ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Myanmar

ADVERTISEMENT

₹31,000 ಕೋಟಿ ವೆಚ್ಚದಲ್ಲಿ ಭಾರತ–ಮ್ಯಾನ್ಮಾರ್ ಗಡಿಯ 1,643 ಕಿ.ಮೀ ಬೇಲಿ

ಮಾದಕ ವಸ್ತುಗಳು, ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳ ಕಳ್ಳಸಾಗಣೆ ಮೂಲಕ ಕುಖ್ಯಾತಿ ಪಡೆದಿರುವ ಭಾರತ–ಮ್ಯಾನ್ಮಾರ್ ನಡುವಿನ 1,643 ಕಿ.ಮೀ ಗಡಿಯುದ್ದಕ್ಕೂ ₹31,000 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರವು ಬೇಲಿ ನಿರ್ಮಾಣ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
Last Updated 18 ಸೆಪ್ಟೆಂಬರ್ 2024, 10:58 IST
₹31,000 ಕೋಟಿ ವೆಚ್ಚದಲ್ಲಿ ಭಾರತ–ಮ್ಯಾನ್ಮಾರ್ ಗಡಿಯ 1,643 ಕಿ.ಮೀ ಬೇಲಿ

ಯಾಗಿ ಚಂಡಮಾರುತಕ್ಕೆ ಮ್ಯಾನ್ಮಾರ್‌ ತತ್ತರ: 226 ಮಂದಿ ಸಾವು; 77 ಮಂದಿ ನಾಪತ್ತೆ

ಕಳೆದ ವಾರ ಬೀಸಿದ ‘ಯಾಗಿ’ ಚಂಡಮಾರುತದಿಂದಾಗಿ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕುಸಿತ, ಪ್ರವಾಹ ಮತ್ತು ಮಳೆ ಕಾರಣದಿಂದ ಸುಮಾರು 226 ಮಂದಿ ಮೃತಪಟ್ಟು, 77 ಮಂದಿ ನಾಪತ್ತೆಯಾಗಿದ್ದಾರೆ.
Last Updated 17 ಸೆಪ್ಟೆಂಬರ್ 2024, 15:37 IST
ಯಾಗಿ ಚಂಡಮಾರುತಕ್ಕೆ ಮ್ಯಾನ್ಮಾರ್‌ ತತ್ತರ: 226 ಮಂದಿ ಸಾವು; 77 ಮಂದಿ ನಾಪತ್ತೆ

ಮ್ಯಾನ್ಮಾರ್‌ನಲ್ಲಿ ಟೈಫೂನ್‌ ಯಾಗಿ ಅಬ್ಬರ: ಒಂದೇ ವಾರದಲ್ಲಿ 226 ಜನ ಸಾವು

ಟೈಫೂನ್ ಯಾಗಿ ಚಂಡಮಾರುತದ ಅಬ್ಬರದಿಂದ ಮ್ಯಾನ್ಮಾರ್‌ ದೇಶದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಒಂದೇ ವಾರದಲ್ಲಿ ಕನಿಷ್ಠ 226 ಜನ ಮೃತಪಟ್ಟಿದ್ದಾರೆ ಎಂದು ರಾಜ್ಯ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
Last Updated 17 ಸೆಪ್ಟೆಂಬರ್ 2024, 5:10 IST
ಮ್ಯಾನ್ಮಾರ್‌ನಲ್ಲಿ ಟೈಫೂನ್‌ ಯಾಗಿ ಅಬ್ಬರ: ಒಂದೇ ವಾರದಲ್ಲಿ 226 ಜನ ಸಾವು

Typhoon Yagi ಚಂಡಮಾರುತ: 350ಕ್ಕೂ ಹೆಚ್ಚು ಜನರ ಸಾವು; ಹಲವರು ನಾಪತ್ತೆ

ದಕ್ಷಿಣ ಏಷ್ಯಾ ಭಾಗದಲ್ಲಿ ಅಪ್ಪಳಿಸಿರುವ ‘ಟೈಫೂನ್ ಯಾಗಿ’ ಚಂಡಮಾರುತದಿಂದ ಉಂಟಾಗಿರುವ ದಿಢೀರ್ ಪ್ರವಾಹಕ್ಕೆ ವಿಯೆಟ್ನಾಂನಲ್ಲಿ 254 ಜನ, ಮ್ಯಾನ್ಮಾರ್‌ನಲ್ಲಿ 110 ಜನ ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ.
Last Updated 13 ಸೆಪ್ಟೆಂಬರ್ 2024, 15:49 IST
Typhoon Yagi ಚಂಡಮಾರುತ: 350ಕ್ಕೂ ಹೆಚ್ಚು ಜನರ ಸಾವು; ಹಲವರು ನಾಪತ್ತೆ

ಮ್ಯಾನ್ಮಾರ್ ಗಡಿಯಲ್ಲಿ ಯೋಧರು, ಪೊಲೀಸ್‌ ಗಸ್ತು ಹೆಚ್ಚಳ: ಚೀನಾ

ಮ್ಯಾನ್ಮಾರ್‌ ಸೇನೆ ಮತ್ತು ಅಲ್ಲಿನ ಬಂಡುಕೋರ ಗುಂಪುಗಳ ಮಧ್ಯೆ ನಡೆಯುತ್ತಿರುವ ಶಸ್ತ್ರಸಜ್ಜಿತ ಹೋರಾಟ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮ್ಯಾನ್ಮಾರ್ ಗಡಿಯಲ್ಲಿ ಸೇನಾ ಮತ್ತು ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ ಎಂದು ಚೀನಾ ತಿಳಿಸಿದೆ.
Last Updated 26 ಆಗಸ್ಟ್ 2024, 3:01 IST
ಮ್ಯಾನ್ಮಾರ್ ಗಡಿಯಲ್ಲಿ ಯೋಧರು, ಪೊಲೀಸ್‌ ಗಸ್ತು ಹೆಚ್ಚಳ: ಚೀನಾ

ಮ್ಯಾನ್ಮಾರ್‌ | ಉದ್ಯೋಗ ವಂಚನೆಗೆ ಸಿಲುಕಿದ್ದ 8 ಮಂದಿ ಭಾರತೀಯರ ರಕ್ಷಣೆ

ಮ್ಯಾನ್ಮಾರ್‌ನ ಮೈವಾಡ್ಡಿಯ ಹಾ ಲು ಪ್ರದೇಶದಲ್ಲಿ ಉದ್ಯೋಗ ವಂಚನೆಗೆ ಸಿಲುಕಿದ್ದ 8 ಮಂದಿ ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಯಾಂಗೋನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ.
Last Updated 22 ಜುಲೈ 2024, 2:30 IST
ಮ್ಯಾನ್ಮಾರ್‌ | ಉದ್ಯೋಗ ವಂಚನೆಗೆ ಸಿಲುಕಿದ್ದ 8 ಮಂದಿ ಭಾರತೀಯರ ರಕ್ಷಣೆ

ಫುಟ್‌ಬಾಲ್: 23 ಸದಸ್ಯರ ಭಾರತ ಮಹಿಳಾ ತಂಡ ಪ್ರಕಟ

ಮ್ಯಾನ್ಮಾರ್‌ ವಿರುದ್ಧ ಸೌಹಾರ್ದ ಪಂದ್ಯ
Last Updated 7 ಜುಲೈ 2024, 13:58 IST
ಫುಟ್‌ಬಾಲ್: 23 ಸದಸ್ಯರ ಭಾರತ ಮಹಿಳಾ ತಂಡ ಪ್ರಕಟ
ADVERTISEMENT

ಮ್ಯಾನ್ಮಾರ್‌ ಗಡಿಯಲ್ಲಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಜಾಲ ಸಕ್ರಿಯವಾಗಿದೆ: ಎನ್ಐಎ

ಮಣಿಪುರ, ಮಿಜೋರಾಂ ರಾಜ್ಯಗಳಲ್ಲಿ ಸಂಗ್ರಹ
Last Updated 26 ಮೇ 2024, 14:22 IST
ಮ್ಯಾನ್ಮಾರ್‌ ಗಡಿಯಲ್ಲಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಜಾಲ ಸಕ್ರಿಯವಾಗಿದೆ: ಎನ್ಐಎ

ದೇಶದ ಭದ್ರತೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ: ಜೈಶಂಕರ್

ಭಾರತ-ಮ್ಯಾನ್ಮಾರ್ ಗಡಿಗೆ ಬೇಲಿ ಹಾಕಲು ಹಾಗೂ ಮುಕ್ತ ಸಂಚಾರವನ್ನು ಕೊನೆಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಯಾಕೆಂದರೆ ಸರ್ಕಾರವು ದೇಶದ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಗುರುವಾರ ಹೇಳಿದ್ದಾರೆ.
Last Updated 11 ಏಪ್ರಿಲ್ 2024, 11:28 IST
ದೇಶದ ಭದ್ರತೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ: ಜೈಶಂಕರ್

ಸೂ ಕಿ ಮನೆ ಹರಾಜು ವಿಫಲ

ಮ್ಯಾನ್‌ಮಾರ್‌ನ ಮಾನವ ಹಕ್ಕು ಹೋರಾಟಗಾರ್ತಿ ಆ್ಯಂಗ್‌ ಸಾನ್‌ ಸೂ ಕಿ ಅವರನ್ನು 15 ವರ್ಷಗಳ ಕಾಲ ಗೃಹಬಂಧನದಲ್ಲಿ ಇರಿಸಿದ್ದ ಮನೆಯನ್ನು ಕೋರ್ಟ್‌ ಆದೇಶದ ಅನುಸಾರ ಬುಧವಾರ ಹರಾಜು ಕೂಗಲಾಯಿತು. ಆದರೆ ಅದನ್ನು ಖರೀದಿಸಲು ಯಾರೂ ಮುಂದೆ ಬರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ!
Last Updated 20 ಮಾರ್ಚ್ 2024, 13:51 IST
ಸೂ ಕಿ ಮನೆ ಹರಾಜು ವಿಫಲ
ADVERTISEMENT
ADVERTISEMENT
ADVERTISEMENT