ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

High Speed Train

ADVERTISEMENT

ಬಿಇಎಂಎಲ್‌ಗೆ ಹೈಸ್ಪೀಡ್‌ ರೈಲು ನಿರ್ಮಾಣ ಗುತ್ತಿಗೆ

ಅತಿವೇಗದ ಎರಡು ರೈಲುಗಳ ವಿನ್ಯಾಸ ಹಾಗೂ ತಯಾರಿಕೆಗೆ ಸಂಬಂಧಿಸಿದಂತೆ ಚೆನ್ನೈನಲ್ಲಿರುವ ಭಾರತೀಯ ರೈಲ್ವೆ ಇಲಾಖೆಯ ಅಧೀನಕ್ಕೆ ಸೇರಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಿಂದ (ಐಸಿಎಫ್‌) ₹866.87 ಕೋಟಿ ಮೌಲ್ಯದ ಗುತ್ತಿಗೆ ಲಭಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಬಿಇಎಂಎಲ್‌ ಮಂಗಳವಾರ ತಿಳಿಸಿದೆ.
Last Updated 16 ಅಕ್ಟೋಬರ್ 2024, 1:12 IST
ಬಿಇಎಂಎಲ್‌ಗೆ ಹೈಸ್ಪೀಡ್‌ ರೈಲು ನಿರ್ಮಾಣ ಗುತ್ತಿಗೆ

ಬೆಂಗಳೂರಿನಲ್ಲಿ ತಯಾರಾಗಲಿದೆ ಭಾರತದ ಮೊದಲ ವೇಗದ ರೈಲು: BEML ಪ್ರಕಟಣೆ

ಅಧಿಕ ವೇಗದ ಎರಡು ರೈಲುಗಳನ್ನು ಅಭಿವೃದ್ಧಿಪಡಿಸಲು ಸಮಗ್ರ ಬೋಗಿ ನಿರ್ಮಾಣ (ಐಸಿಎಫ್‌)ನಿಂದ ₹866.87 ಕೋಟಿ ಮೌಲ್ಯದ ಗುತ್ತಿಗೆ ಲಭಿಸಿರುವುದಾಗಿ ಬಿಇಎಂಎಲ್‌ ಮಂಗಳವಾರ ಹೇಳಿದೆ.
Last Updated 15 ಅಕ್ಟೋಬರ್ 2024, 15:03 IST
ಬೆಂಗಳೂರಿನಲ್ಲಿ ತಯಾರಾಗಲಿದೆ ಭಾರತದ ಮೊದಲ ವೇಗದ ರೈಲು: BEML ಪ್ರಕಟಣೆ

ಬುಲೆಟ್ ರೈಲಿಗೆ ಸ್ವದೇಶಿ ತಂತ್ರಜ್ಞಾನ; ಕಾಮಗಾರಿ ಪ್ರಗತಿಯಲ್ಲಿ– ಸಚಿವ ವೈಷ್ಣವ್

ಸ್ವದೇಶಿ ತಂತ್ರಜ್ಞಾನ ಆಧಾರಿಸಿದ ಬುಲೆಟ್ ರೈಲು ಅಭಿವೃದ್ಧಿ ನಿರ್ಮಾಣದತ್ತ ಯೋಜನೆ ಪ್ರಗತಿಯಲ್ಲಿದೆ ಎಂದು ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಬುಧವಾರ ಹೇಳಿದ್ದಾರೆ.
Last Updated 31 ಜುಲೈ 2024, 12:52 IST
ಬುಲೆಟ್ ರೈಲಿಗೆ ಸ್ವದೇಶಿ ತಂತ್ರಜ್ಞಾನ; ಕಾಮಗಾರಿ ಪ್ರಗತಿಯಲ್ಲಿ– ಸಚಿವ ವೈಷ್ಣವ್

ರೈಲುಗಳ ವೇಗ ಮಿತಿ ಉಲ್ಲಂಘನೆ: ಪರಿಹಾರ ಕಂಡುಕೊಳ್ಳಲು ಸಮಿತಿ ರಚಿಸಿದ ರೈಲ್ವೆ ಮಂಡಳಿ

ಲೋಕೊ ಪೈಲಟ್‌ಗಳು ವೇಗ ಮಿತಿಯನ್ನು ಏಕೆ ಉಲ್ಲಂಘಿಸುತ್ತಾರೆ ಎಂಬ ಕುರಿತು ಸತ್ಯ ಸಂಗತಿಗಳನ್ನು ಕಂಡುಕೊಳ್ಳಲು ರೈಲ್ವೆ ಮಂಡಳಿ ಸಮಿತಿಯೊಂದನ್ನು ರಚಿಸಿದೆ.
Last Updated 16 ಜೂನ್ 2024, 10:36 IST
ರೈಲುಗಳ ವೇಗ ಮಿತಿ ಉಲ್ಲಂಘನೆ: ಪರಿಹಾರ ಕಂಡುಕೊಳ್ಳಲು ಸಮಿತಿ ರಚಿಸಿದ ರೈಲ್ವೆ ಮಂಡಳಿ

ಡಿಸೆಂಬರ್‌ಗೆ ದೇಶದ ಪ್ರಥಮ ಸೆಮಿ ಹೈಸ್ಪೀಡ್ ರೈಲು

ದೇಶದ ಪ್ರಪ್ರಥಮ ಸೆಮಿ ಹೈಸ್ಪೀಡ್‌ ಸರಕು ಸಾಗಣೆ ರೈಲು ಈ ವರ್ಷದ ಡಿಸೆಂಬರ್‌ ವೇಳೆಗೆ ಸೇವೆ ಆರಂಭಿಸುವ ನಿರೀಕ್ಷೆಯಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಮೇ 2022, 2:52 IST
ಡಿಸೆಂಬರ್‌ಗೆ ದೇಶದ ಪ್ರಥಮ ಸೆಮಿ ಹೈಸ್ಪೀಡ್ ರೈಲು

ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು; ಕೇಂದ್ರದೊಂದಿಗೆ ಸಹಯೋಗ: ಬೊಮ್ಮಾಯಿ

ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Last Updated 4 ಮಾರ್ಚ್ 2022, 11:00 IST
ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು; ಕೇಂದ್ರದೊಂದಿಗೆ ಸಹಯೋಗ: ಬೊಮ್ಮಾಯಿ

ಕೇರಳ: ಹೈ–ಸ್ಪೀಡ್‌ ರೈಲು ಯೋಜನೆಗೆ ಕೇಂದ್ರ ಅಸ್ತು

ಉದ್ದೇಶಿತ ರೈಲು 529.45 ಕಿ.ಮೀ ಅಂತರ ಒಳಗೊಂಡಿದ್ದು, 4 ಗಂಟೆಯಲ್ಲಿ ಕ್ರಮಿಸಲಿದೆ ಎನ್ನಲಾಗಿದೆ. ಈಗ ಉಭಯ ನಗರಗಳ ನಡುವಣ ಪ್ರಯಾಣ ಅವಧಿ 12 ಗಂಟೆಗಳು. ತಿರುವನಂತಪುರ–ಎರ್ನಾಕುಲಂ–ಕೊಚ್ಚಿ ಮಾರ್ಗವನ್ನು ರೈಲು 90 ನಿಮಿಷಗಳ ಅಂತತರದಲ್ಲಿ ಕ್ರಮಿಸಲಿದೆ ಎಂದು ತಿಳಿಸಲಾಗಿದೆ.
Last Updated 7 ಫೆಬ್ರುವರಿ 2021, 13:41 IST
ಕೇರಳ: ಹೈ–ಸ್ಪೀಡ್‌ ರೈಲು ಯೋಜನೆಗೆ ಕೇಂದ್ರ ಅಸ್ತು
ADVERTISEMENT

ವಿಶ್ವದ ಅತೀ ವೇಗದ ಬುಲೆಟ್‌ ರೈಲಿನ ಪರೀಕ್ಷಾರ್ಥ ಸಂಚಾರ ಆರಂಭಿಸಿದ ಜಪಾನ್‌

ಆಲ್ಫಾ–ಎಕ್ಸ್‌ ಎಂಬ ಹೆಸರಿನ ಈ ರೈಲು ಜಪಾನ್‌ನ ಹಳಿಗಳ ಮೇಲೆ ಇನ್ನೂ ಮೂರು ವರ್ಷಗಳ ಕಾಲ ಪ್ರಯೋಗಾರ್ಥ ಸಂಚಾರ ನಡೆಸಲಿದೆ. 2030ರ ವೇಳೆಗೆ ಈ ರೈಲು ನಾಗರಿಕರ ಪ್ರಯಾಣಕ್ಕೆ ಲಭ್ಯವಾಗಲಿದೆ.
Last Updated 12 ಮೇ 2019, 13:26 IST
ವಿಶ್ವದ ಅತೀ ವೇಗದ ಬುಲೆಟ್‌ ರೈಲಿನ ಪರೀಕ್ಷಾರ್ಥ ಸಂಚಾರ ಆರಂಭಿಸಿದ ಜಪಾನ್‌
ADVERTISEMENT
ADVERTISEMENT
ADVERTISEMENT