ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Development

ADVERTISEMENT

COP29 ಶೃಂಗಸಭೆ| ಆರ್ಥಿಕ ನೆರವು: ಶ್ರೀಮಂತ ರಾಷ್ಟ್ರಗಳಿಗೆ ತಾಕೀತು

ತಾಪಮಾನ ಬದಲಾವಣೆ ಸವಾಲು: ವಾರ್ಷಿಕ 1.3 ಟ್ರಿಲಿಯನ್‌ ಡಾಲರ್ ನೆರವಿಗೆ ಹಕ್ಕೊತ್ತಾಯ
Last Updated 14 ನವೆಂಬರ್ 2024, 23:25 IST
COP29 ಶೃಂಗಸಭೆ| ಆರ್ಥಿಕ ನೆರವು: ಶ್ರೀಮಂತ ರಾಷ್ಟ್ರಗಳಿಗೆ ತಾಕೀತು

ವಾಲ್ಮೀಕಿ ನಿಗಮ ಪ್ರಕರಣ: ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಬೇಕು ಎಂದು ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
Last Updated 13 ನವೆಂಬರ್ 2024, 9:51 IST
ವಾಲ್ಮೀಕಿ ನಿಗಮ ಪ್ರಕರಣ: ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು | ಕೆಂಪೇಗೌಡ ಬಡಾವಣೆ: ನೀಗದ ಬವಣೆ

ರಸ್ತೆ, ನೀರು, ಚರಂಡಿ, ವಿದ್ಯುತ್‌ ಇಲ್ಲದೇ ಸಂಕಷ್ಟಕ್ಕೆ ಈಡಾದ ನಿವೇಶನದಾರರು
Last Updated 9 ನವೆಂಬರ್ 2024, 1:08 IST
ಬೆಂಗಳೂರು | ಕೆಂಪೇಗೌಡ ಬಡಾವಣೆ: ನೀಗದ ಬವಣೆ

ವಿಶ್ಲೇಷಣೆ | ಅಭಿವೃದ್ಧಿ, ಅನಾಹುತ, ಅರಿವು

ರಾಜಧಾನಿಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅಪಸವ್ಯಗಳು ಮೇರೆಮೀರಿವೆ
Last Updated 16 ಅಕ್ಟೋಬರ್ 2024, 22:49 IST
ವಿಶ್ಲೇಷಣೆ | ಅಭಿವೃದ್ಧಿ, ಅನಾಹುತ, ಅರಿವು

ವಿಧಾನಸೌಧ, ವಿಕಾಸಸೌಧ ಕನ್ನಡಮಯವಾಗಲಿ: ಬಿಳಿಮಲೆ

‘ವಿಧಾನಸೌಧ, ವಿಕಾಸಸೌಧವನ್ನು ಕನ್ನಡದ ಅಸ್ಮಿತೆಯ ಕೇಂದ್ರಗಳಾಗಿಸಿ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
Last Updated 16 ಅಕ್ಟೋಬರ್ 2024, 16:17 IST
ವಿಧಾನಸೌಧ, ವಿಕಾಸಸೌಧ ಕನ್ನಡಮಯವಾಗಲಿ: ಬಿಳಿಮಲೆ

ಜಾರ್ಖಂಡ್ | ₹83,700 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಜಾರ್ಖಂಡ್‌ನಲ್ಲಿ ₹83,700 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಬುಧವಾರ) ಚಾಲನೆ ನೀಡಿದ್ದಾರೆ.
Last Updated 2 ಅಕ್ಟೋಬರ್ 2024, 10:09 IST
ಜಾರ್ಖಂಡ್ | ₹83,700 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಅದಾನಿ ಸಿಎಸ್‌ಆರ್: ಬೆಳಪುವಿನಲ್ಲಿ ವಿವಿಧ ಕಾಮಗಾರಿ ಉದ್ಘಾಟನೆ

ಅದಾನಿ ಫೌಂಡೇಷನ್‌ನ ಸಿಎಸ್‌ಆರ್‌ ಯೋಜನೆಯಡಿ ಬೆಳಪು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹16 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಮೂರು ಕಾಮಗಾರಿ ಉದ್ಘಾಟಿಸಲಾಯಿತು.
Last Updated 27 ಸೆಪ್ಟೆಂಬರ್ 2024, 5:20 IST
ಅದಾನಿ ಸಿಎಸ್‌ಆರ್: ಬೆಳಪುವಿನಲ್ಲಿ ವಿವಿಧ ಕಾಮಗಾರಿ ಉದ್ಘಾಟನೆ
ADVERTISEMENT

ಕಲಬುರಗಿ | ಸಿಗದ ಹಕ್ಕುಪತ್ರ; ಅಭಿವೃದ್ಧಿಯೂ ಮರೀಚಿಕೆ

ಕೊಳೆಗೇರಿಯ 21,389 ಕುಟುಂಬಗಳ ಪೈಕಿ 2,799 ಕುಟುಂಬಗಳಿಗೆ ಹಕ್ಕುಪತ್ರ ಭಾಗ್ಯ
Last Updated 12 ಸೆಪ್ಟೆಂಬರ್ 2024, 5:59 IST
ಕಲಬುರಗಿ | ಸಿಗದ ಹಕ್ಕುಪತ್ರ; ಅಭಿವೃದ್ಧಿಯೂ ಮರೀಚಿಕೆ

ಅಲಮೇಲ: ಅಭಿವೃದ್ಧಿಗೆ ಕಾದಿರುವ ಕೋರಳ್ಳಿ  

ಅಲಮೇಲ ಸಿಂದಗಿ ತಾಲ್ಲೂಕಿನ ಹಳ್ಳಿಗಳಲ್ಲಿ ದೊಡ್ಡಹಳ್ಳಿ ಹಾಗೂ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನ ಹೊಂದಿರುವ ಕೋರಳ್ಳಿ ತಾಲ್ಲೂಕು ಪಂಚಾಯಿತಿ ಕೇಂದ್ರವೂ ಆಗಿದ್ದು ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ.
Last Updated 4 ಸೆಪ್ಟೆಂಬರ್ 2024, 5:53 IST
ಅಲಮೇಲ: ಅಭಿವೃದ್ಧಿಗೆ ಕಾದಿರುವ ಕೋರಳ್ಳಿ   

ಸರ್ವತೋಮುಖ ಅಭಿವೃದ್ಧಿಗೆ ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ’: ಡಿ.ಕೆ‌ಶಿವಕುಮಾರ್

‘ಅತ್ಯಂತ ವೇಗವಾಗಿ ಗಡಿ ಮೀರಿ ಬೆಳೆಯುತ್ತಿರುವ ನಗರವನ್ನು ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ನಗರದ ಸಮರ್ಪಕ ನಿರ್ವಹಣೆ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ’ ತರಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ‌. ಶಿವಕುಮಾರ್ ಹೇಳಿದರು.
Last Updated 23 ಜುಲೈ 2024, 16:29 IST
ಸರ್ವತೋಮುಖ ಅಭಿವೃದ್ಧಿಗೆ ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ’: ಡಿ.ಕೆ‌ಶಿವಕುಮಾರ್
ADVERTISEMENT
ADVERTISEMENT
ADVERTISEMENT