ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Drinking water

ADVERTISEMENT

ಚಿತ್ರದುರ್ಗ: ಶಾಲೆಗಳಲ್ಲಿ ಇದ್ದೂ ಇಲ್ಲವಾಗಿವೆ ಶುದ್ಧ ಕುಡಿಯುವ ನೀರಿನ ಘಟಕಗಳು

ಚಿತ್ರದುರ್ಗ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದೂ ಇಲ್ಲವಾಗಿರುವ ಕಾರಣ ವಿದ್ಯಾರ್ಥಿಗಳಿಗೆ ಮನೆಯಿಂದ ಬಾಟಲಿಯಲ್ಲಿ ತರುವ ನೀರೇ ಆಸರೆಯಾಗಿದೆ.
Last Updated 18 ನವೆಂಬರ್ 2024, 6:42 IST
ಚಿತ್ರದುರ್ಗ: ಶಾಲೆಗಳಲ್ಲಿ ಇದ್ದೂ ಇಲ್ಲವಾಗಿವೆ ಶುದ್ಧ ಕುಡಿಯುವ ನೀರಿನ ಘಟಕಗಳು

ಸುಂಟಿಕೊಪ್ಪ | ಘಟಕದಿಂದ ಅಶುದ್ಧ ನೀರು? ಸಾರ್ವಜನಿಕರ ದೂರು-ಪಿಡಿಒ ಸಮರ್ಥನೆ

ಮಾದಾಪುರ ರಸ್ತೆಯಲ್ಲಿರುವ ಜಿಎಂಪಿ ಶಾಲಾ ಮೈದಾನದ ಪಕ್ಕದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಿಂದ ಬರುತ್ತಿರುವ ನೀರಿನ ವಾಸನೆ ಬದಲಾವಣೆಯಾಗಿದ್ದು, ಈ ಕುರಿತು ಗ್ರಾಮ ಪಂಚಾಯಿತಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Last Updated 9 ನವೆಂಬರ್ 2024, 4:52 IST
ಸುಂಟಿಕೊಪ್ಪ | ಘಟಕದಿಂದ ಅಶುದ್ಧ ನೀರು? ಸಾರ್ವಜನಿಕರ ದೂರು-ಪಿಡಿಒ ಸಮರ್ಥನೆ

ಚಿಕ್ಕಮಗಳೂರು: ಕುಡಿವ ನೀರಿನ ಕೊಳವೆ ಬಾವಿ ಖಾಸಗಿ ಪಾಲು!

ಕಂದಾಯ ಇಲಾಖೆ ಎಡವಟ್ಟು: ಗ್ರಾಮ ಪಂಚಾಯಿತಿ ಅಸಹಾಯಕತೆ; ನೀರಿಗೆ ತೊಂದರೆ
Last Updated 6 ನವೆಂಬರ್ 2024, 5:24 IST
ಚಿಕ್ಕಮಗಳೂರು: ಕುಡಿವ ನೀರಿನ ಕೊಳವೆ ಬಾವಿ ಖಾಸಗಿ ಪಾಲು!

ಶುದ್ಧ ಕುಡಿಯುವ ನೀರು ಪೂರೈಕೆಗೆ ಒತ್ತಾಯ

ಪಾಲಿಕೆ ಅಧಿಕಾರಿಗಳ ವಿರುದ್ಧ ಮಾಜಿ ಶಾಸಕ ಕಿಡಿ
Last Updated 15 ಅಕ್ಟೋಬರ್ 2024, 16:20 IST
fallback

ಚರಂಡಿಯಲ್ಲಿ ಕುಡಿಯುವ ನೀರು ಪೈಪ್‌ಲೈನ್‌: ಬುಕ್ಕಾಪಟ್ಟಣ ಗ್ರಾಮಸ್ಥರ ಆಕ್ಷೇಪ

ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದ 5ನೇ ಬ್ಲಾಕ್‌ನಲ್ಲಿ ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್‌ ಆಳವಡಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 10 ಅಕ್ಟೋಬರ್ 2024, 5:49 IST
ಚರಂಡಿಯಲ್ಲಿ ಕುಡಿಯುವ ನೀರು ಪೈಪ್‌ಲೈನ್‌: ಬುಕ್ಕಾಪಟ್ಟಣ ಗ್ರಾಮಸ್ಥರ ಆಕ್ಷೇಪ

ಕಾವೇರಿ 5ನೇ ಹಂತದ ಯೋಜನೆ: ಅ. 16ಕ್ಕೆ ಲೋಕಾರ್ಪಣೆ

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು
Last Updated 8 ಅಕ್ಟೋಬರ್ 2024, 15:54 IST
ಕಾವೇರಿ 5ನೇ ಹಂತದ ಯೋಜನೆ: ಅ. 16ಕ್ಕೆ ಲೋಕಾರ್ಪಣೆ

ಅಫಜಲಪುರ: ನದಿ ತೀರದಲ್ಲಿದ್ದರೂ ತೀರದ ಶುದ್ಧ ನೀರಿನ ದಾಹ

ಭೀಮಾ ನದಿಗೆ ಸೇರುತ್ತಿರುವ ಚರಂಡಿ ನೀರು; ಶುದ್ಧೀಕರಣಕ್ಕೆ ವ್ಯವಸ್ಥೆ ಮಾಡಲು ಆಡಳಿತ
Last Updated 7 ಅಕ್ಟೋಬರ್ 2024, 6:21 IST
ಅಫಜಲಪುರ: ನದಿ ತೀರದಲ್ಲಿದ್ದರೂ ತೀರದ ಶುದ್ಧ ನೀರಿನ ದಾಹ
ADVERTISEMENT

ನಿರ್ವಹಣೆ ಕೊರತೆ: ನೀರು ಶುದ್ಧೀಕರಣ ಘಟಕ ಸ್ಥಗಿತ

ಹೊಳೆಹೊನ್ನೂರು: ಪಟ್ಟಣದಲ್ಲಿ ಅಳವಡಿಸಿರುವ ನೀರು ಶುದ್ಧೀಕರಣ ಘಟಕ ವರ್ಷದ ಹಿಂದೆಯೇ ಸ್ಥಗಿತಗೊಂಡಿದ್ದು, ಸ್ಥಳೀಯರಿಗೆ ಶುದ್ಧ ನೀರು ದೊರೆಯದಂತಾಗಿದೆ.
Last Updated 3 ಅಕ್ಟೋಬರ್ 2024, 5:44 IST
ನಿರ್ವಹಣೆ ಕೊರತೆ: ನೀರು ಶುದ್ಧೀಕರಣ ಘಟಕ ಸ್ಥಗಿತ

ರಾಯಬಾಗ: ಕೆಟ್ಟುನಿಂತ ಶುದ್ಧ ನೀರಿನ ಘಟಕಗಳು

ರಾಯಬಾಗ: ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ಕೆಟ್ಟು ನಿಂತಿವೆ. 107 ಘಟಕಗಳಲ್ಲಿ ಸುಮಾರು 25 ಘಟಕಗಳು ವರ್ಷದ ಹಿಂದಿನಿಂದಲೂ ಬಂದ್ ಆಗಿವೆ. ಮತ್ತೆ ಕೆಲವು ನಿರ್ವಹಣೆ ಇಲ್ಲದೇ ಸೊರಗಿವೆ. ಇದರಿಂದ ತಾಲ್ಲೂಕಿನ ಜನರಿಗೆ ಶುದ್ಧ ನೀರು ಇನ್ನೂ ಕನಸಾಗಿದೆ.
Last Updated 30 ಸೆಪ್ಟೆಂಬರ್ 2024, 5:11 IST
ರಾಯಬಾಗ: ಕೆಟ್ಟುನಿಂತ ಶುದ್ಧ ನೀರಿನ ಘಟಕಗಳು

ಹಟ್ಟಿ ಚಿನ್ನದಗಣಿ: ನೀರುಪಯುಕ್ತ ಶುದ್ಧ ಕುಡಿಯುವ ನೀರಿನ ಘಟಕ

ಹಟ್ಟಿ ಪಟ್ಟಣದ ಕ್ಯಾಂಪ್ ಪ್ರದೇಶದಲ್ಲಿ ಅಧಿಸೂಚಿತ ಪ್ರದೇಶ ಸಮಿತಿ ವತಿಯಿಂದ ನಿರ್ಮಿಸಿದ ಕುಡಿಯುವ ನೀರು ಶುದ್ಧೀಕರಣ ಘಟಕಗಳು ನಿರುಪಯುಕ್ತವಾಗಿವೆ ಎಂದು ಮಾನವ ಬಂದುತ್ವ ವೇದಿಕೆ ಪದಾಧಿಕಾರಿ ಲಾಲು ಬಂಡಾರಿ ಆರೋಪ ಮಾಡಿದ್ದಾರೆ.
Last Updated 30 ಸೆಪ್ಟೆಂಬರ್ 2024, 5:02 IST
ಹಟ್ಟಿ ಚಿನ್ನದಗಣಿ: ನೀರುಪಯುಕ್ತ ಶುದ್ಧ ಕುಡಿಯುವ ನೀರಿನ ಘಟಕ
ADVERTISEMENT
ADVERTISEMENT
ADVERTISEMENT