ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Nirmala seetaraman

ADVERTISEMENT

ಕನ್ನಡ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ: ನಿರ್ಮಲಾ ಸೀತಾರಾಮನ್

ಪುರಂದರದಾಸರ ‘ರಾಗಿ ತಂದಿರಾ ಭಿಕ್ಷಕೆ’ ಕೀರ್ತನೆಯ ಅರ್ಥ ವಿವರಿಸುತ್ತಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಕನ್ನಡ ಸೇರಿದಂತೆ ದೇಶದ ಎಲ್ಲ ಭಾಷೆ, ಸಂಸ್ಕೃತಿ, ಪರಂಪರೆಯ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ರಾಜ್ಯ ಸರ್ಕಾರಗಳೂ ಕೇಂದ್ರದ ಕಾರ್ಯಕ್ಕೆ ಕೈ ಜೋಡಿಸಬೇಕು’ ಎಂದು ಕೋರಿದರು.
Last Updated 8 ನವೆಂಬರ್ 2024, 13:06 IST
ಕನ್ನಡ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ: ನಿರ್ಮಲಾ ಸೀತಾರಾಮನ್

ಅನ್ನಾ ಸಾವಿನ ಪ್ರಕರಣ: ನಿರ್ಮಲಾ ಹೇಳಿಕೆಗೆ ಕೇರಳ ಎಡಪಕ್ಷಗಳ ಆಕ್ರೋಶ

ಅನ್ನಾ ಸಾವಿನ ಪ್ರಕರಣವನ್ನು ದೈವಿಕತೆ ಜೊತೆ ಸಮೀಕರಿಸಿದ್ದ ಸಚಿವೆ
Last Updated 23 ಸೆಪ್ಟೆಂಬರ್ 2024, 16:29 IST
ಅನ್ನಾ ಸಾವಿನ ಪ್ರಕರಣ: ನಿರ್ಮಲಾ ಹೇಳಿಕೆಗೆ ಕೇರಳ ಎಡಪಕ್ಷಗಳ ಆಕ್ರೋಶ

ಏಳು ಕೋಟಿ ಜನರಿಂದ ಅಟಲ್ ಪಿಂಚಣಿ ಯೋಜನೆ ಆಯ್ಕೆ: ಕಾರ್ಪಸ್ ಫಂಡ್‌ ₹35ಸಾವಿರ ಕೋಟಿ

‘ಅಟಲ್ ಪಿಂಚಣಿ ಯೋಜನೆಯನ್ನು ಏಳು ಕೋಟಿ ಜನ ಆಯ್ಕೆ ಮಾಡಿಕೊಂಡಿದ್ದು, ಇದರಿಂದಾಗಿ ಕಾರ್ಪಸ್ ಫಂಡ್‌ ₹35,149 ಕೊಟಿಗೆ ಏರಿಕೆಯಾಗಿದೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ.
Last Updated 18 ಸೆಪ್ಟೆಂಬರ್ 2024, 13:28 IST
ಏಳು ಕೋಟಿ ಜನರಿಂದ ಅಟಲ್ ಪಿಂಚಣಿ ಯೋಜನೆ ಆಯ್ಕೆ: ಕಾರ್ಪಸ್ ಫಂಡ್‌ ₹35ಸಾವಿರ ಕೋಟಿ

ಮೊಸಳೆ ಕಣ್ಣೀರು ಬಿಡಿ: ಸಚಿವೆ ನಿರ್ಮಲಾಗೆ ಸಿಎಂ ಸಲಹೆ

‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪರಿಶಿಷ್ಟರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಬದಲು ಕರ್ನಾಟಕದ ಮಾದರಿಯಲ್ಲಿ ರಾಷ್ಟ್ರಮಟ್ಟದಲ್ಲೂ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
Last Updated 31 ಜುಲೈ 2024, 16:09 IST
ಮೊಸಳೆ ಕಣ್ಣೀರು ಬಿಡಿ: ಸಚಿವೆ ನಿರ್ಮಲಾಗೆ ಸಿಎಂ ಸಲಹೆ

Union Budget Live: ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸಿಕ್ಕಿದೆ– ನಿತೀಶ್

ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಬಜೆಟ್ ಮಂಡಿಸಿದರು.
Last Updated 23 ಜುಲೈ 2024, 11:39 IST
Union Budget Live: ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸಿಕ್ಕಿದೆ– ನಿತೀಶ್

Budget 2024-25: ಹೊಸ ತೆರಿಗೆ ಪದ್ಧತಿಯಲ್ಲಿ ₹17,500 ಉಳಿತಾಯ– ಸಚಿವೆ ನಿರ್ಮಲಾ

ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಚೊಚ್ಚಲ ಬಜೆಟ್‌ನಲ್ಲಿ ತೆರಿಗೆದಾರರಿಗೆ ಸಿಹಿ ಸುದ್ದಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
Last Updated 23 ಜುಲೈ 2024, 7:24 IST
Budget 2024-25: ಹೊಸ ತೆರಿಗೆ ಪದ್ಧತಿಯಲ್ಲಿ ₹17,500 ಉಳಿತಾಯ– ಸಚಿವೆ ನಿರ್ಮಲಾ

Union Budget 2024: ಯಾವುದು ಇಳಿಕೆ, ಯಾವುದು ಏರಿಕೆ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಬಜೆಟ್‌ ಮಂಡಿಸಿದ್ದಾರೆ.
Last Updated 23 ಜುಲೈ 2024, 6:52 IST
Union Budget 2024: ಯಾವುದು ಇಳಿಕೆ, ಯಾವುದು ಏರಿಕೆ?
ADVERTISEMENT

ಭಾರತದ ಬೆಳವಣಿಗೆಯ ಹಾದಿಯಲ್ಲಿ ಬಂಡವಾಳ ಮಾರುಕಟ್ಟೆಯ ಪಾತ್ರ ಮಹತ್ವದ್ದು: ನಿರ್ಮಲಾ

‘ಭಾರತದ ಬೆಳವಣಿಗೆಯ ಹಾದಿಯಲ್ಲಿ ಬಂಡವಾಳ ಮಾರುಕಟ್ಟೆಯ ಪಾತ್ರ ಮತ್ವದ್ದಾಗಿದ್ದು, ತಂತ್ರಜ್ಞಾನ, ನಾವೀನ್ಯತೆ ಹಾಗೂ ಡಿಜಿಟಲೀಕರಣದ ಮೂಲಕ ಇದು ಇನ್ನಷ್ಟು ವಿಸ್ತಾರವಾಗಿದೆ’ ಎಂದು 2023–24ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದರು.
Last Updated 22 ಜುಲೈ 2024, 9:46 IST
ಭಾರತದ ಬೆಳವಣಿಗೆಯ ಹಾದಿಯಲ್ಲಿ ಬಂಡವಾಳ ಮಾರುಕಟ್ಟೆಯ ಪಾತ್ರ ಮಹತ್ವದ್ದು: ನಿರ್ಮಲಾ

ಸತತ 7ನೇ ಬಾರಿಗೆ ಬಜೆಟ್ ಮಂಡಿಸಲಿರುವ ನಿರ್ಮಲಾ: ಆಯವ್ಯಯದ ಹಿಂದಿದೆ ರೋಚಕ ಕಥೆಗಳು!

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನಾಳೆ ಸತತ ಏಳನೇ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ.
Last Updated 22 ಜುಲೈ 2024, 4:54 IST
ಸತತ 7ನೇ ಬಾರಿಗೆ ಬಜೆಟ್ ಮಂಡಿಸಲಿರುವ ನಿರ್ಮಲಾ: ಆಯವ್ಯಯದ ಹಿಂದಿದೆ ರೋಚಕ ಕಥೆಗಳು!

ಒಕ್ಕಲಿಗರ ಮತಕ್ಕಾಗಿ ಕ್ರಮ ಕೈಗೊಳ್ಳದ ಕಾಂಗ್ರೆಸ್‌: ನಿರ್ಮಲಾ ಸೀತಾರಾಮನ್

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹಣಕಾಸು ಸಚಿವೆ ನಿರ್ಮಲಾ ವಾಗ್ದಾಳಿ
Last Updated 4 ಮೇ 2024, 23:39 IST
ಒಕ್ಕಲಿಗರ ಮತಕ್ಕಾಗಿ ಕ್ರಮ ಕೈಗೊಳ್ಳದ ಕಾಂಗ್ರೆಸ್‌: ನಿರ್ಮಲಾ ಸೀತಾರಾಮನ್
ADVERTISEMENT
ADVERTISEMENT
ADVERTISEMENT