ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Cyclone

ADVERTISEMENT

Cyclone Dana | ಪರಿಣಾಮ ಎದುರಿಸಿದ 35.95 ಲಕ್ಷ ಮಂದಿ: ಒಡಿಶಾ ಸಚಿವ

ಒಡಿಶಾದಲ್ಲಿ ‘ಡಾನಾ’ ಚಂಡಮಾರುತದ ಪರಿಣಾಮದಿಂದಾಗಿ ಸುಮಾರು 14 ಜಿಲ್ಲೆಗಳ ಒಟ್ಟು 35.95 ಲಕ್ಷ ಜನರು ತೊಂದರೆಗೀಡಾಗಿದ್ದಾರೆ ಎಂದು ರಾಜ್ಯದ ಕಂದಾಯ ಮತ್ತು ವಿಪತ್ತು ನಿರ್ವಹಣೆ ಸಚಿವ ಸುರೇಶ್ ಪೂಜಾರಿ ಭಾನುವಾರ ತಿಳಿಸಿದ್ದಾರೆ.
Last Updated 27 ಅಕ್ಟೋಬರ್ 2024, 11:21 IST
Cyclone Dana | ಪರಿಣಾಮ ಎದುರಿಸಿದ 35.95 ಲಕ್ಷ ಮಂದಿ: ಒಡಿಶಾ ಸಚಿವ

Cyclone Dana | ಒಡಿಶಾದ ಪ್ರವಾಹ ಪೀಡಿತ ಗ್ರಾಮದಿಂದ 24 ಜನರ ರಕ್ಷಣೆ

ಡಾನಾ ಚಂಡಮಾರುತದ ಪರಿಣಾಮ ಒಡಿಶಾದಲ್ಲಿ ಭಾರಿ ಮಳೆಯಾಗಿದೆ. ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಭದ್ರಕ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಿಲುಕಿಕೊಂಡಿದ್ದ 24 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 27 ಅಕ್ಟೋಬರ್ 2024, 7:55 IST
Cyclone Dana | ಒಡಿಶಾದ ಪ್ರವಾಹ ಪೀಡಿತ ಗ್ರಾಮದಿಂದ 24 ಜನರ ರಕ್ಷಣೆ

Dana Cyclone | ತಗ್ಗಿದ ‘ಡಾನಾ’ ಪ್ರಭಾವ: ಚುರುಕು ಪಡೆದ ಪರಿಹಾರ ಕಾರ್ಯ

ಡಾನಾ’ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಶನಿವಾರ ಇನ್ನೂ ಇಬ್ಬರು ಮೃತಪಟ್ಟಿದ್ದಾರೆ. ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿವೆ.
Last Updated 26 ಅಕ್ಟೋಬರ್ 2024, 14:20 IST
Dana Cyclone | ತಗ್ಗಿದ ‘ಡಾನಾ’ ಪ್ರಭಾವ: ಚುರುಕು ಪಡೆದ ಪರಿಹಾರ ಕಾರ್ಯ

Cyclone Dana | ಪಶ್ಚಿಮ ಬಂಗಾಳದಲ್ಲಿ ಮತ್ತೆರಡು ಸಾವು: ಮೃತರ ಸಂಖ್ಯೆ 4ಕ್ಕೇರಿಕೆ

ಡಾನಾ ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳದಲ್ಲಿ ಮತ್ತಿಬ್ಬರು ಸಾವಿಗೀಡಾಗಿದ್ದಾರೆ. ಇದರೊಂದಿಗೆ ‌ಸಾವಿನ ಒಟ್ಟು ಸಂಖ್ಯೆ 4ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2024, 10:04 IST
Cyclone Dana | ಪಶ್ಚಿಮ ಬಂಗಾಳದಲ್ಲಿ ಮತ್ತೆರಡು ಸಾವು: ಮೃತರ ಸಂಖ್ಯೆ 4ಕ್ಕೇರಿಕೆ

ಡಾನಾ ಚಂಡಮಾರುತ | 1.75 ಲಕ್ಷ ಎಕರೆ ಕೃಷಿ ಭೂಮಿ ಜಲಾವೃತ: ಒಡಿಶಾ ಸರ್ಕಾರ

‘ಡಾನಾ’ ಚಂಡಮಾರುತದಿಂದ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ಸುಮಾರು 1.75 ಲಕ್ಷ ಎಕರೆ ಪ್ರದೇಶದ ಬೆಳೆ ಹಾನಿಯಾಗಿದೆ. ಅಲ್ಲದೆ, 2.80 ಲಕ್ಷ ಎಕರೆ ಪ್ರದೇಶ ಜಲಾವೃತಗೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2024, 6:11 IST
ಡಾನಾ ಚಂಡಮಾರುತ | 1.75 ಲಕ್ಷ ಎಕರೆ ಕೃಷಿ ಭೂಮಿ ಜಲಾವೃತ: ಒಡಿಶಾ ಸರ್ಕಾರ

Cyclone Dana: ಅಬ್ಬರಿಸಿದ ಚಂಡಮಾರುತ, ಭಾರಿ ಮಳೆ, 2 ಸಾವು

ಅಬ್ಬರಿಸಿದ ಚಂಡಮಾರುತ l ಒಡಿಶಾದಲ್ಲಿ ಪ್ರಾಣಹಾನಿ ಇಲ್ಲ l ತೆರವು ಕಾರ್ಯ ಆರಂಭ
Last Updated 26 ಅಕ್ಟೋಬರ್ 2024, 0:30 IST
Cyclone Dana: ಅಬ್ಬರಿಸಿದ ಚಂಡಮಾರುತ, ಭಾರಿ ಮಳೆ, 2 ಸಾವು

Cyclone Dana: ಪಶ್ಚಿಮ ಬಂಗಾಳದಲ್ಲಿ ರೈಲು, ವಿಮಾನ ಸಂಚಾರ ಪುನರಾರಂಭ

ಡಾನಾ ಚಂಡಮಾರುತದ ಅಬ್ಬರ ತಗ್ಗಿದೆ. ಹೀಗಾಗಿ ಶುಕ್ರವಾರ ಬೆಳಿಗ್ಗೆಯಿಂದ ಪಶ್ಚಿಮ ಬಂಗಾಳದಲ್ಲಿ ರೈಲು ಹಾಗೂ ವಿಮಾನ ಕಾರ್ಯಾಚರಣೆ ಪುನರಾರಂಭಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಅಕ್ಟೋಬರ್ 2024, 10:23 IST
Cyclone Dana: ಪಶ್ಚಿಮ ಬಂಗಾಳದಲ್ಲಿ ರೈಲು, ವಿಮಾನ ಸಂಚಾರ ಪುನರಾರಂಭ
ADVERTISEMENT

ಡಾನಾ ಚಂಡಮಾರುತದ ಅಬ್ಬರ | ಪಶ್ಚಿಮ ಬಂಗಾಳದಲ್ಲಿ ವ್ಯಕ್ತಿ ಸಾವು: ಸಿಎಂ ಮಮತಾ

Cyclone DANA: ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಡಾನಾ ಚಂಡಮಾರುತ ಅಪ್ಪಳಿಸಿದ್ದು, ಭಾರೀ ಮಳೆಯಾಗುತ್ತಿದೆ.
Last Updated 25 ಅಕ್ಟೋಬರ್ 2024, 9:36 IST
ಡಾನಾ ಚಂಡಮಾರುತದ ಅಬ್ಬರ | ಪಶ್ಚಿಮ ಬಂಗಾಳದಲ್ಲಿ ವ್ಯಕ್ತಿ ಸಾವು: ಸಿಎಂ ಮಮತಾ

PHOTOS | ಒಡಿಶಾ, ಪಶ್ಚಿಮ ಬಂಗಾಳದಲ್ಲಿ ‘ಡಾನಾ’ ಚಂಡಮಾರುತ ಅಬ್ಬರ

PHOTOS | ಒಡಿಶಾ, ಪಶ್ಚಿಮ ಬಂಗಾಳದಲ್ಲಿ ‘ಡಾನಾ’ ಚಂಡಮಾರುತ ಅಬ್ಬರ
Last Updated 25 ಅಕ್ಟೋಬರ್ 2024, 7:05 IST
PHOTOS | ಒಡಿಶಾ, ಪಶ್ಚಿಮ ಬಂಗಾಳದಲ್ಲಿ ‘ಡಾನಾ’ ಚಂಡಮಾರುತ ಅಬ್ಬರ
err

ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಿದ ಡಾನಾ ಚಂಡಮಾರುತ: ಭಾರಿ ಮಳೆ, ಹಲವೆಡೆ ಭೂಕುಸಿತ

ಬಂಗಾಳ ಕೊಲ್ಲಿಯಲ್ಲಿ ‘ಡಾನಾ’ ಚಂಡಮಾರುತ ರೂಪುಗೊಂಡಿದೆ. ಈ ಚಂಡಮಾರುತವು ಇಂದು ಬೆಳಿಗ್ಗೆ ಒಡಿಶಾ, ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸುತ್ತಿದ್ದು, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆಯಾಗುತ್ತಿದೆ.
Last Updated 25 ಅಕ್ಟೋಬರ್ 2024, 2:29 IST
ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಿದ ಡಾನಾ ಚಂಡಮಾರುತ: ಭಾರಿ ಮಳೆ, ಹಲವೆಡೆ ಭೂಕುಸಿತ
ADVERTISEMENT
ADVERTISEMENT
ADVERTISEMENT