ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Marathon

ADVERTISEMENT

ಮ್ಯಾರಥಾನ್‌: ಉಡುಪಿಯ ಸಚಿನ್‌ಗೆ ಪ್ರಶಸ್ತಿ

ಉಡುಪಿಯ ಸಚಿನ್‌ ಹಾಗೂ ಅಸ್ಸಾಮ್‌ನ ಬಿಜೋಯಾ ಬರ್ಮನ್‌ ಅವರು ‘ನಿವಿಯಸ್‌ ಮಂಗಳೂರು ಮ್ಯಾರಥಾನ್‌ 2024’ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಮುಕ್ತ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.
Last Updated 10 ನವೆಂಬರ್ 2024, 20:07 IST
ಮ್ಯಾರಥಾನ್‌: ಉಡುಪಿಯ ಸಚಿನ್‌ಗೆ ಪ್ರಶಸ್ತಿ

ಕಾಶ್ಮೀರ ಮ್ಯಾರಥಾನ್‌ | ನಟ ಸುನೀಲ್‌ ಶೆಟ್ಟಿ ಸೇರಿ 2,000 ಕ್ರೀಡಾಪಟುಗಳು ಭಾಗಿ

ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಅಂತರರಾಷ್ಟ್ರೀಯ ಅಥ್ಲೆಟಿಕ್‌ ಕ್ರೀಡಾಕೂಟ ‘ಕಾಶ್ಮೀರ ಮ್ಯಾರಥಾನ್‌’ಗೆ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಇಂದು (ಭಾನುವಾರ) ಚಾಲನೆ ನೀಡಿದರು.
Last Updated 20 ಅಕ್ಟೋಬರ್ 2024, 7:35 IST
ಕಾಶ್ಮೀರ ಮ್ಯಾರಥಾನ್‌ | ನಟ ಸುನೀಲ್‌ ಶೆಟ್ಟಿ ಸೇರಿ 2,000 ಕ್ರೀಡಾಪಟುಗಳು ಭಾಗಿ

ವಿಪ್ರೊ ಬೆಂಗಳೂರು ಮ್ಯಾರಥಾನ್‌: ಲಕ್ಷ್ಮಿ, ಕಾರ್ತಿಕ್‌ಗೆ ಚಿನ್ನದ ಪದಕ

ಭಾರತೀಯ ಸೇನೆಯ ಕಾರ್ತಿಕ್ ಕುಮಾರ್ ಮತ್ತು ರೈಲ್ವೇಸ್‌ನ ಕೆ.ಎಂ. ಲಕ್ಷ್ಮಿ ಅವರು ಭಾನುವಾರ ‘ವಿಪ್ರೊ ಬೆಂಗಳೂರು ಮ್ಯಾರಥಾನ್‌’ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಎಲೀಟ್‌ ವಿಭಾಗಗಳಲ್ಲಿ ಚಾಂಪಿಯನ್‌ ಆದರು.
Last Updated 7 ಅಕ್ಟೋಬರ್ 2024, 3:56 IST
ವಿಪ್ರೊ ಬೆಂಗಳೂರು ಮ್ಯಾರಥಾನ್‌: ಲಕ್ಷ್ಮಿ, ಕಾರ್ತಿಕ್‌ಗೆ ಚಿನ್ನದ ಪದಕ

ವಿಪ್ರೋ ಬೆಂಗಳೂರು ಮ್ಯಾರಥಾನ್‌: ಕಾರ್ತಿಕ್‌, ಲಕ್ಷ್ಮಿ ಚಾಂಪಿಯನ್‌

ಭಾರತೀಯ ಸೇನೆಯ ಕಾರ್ತಿಕ್ ಕುಮಾರ್ ಮತ್ತು ರೈಲ್ವೇಸ್‌ನ ಕೆ.ಎಂ. ಲಕ್ಷ್ಮಿ ಅವರು ಭಾನುವಾರ ಸಿಲಿಕಾನ್‌ ಸಿಟಿಯಲ್ಲಿ ನಡೆದ ವಿಪ್ರೋ ಬೆಂಗಳೂರು ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಚಾಂಪಿಯನ್‌ ಆದರು.
Last Updated 6 ಅಕ್ಟೋಬರ್ 2024, 14:32 IST
ವಿಪ್ರೋ ಬೆಂಗಳೂರು ಮ್ಯಾರಥಾನ್‌: ಕಾರ್ತಿಕ್‌, ಲಕ್ಷ್ಮಿ ಚಾಂಪಿಯನ್‌

ಬೆಂಗಳೂರು ಮ್ಯಾರಥಾನ್‌: ಹಲವು ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ

ಹಲಸೂರುಗೇಟ್‌ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಕಂಠೀರವ ಕ್ರೀಡಾಂಗಣದಿಂದ ಅ.6ರ ಮುಂಜಾನೆ 63ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 11ನೇ ಆವೃತ್ತಿಯ ‘ಬೆಂಗಳೂರು ಮ್ಯಾರಥಾನ್‌’ ಆರಂಭವಾಗಲಿದ್ದು..
Last Updated 5 ಅಕ್ಟೋಬರ್ 2024, 23:30 IST
ಬೆಂಗಳೂರು ಮ್ಯಾರಥಾನ್‌: ಹಲವು ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ

ಸ್ತನ ಕ್ಯಾನ್ಸರ್ ಜಾಗೃತಿಗಾಗಿ 'ಪಿಂಕ್ ಪವರ್ ರನ್'

ಎಂಇಐಎಲ್ ಮತ್ತು ಸುಧಾ ರೆಡ್ಡಿ ಪ್ರತಿಷ್ಠಾನಗಳಿಂದ ಆಯೋಜನೆ
Last Updated 29 ಸೆಪ್ಟೆಂಬರ್ 2024, 14:32 IST
ಸ್ತನ ಕ್ಯಾನ್ಸರ್ ಜಾಗೃತಿಗಾಗಿ 'ಪಿಂಕ್ ಪವರ್ ರನ್'

ತುಮಕೂರು | ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಮಿನಿ ಮ್ಯಾರಥಾನ್ ಓಟ

ಜಿಲ್ಲಾ ಆಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ರಾಷ್ಟ್ರೀಯ ಕ್ರೀಡಾ ದಿನ ಆಚರಣೆ ಪ್ರಯುಕ್ತ ನಗರದಲ್ಲಿ ಗುರುವಾರ ಮಿನಿ ಮ್ಯಾರಥಾನ್ ಓಟ ಏರ್ಪಡಿಸಲಾಗಿತ್ತು.
Last Updated 29 ಆಗಸ್ಟ್ 2024, 1:41 IST
ತುಮಕೂರು | ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಮಿನಿ ಮ್ಯಾರಥಾನ್ ಓಟ
ADVERTISEMENT

ಏಡ್ಸ್‌ ಜಾಗೃತಿಗೆ ಮ್ಯಾರಥಾನ್‌

ಎಚ್ಐವಿ ಏಡ್ಸ್ ಕುರಿತು ಜಾಗೃತಿ ಮೂಡಿಸಲು ನಗರದಲ್ಲಿ ಶುಕ್ರವಾರ ಮ್ಯಾರಥಾನ್‌ ಹಮ್ಮಿಕೊಳ್ಳಲಾಗಿತ್ತು.
Last Updated 23 ಆಗಸ್ಟ್ 2024, 15:50 IST
ಏಡ್ಸ್‌ ಜಾಗೃತಿಗೆ ಮ್ಯಾರಥಾನ್‌

Olympics | ಮಹಿಳೆಯರ ಮ್ಯಾರಥಾನ್: ತೀವ್ರ ಪೈಪೋಟಿಯ ರೇಸ್‌ ಗೆದ್ದ ಸಿಫಾನ್ ಹಸನ್

ಸುದೀರ್ಘ ಅಂತರದ ಓಟದಲ್ಲಿ ಅವಕಾಶ ನೋಡುವ ಸಿಫಾನ್‌ ಹಸನ್‌ ಅವರ ನಿರ್ಧಾರ ಫಲನೀಡಿತು. ಹಾಲೆಂಡ್‌ನ ಓಟಗಾರ್ತಿ ಸಿಫಾನ್‌ ಅವರು ಭಾನುವಾರ ನಡೆದ ಒಲಿಂಪಿಕ್ಸ್‌ ಮಹಿಳೆಯರ ಮ್ಯಾರಥಾನ್ ಓಟದಲ್ಲಿ ದಾಖಲೆಯೊಡನೆ ಚಿನ್ನದ ಪದಕ ಗೆದ್ದುಕೊಂಡರು.
Last Updated 11 ಆಗಸ್ಟ್ 2024, 13:52 IST
Olympics | ಮಹಿಳೆಯರ ಮ್ಯಾರಥಾನ್: ತೀವ್ರ ಪೈಪೋಟಿಯ ರೇಸ್‌ ಗೆದ್ದ ಸಿಫಾನ್ ಹಸನ್

Paris Olympics | ಸೀನ್‌ ನದಿ ಈಜಲು ಯೋಗ್ಯ: ನಗರಾಡಳಿತ

ಒಲಿಂಪಿಕ್ಸ್‌ನ ಟ್ರಯಥ್ಲಾನ್‌ ಈಜು, ಮ್ಯಾರಥಾನ್ ಈಜು ಸ್ಪರ್ಧೆಗೆ ಸಜ್ಜು
Last Updated 12 ಜುಲೈ 2024, 13:03 IST
Paris Olympics | ಸೀನ್‌ ನದಿ ಈಜಲು ಯೋಗ್ಯ: ನಗರಾಡಳಿತ
ADVERTISEMENT
ADVERTISEMENT
ADVERTISEMENT