ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Keir Starmer

ADVERTISEMENT

ಜನ ಮೊದಲು ಎನ್ನುವ ಸಿದ್ದಾಂತಕ್ಕೆ ದಕ್ಕಿದ ಜಯ: ಸ್ಟಾರ್ಮರ್‌ಗೆ ರಾಹುಲ್ ಅಭಿನಂದನೆ

ಬ್ರಿಟನ್ ನೂತನ ಪ್ರಧಾನಿ ಕೀರ್ ಸ್ಟಾರ್ಮರ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ಜನ ಮೊದಲು ಎಂಬ ಸಿದ್ದಾಂತಕ್ಕೆ ದಕ್ಕಿದ ಜಯ ಇದಾಗಿದೆ’ ಎಂದು ಬಣ್ಣಿಸಿದ್ದಾರೆ
Last Updated 7 ಜುಲೈ 2024, 2:42 IST
ಜನ ಮೊದಲು ಎನ್ನುವ ಸಿದ್ದಾಂತಕ್ಕೆ ದಕ್ಕಿದ ಜಯ: ಸ್ಟಾರ್ಮರ್‌ಗೆ ರಾಹುಲ್ ಅಭಿನಂದನೆ

ಮೋದಿಗೆ ಕರೆ; ಬ್ರಿಟನ್–ಭಾರತ ಮುಕ್ತ ಮಾರುಕಟ್ಟೆ ಮಾತುಕತೆಗೆ ಸಿದ್ಧ ಎಂದ ಸ್ಟಾರ್ಮರ್

ಬ್ರಿಟನ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಕೀರ್ ಸ್ಟಾರ್ಮರ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶನಿವಾರ ದೂರವಾಣಿ ಮೂಲಕ ಮಾತನಾಡಿದ್ದು, ಮುಕ್ತ ಮಾರುಕಟ್ಟೆ ಒಪ್ಪಂದಕ್ಕೆ ಎರಡೂ ಕಡೆಯಿಂದ ಪ್ರಯತ್ನಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.
Last Updated 6 ಜುಲೈ 2024, 14:11 IST
ಮೋದಿಗೆ ಕರೆ; ಬ್ರಿಟನ್–ಭಾರತ ಮುಕ್ತ ಮಾರುಕಟ್ಟೆ ಮಾತುಕತೆಗೆ ಸಿದ್ಧ ಎಂದ ಸ್ಟಾರ್ಮರ್

ಬ್ರಿಟನ್ ಪ್ರಧಾನಿ ಕೀರ್ ಜೊತೆ ಮೋದಿ ಮಾತುಕತೆ

ಟನ್‌ನ ನೂತನ ‍ಪ್ರಧಾನಿ ಕೀರ್‌ ಸ್ಟಾರ್ಮರ್‌ ಜೊತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಾತುಕತೆ ನಡೆಸಿದರು. ಈ ಸಂದರ್ಭ ಉಭಯ ನಾಯಕರು ಭಾರತ–ಬ್ರಿಟನ್‌ ನಡುವೆ ಪರಸ್ಪರ ಮುಕ್ತ ವ್ಯಾಪಾರ ಒಪ್ಪಂದದಡಿ ಕಾರ್ಯನಿರ್ವಹಿಸಲು ಸಮ್ಮತಿಸಿದರು.
Last Updated 6 ಜುಲೈ 2024, 13:32 IST
ಬ್ರಿಟನ್ ಪ್ರಧಾನಿ ಕೀರ್ ಜೊತೆ ಮೋದಿ ಮಾತುಕತೆ

ಮತ್ತೊಂದು ದೇಶದಲ್ಲಿ ‘ಅಬ್‌ ಕಿ ಬಾರ್ 400 ಪಾರ್’; ಬಿಜೆಪಿಯ ಕಾಲೆಳೆದ ಶಶಿ ತರೂರ್

ಬ್ರಿಟನ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್‌ ಪಕ್ಷ ಭರ್ಜರಿ ಜಯ ಸಾಧಿಸಿದ ಬಳಿಕ ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಅಬ್‌ ಕಿ ಬಾರ್ 400 ಪಾರ್’ ಎಂಬುದು ಅಂತಮವಾಗಿ ಮತ್ತೊಂದು ದೇಶದಲ್ಲಿ ನಡೆದಿದೆ ಎಂದು ಹೇಳಿದ್ದಾರೆ.
Last Updated 6 ಜುಲೈ 2024, 5:20 IST
ಮತ್ತೊಂದು ದೇಶದಲ್ಲಿ ‘ಅಬ್‌ ಕಿ ಬಾರ್ 400 ಪಾರ್’; ಬಿಜೆಪಿಯ ಕಾಲೆಳೆದ ಶಶಿ ತರೂರ್

ಬ್ರಿಟನ್ ಮರು ನಿರ್ಮಾಣ ಮಾಡುತ್ತೇವೆ: ಪ್ರಧಾನಿ ಕೀರ್‌ ಸ್ಟಾರ್ಮರ್‌ ಭರವಸೆ

ಬ್ರಿಟನ್‌ ಸಂಸತ್ತಿಗೆ (ಹೌಸ್‌ ಆಫ್‌ ಕಾಮನ್ಸ್‌) ನಡೆದ ಚುನಾವಣೆಯಲ್ಲಿ ಲೇಬರ್‌ ಪಕ್ಷವು ಭಾರಿ ಬಹುಮತ ಗಳಿಸಿದ್ದು, ಕೀರ್‌ ಸ್ಟಾರ್ಮರ್‌ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
Last Updated 6 ಜುಲೈ 2024, 4:39 IST
ಬ್ರಿಟನ್ ಮರು ನಿರ್ಮಾಣ ಮಾಡುತ್ತೇವೆ: ಪ್ರಧಾನಿ ಕೀರ್‌ ಸ್ಟಾರ್ಮರ್‌ ಭರವಸೆ

ಬ್ರಿಟನ್‌: ಮಾನವ ಹಕ್ಕುಗಳ ವಕೀಲರಾಗಿದ್ದ ಕೀರ್ ಸ್ಟಾರ್ಮರ್ ಈಗ ಪ್ರಧಾನಿ

ಕಾನೂನು ಮತ್ತು ಕ್ರಿಮಿನಲ್‌ ನ್ಯಾಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಳಿಗಾಗಿ ಕೀರ್‌ ಅವರು ರಾಣಿ 2ನೇ ಎಲಿಜಬೆತ್ ಅವರಿಂದ ನೈಟ್‌ ಪದವಿ ಪಡೆದಿದ್ದಾರೆ. 2015ರಲ್ಲಿ ಮೊದಲ ಬಾರಿಗೆ ಲೇಬರ್ ಪಕ್ಷದಿಂದ ಸ್ಪರ್ಧಿಸಿ, ಸಂಸತ್‌ಗೆ ಆಯ್ಕೆಯಾಗಿದ್ದರು.
Last Updated 5 ಜುಲೈ 2024, 16:22 IST
ಬ್ರಿಟನ್‌: ಮಾನವ ಹಕ್ಕುಗಳ ವಕೀಲರಾಗಿದ್ದ ಕೀರ್ ಸ್ಟಾರ್ಮರ್ ಈಗ ಪ್ರಧಾನಿ

ಬ್ರಿಟನ್ ಸಂಸತ್ ಚುನಾವಣೆ | ಕೀರ್‌ ಸ್ಟಾರ್ಮರ್‌ಗೆ ಪಟ್ಟ; ಸೋಲೊಪ್ಪಿಕೊಂಡ ಸುನಕ್

ಕನ್ಸರ್ವೇಟಿವ್‌ ಪಕ್ಷಕ್ಕೆ ಮುಖಭಂಗ
Last Updated 5 ಜುಲೈ 2024, 16:07 IST
ಬ್ರಿಟನ್ ಸಂಸತ್ ಚುನಾವಣೆ | ಕೀರ್‌ ಸ್ಟಾರ್ಮರ್‌ಗೆ ಪಟ್ಟ; ಸೋಲೊಪ್ಪಿಕೊಂಡ ಸುನಕ್
ADVERTISEMENT

ಬ್ರಿಟನ್ ಚುನಾವಣೆ: ಯುರೋಪ್‌ನಲ್ಲಿ ಹವಾ ಸೃಷ್ಟಿಸಿದ ಕೀರ್ ಸ್ಟಾರ್ಮರ್

ಬ್ರಿಟನ್‌ನ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಧೂಳಿಪಟವಾಗಿದ್ದು ಲೇಬರ್ ಪಕ್ಷ ಭರ್ಜರಿ ವಿಜಯ ಸಾಧಿಸಿ ಅಧಿಕಾರದ ಗದ್ದುಗೆ ಏರುತ್ತಿದೆ.
Last Updated 5 ಜುಲೈ 2024, 15:00 IST
ಬ್ರಿಟನ್ ಚುನಾವಣೆ: ಯುರೋಪ್‌ನಲ್ಲಿ ಹವಾ ಸೃಷ್ಟಿಸಿದ ಕೀರ್ ಸ್ಟಾರ್ಮರ್
err

ಕೀರ್ ಸ್ಟಾರ್ಮರ್‌ ಬ್ರಿಟನ್ ಪ್ರಧಾನಿ: ದೊರೆ ಚಾರ್ಲ್ಸ್ ಭೇಟಿ ಬಳಿಕ ಅಧಿಕೃತ ಘೋಷಣೆ

ಲೇಬರ್ ಪಕ್ಷ ಚುನಾವಣೆ ಗೆದ್ದ ಬೆನ್ನಲ್ಲೇ, ಕೀರ್ ಸ್ಟಾರ್ಮರ್‌ ಅವರು ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ದೊರೆ ಮೂರನೇ ಚಾರ್ಲ್ಸ್‌ ಅವರನ್ನು ಭೇಟಿ ಮಾಡಿದ್ದಾರೆ.
Last Updated 5 ಜುಲೈ 2024, 13:02 IST
ಕೀರ್ ಸ್ಟಾರ್ಮರ್‌ ಬ್ರಿಟನ್ ಪ್ರಧಾನಿ: ದೊರೆ ಚಾರ್ಲ್ಸ್ ಭೇಟಿ ಬಳಿಕ ಅಧಿಕೃತ ಘೋಷಣೆ

ಬ್ರಿಟನ್‌ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್: ಯಾರಿದು ಹೊಸ ಅಲೆ ಸೃಷ್ಟಿಸಿದ ನಾಯಕ?

ಬ್ರಿಟನ್‌ನ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಧೂಳಿಪಟವಾಗಿದ್ದು ಲೇಬರ್ ಪಕ್ಷ ಭರ್ಜರಿ ವಿಜಯ ಸಾಧಿಸಿ ಅಧಿಕಾರದ ಗದ್ದುಗೆ ಏರುತ್ತಿದೆ.
Last Updated 5 ಜುಲೈ 2024, 11:44 IST
ಬ್ರಿಟನ್‌ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್: ಯಾರಿದು ಹೊಸ ಅಲೆ ಸೃಷ್ಟಿಸಿದ ನಾಯಕ?
ADVERTISEMENT
ADVERTISEMENT
ADVERTISEMENT