ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Farooq Abdullah

ADVERTISEMENT

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿಯಾಗಿ ಒಮರ್‌ ಅಬ್ದುಲ್ಲಾ ಪ್ರಮಾಣ ವಚನ ಸ್ವೀಕಾರ

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಒಮರ್‌ ಅಬ್ದುಲ್ಲಾ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
Last Updated 17 ಅಕ್ಟೋಬರ್ 2024, 0:04 IST
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿಯಾಗಿ ಒಮರ್‌ ಅಬ್ದುಲ್ಲಾ ಪ್ರಮಾಣ ವಚನ ಸ್ವೀಕಾರ

ಜಮ್ಮು-ಕಾಶ್ಮೀರಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ: ಎಚ್.ಡಿ.ದೇವೇಗೌಡ

ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಇಂದು (ಬುಧವಾರ) ಪ್ರಮಾಣ ವಚನ ಸ್ವೀಕರಿಸಿರುವ ಒಮರ್ ಅಬ್ದುಲ್ಲಾ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Last Updated 16 ಅಕ್ಟೋಬರ್ 2024, 12:19 IST
ಜಮ್ಮು-ಕಾಶ್ಮೀರಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ: ಎಚ್.ಡಿ.ದೇವೇಗೌಡ

J&K Result Highlights: ಎನ್‌ಸಿ– ಕಾಂಗ್ರೆಸ್‌ ಮೈತ್ರಿಗೆ ಬಹುಮತ: ಒಮರ್ CM ಸಂಭವ

J&K Election Results 2024: ಜಮ್ಮು ಮತ್ತು ಕಾಶ್ಮೀರದಲ್ಲಿ 90 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 52 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಮೈಕೂತ್ರಿಕೂಟ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ.
Last Updated 8 ಅಕ್ಟೋಬರ್ 2024, 14:04 IST
J&K Result Highlights: ಎನ್‌ಸಿ– ಕಾಂಗ್ರೆಸ್‌ ಮೈತ್ರಿಗೆ ಬಹುಮತ: ಒಮರ್ CM ಸಂಭವ

ಪಿಡಿಪಿಯೊಂದಿಗೆ ಚುನಾವಣೋತ್ತರ ಮೈತ್ರಿ: ಫಾರೂಕ್ ಅಬ್ದುಲ್ಲ ಹೇಳಿದ್ದೇನು?

ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಪಿಡಿಪಿಯೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲು ನಾವು ಸಿದ್ಧವಿದ್ದೇವೆ’ ಎಂದು ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ ಅವರು ಹೇಳಿದ್ದಾರೆ.
Last Updated 7 ಅಕ್ಟೋಬರ್ 2024, 13:35 IST
ಪಿಡಿಪಿಯೊಂದಿಗೆ ಚುನಾವಣೋತ್ತರ ಮೈತ್ರಿ: ಫಾರೂಕ್ ಅಬ್ದುಲ್ಲ ಹೇಳಿದ್ದೇನು?

ರುಬೈಯಾ ರಕ್ಷಿಸಲು ಉಗ್ರರ ಬಿಡುಗಡೆ ಮಾಡಿದ್ದೇ ಭಯೋತ್ಪಾದನೆಗೆ ಕಾರಣ: ಅಬ್ದುಲ್ಲಾ

ಜಮ್ಮು–ಕಾಶ್ಮೀರದಲ್ಲಿ
Last Updated 19 ಸೆಪ್ಟೆಂಬರ್ 2024, 23:30 IST
ರುಬೈಯಾ ರಕ್ಷಿಸಲು ಉಗ್ರರ ಬಿಡುಗಡೆ ಮಾಡಿದ್ದೇ ಭಯೋತ್ಪಾದನೆಗೆ ಕಾರಣ: ಅಬ್ದುಲ್ಲಾ

ಜನರ ದಾರಿ ತಪ್ಪಿಸುತ್ತಿರುವ ಪ್ರಧಾನಿ ಮೋದಿ: ಫಾರೂಕ್ ಅಬ್ದುಲ್ಲಾ

‘ಜನರನ್ನು ಕೊಲ್ಲುತ್ತಿರುವ ಮತ್ತು ಯೋಧರನ್ನು ಹುತಾತ್ಮರನ್ನಾಗಿಸುತ್ತಿರುವ ಈ ಗನ್‌ಗಳು ಎಲ್ಲಿಂದ ಬಂದವು. ಇವತ್ತು ನಮ್ಮ ಸರ್ಕಾರವಿಲ್ಲ. ಇದಕ್ಕೆ ಮೋದಿ ಉತ್ತರ ಕೊಡಲಿ’ಎಂದು ಗಂದೇರವಾಲ್ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಓಮರ್ ಅಬ್ದುಲ್ಲಾ ಪರ ಪ್ರಚಾರದ ವೇಳೆ ಹೇಳಿದ್ದಾರೆ.
Last Updated 15 ಸೆಪ್ಟೆಂಬರ್ 2024, 10:20 IST
ಜನರ ದಾರಿ ತಪ್ಪಿಸುತ್ತಿರುವ ಪ್ರಧಾನಿ ಮೋದಿ: ಫಾರೂಕ್ ಅಬ್ದುಲ್ಲಾ

ಬಾಂಗ್ಲಾದೇಶದ ಬೆಳವಣಿಗೆ ಸರ್ವಾಧಿಕಾರಿಗಳಿಗೆ ಎಚ್ಚರಿಕೆ: ಫಾರೂಕ್‌ ಅಬ್ದುಲ್ಲಾ

‘ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಎಚ್ಚರಿಕೆಯಿಂದ ಇರಬೇಕು’ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಎಚ್ಚರಿಸಿದ್ದಾರೆ.
Last Updated 6 ಆಗಸ್ಟ್ 2024, 14:14 IST
ಬಾಂಗ್ಲಾದೇಶದ ಬೆಳವಣಿಗೆ ಸರ್ವಾಧಿಕಾರಿಗಳಿಗೆ ಎಚ್ಚರಿಕೆ: ಫಾರೂಕ್‌ ಅಬ್ದುಲ್ಲಾ
ADVERTISEMENT

Bangladesh Unrest | ಭಾರತ ಎಚ್ಚರಿಕೆ ವಹಿಸಬೇಕು: ಫಾರೂಕ್‌ ಅಬ್ದುಲ್ಲಾ

ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದೇಶವು ಅತ್ಯಂತ ಜಾಗರೂಕವಾಗಿರಬೇಕು. ಅಲ್ಲದೆ, ಬಾಂಗ್ಲಾ ಪರಿಸ್ಥಿತಿಯನ್ನು ಬಹಳ ಎಚ್ಚರಿಕೆಯಿಂದ ಗಮನಿಸಬೇಕು ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ತಿಳಿಸಿದ್ದಾರೆ.
Last Updated 6 ಆಗಸ್ಟ್ 2024, 13:26 IST
Bangladesh Unrest | ಭಾರತ ಎಚ್ಚರಿಕೆ ವಹಿಸಬೇಕು: ಫಾರೂಕ್‌ ಅಬ್ದುಲ್ಲಾ

ಶಾಂತಿಯನ್ನು ಪಾಕಿಸ್ತಾನವೂ ಬಯಸುತ್ತಿದೆ; ಮಾತುಕತೆಗೆ ಸಕಾಲ: ಫಾರೂಕ್ ಅಬ್ದುಲ್ಲಾ

‘ನಮ್ಮ ನೆರೆಹೊರೆಯವರೊಂದಿಗೆ ಈಗಲೂ ಸಮಸ್ಯೆ ಮುಂದುವರಿದಿದೆ. ಸೇನಾ ಕಾರ್ಯಾಚರಣೆಯಿಂದ ಈ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಪಾಕಿಸ್ತಾನ ಸರ್ಕಾರವೂ ಶಾಂತಿಯುತ ವಾತಾವರಣ ಬಯಸುತ್ತಿದೆ. ಮಾತುಕತೆಗೆ ಇದು ಸಕಾಲ’ ಎಂದು ನ್ಯಾಷನಲ್ ಕಾನ್ಫರೆನ್ಸ್‌ನ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.
Last Updated 12 ಜೂನ್ 2024, 10:48 IST
ಶಾಂತಿಯನ್ನು ಪಾಕಿಸ್ತಾನವೂ ಬಯಸುತ್ತಿದೆ; ಮಾತುಕತೆಗೆ ಸಕಾಲ: ಫಾರೂಕ್ ಅಬ್ದುಲ್ಲಾ

ಎಂಥಾ ಮಾತು | ಪ್ರಮೋದ್‌ ಸಾವಂತ್‌ ಹಾಗೂ ಫಾರೂಕ್ ಅಬ್ದುಲ್ಲಾ ಹೇಳಿಕೆ

ಎಂಥಾ ಮಾತು | ಪ್ರಮೋದ್‌ ಸಾವಂತ್‌ ಹಾಗೂ ಫಾರೂಕ್ ಅಬ್ದುಲ್ಲಾ ಹೇಳಿಕೆ
Last Updated 9 ಮೇ 2024, 0:10 IST
ಎಂಥಾ ಮಾತು | ಪ್ರಮೋದ್‌ ಸಾವಂತ್‌ ಹಾಗೂ ಫಾರೂಕ್ ಅಬ್ದುಲ್ಲಾ ಹೇಳಿಕೆ
ADVERTISEMENT
ADVERTISEMENT
ADVERTISEMENT