ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

IT

ADVERTISEMENT

ರಾಮನಗರ | ಐ.ಟಿ ಪಾವತಿ: 1,571 ಕಾರ್ಡ್‌ ಎಪಿಎಲ್ ವ್ಯಾಪ್ತಿಗೆ

ಆರು ತಿಂಗಳಿಂದ ಪಡಿತರವನ್ನೇ ಪಡೆಯದ 9,358 ಕಾರ್ಡುದಾರರು
Last Updated 20 ನವೆಂಬರ್ 2024, 3:55 IST
ರಾಮನಗರ | ಐ.ಟಿ ಪಾವತಿ: 1,571 ಕಾರ್ಡ್‌ ಎಪಿಎಲ್ ವ್ಯಾಪ್ತಿಗೆ

ಕೇಂದ್ರದಿಂದ ED, IT, ರಾಜಭವನ ದುರುಪಯೋಗ ಆರೋಪ:‌ DSSನಿಂದ ಅರೆ ಬೆತ್ತಲೆ ಮೆರವಣಿಗೆ

ಇಡಿ, ಐಟಿ, ರಾಜಭವನಗಳನ್ನು ಕೇಂದ್ರ ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವುದನ್ನು ರಾಷ್ಟ್ರಪತಿಗಳು ತಡೆಗಟ್ಟ‌ಬೇಕು ಎಂದು ಒತ್ತಾಯಿಸಿ ವಿಜಯಪುರ ನಗರದಲ್ಲಿ ಬುಧವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ)ಯಿಂದ ಅರೆಬೆತ್ತಲೆ ಮೆರವಣಿಗೆ ನಡೆಸಲಾಯಿತು.
Last Updated 6 ನವೆಂಬರ್ 2024, 13:45 IST
ಕೇಂದ್ರದಿಂದ ED, IT, ರಾಜಭವನ ದುರುಪಯೋಗ ಆರೋಪ:‌ DSSನಿಂದ ಅರೆ ಬೆತ್ತಲೆ ಮೆರವಣಿಗೆ

ತಿರುವನಂತಪುರ: ಆತಂಕ ಹುಟ್ಟಿಸಿದ ಐಟಿ ಉದ್ಯೋಗಿಗಳ ಸಾವು

ಕೆಲಸದ ಒತ್ತಡ: ಕೇರಳದ ‘ಪ್ರತಿಧ್ವನಿ’ ವೇದಿಕೆಯ ಮಾಹಿತಿ
Last Updated 31 ಅಕ್ಟೋಬರ್ 2024, 16:37 IST
ತಿರುವನಂತಪುರ: ಆತಂಕ ಹುಟ್ಟಿಸಿದ ಐಟಿ ಉದ್ಯೋಗಿಗಳ ಸಾವು

ತೆರಿಗೆ ಕಾನೂನು ಸರಳೀಕರಣಕ್ಕೆ ನಿರ್ಧಾರ: IT ಕಾಯ್ದೆ ಪರಾಮರ್ಶೆ; ಸಲಹೆಗೆ ಆಹ್ವಾನ

ಕೇಂದ್ರ ಸರ್ಕಾರವು ನೇರ ತೆರಿಗೆ ಕಾನೂನಿನ ಸರಳೀಕರಣಕ್ಕೆ ನಿರ್ಧರಿಸಿದೆ. ಹಾಗಾಗಿ, ಅಕ್ಟೋಬರ್‌ನಿಂದ ಖಾಸಗಿ ವಲಯ ಮತ್ತು ತೆರಿಗೆ ಪರಿಣತರಿಂದ ಸಲಹೆಗಳನ್ನು ಆಹ್ವಾನಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
Last Updated 29 ಸೆಪ್ಟೆಂಬರ್ 2024, 14:03 IST
ತೆರಿಗೆ ಕಾನೂನು ಸರಳೀಕರಣಕ್ಕೆ ನಿರ್ಧಾರ: IT ಕಾಯ್ದೆ ಪರಾಮರ್ಶೆ; ಸಲಹೆಗೆ ಆಹ್ವಾನ

2025ರಲ್ಲಿ IT ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ: ಶೇ 8.5ರ ದರದಲ್ಲಿ ವೃದ್ಧಿ– ವರದಿ

‘ಮಾರುಕಟ್ಟೆಯಲ್ಲಿ ಸದ್ಯ ಎದುರಾಗಿರುವ ಸವಾಲುಗಳನ್ನು ಮೆಟ್ಟಿ ನಿಂತಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರವು, 2025ರಲ್ಲಿ ಶೇ 8.5ರ ವೃದ್ಧಿ ದರದಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಭಲವಾಗಿದೆ’ ಎಂದು ವರದಿಯೊಂದು ಗುರುವಾರ ಹೇಳಿದೆ.
Last Updated 8 ಆಗಸ್ಟ್ 2024, 11:02 IST
2025ರಲ್ಲಿ IT ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ: ಶೇ 8.5ರ ದರದಲ್ಲಿ ವೃದ್ಧಿ– ವರದಿ

ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ವಿಷಯ: ಕಂಪನಿಗಳನ್ನು ಆಹ್ವಾನಿಸಿದ ಕೇರಳ ಸಚಿವ

ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸರ್ಕಾರದ ನಡೆಗೆ ಉದ್ಯಮ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಕೇರಳ ಸಚಿವ ಪಿ. ರಾಜೀವ್ ತಮ್ಮ ರಾಜ್ಯಕ್ಕೆ ಕಂಪನಿ ಹಾಗೂ ಹೂಡಿಕೆದಾರರನ್ನು ಆಹ್ವಾನಿಸಿದ್ದಾರೆ.
Last Updated 18 ಜುಲೈ 2024, 12:48 IST
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ವಿಷಯ: ಕಂಪನಿಗಳನ್ನು ಆಹ್ವಾನಿಸಿದ ಕೇರಳ ಸಚಿವ

ಕೊಲೆ ಮುಚ್ಚಿ ಹಾಕಲು ಬೃಹತ್ ಮೊತ್ತ ಬಳಕೆ: ₹70 ಲಕ್ಷ ಮೂಲ ಪತ್ತೆಗೆ ಐ.ಟಿ ತನಿಖೆ?

ಕಸ್ಟಡಿ ಅಂತ್ಯ ಸಂಭವ
Last Updated 21 ಜೂನ್ 2024, 23:30 IST
ಕೊಲೆ ಮುಚ್ಚಿ ಹಾಕಲು ಬೃಹತ್ ಮೊತ್ತ ಬಳಕೆ: ₹70 ಲಕ್ಷ ಮೂಲ ಪತ್ತೆಗೆ ಐ.ಟಿ ತನಿಖೆ?
ADVERTISEMENT

ಬೆಂಗಳೂರು, ಹೈದರಾಬಾದ್‌ನಲ್ಲಿ ಐ.ಟಿ ನೇಮಕಾತಿ ಪ್ರಮಾಣ ಹೆಚ್ಚಳ

ದೇಶದಾದ್ಯಂತ ಏಪ್ರಿಲ್‌ನಲ್ಲಿ ಐ.ಟಿ ವಲಯದಲ್ಲಿ ಒಟ್ಟಾರೆ ಉದ್ಯೋಗ ನೇಮಕಾತಿಯು ಶೇ 3.6ರಷ್ಟು ಕುಸಿದಿದೆ. ಇದರ ನಡುವೆಯೂ ಬೆಂಗಳೂರಲ್ಲಿ ಶೇ 24ರಷ್ಟು ಮತ್ತು ಹೈದರಾಬಾದ್‌ನಲ್ಲಿ ಶೇ 41.5ರಷ್ಟು ನೇಮಕಾತಿ ಪ್ರಮಾಣದಲ್ಲಿ ಏರಿಕೆಯಾಗಿದೆ.
Last Updated 25 ಮೇ 2024, 14:07 IST
ಬೆಂಗಳೂರು, ಹೈದರಾಬಾದ್‌ನಲ್ಲಿ ಐ.ಟಿ ನೇಮಕಾತಿ ಪ್ರಮಾಣ ಹೆಚ್ಚಳ

2028ರ ವೇಳೆಗೆ 1 ಟ್ರಿಲಿಯನ್ ಡಾಲರ್‌ಗೆ ಭಾರತದ ಡಿಜಿಟಲ್ ಆರ್ಥಿಕತೆ: ಸಚಿವ ರಾಜೀವ್

‘ಭಾರತದ ಡಿಜಿಟಲ್ ಆರ್ಥಿಕತೆಯು ವಾರ್ಷಿಕ ಶೇ 2.8ರ ದರದಲ್ಲಿ ಬೆಳವಣಿಗೆ ಕಾಣುತ್ತಿದ್ದು, 2027–28ನೇ ಸಾಲಿಗೆ 1 ಟ್ರಿಲಿಯನ್ ಅಮೆರಿಕನ್ ಡಾಲರ್‌ ತಲುಪಲಿದೆ’ ಎಂದು ಎಲೆ‌ಕ್ಟ್ರಾನಿಕ್ಸ್‌ ಹಾಗೂ ಐಟಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್‌ ಅಂದಾಜಿಸಿದ್ದಾರೆ.
Last Updated 21 ಮೇ 2024, 13:32 IST
2028ರ ವೇಳೆಗೆ 1 ಟ್ರಿಲಿಯನ್ ಡಾಲರ್‌ಗೆ ಭಾರತದ ಡಿಜಿಟಲ್ ಆರ್ಥಿಕತೆ: ಸಚಿವ ರಾಜೀವ್

ಸಿದ್ದರಾಮಯ್ಯ ಬಳಿ ಹಣವಿದ್ದಿದ್ದರೆ ಇ.ಡಿ, ಐ.ಟಿ ಬಿಡುತ್ತಿರಲಿಲ್ಲ: ಬೈರತಿ ಸುರೇಶ್‌

‘ಮುಖ್ಯಮಂತ್ರಿ ಸಿದ್ದರಾಮಯ್ಯ ನಿತ್ಯ ಬಿಜೆಪಿ, ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅವರು ಆಸ್ತಿ ಮಾಡಿದ್ದರೆ, ಹಣ ಹೊಡೆದ್ದಿದ್ದರೆ ಮೋದಿ, ಬಿಜೆಪಿಯರು, ಇ.ಡಿ, ಐ.ಟಿ, ಸಿಬಿಐನವರು ಬಿಡುತ್ತಿರಲಿಲ್ಲ’ ಎಂದು ಸಚಿವ ಬೈರತಿ ಸುರೇಶ್‌ ಹೇಳಿದರು.
Last Updated 18 ಏಪ್ರಿಲ್ 2024, 12:20 IST
ಸಿದ್ದರಾಮಯ್ಯ ಬಳಿ ಹಣವಿದ್ದಿದ್ದರೆ ಇ.ಡಿ, ಐ.ಟಿ ಬಿಡುತ್ತಿರಲಿಲ್ಲ: ಬೈರತಿ ಸುರೇಶ್‌
ADVERTISEMENT
ADVERTISEMENT
ADVERTISEMENT