ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

kadakola madivaleshwara

ADVERTISEMENT

ಸಂಭ್ರಮದ ಮಡಿವಾಳಪ್ಪನವರ ರಥೋತ್ಸವ: ಹೊರ ರಾಜ್ಯಗಳಿಂದಲೂ ಹರಿದು ಬಂದ ಭಕ್ತರು

ಯಡ್ರಾಮಿ ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಭಾವೈಕ್ಯದ ಪ್ರತೀಕ, ತತ್ವಪದ ಸಾಹಿತ್ಯದ ಅಗ್ರಪಂಕ್ತಿಯ ಗುರುವಾದ ಕಡಕೋಳ ಮಡಿವಾಳಪ್ಪನವರ ಜಾತ್ರೆಯ ರಥೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು.
Last Updated 5 ಜನವರಿ 2024, 6:15 IST
ಸಂಭ್ರಮದ ಮಡಿವಾಳಪ್ಪನವರ ರಥೋತ್ಸವ: ಹೊರ ರಾಜ್ಯಗಳಿಂದಲೂ ಹರಿದು ಬಂದ ಭಕ್ತರು

ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು

ತತ್ವಪದಗಳನ್ನು ಮಹತ್ವದ ಸಾಹಿತ್ಯ ಪ್ರಕಾರ ಎಂದು ಕನ್ನಡ ಸಾಹಿತ್ಯ ಚರಿತ್ರೆಕಾರರು ಗುರುತಿಸಿಲ್ಲ ಎಂಬ ಆರೋಪವಿದೆ. ತತ್ವಪದಗಳ ಅಂತರಂಗದ ಸೂಕ್ಷ್ಮತೆ, ಅನುಭಾವದ ಚೈತನ್ಯ ಅರಿಯುವ ಗೋಜಿಗೆ ಚರಿತ್ರಕಾರರು ಹೋಗಲಿಲ್ಲ.
Last Updated 31 ಡಿಸೆಂಬರ್ 2023, 2:42 IST
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು

ಬೆಳ್ಳಿ ತೆರೆಗೆ ‘ಕಡಕೋಳ ಮಡಿವಾಳೇಶ್ವರ’

ಹದಿನೇಳನೇ ಶತಮಾನದ ದಾರ್ಶನಿಕ, ಸಾಮಾಜಿಕ ಕ್ರಾಂತಿಕಾರಿ ಕಡಕೋಳ ಮಡಿವಾಳೇಶ್ವರರ ಜೀವನ ಚರಿತ್ರೆ ಕುರಿತ, ಸಾಮಾಜಿಕ–ಪೌರಾಣಿಕ ಚಲನಚಿತ್ರ ಬೆಳ್ಳಿ ತೆರೆಗೆ ಬರಲು ಸಜ್ಜಾಗುತ್ತಿದೆ.
Last Updated 13 ಅಕ್ಟೋಬರ್ 2018, 19:30 IST
ಬೆಳ್ಳಿ ತೆರೆಗೆ ‘ಕಡಕೋಳ ಮಡಿವಾಳೇಶ್ವರ’
ADVERTISEMENT
ADVERTISEMENT
ADVERTISEMENT
ADVERTISEMENT