ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Krishna

ADVERTISEMENT

ಜಾರ್ಖಂಡ್ | BJP ಅಧಿಕಾರಕ್ಕೆ ಬಂದರೆ ಹುಸೈನಾಬಾದ್‌ಗೆ ರಾಮ, ಕೃಷ್ಣನ ಹೆಸರು: ಹಿಮಂತ

ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹುಸೈನಾಬಾದ್‌ ಉಪ–ವಿಭಾಗವನ್ನು ಜಿಲ್ಲೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಜಾರ್ಖಂಡ್ ವಿಧಾನಸಭೆಗೆ ಬಿಜೆಪಿಯ ಸಹ ಉಸ್ತುವಾರಿಯೂ ಆಗಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
Last Updated 23 ಅಕ್ಟೋಬರ್ 2024, 10:33 IST
ಜಾರ್ಖಂಡ್ | BJP ಅಧಿಕಾರಕ್ಕೆ ಬಂದರೆ ಹುಸೈನಾಬಾದ್‌ಗೆ ರಾಮ, ಕೃಷ್ಣನ ಹೆಸರು: ಹಿಮಂತ

ಕೃಷ್ಣಾ ನ್ಯಾಯಾಧೀಕರಣದ ಅಂತಿಮ ತೀರ್ಪು: ಗೆಜೆಟ್‌ ಅಧಿಸೂಚನೆಗೆ ಸಿಎಂ ಒತ್ತಾಯ

ಕೃಷ್ಣಾ ನ್ಯಾಯಾಧೀಕರಣದ ಅಂತಿಮ ತೀರ್ಪು ಹೊರಡಿಸುವ ಸಂಬಂಧ ಪ್ರಧಾನಮಂತ್ರಿ ಅವರು ತಕ್ಷಣ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಭೆ ಕರೆದು ಚರ್ಚಿಸಿ, ತೀರ್ಮಾನಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.
Last Updated 21 ಆಗಸ್ಟ್ 2024, 14:52 IST
ಕೃಷ್ಣಾ ನ್ಯಾಯಾಧೀಕರಣದ ಅಂತಿಮ ತೀರ್ಪು: ಗೆಜೆಟ್‌ ಅಧಿಸೂಚನೆಗೆ ಸಿಎಂ ಒತ್ತಾಯ

ತುಂಬಿದ ಕೃಷ್ಣೆಗೆ ಮುಖ್ಯಮಂತ್ರಿ ಬಾಗಿನ ಸಮರ್ಪಣೆ

ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಜಂಟಿಯಾಗಿ ಬಾಗಿನ ಅರ್ಪಿಸಿದರು.
Last Updated 21 ಆಗಸ್ಟ್ 2024, 9:56 IST
ತುಂಬಿದ ಕೃಷ್ಣೆಗೆ ಮುಖ್ಯಮಂತ್ರಿ ಬಾಗಿನ ಸಮರ್ಪಣೆ

ಕೃಷ್ಣಾನದಿಗೆ 14 ಸಾವಿರ ಕ್ಯುಸೆಕ್ ನೀರು ಬಿಡುಗಡೆ

ನಾರಾಯಣಪುರ ಸೋಮವಾರ ಬಸವಸಾಗರದ ಎರಡು ಕ್ರಸ್ಟ್ ಗೇಟ್ ಗಳಿಂದ 14 ಸಾವಿರ ಕ್ಯುಸೆಕ್ ನೀರು  ಹೊರಹೊಮ್ಮುವ ರಮಣೀಯ ದೃಶ್ಯ.
Last Updated 19 ಆಗಸ್ಟ್ 2024, 16:37 IST
ಕೃಷ್ಣಾನದಿಗೆ 14 ಸಾವಿರ ಕ್ಯುಸೆಕ್ ನೀರು ಬಿಡುಗಡೆ

ಕೃಷ್ಣೆ ಪ್ರವಾಹಕ್ಕೆ ಸೋತ ಗಡ್ಡಿ ಮಂದಿ

ಉಪಜೀವನಕ್ಕೆ ಸಾಕಿದ ಜಾನುವಾರಗಳು ಮೇವಿಲ್ಲದೆ ಪರದಾಡುವ ಸ್ಥಿತಿ
Last Updated 31 ಜುಲೈ 2024, 7:12 IST
ಕೃಷ್ಣೆ ಪ್ರವಾಹಕ್ಕೆ ಸೋತ ಗಡ್ಡಿ ಮಂದಿ

ಗೋದಾವರಿ-ಕೃಷ್ಣಾ-ಕಾವೇರಿ ನದಿಗಳ ಜೋಡಿಸುವ ಯೋಜನೆ: ರಾಜ್ಯಕ್ಕೆ ಬರೀ 2.19 TMC ನೀರು

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮಹಾನದಿ–ಗೋದಾವರಿ–ಕೃಷ್ಣಾ–ಕಾವೇರಿ– ಪೆನ್ನಾರ್‌ ನದಿಗಳ ಜೋಡಣೆಯಿಂದ ಕರ್ನಾಟಕ ರಾಜ್ಯಕ್ಕೆ ನೈಜವಾಗಿ ಸಿಗುವುದು 2.19 ಟಿಎಂಸಿ ಅಡಿ ನೀರು ಮಾತ್ರ.
Last Updated 9 ಜುಲೈ 2024, 0:03 IST
ಗೋದಾವರಿ-ಕೃಷ್ಣಾ-ಕಾವೇರಿ ನದಿಗಳ ಜೋಡಿಸುವ ಯೋಜನೆ: ರಾಜ್ಯಕ್ಕೆ ಬರೀ 2.19 TMC ನೀರು

ಕೃಷ್ಣಾ ಮೇಲ್ದಂಡೆ: ಸರ್ಕಾರಕ್ಕೆ ನೋಟಿಸ್‌

‘ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡುವಾಗ ನಿಯಮ ಪಾಲನೆ ಆಗುತ್ತಿಲ್ಲ’ ಎಂದು ಆರೋಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿದೆ.
Last Updated 24 ಜೂನ್ 2024, 20:09 IST
ಕೃಷ್ಣಾ ಮೇಲ್ದಂಡೆ: ಸರ್ಕಾರಕ್ಕೆ ನೋಟಿಸ್‌
ADVERTISEMENT

ಕೃಷ್ಣಾ ನದಿಯ ಒಂದು ಹನಿ ನೀರೂ ಕೊಡಲ್ಲ: ದೇವೇಗೌಡ ಮಾತಿಗೆ ಎಂ.ಬಿ ಪಾಟೀಲ ತಿರುಗೇಟು

‘ಕೃಷ್ಣಾ ನದಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರಕ್ಕೆ ಕೊಂಡೊಯ್ಯಲಾಗುವುದು’ ಎಂಬ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಹೇಳಿಕೆ ಜನರನ್ನು ದಾರಿ ತಪ್ಪಿಸುವಂತಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಆಕ್ಷೇಪ ವ್ಯಕ್ತಪಡಿಸಿದರು.
Last Updated 25 ಏಪ್ರಿಲ್ 2024, 11:36 IST
ಕೃಷ್ಣಾ ನದಿಯ ಒಂದು ಹನಿ ನೀರೂ ಕೊಡಲ್ಲ: ದೇವೇಗೌಡ ಮಾತಿಗೆ ಎಂ.ಬಿ ಪಾಟೀಲ ತಿರುಗೇಟು

ಮಂಗಳೂರು: ಶ್ರೀಕೃಷ್ಣ–ಬಲರಾಮ ರಥಯಾತ್ರೆ 10ರಂದು

ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆ (ಇಸ್ಕಾನ್‌) ನಗರದಲ್ಲಿ ಆಯೋಜಿಸಿರುವ ಶ್ರೀ ಕೃಷ್ಣ–ಬಲರಾಮ ರಥಯಾತ್ರೆ ಇದೇ 10ರಂದು ಸಂಜೆ ನಡೆಯಲಿದೆ.
Last Updated 8 ಫೆಬ್ರುವರಿ 2024, 4:41 IST
ಮಂಗಳೂರು: ಶ್ರೀಕೃಷ್ಣ–ಬಲರಾಮ ರಥಯಾತ್ರೆ 10ರಂದು

ಶ್ರೀಕೃಷ್ಣ ಆಶೀರ್ವದಿಸಿದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ: ಕಂಗನಾ ರನೌತ್‌

ಶ್ರೀಕೃಷ್ಣ ಆಶೀರ್ವಾದ ಮಾಡಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ’ ಎಂದು ಹೇಳಿದ್ದಾರೆ.
Last Updated 3 ನವೆಂಬರ್ 2023, 10:59 IST
ಶ್ರೀಕೃಷ್ಣ ಆಶೀರ್ವದಿಸಿದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ: ಕಂಗನಾ ರನೌತ್‌
ADVERTISEMENT
ADVERTISEMENT
ADVERTISEMENT