ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Loan

ADVERTISEMENT

ಆಳ–ಅಗಲ | ಪ್ರಾಥಮಿಕ ಶಾಲೆಗೆ ಪ್ರವೇಶ: ರಾಜ್ಯಕ್ಕೆ 2ನೇ ಸ್ಥಾನ

ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್‌ನ (ಎನ್‌ಎಸ್‌ಎಸ್‌ಒ) 79ನೇ ಸಮಗ್ರ ವಾರ್ಷಿಕ ಸ್ಥಿತಿಗತಿ ಸಮೀಕ್ಷೆ (ಸಿಎಎಂಎಸ್‌)-2022-23ನೇ ಸಾಲಿನ ವರದಿಯು ದೇಶ ಮತ್ತು ರಾಜ್ಯಗಳಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಸ್ತುಸ್ಥಿತಿಯನ್ನು ಬಿಂಬಿಸುತ್ತದೆ.
Last Updated 13 ನವೆಂಬರ್ 2024, 0:08 IST
ಆಳ–ಅಗಲ | ಪ್ರಾಥಮಿಕ ಶಾಲೆಗೆ ಪ್ರವೇಶ: ರಾಜ್ಯಕ್ಕೆ 2ನೇ ಸ್ಥಾನ

ಸಾಲದ ಮೊತ್ತ ಕಡಿತ ಮಾಡದಿರಲು ನಬಾರ್ಡ್‌ಗೆ ಸಚಿವ ಶಿವಾನಂದ ಪಾಟೀಲ ಆಗ್ರಹ

ರೈತರಿಗೆ ಸಾಲ ನೀಡುವ ಸಹಕಾರಿ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ನೀಡುವ ಸಾಲದ ಮೊತ್ತವನ್ನು ಕಡಿಮೆ ಮಾಡುವುದರಿಂದ ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗಲಿದ್ದು, ಈ ಮೊದಲಿನ ಪ್ರಮಾಣದಲ್ಲೇ ಸಾಲ ನೀಡಬೇಕು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ನಬಾರ್ಡ್‌ಗೆ ಆಗ್ರಹಿಸಿದರು.
Last Updated 12 ನವೆಂಬರ್ 2024, 13:12 IST
ಸಾಲದ ಮೊತ್ತ ಕಡಿತ ಮಾಡದಿರಲು ನಬಾರ್ಡ್‌ಗೆ ಸಚಿವ ಶಿವಾನಂದ ಪಾಟೀಲ ಆಗ್ರಹ

ಸಾಲ ಮರುಪಾವತಿಗೆ ರೈತರು ವಿಫಲರಾದರೆ ನೋಟಿಸ್‌ |ಮೊದಲು ತಿಳಿವಳಿಕೆ: ಬಳಿಕ ದಾವೆ

‘ರೈತರು ಸಾಲ ಮರುಪಾವತಿಸಲು ವಿಫಲರಾದರೆ, ಸಾಲ ಮರು ಪಾವತಿಸುವಂತೆ ತಿಳಿವಳಿಕೆ ಪತ್ರ ನೀಡಬೇಕು. ಆ ಬಳಿಕವೂ ಸಾಲ ಮರು ಪಾವತಿಸದೇ ಇದ್ದರೆ ಅವರ ವಿರುದ್ಧ ದಾವೆ ದಾಖಲಿಸಬೇಕು’ ಎಂದು ಸಹಕಾರಿ ಸಂಘಗಳು, ಬ್ಯಾಂಕುಗಳು ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
Last Updated 4 ನವೆಂಬರ್ 2024, 1:00 IST
ಸಾಲ ಮರುಪಾವತಿಗೆ ರೈತರು ವಿಫಲರಾದರೆ ನೋಟಿಸ್‌ |ಮೊದಲು ತಿಳಿವಳಿಕೆ: ಬಳಿಕ ದಾವೆ

ಚೀನಾ ಬಳಿ ಮತ್ತೆ ₹11,000 ಕೋಟಿ ಸಾಲ ಕೇಳಿದ ಪಾಕಿಸ್ತಾನ

ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ, ಚೀನಾ ಬಳಿ ಹೆಚ್ಚುವರಿ 10,000 ಕೋಟಿ ಯುವಾನ್‌ (₹11,700 ಕೋಟಿ) ಸಾಲವನ್ನು ಕೋರಿದೆ ಎಂದು ಭಾನುವಾರ ಮಾಧ್ಯಮ ವರದಿಗಳು ತಿಳಿಸಿವೆ.
Last Updated 27 ಅಕ್ಟೋಬರ್ 2024, 14:40 IST
ಚೀನಾ ಬಳಿ ಮತ್ತೆ ₹11,000 ಕೋಟಿ ಸಾಲ ಕೇಳಿದ ಪಾಕಿಸ್ತಾನ

ಬ್ಯಾಂಕ್‌ಗಳ ಸಾಲ ನೀಡಿಕೆ ಇಳಿಕೆಯಾಗಿದೆ ಎಂದ ಐಸಿಆರ್‌ಎ ವರದಿ

2024–25ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳ ಸಾಲ ನೀಡಿಕೆ ಪ್ರಮಾಣವು ಇಳಿಕೆಯಾಗಲಿದೆ ಎಂದು ಕ್ರೆಡಿಟ್‌ ರೇಟಿಂಗ್ಸ್‌ ಏಜೆನ್ಸಿ ಐಸಿಆರ್‌ಎ ತಿಳಿಸಿದೆ.
Last Updated 25 ಅಕ್ಟೋಬರ್ 2024, 12:45 IST
ಬ್ಯಾಂಕ್‌ಗಳ ಸಾಲ ನೀಡಿಕೆ ಇಳಿಕೆಯಾಗಿದೆ ಎಂದ ಐಸಿಆರ್‌ಎ ವರದಿ

PMMY: ಮುದ್ರಾ ಯೋಜನೆಯಡಿ ಸಾಲ ಪಡೆಯುವವರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ (PMMY) ನೀಡುವ ಸಾಲದ ಮಿತಿಯನ್ನು ₹ 20 ಲಕ್ಷಕ್ಕೆ ಹೆಚ್ಚಿಸಿದೆ.
Last Updated 25 ಅಕ್ಟೋಬರ್ 2024, 11:31 IST
PMMY: ಮುದ್ರಾ ಯೋಜನೆಯಡಿ ಸಾಲ ಪಡೆಯುವವರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ದೇಶದ ರೈತರ ₹5 ಲಕ್ಷ ಕೋಟಿ ಸಾಲ ಮನ್ನಾ ಮಾಡಿ: ಬಡಗಲಪುರ ನಾಗೇಂದ್ರ

ದೇಶದ 27 ಪ್ರಮುಖ ಉದ್ಯಮಿಗಳ ₹ 40.27 ಲಕ್ಷ ಕೋಟಿ ಸಾಲವನ್ನು ಕೇಂದ್ರದ ಬಿಜೆಪಿ ಸರ್ಕಾರ ಮನ್ನಾ ಮಾಡಿದೆ. ಅದೇ ರೀತಿ ದೇಶದಲ್ಲಿನ ಒಟ್ಟಾರೆ ರೈತರು ಮಾಡಿದ ಸಾಲದ ಮೊತ್ತ ₹ 5 ಲಕ್ಷ ಕೋಟಿ ಇದ್ದು, ಅದನ್ನೂ ಮನ್ನಾ ಮಾಡಿ ಎಂದು ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು
Last Updated 5 ಅಕ್ಟೋಬರ್ 2024, 15:21 IST
ದೇಶದ ರೈತರ ₹5 ಲಕ್ಷ ಕೋಟಿ ಸಾಲ ಮನ್ನಾ ಮಾಡಿ: ಬಡಗಲಪುರ ನಾಗೇಂದ್ರ
ADVERTISEMENT

ಗೃಹ ನಿರ್ಮಾಣ ಸಹಕಾರ ಸಂಘದ ಸಾಲ ಪಡೆದಿದ್ದ 45 ಸದಸ್ಯರ ವಿರುದ್ಧ ಚೆಕ್‌ಬೌನ್ಸ್ ಕೇಸ್

ಗೃಹ ನಿರ್ಮಾಣ ಸಹಕಾರ ಸಂಘದ ಮಹಾಸಭೆ
Last Updated 15 ಸೆಪ್ಟೆಂಬರ್ 2024, 12:54 IST
ಗೃಹ ನಿರ್ಮಾಣ ಸಹಕಾರ ಸಂಘದ ಸಾಲ ಪಡೆದಿದ್ದ 45 ಸದಸ್ಯರ ವಿರುದ್ಧ ಚೆಕ್‌ಬೌನ್ಸ್ ಕೇಸ್

ಸಾಲದ ಬಡ್ಡಿ ದರ ಹೆಚ್ಚಿಸಿದ ಕೆನರಾ ಬ್ಯಾಂಕ್‌

ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌, ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್ಸ್‌ ಆಧಾರಿತ ಸಾಲದ (ಎಂಸಿಎಲ್‌ಆರ್‌) ಮೇಲಿನ ಬಡ್ಡಿದರವನ್ನು ಶೇ 0.05ರಷ್ಟು ಹೆಚ್ಚಿಸಿದೆ. ಇದರಿಂದಾಗಿ ವಾಹನಗಳು ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಇಎಂಐ ಹೆಚ್ಚಳವಾಗಲಿದೆ.
Last Updated 9 ಆಗಸ್ಟ್ 2024, 15:32 IST
ಸಾಲದ ಬಡ್ಡಿ ದರ ಹೆಚ್ಚಿಸಿದ ಕೆನರಾ ಬ್ಯಾಂಕ್‌

ಸರ್ಕಾರದ ಸಾಲ ₹185ಲಕ್ಷ ಕೋಟಿ: ಲೋಕಸಭೆಗೆ ಅಂದಾಜು ಮಾಹಿತಿ ನೀಡಿದ ಹಣಕಾಸು ಸಚಿವಾಲಯ

ಪ್ರಸ್ತುತ ವಿನಿಮಯ ದರದ ಆಧಾರದಲ್ಲಿ ಬಾಹ್ಯ ಸಾಲ ಸೇರಿದಂತೆ ಸರ್ಕಾರದ ಸಾಲದ ಮೊತ್ತವು 2024–25ರ ಹಣಕಾಸು ವರ್ಷದಲ್ಲಿ ₹185 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಕೇಂದ್ರ ಸರ್ಕಾರವು ಅಂದಾಜಿಸಿದೆ. ಇದು ಜಿಡಿಪಿಯ ಶೇ 56.8ರಷ್ಟಾಗಿದೆ.
Last Updated 29 ಜುಲೈ 2024, 14:34 IST
ಸರ್ಕಾರದ ಸಾಲ ₹185ಲಕ್ಷ ಕೋಟಿ: ಲೋಕಸಭೆಗೆ ಅಂದಾಜು ಮಾಹಿತಿ ನೀಡಿದ ಹಣಕಾಸು ಸಚಿವಾಲಯ
ADVERTISEMENT
ADVERTISEMENT
ADVERTISEMENT