ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

investments

ADVERTISEMENT

ಡೆಟ್‌ ಮ್ಯೂಚುವಲ್‌ ಫಂಡ್‌ನಲ್ಲಿ ₹1.57 ಲಕ್ಷ ಕೋಟಿ ಹೂಡಿಕೆ

ಡೆಟ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ (ಎಂ.ಎಫ್‌) ಅಕ್ಟೋಬರ್‌ನಲ್ಲಿ ₹1.57 ಲಕ್ಷ ಕೋಟಿ ಹೂಡಿಕೆಯಾಗಿದೆ.
Last Updated 17 ನವೆಂಬರ್ 2024, 14:31 IST
ಡೆಟ್‌ ಮ್ಯೂಚುವಲ್‌ ಫಂಡ್‌ನಲ್ಲಿ ₹1.57 ಲಕ್ಷ ಕೋಟಿ ಹೂಡಿಕೆ

ಹಣಕಾಸು ಸಾಕ್ಷರತೆ | ಚಿನ್ನದ ಎಂ.ಎಫ್‌: ಹೂಡಿಕೆ ಹೇಗೆ?

2023ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದು ಗ್ರಾಂ ಚಿನ್ನದ ಬೆಲೆಯು ₹6,028 ಇತ್ತು. ಈ ವರ್ಷದ ದೀಪಾವಳಿ ವೇಳೆಗೆ ₹7,857ಕ್ಕೆ ಜಿಗಿದಿದೆ. ಅಂದರೆ ಒಂದು ವರ್ಷದ ಅವಧಿಯಲ್ಲಿ ಚಿನ್ನದ ದರವು ಬರೋಬ್ಬರಿ ಶೇ 30ರಷ್ಟು ಹೆಚ್ಚಳ ಕಂಡಿದೆ.
Last Updated 10 ನವೆಂಬರ್ 2024, 23:39 IST
ಹಣಕಾಸು ಸಾಕ್ಷರತೆ | ಚಿನ್ನದ ಎಂ.ಎಫ್‌: ಹೂಡಿಕೆ ಹೇಗೆ?

ಕರ್ನಾಟಕದಲ್ಲಿ ಎಪ್ಸಿಲಾನ್‌ನಿಂದ ₹9 ಸಾವಿರ ಕೋಟಿ ಹೂಡಿಕೆ

ಆನೋಡ್‌ ಘಟಕ ನಿರ್ಮಾಣಕ್ಕೆ ನಿರ್ಧಾರ
Last Updated 15 ಸೆಪ್ಟೆಂಬರ್ 2024, 14:25 IST
ಕರ್ನಾಟಕದಲ್ಲಿ ಎಪ್ಸಿಲಾನ್‌ನಿಂದ ₹9 ಸಾವಿರ ಕೋಟಿ ಹೂಡಿಕೆ

ಎಫ್‌ಪಿಐ: ₹27,856 ಕೋಟಿ ಹೂಡಿಕೆ

ಪ್ರಸಕ್ತ ತಿಂಗಳ ಎರಡು ವಾರದಲ್ಲಿ (ಸೆಪ್ಟೆಂಬರ್‌ 13ರ ವರೆಗೆ) ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ದೇಶದ ಈಕ್ವಿಟಿ ಮಾರುಕಟ್ಟೆಯಲ್ಲಿ ₹27,856 ಕೋಟಿ ಹೂಡಿಕೆ ಮಾಡಿದ್ದಾರೆ.
Last Updated 15 ಸೆಪ್ಟೆಂಬರ್ 2024, 14:00 IST
ಎಫ್‌ಪಿಐ: ₹27,856 ಕೋಟಿ ಹೂಡಿಕೆ

ಬಂಡವಾಳ ಮಾರುಕಟ್ಟೆ: ‘ನೆಗೆಟಿವ್ ಬ್ಯಾಲೆನ್ಸ್; ದಂಡ ಹಾಕಬಹುದೆ?’

ಬಹಳಷ್ಟು ಬ್ಯಾಂಕ್‌ಗಳು ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಮೊತ್ತ (ನಿಗದಿತ ಕನಿಷ್ಠ ಮೊತ್ತ) ಕಾಯ್ದುಕೊಳ್ಳದಿದ್ದರೆ ದಂಡ ವಿಧಿಸುತ್ತವೆ. ಆದರೆ...
Last Updated 8 ಸೆಪ್ಟೆಂಬರ್ 2024, 20:30 IST
ಬಂಡವಾಳ ಮಾರುಕಟ್ಟೆ: ‘ನೆಗೆಟಿವ್ ಬ್ಯಾಲೆನ್ಸ್; ದಂಡ ಹಾಕಬಹುದೆ?’

ಫಾಕ್ಸ್‌ಕಾನ್‌ ವಹಿವಾಟು 1,000 ಕೋಟಿ ಡಾಲರ್‌: ಯಂಗ್‌ ಲಿಯು

ಇದುವರೆಗೆ ದೇಶದಲ್ಲಿ 140 ಕೋಟಿ ಡಾಲರ್‌ ಹೂಡಿಕೆ: ಯಂಗ್‌ ಲಿಯು
Last Updated 18 ಆಗಸ್ಟ್ 2024, 16:13 IST
ಫಾಕ್ಸ್‌ಕಾನ್‌ ವಹಿವಾಟು 1,000 ಕೋಟಿ ಡಾಲರ್‌: ಯಂಗ್‌ ಲಿಯು

ರಾಜ್ಯದಲ್ಲಿ ₹2,280 ಕೋಟಿ ಬಂಡವಾಳ ಹೂಡಿಕೆಗೆ ಅಸ್ತು

3,457 ಉದ್ಯೋಗ ಸೃಷ್ಟಿ: ಸಚಿವ ಎಂ.ಬಿ. ಪಾಟೀಲ
Last Updated 17 ಆಗಸ್ಟ್ 2024, 15:23 IST
ರಾಜ್ಯದಲ್ಲಿ ₹2,280 ಕೋಟಿ ಬಂಡವಾಳ ಹೂಡಿಕೆಗೆ ಅಸ್ತು
ADVERTISEMENT

Stock Market: ಮತ್ತೆ ಕುಸಿದ ಸೂಚ್ಯಂಕಗಳು

ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡಿದ್ದ ಷೇರು ಸೂಚ್ಯಂಕಗಳು, ವಹಿವಾಟಿನ ಅಂತ್ಯಕ್ಕೆ ಇಳಿಕೆ ಕಂಡಿವೆ.
Last Updated 6 ಆಗಸ್ಟ್ 2024, 15:26 IST
Stock Market: ಮತ್ತೆ ಕುಸಿದ ಸೂಚ್ಯಂಕಗಳು

ವಿದೇಶಿ ಬಂಡವಾಳ ಹೂಡಿಕೆ: ₹33,600 ಕೋಟಿ ಹೂಡಿಕೆ

ದೇಶದ ಷೇರು ಮಾರುಕಟ್ಟೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು ಇದೇ 26ರ ವರೆಗೆ ₹33,600 ಕೋಟಿ ಹೂಡಿಕೆ ಮಾಡಿದ್ದಾರೆ.
Last Updated 28 ಜುಲೈ 2024, 14:18 IST
ವಿದೇಶಿ ಬಂಡವಾಳ ಹೂಡಿಕೆ: ₹33,600 ಕೋಟಿ ಹೂಡಿಕೆ

ಈಕ್ವಿಟಿ ಮ್ಯೂಚುವಲ್‌ ಫಂಡ್‌: ಜೂನ್‌ ತ್ರೈಮಾಸಿಕದಲ್ಲಿ ₹94,151 ಕೋಟಿ ಹೂಡಿಕೆ

2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ ₹94,151 ಕೋಟಿ ಬಂಡವಾಳ ಹೂಡಿಕೆಯಾಗಿದೆ.
Last Updated 28 ಜುಲೈ 2024, 14:16 IST
ಈಕ್ವಿಟಿ ಮ್ಯೂಚುವಲ್‌ ಫಂಡ್‌: ಜೂನ್‌ ತ್ರೈಮಾಸಿಕದಲ್ಲಿ ₹94,151 ಕೋಟಿ ಹೂಡಿಕೆ
ADVERTISEMENT
ADVERTISEMENT
ADVERTISEMENT