ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

DEFENCE MINISTRY

ADVERTISEMENT

ರಕ್ಷಣಾ ಸಚಿವಾಲಯ ಸಲಹಾ ಸಮಿತಿ ಸದಸ್ಯರಾಗಿ ಸಂಸದ ಕ್ಯಾ. ಬ್ರಿಜೇಶ್‌ ಚೌಟ ನೇಮಕ

ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ರಕ್ಷಣಾ ಸಚಿವಾಲಯದ ಸಲಹಾ ಸಮಿತಿಗೆ ಸದಸ್ಯರಾಗಿ ನೇಮಕಗೊಂಡಿದ್ದಾರೆ.
Last Updated 26 ಅಕ್ಟೋಬರ್ 2024, 8:02 IST
ರಕ್ಷಣಾ ಸಚಿವಾಲಯ ಸಲಹಾ ಸಮಿತಿ ಸದಸ್ಯರಾಗಿ ಸಂಸದ ಕ್ಯಾ. ಬ್ರಿಜೇಶ್‌ ಚೌಟ ನೇಮಕ

31 ಪ್ರಿಡೇಟರ್ ಡ್ರೋನ್‌ಗಳ ಖರೀದಿ: ಅಮೆರಿಕದ ಜತೆ ಭಾರತ ಒಪ್ಪಂದ

ಕಡಲ ಗಡಿಯಲ್ಲಿ ಕಣ್ಗಾವಲಿಡಲು ಬಳಕೆಯಾಗುವ ಶಸ್ತ್ರಸಜ್ಜಿತ ‘ಎಂಕ್ಯೂ 9ಬಿ’ ಹೆಸರಿನ 31 ಡ್ರೋನ್‌ಗಳನ್ನು ಖರೀದಿಸಲು ಅಮೆರಿಕದ ಜತೆ ಭಾರತ ಒಪ್ಪಂದ ಮಾಡಿಕೊಂಡಿದೆ. ಇದನ್ನು ‘ಪ್ರಿಡೇಟರ್‌’ ಎಂದೂ ಕರೆಯಲಾಗುತ್ತದೆ.
Last Updated 15 ಅಕ್ಟೋಬರ್ 2024, 9:19 IST
31 ಪ್ರಿಡೇಟರ್ ಡ್ರೋನ್‌ಗಳ ಖರೀದಿ: ಅಮೆರಿಕದ ಜತೆ ಭಾರತ ಒಪ್ಪಂದ

ವಾಯು ಸೇನೆ ಮುಖ್ಯಸ್ಥರಾಗಿ ಏರ್‌ ಮಾರ್ಷಲ್ ಅಮರ್ ಪ್ರೀತ್ ಸಿಂಗ್‌ ನೇಮಕ

‘ವಾಯು ಸೇನೆಯ ಮುಖ್ಯಸ್ಥರಾಗಿ ಏರ್‌ ಮಾರ್ಷಲ್‌ ಅಮರ್‌ ಪ್ರೀತ್ ಸಿಂಗ್‌ ಅವರು ನೇಮಕಗೊಂಡಿದ್ದಾರೆ. ಹಾಲಿ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್. ಚೌಧರಿ ಅವರು ಇದೇ ಸೆ. 30ರಂದು ನಿವೃತ್ತರಾಗಲಿದ್ದು, ಅವರಿಂದ ಸಿಂಗ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ’ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
Last Updated 21 ಸೆಪ್ಟೆಂಬರ್ 2024, 10:37 IST
ವಾಯು ಸೇನೆ ಮುಖ್ಯಸ್ಥರಾಗಿ ಏರ್‌ ಮಾರ್ಷಲ್ ಅಮರ್ ಪ್ರೀತ್ ಸಿಂಗ್‌ ನೇಮಕ

IAF Su-30MKI ಯುದ್ಧ ವಿಮಾನಕ್ಕೆ HALನಿಂದ 240 ಎಂಜಿನ್: ಸಂಪುಟ ಸಮಿತಿ ಅಸ್ತು

ಭಾರತೀಯ ವಾಯುಪಡೆಯಲ್ಲಿರುವ ಸುಖೋಯ್–30ಎಂಕೆಐ ಯುದ್ಧ ವಿಮಾನಕ್ಕೆ ಅಗತ್ಯವಿರುವ 240 ಏರೊ ಎಂಜಿನ್‌ಗಳನ್ನು ಹಿಂದುಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್‌ನಿಂದ ಖರೀದಿಸುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಸಮಿತಿ ಸೋಮವಾರ ಒಪ್ಪಿಗೆ ಸೂಚಿಸಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
Last Updated 2 ಸೆಪ್ಟೆಂಬರ್ 2024, 16:05 IST
IAF Su-30MKI ಯುದ್ಧ ವಿಮಾನಕ್ಕೆ HALನಿಂದ 240 ಎಂಜಿನ್: ಸಂಪುಟ ಸಮಿತಿ ಅಸ್ತು

Budget 2024 | ರಕ್ಷಣಾ ವ್ಯವಸ್ಥೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ: ಸೀತಾರಾಮನ್‌

ದೇಶದ ಮಿಲಿಟರಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ₹6.21 ಲಕ್ಷ ಕೋಟಿಯನ್ನು ರಕ್ಷಣಾ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗಿದೆ
Last Updated 23 ಜುಲೈ 2024, 13:48 IST
Budget 2024 | ರಕ್ಷಣಾ ವ್ಯವಸ್ಥೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ: ಸೀತಾರಾಮನ್‌

78ನೇ ಸ್ವಾತಂತ್ರ್ಯೋತ್ಸವ | ವಿಕಸಿತ ಭಾರತ ಪರಿಕಲ್ಪನೆಯಡಿ ಆಚರಣೆ: ರಕ್ಷಣಾ ಸಚಿವಾಲಯ

78ನೇ ಸ್ವಾತಂತ್ರ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ‘ವಿಕಸಿತ ಭಾರತ’ ಎನ್ನುವ ಪರಿಕಲ್ಪನೆಯಡಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
Last Updated 19 ಜುಲೈ 2024, 10:05 IST
78ನೇ ಸ್ವಾತಂತ್ರ್ಯೋತ್ಸವ | ವಿಕಸಿತ ಭಾರತ ಪರಿಕಲ್ಪನೆಯಡಿ ಆಚರಣೆ: ರಕ್ಷಣಾ ಸಚಿವಾಲಯ

ಸೇನಾ ಮುಖ್ಯಸ್ಥ ಮನೋಜ್‌ ಪಾಂಡೆ ಸೇವಾವಧಿ ವಿಸ್ತರಣೆ

ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಅವರ ಸೇವಾ ಅವಧಿಯನ್ನು ಸರ್ಕಾರ ಒಂದು ತಿಂಗಳ ಕಾಲ ವಿಸ್ತರಿಸಿದೆ.
Last Updated 26 ಮೇ 2024, 13:47 IST
ಸೇನಾ ಮುಖ್ಯಸ್ಥ ಮನೋಜ್‌ ಪಾಂಡೆ ಸೇವಾವಧಿ ವಿಸ್ತರಣೆ
ADVERTISEMENT

ಭಾರತದ ಮೊದಲ ದೇಶಿ ‘ಯುದ್ಧ ಡ್ರೋನ್’ ಅನಾವರಣ

ದೇಶದ ಮೊದಲ ಸ್ವದೇಶಿ ಮಾನವರಹಿತ ಎಫ್‌ಡಬ್ಲೂಡಿ-200ಬಿ ಏರ್‌ಕ್ರಾಫ್ಟ್ ಯುದ್ಧ ಬಾ೦ಬರ್ ಡ್ರೋನ್‌ ಅನ್ನು ಬೆಂಗಳೂರಿನಲ್ಲಿ ಶುಕ್ರವಾರ ಅನಾವರಣಗೊಳಿಸಲಾಗಿದೆ.
Last Updated 3 ಮೇ 2024, 14:11 IST
ಭಾರತದ ಮೊದಲ ದೇಶಿ ‘ಯುದ್ಧ ಡ್ರೋನ್’ ಅನಾವರಣ

ಸೇನೆಗೆ 112 ವೈದ್ಯಕೀಯ ಪದವೀಧರರ ನಿಯೋಜನೆ: ರಕ್ಷಣಾ ಸಚಿವಾಲಯ

‘ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ (ಎಎಫ್‌ಎಂಸಿ) ತೇರ್ಗಡೆ ಹೊಂದಿದ 58ನೇ ಬ್ಯಾಚ್‌ನ ಒಟ್ಟು 112 ಪದವೀಧರರನ್ನು ಸೇನೆಗೆ ನಿಯೋಜಿಸಲಾಗಿದೆ’ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ಗುರುವಾರ ತಿಳಿಸಿದೆ.
Last Updated 25 ಏಪ್ರಿಲ್ 2024, 14:40 IST
ಸೇನೆಗೆ 112 ವೈದ್ಯಕೀಯ ಪದವೀಧರರ ನಿಯೋಜನೆ: ರಕ್ಷಣಾ ಸಚಿವಾಲಯ

ರಕ್ಷಣಾ ವ್ಯವಸ್ಥೆ: ₹39 ಸಾವಿರ ಕೋಟಿ ಮೌಲ್ಯದ ಖರೀದಿಗೆ ಒಪ್ಪಂದ

ಮಿಗ್–29 ಯುದ್ಧವಿಮಾನ ಸೇರಿದಂತೆ ₹39,125 ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳ ಖರೀದಿಗೆ ಸಂಬಂಧಿಸಿದ ಒಪ್ಪಂದಗಳಿಗೆ ರಕ್ಷಣಾ ಸಚಿವಾಲಯ ಶುಕ್ರವಾರ ಸಹಿ ಹಾಕಿದೆ.
Last Updated 1 ಮಾರ್ಚ್ 2024, 13:06 IST
ರಕ್ಷಣಾ ವ್ಯವಸ್ಥೆ: ₹39 ಸಾವಿರ ಕೋಟಿ ಮೌಲ್ಯದ ಖರೀದಿಗೆ ಒಪ್ಪಂದ
ADVERTISEMENT
ADVERTISEMENT
ADVERTISEMENT