ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Jharkhand

ADVERTISEMENT

ಜಾರ್ಖಂಡ್‌ನಲ್ಲಿ ಲೂಟಿ ಮಾಡಿದ ಹಣ ಹಿಂಪಡೆಯಲು ಬುಲ್ಡೋಜರ್ ಸಿದ್ಧವಾಗಿದೆ: CM ಯೋಗಿ

ಜಾರ್ಖಂಡ್‌ನ ಜೆಎಂಎಂ ನೇತೃತ್ವದ ಮೈತ್ರಿಕೂಟದ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Last Updated 18 ನವೆಂಬರ್ 2024, 12:56 IST
ಜಾರ್ಖಂಡ್‌ನಲ್ಲಿ ಲೂಟಿ ಮಾಡಿದ ಹಣ ಹಿಂಪಡೆಯಲು ಬುಲ್ಡೋಜರ್ ಸಿದ್ಧವಾಗಿದೆ: CM ಯೋಗಿ

ಸ್ವಾರ್ಥಕ್ಕಾಗಿ ಜಾರ್ಖಂಡ್‌ನಲ್ಲಿ ಮೈತ್ರಿ ಸರ್ಕಾರ ರಚನೆ: ಜೆ.ಪಿ ನಡ್ಡಾ ಟೀಕೆ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಜಗತ್ ಪ್ರಸಾದ್‌ ನಡ್ಡಾ ಟೀಕೆ
Last Updated 17 ನವೆಂಬರ್ 2024, 15:34 IST
ಸ್ವಾರ್ಥಕ್ಕಾಗಿ ಜಾರ್ಖಂಡ್‌ನಲ್ಲಿ ಮೈತ್ರಿ ಸರ್ಕಾರ ರಚನೆ: ಜೆ.ಪಿ ನಡ್ಡಾ ಟೀಕೆ

ಜಾತಿ ಗಣತಿ |ಮೀಸಲಾತಿ ಹಂಚಿಕೆಯ ನೀಲನಕ್ಷೆಯೊಂದಿಗೆ ಬನ್ನಿ: ‘ಕೈ’ಗೆ ರಾಜನಾಥ್ ಸವಾಲು

ಅಧಿಕಾರಕ್ಕೆ ಬಂದರೆ ‘ಜಾತಿ ಗಣತಿ’ ನಡೆಸುವ ಭರವಸೆ ನೀಡಿರುವ ಕಾಂಗ್ರೆಸ್‌ ಮತ್ತು ಅದರ ನಾಯಕ ರಾಹುಲ್‌ ಗಾಂಧಿ ಅವರನ್ನು ಟೀಕಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ‘ರಾಜಕೀಯ ಲಾಭಕ್ಕಾಗಿ ಮತಗಳನ್ನು ಸೆಳೆಯಲು ಕಾಂಗ್ರೆಸ್‌ನವರು ಮಾಡುತ್ತಿರುವ ತಂತ್ರ ಇದು’ ಎಂದು ಶುಕ್ರವಾರ ಆರೋಪಿಸಿದರು.
Last Updated 15 ನವೆಂಬರ್ 2024, 13:38 IST
ಜಾತಿ ಗಣತಿ |ಮೀಸಲಾತಿ ಹಂಚಿಕೆಯ ನೀಲನಕ್ಷೆಯೊಂದಿಗೆ ಬನ್ನಿ: ‘ಕೈ’ಗೆ ರಾಜನಾಥ್ ಸವಾಲು

ಸಂವಿಧಾನ ನಾಶಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಯತ್ನ: ರಾಹುಲ್‌ ಗಾಂಧಿ

ದೇಶದ ಆತ್ಮವಾಗಿರುವ ಸಂವಿಧಾನವನ್ನು ನಾಶಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.
Last Updated 15 ನವೆಂಬರ್ 2024, 13:14 IST
ಸಂವಿಧಾನ ನಾಶಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಯತ್ನ: ರಾಹುಲ್‌ ಗಾಂಧಿ

ಪ್ರಧಾನಿ ಮೋದಿ ವಿಮಾನದಲ್ಲಿ ತಾಂತ್ರಿಕ ದೋಷ; ದೆಹಲಿ ಪ್ರಯಾಣ ವಿಳಂಬ

ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಜಾರ್ಖಂಡ್‌ನ ದೇವಘರ್ ವಿಮಾನ ನಿಲ್ದಾಣದಲ್ಲಿ ಅವರು ಒಂದು ಗಂಟೆಗೂ ಹೆಚ್ಚು ಕಾಯಬೇಕಾಯಿತು.
Last Updated 15 ನವೆಂಬರ್ 2024, 10:12 IST
ಪ್ರಧಾನಿ ಮೋದಿ ವಿಮಾನದಲ್ಲಿ ತಾಂತ್ರಿಕ ದೋಷ; ದೆಹಲಿ ಪ್ರಯಾಣ ವಿಳಂಬ

ಪ್ರಶ್ನೆಪತ್ರಿಕೆ ಸೋರಿಕೆಯಿಂದ BJP ಗಳಿಸಿದ ಹಣ ಪ್ರಚಾರಕ್ಕೆ ಬಳಕೆ: ಸಿಎಂ ಸೊರೇನ್

: ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು, ಉತ್ತರ ಪ್ರದೇಶದಲ್ಲಿ ನಡೆದಿರುವ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 15 ನವೆಂಬರ್ 2024, 6:38 IST
ಪ್ರಶ್ನೆಪತ್ರಿಕೆ ಸೋರಿಕೆಯಿಂದ BJP ಗಳಿಸಿದ ಹಣ ಪ್ರಚಾರಕ್ಕೆ ಬಳಕೆ: ಸಿಎಂ ಸೊರೇನ್

Jharkhand Election: ಜಾರ್ಖಂಡ್‌ನಲ್ಲಿ ‘ಕಳ್ಳರ ಸರ್ಕಾರ’: ಜೆ.ಪಿ. ನಡ್ಡಾ

ಜೆಎಂಎಂ, ಕಾಂಗ್ರೆಸ್‌ ಮತ್ತು ಆರ್‌ಜೆಡಿ ಪಕ್ಷಗಳು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ವಂಶ ರಾಜಕೀಯಕ್ಕೆ ಸಮಾನಾರ್ಥಕವಾಗಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ವಾಗ್ದಾಳಿ ನಡೆಸಿದ್ದಾರೆ.
Last Updated 12 ನವೆಂಬರ್ 2024, 13:33 IST
Jharkhand Election: ಜಾರ್ಖಂಡ್‌ನಲ್ಲಿ ‘ಕಳ್ಳರ ಸರ್ಕಾರ’: ಜೆ.ಪಿ. ನಡ್ಡಾ
ADVERTISEMENT

ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಆಪ್ತ ಸಹಾಯಕ ಸೇರಿ ಇತರರ ಮನೆ ಮೇಲೆ IT ದಾಳಿ

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಸಹಾಯಕ ಸುನಿಲ್ ಶ್ರೀವಾಸ್ತವ ಸೇರಿದಂತೆ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಇತರ ನಾಯಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
Last Updated 9 ನವೆಂಬರ್ 2024, 4:34 IST
ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಆಪ್ತ ಸಹಾಯಕ ಸೇರಿ ಇತರರ ಮನೆ ಮೇಲೆ IT ದಾಳಿ

ಜಾರ್ಖಂಡ್ ಚುನಾವಣೆ: ‘ಇಂಡಿಯಾ’ದಿಂದ 7 ‘ಗ್ಯಾರಂಟಿ’ಗಳ ಪ್ರಣಾಳಿಕೆ ಬಿಡುಗಡೆ

10 ಲಕ್ಷ ನೌಕರಿ ಸೃಷ್ಟಿ, ₹15 ಲಕ್ಷದ ಆರೋಗ್ಯ ವಿಮೆ
Last Updated 6 ನವೆಂಬರ್ 2024, 1:01 IST
ಜಾರ್ಖಂಡ್ ಚುನಾವಣೆ: ‘ಇಂಡಿಯಾ’ದಿಂದ 7 ‘ಗ್ಯಾರಂಟಿ’ಗಳ ಪ್ರಣಾಳಿಕೆ ಬಿಡುಗಡೆ

ಜಾರ್ಖಂಡ್ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ 30 ಬಂಡಾಯ ನಾಯಕರ ಉಚ್ಛಾಟನೆ

ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಮುಂದಾದ 30 ಬಂಡಾಯ ನಾಯಕರನ್ನು ಬಿಜೆಪಿಯು ಪಕ್ಷದಿಂದ ಉಚ್ಛಾಟಿಸಿದೆ.
Last Updated 5 ನವೆಂಬರ್ 2024, 13:56 IST
ಜಾರ್ಖಂಡ್ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ 30 ಬಂಡಾಯ ನಾಯಕರ ಉಚ್ಛಾಟನೆ
ADVERTISEMENT
ADVERTISEMENT
ADVERTISEMENT