ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Nirmala Sitaraman

ADVERTISEMENT

ನಬಾರ್ಡ್ ಕೃಷಿ ಸಾಲದ ಮಿತಿ ಹೆಚ್ಚಿಸುವುದಿಲ್ಲ: CM ನೇತೃತ್ವದ ನಿಯೋಗಕ್ಕೆ ನಿರ್ಮಲಾ

‘ನಬಾರ್ಡ್‌ನಿಂದ ರಿಯಾಯಿತಿ ಬಡ್ಡಿದರದಲ್ಲಿ ನೀಡಲಾಗುವ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.
Last Updated 21 ನವೆಂಬರ್ 2024, 15:17 IST
ನಬಾರ್ಡ್ ಕೃಷಿ ಸಾಲದ ಮಿತಿ ಹೆಚ್ಚಿಸುವುದಿಲ್ಲ: CM ನೇತೃತ್ವದ ನಿಯೋಗಕ್ಕೆ ನಿರ್ಮಲಾ

ಬ್ಯಾಂಕುಗಳ ಬಡ್ಡಿದರಗಳು ಜನರ ಕೈಗೆಟುಕುವಂತಿರಲಿ: ಸೀತಾರಾಮನ್‌ ಸಲಹೆ

ಪ್ರಸ್ತುತ ಬಡ್ಡಿದರಗಳು ಜನರಿಗೆ ‘ತೀರಾ ಕಷ್ಟಕರ’ ಎನಿಸಿವೆ. ಹೀಗಾಗಿ ಬಡ್ಡಿದರಗಳನ್ನು ಬ್ಯಾಂಕುಗಳು ಜನರ ಕೈಗೆಟುಕುವಂತೆ ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದರು.
Last Updated 18 ನವೆಂಬರ್ 2024, 16:27 IST
ಬ್ಯಾಂಕುಗಳ ಬಡ್ಡಿದರಗಳು ಜನರ ಕೈಗೆಟುಕುವಂತಿರಲಿ: ಸೀತಾರಾಮನ್‌ ಸಲಹೆ

500 ಹೊಸ ಎಸ್‌ಬಿಐ ಶಾಖೆಗಳ ‍ಪ್ರಾರಂಭ : ಸಚಿವೆ ನಿರ್ಮಲಾ ಸೀತಾರಾಮನ್‌

2024–25ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಹೊಸದಾಗಿ 500 ಶಾಖೆಗಳನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
Last Updated 18 ನವೆಂಬರ್ 2024, 15:56 IST
500 ಹೊಸ ಎಸ್‌ಬಿಐ ಶಾಖೆಗಳ ‍ಪ್ರಾರಂಭ : ಸಚಿವೆ ನಿರ್ಮಲಾ ಸೀತಾರಾಮನ್‌

RRB ವಿಲೀನ ಪ್ರಸ್ತಾವ: ಅಭಿಪ್ರಾಯ ತಿಳಿಸುವಂತೆ ರಾಜ್ಯಗಳಿಗೆ ಸಚಿವೆ ನಿರ್ಮಲಾ ಮನವಿ

‘ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (ಆರ್‌ಆರ್‌ಬಿ) ವಿಲೀನಕ್ಕೆ ಸಂಬಂಧಿಸಿದಂತೆ ರಾಜ್ಯಗಳು ತಮ್ಮ ಅಭಿಪ್ರಾಯ ತಿಳಿಸಬೇಕಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
Last Updated 9 ನವೆಂಬರ್ 2024, 16:08 IST
RRB ವಿಲೀನ ಪ್ರಸ್ತಾವ: ಅಭಿಪ್ರಾಯ ತಿಳಿಸುವಂತೆ ರಾಜ್ಯಗಳಿಗೆ ಸಚಿವೆ ನಿರ್ಮಲಾ ಮನವಿ

ಕನ್ನಡ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ: ನಿರ್ಮಲಾ ಸೀತಾರಾಮನ್

ಪುರಂದರದಾಸರ ‘ರಾಗಿ ತಂದಿರಾ ಭಿಕ್ಷಕೆ’ ಕೀರ್ತನೆಯ ಅರ್ಥ ವಿವರಿಸುತ್ತಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಕನ್ನಡ ಸೇರಿದಂತೆ ದೇಶದ ಎಲ್ಲ ಭಾಷೆ, ಸಂಸ್ಕೃತಿ, ಪರಂಪರೆಯ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ರಾಜ್ಯ ಸರ್ಕಾರಗಳೂ ಕೇಂದ್ರದ ಕಾರ್ಯಕ್ಕೆ ಕೈ ಜೋಡಿಸಬೇಕು’ ಎಂದು ಕೋರಿದರು.
Last Updated 8 ನವೆಂಬರ್ 2024, 13:06 IST
ಕನ್ನಡ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ: ನಿರ್ಮಲಾ ಸೀತಾರಾಮನ್

ಯಾವ ದೇಶವೂ ಭಾರತವನ್ನು ಉಪೇಕ್ಷಿಸಲಾಗದು: ಸಚಿವೆ ನಿರ್ಮಲಾ ಸೀತಾರಾಮನ್

ಭಾರತದ ಆದ್ಯತೆಯು ತನ್ನ ಪ್ರಾಬಲ್ಯವವನ್ನು ಹೇರುವುದಲ್ಲ; ಬದಲಿಗೆ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Last Updated 24 ಅಕ್ಟೋಬರ್ 2024, 14:10 IST
ಯಾವ ದೇಶವೂ ಭಾರತವನ್ನು ಉಪೇಕ್ಷಿಸಲಾಗದು: ಸಚಿವೆ ನಿರ್ಮಲಾ ಸೀತಾರಾಮನ್

ಜಿಎಸ್‌ಟಿ ಸರಳೀಕರಣ: ಸಚಿವರ ಸಮಿತಿ ಸಭೆ ಇಂದು

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ತೆರಿಗೆ ಪ್ರಮಾಣ ಸರಳೀಕರಣ ಹಾಗೂ ಆರೋಗ್ಯ, ಜೀವ ವಿಮೆ ಕಂತಿನ ಮೇಲೆ ವಿಧಿಸಿರುವ ಜಿಎಸ್‌ಟಿ ಕಡಿಮೆಗೊಳಿಸುವುದಕ್ಕೆ ಸಂಬಂಧಿಸಿದಂತೆ ರಚಿಸಿರುವ ಸಚಿವರ ಸಮಿತಿಗಳ ಸಭೆಯು ಅಕ್ಟೋಬರ್‌ 19ರಂದು ನಡೆಯಲಿದೆ.
Last Updated 18 ಅಕ್ಟೋಬರ್ 2024, 23:30 IST
ಜಿಎಸ್‌ಟಿ ಸರಳೀಕರಣ: ಸಚಿವರ ಸಮಿತಿ ಸಭೆ ಇಂದು
ADVERTISEMENT

ಬ್ಯಾಂಕ್‌ಗಳ ಆಸ್ತಿ–ಹೊರೆ ಭಾರಿ ವ್ಯತ್ಯಾಸ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

‘ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಠೇವಣಿ ಸಂಗ್ರಹ ಹೆಚ್ಚಳಕ್ಕೆ ಒತ್ತು ನೀಡಬೇಕಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೂಚಿಸಿದರು.
Last Updated 19 ಆಗಸ್ಟ್ 2024, 16:06 IST
ಬ್ಯಾಂಕ್‌ಗಳ ಆಸ್ತಿ–ಹೊರೆ ಭಾರಿ ವ್ಯತ್ಯಾಸ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

Union Budget 2024: ಆರ್ಥಿಕ ಸಮೀಕ್ಷೆ ವರದಿ ಮಂಡಿಸಿದ ನಿರ್ಮಲಾ ಸೀತಾರಾಮನ್‌

ಲೋಕಸಭಾ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅಂಕಿ ಅಂಶಗಳೊಂದಿಗೆ ಆರ್ಥಿಕ ಸಮೀಕ್ಷೆ ವರದಿ 2023–24 ಅನ್ನು ಮಂಡಿಸಿದರು.
Last Updated 22 ಜುಲೈ 2024, 7:20 IST
Union Budget 2024: ಆರ್ಥಿಕ ಸಮೀಕ್ಷೆ ವರದಿ ಮಂಡಿಸಿದ ನಿರ್ಮಲಾ ಸೀತಾರಾಮನ್‌

ಜಿಎಸ್‌ಟಿಗೆ ಇಂಧನ | ಕೇಂದ್ರದ ಅಭ್ಯಂತರವಿಲ್ಲ: ನಿರ್ಮಲಾ ಪ್ರತಿಪಾದನೆ

ರಾಜ್ಯಗಳ ನಡುವೆ ಒಮ್ಮತ ಅಗತ್ಯ: ನಿರ್ಮಲಾ ಪ್ರತಿಪಾದನೆ
Last Updated 22 ಜೂನ್ 2024, 16:18 IST
ಜಿಎಸ್‌ಟಿಗೆ ಇಂಧನ | ಕೇಂದ್ರದ ಅಭ್ಯಂತರವಿಲ್ಲ: ನಿರ್ಮಲಾ ಪ್ರತಿಪಾದನೆ
ADVERTISEMENT
ADVERTISEMENT
ADVERTISEMENT