ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Infosys

ADVERTISEMENT

ವಾರಕ್ಕೆ 70 ಗಂಟೆ ಕೆಲಸ | ಉಸಿರಿರುವವರೆಗೂ ಅದನ್ನೇ ಹೇಳೋದು: ನಾರಾಯಣ ಮೂರ್ತಿ

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಇದೀಗ ತಮ್ಮ ಹೇಳಿಕೆಯನ್ನು ಮತ್ತೆ ಪ್ರತಿಪಾದಿಸಿದ್ದಾರೆ
Last Updated 15 ನವೆಂಬರ್ 2024, 5:22 IST
ವಾರಕ್ಕೆ 70 ಗಂಟೆ ಕೆಲಸ | ಉಸಿರಿರುವವರೆಗೂ ಅದನ್ನೇ ಹೇಳೋದು: ನಾರಾಯಣ ಮೂರ್ತಿ

ಕರ್ನಾಟಕದ ಅರುಣ್ ಸೇರಿ 6 ಮಂದಿಗೆ ‘ಇನ್ಫೊಸಿಸ್ ಪ್ರಶಸ್ತಿ’

2024ನೇ ಸಾಲಿನ ಪ್ರಶಸ್ತಿ ಘೋಷಿಸಿದ ಇನ್ಫೊಸಿಸ್‌ ಸೈನ್ಸ್‌ ಫೌಂಡೇಷನ್‌
Last Updated 14 ನವೆಂಬರ್ 2024, 15:31 IST
ಕರ್ನಾಟಕದ ಅರುಣ್ ಸೇರಿ 6 ಮಂದಿಗೆ ‘ಇನ್ಫೊಸಿಸ್ ಪ್ರಶಸ್ತಿ’

ಮಳೆ: ಟೆಕ್‌ ಸಂಸ್ಥೆಗಳ ಸಮಸ್ಯೆಗಳ ಪರಿಹಾರಕ್ಕೆ 'ಸಮಾಲೋಚನಾ ಸಮಿತಿ'

ಬೆಂಗಳೂರು: ನಗರದಲ್ಲಿ ನಿರಂತರ ಮಳೆಯಿಂದ ಐಟಿ ಕಂಪನಿಗಳು ಸೇರಿದಂತೆ ಉದ್ಯಮಗಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದ್ದು, ಇದಕ್ಕೆ ಪರಿಹಾರ ಕಲ್ಪಿಸಲು ‘ಸಮಾಲೋಚನಾ ಸಮಿತಿ’ ರಚಿಸಲಾಗಿದೆ.
Last Updated 23 ಅಕ್ಟೋಬರ್ 2024, 16:32 IST
ಮಳೆ: ಟೆಕ್‌ ಸಂಸ್ಥೆಗಳ ಸಮಸ್ಯೆಗಳ ಪರಿಹಾರಕ್ಕೆ 'ಸಮಾಲೋಚನಾ ಸಮಿತಿ'

ನೇಮಕಾತಿಗೆ ಇನ್ಫೊಸಿಸ್‌ನಿಂದ ವಿಳಂಬ: ಪರಿಶೀಲನೆಗೆ ಕೇಂದ್ರ ಸೂಚನೆ

ಐ.ಟಿ. ಸೇವಾ ಕಂಪನಿ ಇನ್ಫೊಸಿಸ್ ‘ಐ.ಟಿ. ಪದವೀಧರರನ್ನು ಶೋಷಣೆಗೆ ಗುರಿಪಡಿಸಿದೆ’ ಎಂಬ ಆರೋಪದ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಂದ್ರ ಕಾರ್ಮಿಕ ಸಚಿವಾಲಯವು ರಾಜ್ಯದ ಕಾರ್ಮಿಕ ಇಲಾಖೆಗೆ ಸೂಚನೆ ನೀಡಿದೆ.
Last Updated 5 ಸೆಪ್ಟೆಂಬರ್ 2024, 20:27 IST
ನೇಮಕಾತಿಗೆ ಇನ್ಫೊಸಿಸ್‌ನಿಂದ ವಿಳಂಬ: ಪರಿಶೀಲನೆಗೆ ಕೇಂದ್ರ ಸೂಚನೆ

AI ಅಳವಡಿಕೆ ಬಳಿಕ ಉದ್ಯೋಗಿಗಳನ್ನು ವಜಾಗೊಳಿಸಲ್ಲ: ಇನ್ಫೊಸಿಸ್‌ ಸಿಇಒ ಸಲೀಲ್ ಪರೇಖ್

‘ಇನ್ಫೊಸಿಸ್‌ನಿಂದ ಸೇವೆ ಸ್ವೀಕರಿಸುವ ಗ್ರಾಹಕರು ಜನರೇಟಿವ್‌ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇದರ ಅಳವಡಿಕೆಗೆ ಕಂಪನಿಯೂ ಸಜ್ಜಾಗಿದೆ.
Last Updated 25 ಆಗಸ್ಟ್ 2024, 13:49 IST
AI ಅಳವಡಿಕೆ ಬಳಿಕ ಉದ್ಯೋಗಿಗಳನ್ನು ವಜಾಗೊಳಿಸಲ್ಲ: ಇನ್ಫೊಸಿಸ್‌ ಸಿಇಒ ಸಲೀಲ್ ಪರೇಖ್

ವ್ಯಾಪಾರ ರಹಸ್ಯ ಕಳವು ಆರೋಪ: ಇನ್ಫೊಸಿಸ್‌ ವಿರುದ್ಧ ಕಾಗ್ನಿಜೆಂಟ್‌ನಿಂದ ಮೊಕದ್ದಮೆ

ಇನ್ಫೊಸಿಸ್ ಕಂಪನಿಯು ಹೆಲ್ತ್‌ಕೇರ್‌ ಇನ್ಶೂರೆನ್ಸ್‌ ಸಾಫ್ಟ್‌ವೇರ್‌ಗೆ ಸಂಬಂಧಿಸಿದ ಮಾಹಿತಿ ಹಾಗೂ ವ್ಯಾಪಾರ ರಹಸ್ಯಗಳನ್ನು ಕಳವು ಮಾಡಿದೆ ಎಂದು ಐ.ಟಿ ಕಂಪನಿ ಕಾಗ್ನಿಜೆಂಟ್‌ನ ಅಂಗಸಂಸ್ಥೆಯಾದ ಟ್ರೈಝೆಟ್ಟೊ ಆರೋಪಿಸಿದ್ದು, ಈ ಸಂಬಂಧ ಅಮೆರಿಕದ ಫೆಡರಲ್‌ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದೆ.
Last Updated 24 ಆಗಸ್ಟ್ 2024, 14:51 IST
ವ್ಯಾಪಾರ ರಹಸ್ಯ ಕಳವು ಆರೋಪ: ಇನ್ಫೊಸಿಸ್‌ ವಿರುದ್ಧ ಕಾಗ್ನಿಜೆಂಟ್‌ನಿಂದ ಮೊಕದ್ದಮೆ

₹33,500 ಕೋಟಿ ಜಿಎಸ್‌ಟಿ ವಂಚನೆ: ಕೇಂದ್ರದಿಂದ ಇನ್ಫೊಸಿಸ್‌ಗೆ ವಿನಾಯ್ತಿ ಸಾಧ್ಯತೆ!

ದೇಶದ ಎರಡನೇ ಅತಿದೊಡ್ಡ ಐ.ಟಿ ಕಂಪನಿ ಇನ್ಫೊಸಿಸ್‌ ಕಂಪನಿಯ ₹33,500 ಕೋಟಿ ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) ವಂಚನೆ ಆರೋಪ ಪ್ರಕರಣವನ್ನು ಕೇಂದ್ರ ಸರ್ಕಾರವು ಕೈಬಿಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
Last Updated 23 ಆಗಸ್ಟ್ 2024, 12:21 IST
₹33,500 ಕೋಟಿ ಜಿಎಸ್‌ಟಿ ವಂಚನೆ: ಕೇಂದ್ರದಿಂದ ಇನ್ಫೊಸಿಸ್‌ಗೆ ವಿನಾಯ್ತಿ ಸಾಧ್ಯತೆ!
ADVERTISEMENT

ಸಂಸದರ ನಿಧಿ ಅಡಿ ನೋಡಲ್‌ ಜಿಲ್ಲೆಯಾಗಿ ವಿಜಯಪುರ ಆಯ್ಕೆ ಮಾಡಿದ ಸಂಸದೆ ಸುಧಾ ಮೂರ್ತಿ

ಜಮಖಂಡಿ ತಾಲ್ಲೂಕಿನ ಸಾವಳಗಿಯಲ್ಲಿ ನಮ್ಮ ಪೂರ್ವಿಕರು ಸುಮಾರು 600 ವರ್ಷಗಳಿಂದ ವಾಸವಾಗಿದ್ದಾರೆ. ಹೀಗಾಗಿ ಅವಿಭಜಿತ ವಿಜಯಪುರ ಜಿಲ್ಲೆಯೊಂದಿಗೆ ಭಾವನಾತ್ಮಕ ಸಂಬಂಧ: ಸುಧಾ ಮೂರ್ತಿ
Last Updated 13 ಆಗಸ್ಟ್ 2024, 10:06 IST
ಸಂಸದರ ನಿಧಿ ಅಡಿ ನೋಡಲ್‌ ಜಿಲ್ಲೆಯಾಗಿ ವಿಜಯಪುರ ಆಯ್ಕೆ ಮಾಡಿದ ಸಂಸದೆ ಸುಧಾ ಮೂರ್ತಿ

ಇನ್ಫೊಸಿಸ್‌ಗೆ ₹380 ಶತಕೋಟಿ GST; ರಿಯಾಯಿತಿ ನೀಡಲು ಸಾಧ್ಯವಿಲ್ಲ ಎಂದ ಸರ್ಕಾರ

ಜಿಎಸ್‌ಟಿ ಬಾಕಿ ಹಣ ಪಾವತಿ ಉಳಿಸಿಕೊಂಡಿದ್ದಕ್ಕಾಗಿ ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೊಸಿಸ್‌ಗೆ ₹380 ಶತಕೋಟಿ ಪಾವತಿಸುವಂತೆ ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯ ನೀಡಿದ್ದು, ಇದಕ್ಕೆ ಯಾವುದೇ ರಿಯಾಯಿತಿ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
Last Updated 6 ಆಗಸ್ಟ್ 2024, 10:24 IST
ಇನ್ಫೊಸಿಸ್‌ಗೆ ₹380 ಶತಕೋಟಿ GST; ರಿಯಾಯಿತಿ ನೀಡಲು ಸಾಧ್ಯವಿಲ್ಲ ಎಂದ ಸರ್ಕಾರ

ಜಿಎಸ್‌ಟಿ ವಂಚನೆ ಆರೋಪ: ಇನ್ಪೊಸಿಸ್‌ಗೆ ನೀಡಿದ್ದ ನೋಟಿಸ್‌ ವಾಪಸ್‌

ಸಮಗ್ರ ಜಿಎಸ್‌ಟಿ ವಂಚನೆಗೆ ಸಂಬಂಧಿಸಿದಂತೆ ಇನ್ಫೊಸಿಸ್‌ಗೆ ನೀಡಿದ್ದ ನೋಟಿಸ್‌ ಅನ್ನು ಹಿಂಪಡೆದಿರುವ ಸರಕು ಮತ್ತು ಸೇವಾ ತೆರಿಗೆಯ ಕರ್ನಾಟಕದ ವಿಭಾಗವು, ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯದ (ಡಿಜಿಜಿಐ) ಕೇಂದ್ರ ವಿಭಾಗಕ್ಕೆ ಈ ಪ್ರಕರಣದ ಬಗೆಗಿನ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.
Last Updated 2 ಆಗಸ್ಟ್ 2024, 14:22 IST
ಜಿಎಸ್‌ಟಿ ವಂಚನೆ ಆರೋಪ: ಇನ್ಪೊಸಿಸ್‌ಗೆ ನೀಡಿದ್ದ ನೋಟಿಸ್‌ ವಾಪಸ್‌
ADVERTISEMENT
ADVERTISEMENT
ADVERTISEMENT