ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

Fukushima nuclear disaster

ADVERTISEMENT

ಅಣ್ವಸ್ತ್ರ ಘಟಕದ ಕಲುಷಿತ ನೀರು ಪೆಸಿಫಿಕ್ ಸಾಗರಕ್ಕೆ: ಜಪಾನ್ ವಿರುದ್ಧ ಚೀನಾ ಕಿಡಿ

ಫುಕುಶಿಮಾ ಅಣ್ವಸ್ತ್ರ ಘಟಕದ ಕಲುಷಿತ ನೀರನ್ನು ಪೆಸಿಫಿಕ್‌ ಸಾಗರಕ್ಕೆ ಬಿಡುಗಡೆ ಮಾಡಿರುವ ಜಪಾನ್‌ ನಡೆಯನ್ನು ಚೀನಾ ಬಲವಾಗಿ ಖಂಡಿಸಿದೆ.
Last Updated 24 ಆಗಸ್ಟ್ 2023, 7:23 IST
ಅಣ್ವಸ್ತ್ರ ಘಟಕದ ಕಲುಷಿತ ನೀರು ಪೆಸಿಫಿಕ್ ಸಾಗರಕ್ಕೆ: ಜಪಾನ್ ವಿರುದ್ಧ ಚೀನಾ ಕಿಡಿ

ಜಪಾನ್‌: ಫುಕುಶಿಮಾ ಸ್ಥಾವರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪ್ರಧಾನಿ ಕಿಶಿಡಾ

ಸುನಾಮಿಯಿಂದ ಹಾನಿಗೊಳಗಾಗಿದ್ದ ಫುಕುಶಿಮಾ ಪರಮಾಣು ಸ್ಥಾವರಕ್ಕೆ ಜಪಾನ್‌ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಭಾನುವಾರ ಭೇಟಿ ನೀಡಿ, ಪೆಸಿಫಿಕ್ ಮಹಾಸಾಗರಕ್ಕೆ ಸಂಸ್ಕರಿಸಿದ ವಿಕಿರಣಶೀಲ ತ್ಯಾಜ್ಯನೀರಿನ ಬಿಡುಗಡೆಯನ್ನು ಮುಂದೂಡಲಾಗುವುದಿಲ್ಲ ಎಂದು ಹೇಳಿದರು.
Last Updated 20 ಆಗಸ್ಟ್ 2023, 13:39 IST
ಜಪಾನ್‌: ಫುಕುಶಿಮಾ ಸ್ಥಾವರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪ್ರಧಾನಿ ಕಿಶಿಡಾ

ಜಪಾನ್‌ನಲ್ಲಿ ಪ್ರಬಲ ಭೂಕಂಪ: ನಾಲ್ವರು ಸಾವು, ಸುನಾಮಿ ಎಚ್ಚರಿಕೆ

ಉತ್ತರ ಜಪಾನ್‌ನ ಫುಕುಶಿಮಾ ಕರಾವಳಿಯಲ್ಲಿ ಬುಧವಾರ ರಾತ್ರಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಘಟನೆಯಿಂದಾಗಿ ಹಲವು ನಗರಗಳಲ್ಲಿ ವಿದ್ಯುತ್ ವ್ಯವಸ್ಥೆ ಕಡಿತವಾಗಿದೆ, ನಾಲ್ವರು ಮೃತಪಟ್ಟಿದ್ದಾರೆ. 92 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
Last Updated 17 ಮಾರ್ಚ್ 2022, 2:51 IST
ಜಪಾನ್‌ನಲ್ಲಿ ಪ್ರಬಲ ಭೂಕಂಪ: ನಾಲ್ವರು ಸಾವು, ಸುನಾಮಿ ಎಚ್ಚರಿಕೆ

ಫುಕುಶಿಮಾ ಅಣು ವಿದ್ಯುತ್‌ ಸ್ಥಾವರದ ಮಂಜಿನ ಗೋಡೆ ಕರಗಿರುವ ಸಾಧ್ಯತೆ: ವರದಿ

ಜಪಾನ್‌ನ ಫುಕುಶಿಮಾ ಡೈಚಿ (ಅಣು) ವಿದ್ಯುತ್‌ ಸ್ಥಾವರದ ಒಳಗೆ ಅಂತರ್ಜಲ ನೀರು ನುಗ್ಗುವುದನ್ನು ತಡೆಯಲೆಂದು ನಿರ್ಮಿಸಲಾಗಿದ್ದ ಮಂಜುಗಡ್ಡೆಯ ಗೋಡೆಯು ಭಾಗಶಃ ಕರಗಿಹೋಗಿರುವ ಸಾಧ್ಯತೆಗಳಿವೆ ಎಂದು ಅಲ್ಲಿನ ಸುದ್ದಿ ಮಾಧ್ಯಮ ಎನ್‌ಎಚ್‌ಕೆ ಶುಕ್ರವಾರ ವರದಿ ಮಾಡಿದೆ.
Last Updated 26 ನವೆಂಬರ್ 2021, 6:32 IST
ಫುಕುಶಿಮಾ ಅಣು ವಿದ್ಯುತ್‌ ಸ್ಥಾವರದ ಮಂಜಿನ ಗೋಡೆ ಕರಗಿರುವ ಸಾಧ್ಯತೆ: ವರದಿ

ಜಪಾನ್‌ನ ಫುಕುಶಿಮಾ ದುರಂತಕ್ಕೆ ದಶಕ, ಮಾಸದ ನೆನಪು

ದುರಂತದಲ್ಲಿ ಮಡಿದವರಿಗೆ ಸಂಬಂಧಿಕರು, ಸರ್ಕಾರದಿಂದ ನಮನ
Last Updated 11 ಮಾರ್ಚ್ 2021, 8:29 IST
ಜಪಾನ್‌ನ ಫುಕುಶಿಮಾ ದುರಂತಕ್ಕೆ ದಶಕ, ಮಾಸದ ನೆನಪು

ಜಪಾನ್‌ನ ಫುಕುಶಿಮಾ ಕರಾವಳಿಯಲ್ಲಿ ಮತ್ತೆ ಕಂಪಿಸಿದ ಭೂಮಿ

ಜಪಾನ್‌ನ ಪೂರ್ವ ಕರಾವಳಿಯಲ್ಲಿ ಶನಿವಾರದಂದು ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಫೆಬ್ರುವರಿ 2021, 16:20 IST
ಜಪಾನ್‌ನ ಫುಕುಶಿಮಾ ಕರಾವಳಿಯಲ್ಲಿ ಮತ್ತೆ ಕಂಪಿಸಿದ ಭೂಮಿ

ಫುಕುಶಿಮಾ ದುರಂತ: ಹೊಸ ತನಿಖೆ

ಫುಕುಶಿಮಾ ಅಣು ಸ್ಥಾವರ ದುರಂತ ಕುರಿತು ಹೊಸ ತನಿಖೆ ನಡೆಸುವುದಾಗಿ ಜಪಾನ್‌ ಪರಮಾಣು ನಿಯಂತ್ರಣ ಪ್ರಾಧಿಕಾರ (ಎನ್‌ಆರ್‌ಎ) ತಿಳಿಸಿದೆ.
Last Updated 11 ಸೆಪ್ಟೆಂಬರ್ 2019, 19:12 IST
fallback
ADVERTISEMENT
ADVERTISEMENT
ADVERTISEMENT
ADVERTISEMENT