ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Indo Pacific

ADVERTISEMENT

ಚೀನಾದಿಂದ ಪೆಸಿಫಿಕ್ ಮಹಾಸಾಗರದಲ್ಲಿ ಖಂಡಾಂತರ ಕ್ಷಿಪಣಿ ಪರೀಕ್ಷೆ

ಪೆಸಿಫಿಕ್ ಮಹಾಸಾಗರದಲ್ಲಿ ಕೃತಕ ಸಿಡಿತಲೆಯೊಂದಿಗೆ ದೂರಗಾಮಿ ಖಂಡಾಂತರ ಕ್ಷಿಪಣಿಯ (ಐಸಿಬಿಎಂ) ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಚೀನಾದ ರಕ್ಷಣಾ ಸಚಿವಾಲಯವು ಬುಧವಾರ ಪ್ರಕಟಿಸಿದೆ.
Last Updated 25 ಸೆಪ್ಟೆಂಬರ್ 2024, 6:20 IST
ಚೀನಾದಿಂದ ಪೆಸಿಫಿಕ್ ಮಹಾಸಾಗರದಲ್ಲಿ ಖಂಡಾಂತರ ಕ್ಷಿಪಣಿ ಪರೀಕ್ಷೆ

ಗರ್ಭಕಂಠ ಕ್ಯಾನ್ಸರ್: ಇಂಡೋ–ಪೆಸಿಫಿಕ್‌ಗೆ ಭಾರತದಿಂದ 4 ಕೋಟಿ ಡೋಸ್ HPV ಲಸಿಕೆ

ಇಂಡೋ–ಪೆಸಿಫಿಕ್‌ ಪ್ರದೇಶದಲ್ಲಿ ಗರ್ಭಕಂಠ ಕ್ಯಾನ್ಸರ್ ಮಾದರಿ ಪರೀಕ್ಷೆ ಕಿಟ್‌ ಹಾಗೂ ಅದನ್ನು ತಡೆಯಲು ಪರಿಣಾಮಕಾರಿ ಎನಿಸಿರುವ ಹ್ಯೂಮನ್ ಪಪಿಲೋಮಾ ವೈರಸ್ (ಎಚ್‌ಪಿವಿ) ಲಸಿಕೆಯನ್ನು ರವಾನಿಸಲು ಭಾರತ ಸಮ್ಮತಿಸಿದೆ.
Last Updated 23 ಸೆಪ್ಟೆಂಬರ್ 2024, 3:52 IST
ಗರ್ಭಕಂಠ ಕ್ಯಾನ್ಸರ್: ಇಂಡೋ–ಪೆಸಿಫಿಕ್‌ಗೆ ಭಾರತದಿಂದ 4 ಕೋಟಿ ಡೋಸ್ HPV ಲಸಿಕೆ

ನಮ್ಮ ಸಂದೇಶ ಸ್ಪಷ್ಟವಾಗಿದೆ: 'ಕ್ವಾಡ್' ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಮಾತು

'ಕ್ವಾಡ್' ಶೃಂಗ ಸಭೆಯು ಯಾರ ವಿರುದ್ಧವೂ ಅಲ್ಲ. ಅಂತರರಾಷ್ಟ್ರೀಯ ನಿಯಮಾಧಾರಿತ ಆದೇಶಗಳು ಮತ್ತು ಸಾರ್ವಭೌಮತೆಯನ್ನು ಗೌರವಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
Last Updated 22 ಸೆಪ್ಟೆಂಬರ್ 2024, 1:52 IST
ನಮ್ಮ ಸಂದೇಶ ಸ್ಪಷ್ಟವಾಗಿದೆ: 'ಕ್ವಾಡ್' ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಮಾತು

ಉಕ್ರೇನ್‌ಗೆ ಮಾನವೀಯ ನೆಲೆಯಲ್ಲಿ ಬೆಂಬಲ; ಮೋದಿ ಅವರನ್ನು ಶ್ಲಾಘಿಸಿದ ಬೈಡನ್

ಭಾರತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ತಿಳಿಸಿದ್ದಾರೆ.
Last Updated 27 ಆಗಸ್ಟ್ 2024, 3:15 IST
ಉಕ್ರೇನ್‌ಗೆ ಮಾನವೀಯ ನೆಲೆಯಲ್ಲಿ ಬೆಂಬಲ; ಮೋದಿ ಅವರನ್ನು ಶ್ಲಾಘಿಸಿದ ಬೈಡನ್

ಭಾರತದ ಸೇನಾ ಸಾಮರ್ಥ್ಯ ವೃದ್ಧಿಗೆ ಕರೆ

ಭಾರತದ ಸೇನಾ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಸ್ಥಿರವಾದ ಅಧಿಕಾರದ ಸಮತೋಲನ ಸಾಧಿಸಲು ಉಭಯ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬಹುದು ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಸಂಸದರಿಗೆ ತಿಳಿಸಿದರು.
Last Updated 12 ಏಪ್ರಿಲ್ 2024, 13:21 IST
ಭಾರತದ ಸೇನಾ ಸಾಮರ್ಥ್ಯ ವೃದ್ಧಿಗೆ ಕರೆ

ಭಾರತಕ್ಕೆ ಆಸ್ಟ್ರೇಲಿಯಾ ಪ್ರಮುಖ ಪಾಲುದಾರ ರಾಷ್ಟ್ರ: ಜೈಶಂಕರ್‌

‘ಇಂಡೊ–ಪೆಸಿಫಿಕ್‌ ವಲಯದ ಭದ್ರತೆ ಹಾಗೂ ಸ್ಥಿರತೆ ವಿಷಯದಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ ಪ್ರಮುಖ ಪಾಲುದಾರ. ಒಟ್ಟಾಗಿ ಕೆಲಸ ಮಾಡುವುದರಿಂದ ಈ ಪ್ರದೇಶವು ಸ್ವತಂತ್ರ, ಮುಕ್ತ, ಸ್ಥಿರ ಮತ್ತು ಸಮೃದ್ಧವಾಗಿದೆ ಎಂಬುದನ್ನು ಖಚಿತಪಡಿಸುತ್ತದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ತಿಳಿಸಿದ್ದಾರೆ.
Last Updated 12 ಅಕ್ಟೋಬರ್ 2022, 12:36 IST
ಭಾರತಕ್ಕೆ ಆಸ್ಟ್ರೇಲಿಯಾ ಪ್ರಮುಖ ಪಾಲುದಾರ ರಾಷ್ಟ್ರ: ಜೈಶಂಕರ್‌

ಭಾರತ ಜೊತೆಗಿನ ಬಾಂಧವ್ಯ ವೃದ್ಧಿಗೆ ಆದ್ಯತೆ: ಅಮೆರಿಕ

ರಕ್ಷಣಾ ಇಲಾಖೆಯ ಸಹಾಯಕ ಕಾರ್ಯದರ್ಶಿ (ಇಂಡೊ ಪ್ಯಾಸಿಫಿಕ್ ಭದ್ರತಾ ವ್ಯವಹಾರಗಳು) ಡಾ.ಎಲಿ ಎಸ್.ರಟ್ನೇರ್ ಅವರು, ‘ಭಾರತದ ರಕ್ಷಣಾ ಸೌಲಭ್ಯಗಳ ಆಧುನೀಕರಣ ಕಾರ್ಯವನ್ನು ಅಮೆರಿಕ ಬೆಂಬಲಿಸಲಿದೆ’ ಎಂದು ಹೇಳಿದರು.
Last Updated 23 ಸೆಪ್ಟೆಂಬರ್ 2022, 13:24 IST
fallback
ADVERTISEMENT

ಐಪಿಇಎಫ್‌ ವಿರುದ್ಧ ಚೀನಾ ಆಕ್ರೋಶ: ‘ಆರ್ಥಿಕ ನ್ಯಾಟೋ’ ಎಂದು ಮೂದಲಿಕೆ

ವ್ಯಾಪಾರ, ಆರ್ಥಿಕ ಮತ್ತು ಹೂಡಿಕೆಯ ಅವಕಾಶಗಳನ್ನು ಹೆಚ್ಚಿಸಲು ಭಾರತ ಸೇರಿದಂತೆ 12 ಇಂಡೋ-ಪೆಸಿಫಿಕ್ ರಾಷ್ಟ್ರಗಳೊಂದಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಆರಂಭಿಸಿರುವ ಹೊಸ ವ್ಯಾಪಾರ ಒಪ್ಪಂದವನ್ನು ಚೀನಾ ವಿರೋಧಿಸಿದೆ.
Last Updated 24 ಮೇ 2022, 8:35 IST
ಐಪಿಇಎಫ್‌ ವಿರುದ್ಧ ಚೀನಾ ಆಕ್ರೋಶ: ‘ಆರ್ಥಿಕ ನ್ಯಾಟೋ’ ಎಂದು ಮೂದಲಿಕೆ

ಒಳಗೊಳ್ಳುವಿಕೆ, ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶದ ಸೃಷ್ಟಿಯು ಕ್ವಾಡ್‌ನ ಗುರಿ: ಮೋದಿ

‘ಒಳಗೊಳ್ಳುವಿಕೆ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶದ ಸೃಷ್ಟಿಯು ಕ್ವಾಡ್‌ನ ಗುರಿಯಾಗಿದೆ. ಕಡಿಮೆ ಅವಧಿಯಲ್ಲಿ ಅದು ವಿಶ್ವ ವೇದಿಕೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
Last Updated 24 ಮೇ 2022, 6:32 IST
ಒಳಗೊಳ್ಳುವಿಕೆ, ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶದ ಸೃಷ್ಟಿಯು ಕ್ವಾಡ್‌ನ ಗುರಿ: ಮೋದಿ

ವರ್ಷಾಂತ್ಯದ 2+2 ಸಭೆಗೆ ಸಿದ್ಧತೆ: ಭಾರತ–ಅಮೆರಿಕ ನಡುವೆ ಪ್ರಾದೇಶಿಕ ವಿಷಯಗಳ ಚರ್ಚೆ

ರಕ್ಷಣಾ ಪಾಲುದಾರಿಕೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶವನ್ನು ದಬ್ಬಾಳಿಕೆಯಿಂದ ಮುಕ್ತಗೊಳಿಸಲು ಸಮಾನ ಮನಸ್ಕ ಪಾಲುದಾರರೊಂದಿಗಿನ ಸಹಕಾರ ವೃದ್ಧಿಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಭಾರತದ ಅಧಿಕಾರಿಗಳು ಚರ್ಚೆ ನಡೆಸಿದರು.
Last Updated 9 ಅಕ್ಟೋಬರ್ 2021, 8:19 IST
ವರ್ಷಾಂತ್ಯದ 2+2 ಸಭೆಗೆ ಸಿದ್ಧತೆ: ಭಾರತ–ಅಮೆರಿಕ ನಡುವೆ ಪ್ರಾದೇಶಿಕ ವಿಷಯಗಳ ಚರ್ಚೆ
ADVERTISEMENT
ADVERTISEMENT
ADVERTISEMENT