ಸಗಟು ಹಣದುಬ್ಬರ 3 ತಿಂಗಳ ಕನಿಷ್ಠ: ತರಕಾರಿ, ಬೇಳೆಕಾಳು, ಈರುಳ್ಳಿ ಬೆಲೆ ಇಳಿಕೆ
ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಜುಲೈ ತಿಂಗಳಿನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟವಾದ ಶೇ 2.04ರಷ್ಟು ದಾಖಲಾಗಿದೆ. ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿರುವುದೇ ಹಣದುಬ್ಬರ ಇಳಿಕೆಗೆ ಕಾರಣವಾಗಿದೆ. ಅದರಲ್ಲೂ ತರಕಾರಿಗಳ ಬೆಲೆ ಕಡಿಮೆಯಾಗಿದೆ. Last Updated 14 ಆಗಸ್ಟ್ 2024, 15:12 IST