ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

F1

ADVERTISEMENT

ಫಾರ್ಮುಲಾ 1 ರೇಸ್‌: ಮರ್ಸಿಡೀಸ್ ತೊರೆದು ಫೆರಾರಿ ಸೇರಲಿರುವ ಲೂಯಿಸ್ ಹ್ಯಾಮಿಲ್ಟನ್‌

ಏಳು ಬಾರಿ ಫಾರ್ಮುಲಾ 1 ಚಾಂಪಿಯನ್‌ ಆಗಿದ್ದ ರೇಸರ್‌ ಲೂಯಿಸ್ ಹ್ಯಾಮಿಲ್ಟನ್ ಅವರು 2025ರಿಂದ ಫೆರಾರಿಯನ್ನು ಚಾಲನೆ ಮಾಡಲಿದ್ದಾರೆ. ಮರ್ಸಿಡೀಸ್ ಪರವಾಗಿ ಇನ್ನು ಮೂರು ರೇಸ್‌ಗಳಲ್ಲಷ್ಟೇ ಹ್ಯಾಮಿಲ್ಟನ್ ಪಾಲ್ಗೊಳ್ಳಲಿದ್ದಾರೆ ಎಂದು ಕಂಪನಿ ಸ್ಪಷ್ಟಪಡಿಸಿದೆ ಎಂದು ವರದಿಯಾಗಿದೆ.
Last Updated 7 ನವೆಂಬರ್ 2024, 5:31 IST
ಫಾರ್ಮುಲಾ 1 ರೇಸ್‌: ಮರ್ಸಿಡೀಸ್ ತೊರೆದು ಫೆರಾರಿ ಸೇರಲಿರುವ ಲೂಯಿಸ್ ಹ್ಯಾಮಿಲ್ಟನ್‌

Indian Racing Festival: ಕೋಲ್ಕತ್ತ ರಾಯಲ್ ಟೈಗರ್ಸ್ ತಂಡ ಖರೀದಿಸಿದ ಗಂಗೂಲಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರು, ರೇಸಿಂಗ್ ತಂಡವೊಂದನ್ನು ಖರೀದಿಸಿದ್ದಾರೆ.
Last Updated 11 ಜುಲೈ 2024, 10:49 IST
Indian Racing Festival: ಕೋಲ್ಕತ್ತ ರಾಯಲ್ ಟೈಗರ್ಸ್ ತಂಡ ಖರೀದಿಸಿದ ಗಂಗೂಲಿ

F1: ಅಭ್ಯಾಸ ಸುತ್ತಿನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡ ಮರ್ಸಿಡಿಸ್‌ನ ರಸೆಲ್‌

ಅಬುಧಾಬಿ ಗ್ರ್ಯಾನ್‌ಪ್ರಿ ಫಾರ್ಮುಲಾ ಒನ್ ರೇಸ್‌ನ ಅಭ್ಯಾಸ ಸುತ್ತಿನಲ್ಲಿ ಮರ್ಸಿಡಿಸ್‌ ರೇಸರ್ ಜಾರ್ಜ್‌ ರಸೆಲ್‌ ಅವರು ಮೊದಲಿಗರಾಗುವ ಮೂಲಕ, ಮೂರು ಬಾರಿಯ ಚಾಂಪಿಯನ್ ರೆಡ್‌ಬುಲ್‌ನ ಮ್ಯಾಕ್ಸ್ ವರ್ಸ್ಟ್‌ಪ್ಪನ್‌ ಅವರನ್ನು ಹಿಂದಿಕ್ಕಿದರು.
Last Updated 25 ನವೆಂಬರ್ 2023, 13:27 IST
F1: ಅಭ್ಯಾಸ ಸುತ್ತಿನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡ ಮರ್ಸಿಡಿಸ್‌ನ ರಸೆಲ್‌

ಹಾಲಿವುಡ್‌ಗೆ ಕಾಲಿಡುತ್ತಾರಾ ಯಶ್‌?

ಕೆಜಿಎಫ್‌–2 ಬೃಹತ್‌ ಯಶಸ್ಸಿನ ನಂತರ ನಟ ಯಶ್‌ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಸದ್ದುಗದ್ದಲವಿಲ್ಲದೆ ಹಾಲಿವುಡ್‌ನಲ್ಲಿ ಸಿನಿಮಾ ಮಾಡಲು ಯಶ್‌ ತಯಾರಿ ನಡೆಸಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ. ಅದಕ್ಕೆ ಕಾರಣ ಅಮೆರಿಕ ಪ್ರವಾಸದಲ್ಲಿರುವ ಯಶ್‌ ಭೇಟಿಯಾಗುತ್ತಿರುವ ವ್ಯಕ್ತಿಗಳು.
Last Updated 7 ಅಕ್ಟೋಬರ್ 2022, 6:35 IST
ಹಾಲಿವುಡ್‌ಗೆ ಕಾಲಿಡುತ್ತಾರಾ ಯಶ್‌?

ಜೆಹಾನ್‌ಗೆ ಎಫ್‌1 ಕಾರು ಚಲಾಯಿಸುವ ಅವಕಾಶ

ಭಾರತದ ಯುವ ರೇಸಿಂಗ್‌ ಸ್ಪರ್ಧಿ ಜೆಹಾನ್‌ ದಾರುವಾಲಾ ಅವರು ಫಾರ್ಮುಲಾ ಒನ್‌ ರೇಸ್‌ನಲ್ಲಿ ಪಾಲ್ಗೊಳ್ಳಬೇಕೆಂಬ ಕನಸು ಈಡೇರಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
Last Updated 20 ಜೂನ್ 2022, 18:18 IST
ಜೆಹಾನ್‌ಗೆ ಎಫ್‌1 ಕಾರು ಚಲಾಯಿಸುವ ಅವಕಾಶ

ಟಸ್ಕನ್ ಗ್ರ್ಯಾನ್‌ಪ್ರಿಯಲ್ಲಿ ಅಪಘಾತ: ವರ್ಸ್ಟಾಪನ್‌ಗೆ ಆಘಾತ

ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ಕಾರಣ ಟಸ್ಕನ್ ಫಾರ್ಮುಲಾ ಒನ್ ಗ್ರ್ಯಾನ್‌ಪ್ರಿಯನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು. ರೆಡ್ ಬುಲ್ ತಂಡದ ವರ್ಸ್ಟಾಪನ್‌ ಸ್ಪರ್ಧೆಯಿಂದ ಹೊರಬಿದ್ದರು.
Last Updated 13 ಸೆಪ್ಟೆಂಬರ್ 2020, 14:47 IST
ಟಸ್ಕನ್ ಗ್ರ್ಯಾನ್‌ಪ್ರಿಯಲ್ಲಿ ಅಪಘಾತ: ವರ್ಸ್ಟಾಪನ್‌ಗೆ ಆಘಾತ

ಫಾರ್ಮುಲಾ–1: ಹ್ಯಾಮಿಲ್ಟನ್‌ ಚಾಂಪಿಯನ್‌

ಅಮೋಘ ಚಾಲನ ಕೌಶಲ ಮೆರೆದ ಬ್ರಿಟನ್‌ನ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಅಬುಧಾಬಿ ಗ್ರ್ಯಾನ್‌ ಪ್ರಿಕ್ಸ್‌ ಫಾರ್ಮುಲಾ–1 ರೇಸ್‌ನಲ್ಲಿ ಚಾಂಪಿಯನ್‌ ಆಗಿದ್ದಾರೆ.
Last Updated 26 ನವೆಂಬರ್ 2018, 20:00 IST
ಫಾರ್ಮುಲಾ–1: ಹ್ಯಾಮಿಲ್ಟನ್‌ ಚಾಂಪಿಯನ್‌
ADVERTISEMENT
ADVERTISEMENT
ADVERTISEMENT
ADVERTISEMENT