ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

KKRTC

ADVERTISEMENT

ಹಗರಿಬೊಮ್ಮನಹಳ್ಳಿ | ಕೆಕೆಆರ್‌ಟಿಸಿ ಬಸ್ ಪಲ್ಟಿ; ಪ್ರಯಾಣಿಕರು ಅಪಾಯದಿಂದ ಪಾರು

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ಕ್ರಾಸ್ ಬಳಿ ಬುಧವಾರ ಬೆಳಿಗ್ಗೆ ಕೆಕೆಆರ್‌ಟಿಸಿ ಬಸ್ ಉರುಳಿಬಿದ್ದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
Last Updated 25 ಸೆಪ್ಟೆಂಬರ್ 2024, 4:17 IST
ಹಗರಿಬೊಮ್ಮನಹಳ್ಳಿ | ಕೆಕೆಆರ್‌ಟಿಸಿ ಬಸ್ ಪಲ್ಟಿ; ಪ್ರಯಾಣಿಕರು ಅಪಾಯದಿಂದ ಪಾರು

ಛಾಯಾಚಿತ್ರ ಪ್ರದರ್ಶನ: ಬೇರೊಬ್ಬ ಲೇಖಕರ ಭಾವಚಿತ್ರ ಬಳಸಿದ ಕೆಕೆಆರ್‌ಟಿಸಿ

ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (ಕೆಕೆಆರ್‌ಟಿಸಿ) ಕೇಂದ್ರ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ಮೃತಪಟ್ಟ ಸಾಧಕರ ಬದಲಿಗೆ ಜೀವಂತವಿರುವ ಬೇರೊಬ್ಬ ಲೇಖಕರ ಭಾವಚಿತ್ರವನ್ನು ಬಳಸಿ ಎಡವಟ್ಟು ಮಾಡಿದೆ.
Last Updated 19 ಸೆಪ್ಟೆಂಬರ್ 2024, 0:06 IST
ಛಾಯಾಚಿತ್ರ ಪ್ರದರ್ಶನ: ಬೇರೊಬ್ಬ ಲೇಖಕರ ಭಾವಚಿತ್ರ ಬಳಸಿದ ಕೆಕೆಆರ್‌ಟಿಸಿ

ನಿಧನ ಹೊಂದಿದ ಕೆಕೆಆರ್‌ಟಿಸಿ ನೌಕರರ ಕುಟುಂಬದವರಿಗೆ ಪರಿಹಾರ

‘ನಿಧನ ಹೊಂದಿದ ನೌಕರರ ಕುಟುಂಬದವರು ವಿಮಾ ಪರಿಹಾರದ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಬೇಕು’ ಎಂದು ಸಾರಿಗೆ, ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದರು.
Last Updated 18 ಸೆಪ್ಟೆಂಬರ್ 2024, 8:05 IST
ನಿಧನ ಹೊಂದಿದ ಕೆಕೆಆರ್‌ಟಿಸಿ ನೌಕರರ ಕುಟುಂಬದವರಿಗೆ ಪರಿಹಾರ

ಕೆಕೆಆರ್‌ಟಿಸಿ: ಅನುಕಂಪದ ಆಧಾರದಡಿ ನೇಮಕಾತಿ ಆದೇಶ ಪತ್ರ ವಿತರಣೆ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್‌ಟಿಸಿ) ಮೃತ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದಡಿಯಲ್ಲಿ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಾಯಿತು.
Last Updated 31 ಆಗಸ್ಟ್ 2024, 15:46 IST
ಕೆಕೆಆರ್‌ಟಿಸಿ: ಅನುಕಂಪದ ಆಧಾರದಡಿ ನೇಮಕಾತಿ ಆದೇಶ ಪತ್ರ ವಿತರಣೆ

ಕೆಕೆಆರ್‌ಟಿಸಿ: ರಾಯಚೂರು ವಿಭಾಗಕ್ಕೆ ₹159 ಕೋಟಿ ಆದಾಯ

ಒಂದು ವರ್ಷದಲ್ಲಿ ನಾಲ್ಕು ಕೋಟಿ ಮಹಿಳೆಯರ ಉಚಿತ ಪ್ರಯಾಣ
Last Updated 15 ಜೂನ್ 2024, 6:57 IST
ಕೆಕೆಆರ್‌ಟಿಸಿ:  ರಾಯಚೂರು ವಿಭಾಗಕ್ಕೆ ₹159 ಕೋಟಿ ಆದಾಯ

KKRTCಗೆ ಬಲ ತುಂಬಿದ ಶಕ್ತಿ ಯೋಜನೆ; ಮತ್ತೆ 250 ಹೊಸ ಬಸ್ ಖರೀದಿಗೆ ಸಿದ್ಧತೆ

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಜಾರಿಗೊಳಿಸಿದ ಮಹಿಳೆಯರಿಗೆ ರಾಜ್ಯದಾದ್ಯಂತ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸುವ ‘ಶಕ್ತಿ’ ಯೋಜನೆಯು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಆರ್ಥಿಕ ಬಲ ತುಂಬಿದೆ.
Last Updated 18 ಮೇ 2024, 7:16 IST
KKRTCಗೆ ಬಲ ತುಂಬಿದ ಶಕ್ತಿ ಯೋಜನೆ; ಮತ್ತೆ 250 ಹೊಸ ಬಸ್ ಖರೀದಿಗೆ ಸಿದ್ಧತೆ

ಕೆಕೆಆರ್‌ಟಿಸಿ: ನೂತನ ಚಾಲಕ–ನಿರ್ವಾಹಕರಿಗೆ ಸ್ಥಳ ನಿಯೋಜನೆ

ಕಲಬುರಗಿ ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಚೇರಿಯಲ್ಲಿ 925 ಚಾಲಕ ಹಾಗೂ 694 ಚಾಲಕ ಕಂ ನಿರ್ವಾಹಕ ಸೇರಿ ಒಟ್ಟು 1,619 ಹುದ್ದೆಗಳಿಗೆ ಆಯ್ಕೆಯಾದವರಿಗೆ ಸೋಮವಾರ ಸ್ಥಳ ನಿಯೋಜನೆಯ ಕೌನ್ಸೆಲಿಂಗ್‌ ನಡೆಯಿತು.
Last Updated 26 ಫೆಬ್ರುವರಿ 2024, 15:46 IST
ಕೆಕೆಆರ್‌ಟಿಸಿ: ನೂತನ ಚಾಲಕ–ನಿರ್ವಾಹಕರಿಗೆ ಸ್ಥಳ ನಿಯೋಜನೆ
ADVERTISEMENT

ಕೆಕೆಆರ್‌ಟಿಸಿ ನೇಮಕಾತಿ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) 925 ಚಾಲಕ ಹಾಗೂ 694 ಚಾಲಕ-ಕಂ-ನಿರ್ವಾಹಕರ ಒಟ್ಟು 1,619 ಹುದ್ದೆಗಳ ನೇರ ನೇಮಕಾತಿಗೆ ಸಂಬಂಧ ಶನಿವಾರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಆಕ್ಷೇಪಣೆಗೆ ಆಹ್ವಾನಿಸಿದೆ.
Last Updated 4 ಫೆಬ್ರುವರಿ 2024, 15:52 IST
ಕೆಕೆಆರ್‌ಟಿಸಿ ನೇಮಕಾತಿ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

ಇಂಡಿ | ಟ್ರ್ಯಾಕ್ಟರ್‌–ಬಸ್‌ ಮುಖಾಮುಖಿ ಡಿಕ್ಕಿ: 20 ಪ್ರಯಾಣಿಕರಿಗೆ ಗಾಯ

ವಿದ್ಯುತ್‌ ಟ್ರಾನ್ಸ್‌ ಫಾರ್ಮರ್‌(ಟಿಸಿ)‌ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ 20ಕ್ಕೂ ಅಧಿಕ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ.
Last Updated 2 ಡಿಸೆಂಬರ್ 2023, 10:24 IST
ಇಂಡಿ | ಟ್ರ್ಯಾಕ್ಟರ್‌–ಬಸ್‌ ಮುಖಾಮುಖಿ ಡಿಕ್ಕಿ: 20 ಪ್ರಯಾಣಿಕರಿಗೆ ಗಾಯ

ಕವಿತಾಳ | ಬಸ್‌ ಬಾಗಿಲಲ್ಲಿ ಜೋತುಬಿದ್ದು ಪ್ರಯಾಣ

ಕವಿತಾಳ ಪಟ್ಟಣದಿಂದ ಲಿಂಗಸುಗೂರಿಗೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಬಸ್‌ನಲ್ಲಿ ಸ್ಥಳಾವಕಾಶ ಸಿಗದೇ ನಿತ್ಯ ಬಾಗಿಲಲ್ಲಿ ಜೋತು ಬಿದ್ದು ಪ್ರಯಾಣಿಸುವ ಸ್ಥಿತಿ ನಿರ್ಮಾಣವಾಗಿದೆ.
Last Updated 25 ನವೆಂಬರ್ 2023, 5:58 IST
ಕವಿತಾಳ | ಬಸ್‌ ಬಾಗಿಲಲ್ಲಿ ಜೋತುಬಿದ್ದು ಪ್ರಯಾಣ
ADVERTISEMENT
ADVERTISEMENT
ADVERTISEMENT