ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

cyber crime

ADVERTISEMENT

ಕಲಬುರಗಿಯಲ್ಲಿ ಸೈಬರ್ ಕ್ರೈಮ್ ಲ್ಯಾಬ್ ಸ್ಥಾಪನೆ: ಎಡಿಜಿಪಿ ಅಲೋಕ್ ಕುಮಾರ್

ಕೆಕೆಆರ್‌ಡಿಬಿಯಿಂದ ₹ 58.84 ಲಕ್ಷ ಅನುದಾನ ಮಂಜೂರಾತಿ
Last Updated 20 ನವೆಂಬರ್ 2024, 4:41 IST
ಕಲಬುರಗಿಯಲ್ಲಿ ಸೈಬರ್ ಕ್ರೈಮ್ ಲ್ಯಾಬ್ ಸ್ಥಾಪನೆ: ಎಡಿಜಿಪಿ ಅಲೋಕ್ ಕುಮಾರ್

ದೆಹಲಿ | ಸೈಬರ್‌ ವಂಚನೆ; ಚೀನಾ ನಾಗರಿಕನ ಬಂಧನ

ಶಾಹದರ ಪ್ರದೇಶದಲ್ಲಿ ನಡೆದ ₹43 ಲಕ್ಷ ಸೈಬರ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿ ಪೊಲೀಸರು ಚೀನಾದ ನಾಗರಿಕನೊಬ್ಬನನ್ನು ಬಂಧಿಸಿದ್ದಾರೆ.
Last Updated 19 ನವೆಂಬರ್ 2024, 14:07 IST
ದೆಹಲಿ | ಸೈಬರ್‌ ವಂಚನೆ; ಚೀನಾ ನಾಗರಿಕನ ಬಂಧನ

ಡಿಜಿಟಲ್‌ ಅರೆಸ್ಟ್‌: ₹34 ಲಕ್ಷ ವಂಚನೆ

ಹೆಚ್ಚಿದ ಸೈಬರ್‌ ವಂಚನೆ: ಪ್ರತ್ಯೇಕ ಪ್ರಕರಣ– ಅರ್ಧಕೋಟಿ ಮೋಸ
Last Updated 17 ನವೆಂಬರ್ 2024, 8:12 IST
ಡಿಜಿಟಲ್‌ ಅರೆಸ್ಟ್‌: ₹34 ಲಕ್ಷ ವಂಚನೆ

ಸೈಬರ್ ಕಿಡ್ನಾಪ್ | ಹಣ ದೋಚಲು ‘ಅಪಹರಣದ ತಂತ್ರ’

ಖದೀಮರ ಹೊಸ ವಿಧಾನ ‘ಸೈಬರ್ ಕಿಡ್ನಾಪ್’: ಜನರ ನೆಮ್ಮದಿ ಕೆಡಿಸುತ್ತಿರುವ ಸೈಬರ್ ಕಳ್ಳರ ಕರೆ
Last Updated 16 ನವೆಂಬರ್ 2024, 23:31 IST
ಸೈಬರ್ ಕಿಡ್ನಾಪ್ | ಹಣ ದೋಚಲು ‘ಅಪಹರಣದ ತಂತ್ರ’

ಇಲ್ಲಿ ಸೈಬರ್‌ ವಂಚನೆ; ಅಲ್ಲಿ ಡಿಜಿಟಲ್‌ ಅರೆಸ್ಟ್‌

ಸೈಬರ್ ವಂಚನೆಗೆ ವಿದ್ಯಾರ್ಥಿಗಳ ದಾಖಲಾತಿ ಪಡೆದು ಬ್ಯಾಂಕ್‌ ಖಾತೆ ತೆರೆಸುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಆಗ್ನೇಯ ವಿಭಾಗದ ಸೈಬರ್ ಠಾಣೆ ಪೊಲೀಸರು, ರಾಜಸ್ಥಾನದ ನಾಲ್ವರು ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ.
Last Updated 15 ನವೆಂಬರ್ 2024, 22:38 IST
ಇಲ್ಲಿ ಸೈಬರ್‌ ವಂಚನೆ; ಅಲ್ಲಿ ಡಿಜಿಟಲ್‌ ಅರೆಸ್ಟ್‌

ವೇತನ ಖಾತೆ ಬದಲಾವಣೆ ಸೋಗಿನಲ್ಲಿ ವಂಚನೆ

ಅಮೆರಿಕ ಮೂಲದ ಕಂಪನಿ ಸಿಇಒಗೆ ₹16.29 ಲಕ್ಷ ವಂಚಿಸಿದ ಸೈಬರ್‌ ಕಳ್ಳರು
Last Updated 15 ನವೆಂಬರ್ 2024, 0:08 IST
ವೇತನ ಖಾತೆ ಬದಲಾವಣೆ ಸೋಗಿನಲ್ಲಿ ವಂಚನೆ

ಹುಬ್ಬಳ್ಳಿ | ವಾಟ್ಸ್‌ಆ್ಯಪ್ ಗ್ರೂಪ್ ಹ್ಯಾಕ್; ‘ಎಪಿಕೆ’ ಕರಾಮತ್ತು!

ಹೊಸ ಸೈಬರ್ ವಂಚನೆ; ಸದ್ದಿಲ್ಲದೆ‌ ವಾಟ್ಸ್‌ಆ್ಯಪ್ ಗ್ರೂಪ್ ಸೇರುವ ಸೈಬರ್ ವಂಚಕರು
Last Updated 9 ನವೆಂಬರ್ 2024, 5:23 IST
ಹುಬ್ಬಳ್ಳಿ | ವಾಟ್ಸ್‌ಆ್ಯಪ್ ಗ್ರೂಪ್ ಹ್ಯಾಕ್; ‘ಎಪಿಕೆ’ ಕರಾಮತ್ತು!
ADVERTISEMENT

ಮೊಬೈಲ್‌ ಕೆವೈಸಿ : ₹50 ಸಾವಿರ ಕಳೆದುಕೊಂಡ ವ್ಯಕ್ತಿ

ಕೆವೈಸಿ ಅಪ್‌ಡೇಟ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಅಪರಿಚಿತರು ಹಣ ವಂಚನೆ ಮಾಡಿರುವ ಆರೋಪದಲ್ಲಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 9 ನವೆಂಬರ್ 2024, 5:00 IST
ಮೊಬೈಲ್‌ ಕೆವೈಸಿ : ₹50 ಸಾವಿರ ಕಳೆದುಕೊಂಡ ವ್ಯಕ್ತಿ

ವಿಶ್ಲೇಷಣೆ | ಡಿಜಿಟಲ್‌ ಸುರಕ್ಷತೆ: ಹೊಸ ಯುಗದ ಅಗತ್ಯ

ಹೊಸ ತಂತ್ರಗಳ ಮೂಲಕ ಸೈಬರ್‌ ಅಪರಾಧಗಳ ಪ್ರಮಾಣ ಹೆಚ್ಚುತ್ತಿದೆ
Last Updated 7 ನವೆಂಬರ್ 2024, 23:45 IST
ವಿಶ್ಲೇಷಣೆ | ಡಿಜಿಟಲ್‌ ಸುರಕ್ಷತೆ: ಹೊಸ ಯುಗದ ಅಗತ್ಯ

ಕಾಲರ್ ಐಡಿ ಮಾಹಿತಿಯನ್ನು ನಂಬಬೇಡಿ: ಸರ್ಕಾರಿ ಅಧಿಕಾರಿಗಳಿಗೆ ಸೈಬರ್ ಮಾರ್ಗಸೂಚಿ

ಫೋನ್ ಕರೆಯ ವೇಳೆ ಕಾಣಿಸಿಕೊಳ್ಳುವ ಮಾಹಿತಿಯನ್ನು ನಂಬದಂತೆ ಸರ್ಕಾರಿ ಅಧಿಕಾರಿಗಳಿಗೆ ರಾಷ್ಟ್ರೀಯ ಮಾಹಿತಿ ವಿಜ್ಞಾನ ಕೇಂದ್ರವು (ಎನ್‌ಐಸಿ) ಎಚ್ಚರಿಕೆ ನೀಡಿದೆ.
Last Updated 7 ನವೆಂಬರ್ 2024, 13:24 IST
ಕಾಲರ್ ಐಡಿ ಮಾಹಿತಿಯನ್ನು ನಂಬಬೇಡಿ: ಸರ್ಕಾರಿ ಅಧಿಕಾರಿಗಳಿಗೆ ಸೈಬರ್ ಮಾರ್ಗಸೂಚಿ
ADVERTISEMENT
ADVERTISEMENT
ADVERTISEMENT