿದ HC

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪೌರತ್ವ ಪ್ರಶ್ನಿಸಿರುವ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರಿಗೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣದ ಅರ್ಜಿಯ ಪ್ರತಿಯನ್ನು ಸಲ್ಲಿಸಲು ದೆಹಲಿ ಹೈಕೋರ್ಟ್ ಕಾಲಾವಕಾಶ ನೀಡಿದೆ.
Last Updated 9 ಅಕ್ಟೋಬರ್ 2024, 9:25 IST
ರಾಹುಲ್ ಪೌರತ್ವ ವಿವಾದ: ದಾಖಲೆ ಸಲ್ಲಿಸಲು ಸುಬ್ರಮಣಿಯನ್ ಸ್ವಾಮಿಗೆ ಸಮಯ ನೀಡಿದ HC

ಅಮೆರಿಕದ ಸಂಗಾತಿ ವರಿಸಿದವರಿಗೆ ಪೌರತ್ವ: ಬೈಡನ್ ಯೋಜನೆಗೆ ನ್ಯಾಯಾಲಯ ತಡೆ

ಅಮೆರಿಕದ ಸಂಗಾತಿಯನ್ನು ವರಿಸಿದ ಅಕ್ರಮ ವಲಸಿಗರಿಗೆ ತ್ವರಿತಗತಿಯಲ್ಲಿ ಪೌರತ್ವ ನೀಡುವ ಅಧ್ಯಕ್ಷ ಜೋ ಬೈಡನ್ ಅವರ ಮಹತ್ವಾಕಾಂಕ್ಷೆ ಯೋಜನೆಗೆ ಟೆಕ್ಸಾಸ್‌ನ ನ್ಯಾಯಾಲಯವು ಮಂಗಳವಾರ ತಾತ್ಕಾಲಿಕ ತಡೆ ನೀಡಿದೆ.
Last Updated 27 ಆಗಸ್ಟ್ 2024, 13:30 IST
ಅಮೆರಿಕದ ಸಂಗಾತಿ ವರಿಸಿದವರಿಗೆ ಪೌರತ್ವ: ಬೈಡನ್ ಯೋಜನೆಗೆ ನ್ಯಾಯಾಲಯ ತಡೆ

ಓಲೈಕೆ ರಾಜಕಾರಣ: ಹಿಂದೂಗಳಿಗೆ ಪೌರತ್ವ ನಿರಾಕರಣೆ: ಗೃಹ ಸಚಿವ ಅಮಿತ್‌ ಶಾ

‘ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷಗಳ ಓಲೈಕೆ ರಾಜಕಾರಣದ ಫಲವಾಗಿ ದೊಡ್ಡ ಸಂಖ್ಯೆಯ ನಿರಾಶ್ರಿತರಿಗೆ ಭಾರತದ ಪೌರತ್ವವನ್ನು 1947ರಿಂದ 2014ರವರೆಗೆ ನಿರಾಕರಿಸಲಾಗಿತ್ತು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕಾಂಗ್ರೆಸ್‌ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದರು.
Last Updated 18 ಆಗಸ್ಟ್ 2024, 15:55 IST
ಓಲೈಕೆ ರಾಜಕಾರಣ: ಹಿಂದೂಗಳಿಗೆ ಪೌರತ್ವ ನಿರಾಕರಣೆ: ಗೃಹ ಸಚಿವ ಅಮಿತ್‌ ಶಾ

ರಾಹುಲ್ ಗಾಂಧಿ ಪೌರತ್ವ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸುಬ್ರಮಣಿಯನ್ ಸ್ವಾಮಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪೌರತ್ವ ಪ್ರಶ್ನಿಸಿ ಸುಬ್ರಮಣಿಯನ್ ಸ್ವಾಮಿ ಶುಕ್ರವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Last Updated 16 ಆಗಸ್ಟ್ 2024, 13:46 IST
ರಾಹುಲ್ ಗಾಂಧಿ ಪೌರತ್ವ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸುಬ್ರಮಣಿಯನ್ ಸ್ವಾಮಿ

ಬಹುದಿನಗಳ ಹೋರಾಟಕ್ಕೆ ಸಂದ ಜಯ: ‘ನಿರಾಶ್ರಿತ ಬಂಗಾಲಿ’ಗರಿಗೆ ಪೌರತ್ವ ಭಾಗ್ಯ

ಬಂಗಾಲಿ ಪುನರ್ವಸತಿ ಕ್ಯಾಂಪ್‌ನಲ್ಲಿ ಸಂಭ್ರಮ
Last Updated 15 ಆಗಸ್ಟ್ 2024, 1:27 IST
ಬಹುದಿನಗಳ ಹೋರಾಟಕ್ಕೆ ಸಂದ ಜಯ: ‘ನಿರಾಶ್ರಿತ ಬಂಗಾಲಿ’ಗರಿಗೆ ಪೌರತ್ವ ಭಾಗ್ಯ

ಸಿಎಎ ಅಡಿ ಪೌರತ್ವ; ನಿಯಮ ಸಡಿಲಿಕೆ

ಅಫ್ಗಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ವಲಸೆ ಬಂದಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ– 2019ರ (ಸಿಎಎ) ಅಡಿ ಭಾರತದ ಪೌರತ್ವ ಒದಗಿಸುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಿದೆ.
Last Updated 10 ಆಗಸ್ಟ್ 2024, 0:22 IST
ಸಿಎಎ ಅಡಿ ಪೌರತ್ವ; ನಿಯಮ ಸಡಿಲಿಕೆ
ADVERTISEMENT

ರಾಜಸ್ಥಾನ: ವಲಸಿಗರ ಪೌರತ್ವಕ್ಕೆ ‘ವಿಶೇಷ ಶಿಬಿರ’

ಪಾಕಿಸ್ತಾನ, ಅಫ್ಗಾನಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ವಲಸೆ ಬಂದಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಸಂಬಂಧ ರಾಜಸ್ಥಾನ ಸರ್ಕಾರ ವಿಶೇಷ ಶಿಬಿರ ಆಯೋಜಿಸಲಿದೆ ಎಂದು ಆರೋಗ್ಯ ಸಚಿವ ಗಜೇಂದ್ರ ಸಿಂಗ್‌ ಗುರುವಾರ ತಿಳಿಸಿದ್ದಾರೆ.
Last Updated 18 ಜುಲೈ 2024, 14:30 IST
ರಾಜಸ್ಥಾನ: ವಲಸಿಗರ ಪೌರತ್ವಕ್ಕೆ ‘ವಿಶೇಷ ಶಿಬಿರ’

ವ್ಯಕ್ತಿ ಸ್ವಾತಂತ್ರ್ಯ; ಪ್ರತಿದಿನವೂ ಮುಖ್ಯ: ಸುಪ್ರೀಂ ಕೋರ್ಟ್

ನವದೆಹಲಿ: ‘ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿ ಪ್ರತಿಯೊಂದು ದಿನವೂ ಮಹತ್ವದ್ದಾಗಿದೆ’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿತು.
Last Updated 17 ಮೇ 2024, 15:15 IST
ವ್ಯಕ್ತಿ ಸ್ವಾತಂತ್ರ್ಯ; ಪ್ರತಿದಿನವೂ ಮುಖ್ಯ: ಸುಪ್ರೀಂ ಕೋರ್ಟ್

ಸಂಪಾದಕೀಯ: ಕಾನೂನು ಪ್ರಕ್ರಿಯೆ ಗೌರವಿಸಿ; ಜನರ ಮೂಲಭೂತ ಹಕ್ಕುಗಳನ್ನು ರಕ್ಷಿಸಿ

ಪ್ರಬೀರ್ ಪುರಕಾಯಸ್ಥ ಹಾಗೂ ಗೌತಮ್ ನವಲಖಾ ಅವರನ್ನು ಬಂಧನದಿಂದ ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿರುವುದು ನ್ಯಾಯಕ್ಕೆ ಸಂದ ಜಯ
Last Updated 16 ಮೇ 2024, 20:26 IST
ಸಂಪಾದಕೀಯ: ಕಾನೂನು ಪ್ರಕ್ರಿಯೆ ಗೌರವಿಸಿ; ಜನರ ಮೂಲಭೂತ ಹಕ್ಕುಗಳನ್ನು ರಕ್ಷಿಸಿ
ADVERTISEMENT
ADVERTISEMENT
ADVERTISEMENT