ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Nagamangala

ADVERTISEMENT

ಪಠ್ಯೇತರ ಚಟುವಟಿಕೆಗಳಿಗೂ ವಿದ್ಯಾರ್ಥಿಗಳು ಮಹತ್ವ ನೀಡಿ: ಚಲುವರಾಜು

ನಾಗಮಂಗಲ: ವಿದ್ಯಾರ್ಥಿಗಳು ಕೇವಲ ಪದವಿಯಲ್ಲಿರುವ ಪಠ್ಯಕ್ಕೆ ಮಾತ್ರವೇ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸೇವಾ ಯೋಜನೆ, ಪ್ರವಾಸ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಎಲ್ಲ ಚಟುವಟಿಕೆಗಳಲ್ಲೂ ಸ್ವಯಂ ಪ್ರೇರಿತವಾಗಿ...
Last Updated 6 ನವೆಂಬರ್ 2024, 16:21 IST
ಪಠ್ಯೇತರ ಚಟುವಟಿಕೆಗಳಿಗೂ ವಿದ್ಯಾರ್ಥಿಗಳು ಮಹತ್ವ ನೀಡಿ: ಚಲುವರಾಜು

ನಾಗಮಂಗಲ ಗಲಭೆ: ₹76 ಲಕ್ಷ ಪರಿಹಾರ

26 ಅಂಗಡಿ ಮಾಲೀಕರಿಗೆ ನಷ್ಟ ಭರಿಸಲು ಸರ್ಕಾರ ಕ್ರಮ
Last Updated 6 ನವೆಂಬರ್ 2024, 1:02 IST
ನಾಗಮಂಗಲ ಗಲಭೆ: ₹76 ಲಕ್ಷ ಪರಿಹಾರ

ನಾಗಮಂಗಲ | ಸರ್ಕಾರಿ ನೌಕರರ ಸಂಘದ ಚುನಾವಣೆ: ಒಂದು ಮತದಲ್ಲಿ ಗೆದ್ದ ವೈ.ಸುರೇಶ್

ನಾಗಮಂಗಲ ತಾಲ್ಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ಚುನಾವಣೆಯ ಪದವಿ ಪೂರ್ವ ಕಾಲೇಜು ವಿಭಾಗದಿಂದ ನಾಗಮಂಗಲ ಕಾಲೇಜಿನ ಉಪನ್ಯಾಸಕ ವೈ.ಸುರೇಶ್ 1ಮತದ ಅಂತರದಲ್ಲಿ ಗೆಲುವು ಸಾಧಿಸಿದರು.
Last Updated 29 ಅಕ್ಟೋಬರ್ 2024, 14:16 IST
ನಾಗಮಂಗಲ | ಸರ್ಕಾರಿ ನೌಕರರ ಸಂಘದ ಚುನಾವಣೆ: ಒಂದು ಮತದಲ್ಲಿ ಗೆದ್ದ ವೈ.ಸುರೇಶ್

ನಾಗಮಂಗಲ: ಪೊಲೀಸ್‌ ಭದ್ರತೆಯಲ್ಲಿ ಗಣಪತಿ ಮೂರ್ತಿಯ ಅದ್ದೂರಿ ಮೆರವಣಿಗೆ

ನಾಗಮಂಗಲ ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ ಕೋಟೆ ವಿದ್ಯಾಗಣಪತಿ ಮೂರ್ತಿಯನ್ನು 47 ದಿನಗಳ ನಂತರ ಬಜರಂಗದಳ, ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು, ಭಕ್ತರ ಸಮ್ಮುಖದಲ್ಲಿ ಮತ್ತು ಪೊಲೀಸ್‌ ಭದ್ರತೆಯಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಿ, ವಿಸರ್ಜಿಸಲಾಯಿತು.
Last Updated 25 ಅಕ್ಟೋಬರ್ 2024, 15:39 IST
ನಾಗಮಂಗಲ: ಪೊಲೀಸ್‌ ಭದ್ರತೆಯಲ್ಲಿ ಗಣಪತಿ ಮೂರ್ತಿಯ ಅದ್ದೂರಿ ಮೆರವಣಿಗೆ

ನಾಗಮಂಗಲ; ಕೊಚ್ಚಿ ಹೋದ ಕಚ್ಚಾ ರಸ್ತೆ

ಕೊಡಗಿನ ಕೆಲವೆಡೆ ಭಾರಿ ಮಳೆ
Last Updated 24 ಅಕ್ಟೋಬರ್ 2024, 23:46 IST
ನಾಗಮಂಗಲ; ಕೊಚ್ಚಿ ಹೋದ ಕಚ್ಚಾ ರಸ್ತೆ

ನಾಗಮಂಗಲ ತಾಲ್ಲೂಕಿನಾದ್ಯಂತ ಉತ್ತಮ ಮಳೆ: ರೈತರ ಹರ್ಷ

ನಾಗಮಂಗಲ: ಬೆಳಿಗ್ಗೆಯಿಂದಲೇ ತಾಲ್ಲೂಕಿನ ಮೋಡ ಕವಿದ ವಾತಾವರಣವಿದ್ದು, ನಂತರ ಪಟ್ಟಣದ ವ್ಯಾಪ್ತಿಯೂ ಸೇರಿದಂತೆ ತಾಲ್ಲೂಕಿನಾದ್ಯಂತ ಪ್ರಾರಂಭಗೊಂಡ ಮಳೆಯು ಮಧ್ಯಾಹ್ನದವೆರೆಗೂ ಸುರಿಯಿತು.
Last Updated 15 ಅಕ್ಟೋಬರ್ 2024, 14:40 IST
ನಾಗಮಂಗಲ ತಾಲ್ಲೂಕಿನಾದ್ಯಂತ ಉತ್ತಮ ಮಳೆ: ರೈತರ ಹರ್ಷ

ನಾಗಮಂಗಲ: ಬಾಲಗಂಗಾಧರನಾಥ ಶ್ರೀಗಳ 50ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ

‘ಸಂತ ಶ್ರೇಷ್ಠ, ಮಾತೃ ಹೃದಯಿ ಬಾಲಗಂಗಾಧರನಾಥ ಸ್ವಾಮೀಜಿ ಅವರ ದೂರದರ್ಶಿತ್ವ ಮತ್ತು ಜ್ಞಾನದ ಫಲವಾಗಿ ಆದಿಚುಂಚನಗಿರಿ ಮಠದಿಂದ ಸಾವಿರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಸಾಧ್ಯವಾಗಿದೆ’ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.
Last Updated 25 ಸೆಪ್ಟೆಂಬರ್ 2024, 13:46 IST
ನಾಗಮಂಗಲ: ಬಾಲಗಂಗಾಧರನಾಥ ಶ್ರೀಗಳ 50ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ
ADVERTISEMENT

ನಾಗಮಂಗಲ: ಜಾನಪದ ಕಲಾಮೇಳದಲ್ಲಿ ‘ಚುಂಚಶ್ರೀ’ ಪ್ರಶಸ್ತಿ ಪ್ರದಾನ

‘ಸ್ವಾರ್ಥಕ್ಕಾಗಿ ಬದುಕಿದರೆ ನೆನಪಿನಲ್ಲಿ ಉಳಿಯುವುದಿಲ್ಲ’: ಆದಿಚುಂಚನಗಿರಿಶ್ರೀ
Last Updated 24 ಸೆಪ್ಟೆಂಬರ್ 2024, 14:58 IST
ನಾಗಮಂಗಲ: ಜಾನಪದ ಕಲಾಮೇಳದಲ್ಲಿ ‘ಚುಂಚಶ್ರೀ’ ಪ್ರಶಸ್ತಿ ಪ್ರದಾನ

ಬೇರೆ ದೇಶದ ಬಾವುಟ ಹಾರಿಸುವವರನ್ನು ಶೂಟ್‌ ಮಾಡಿ: ಪ್ರಮೋದ್‌ ಮುತಾಲಿಕ್‌

ಮಂಡ್ಯ ಜಿಲ್ಲಾ ಪ್ರವೇಶಕ್ಕೆ ಪ್ರಮೋದ್‌ ಮುತಾಲಿಕ್‌ಗೆ ಅ.5ರವರೆಗೆ ನಿರ್ಬಂಧ
Last Updated 21 ಸೆಪ್ಟೆಂಬರ್ 2024, 15:24 IST
ಬೇರೆ ದೇಶದ ಬಾವುಟ ಹಾರಿಸುವವರನ್ನು ಶೂಟ್‌ ಮಾಡಿ: ಪ್ರಮೋದ್‌ ಮುತಾಲಿಕ್‌

ನಾಗಮಂಗಲ ಗಲಭೆ: ಬಂಧನ ಭೀತಿಯಿಂದ ಊರು ತೊರೆದಿದ್ದ ಯುವಕ ಸಾವು

ಪಟ್ಟಣದ ಬದ್ರಿಕೊಪ್ಪಲಿನ ಗಣೇಶ ಮೆರವಣಿಗೆ ವೇಳೆಯಲ್ಲಿ ಉಂಟಾಗಿದ್ದ ಗಲಭೆಯ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕ ಕಿರಣ್‌ (28) ಮಿದುಳಿಗೆ ಪಾರ್ಶ್ವವಾಯು ಹೊಡೆದು ಮೃತಪಟ್ಟಿದ್ದಾನೆ.
Last Updated 21 ಸೆಪ್ಟೆಂಬರ್ 2024, 13:31 IST
ನಾಗಮಂಗಲ ಗಲಭೆ: ಬಂಧನ ಭೀತಿಯಿಂದ ಊರು ತೊರೆದಿದ್ದ ಯುವಕ ಸಾವು
ADVERTISEMENT
ADVERTISEMENT
ADVERTISEMENT