ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Ola Cabs

ADVERTISEMENT

ಆಗಸ್ಟ್‌ 2ಕ್ಕೆ ಓಲಾ ಐಪಿಒ ಆರಂಭ: ₹5,500 ಕೋಟಿ ಬಂಡವಾಳ ಸಂಗ್ರಹಕ್ಕೆ ನಿರ್ಧಾರ

ವಿದ್ಯುತ್‌ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ಓಲಾ ಎಲೆಕ್ಟ್ರಿಕ್‌ ಮೊಬಿಲಿಟಿ ಲಿಮಿಟೆಡ್‌ (ಒಇಎಂಎಲ್‌), ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ (ಐಪಿಒ) ಮೂಲಕ ₹5,500 ಕೋಟಿ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ.
Last Updated 28 ಜುಲೈ 2024, 14:15 IST
ಆಗಸ್ಟ್‌ 2ಕ್ಕೆ ಓಲಾ ಐಪಿಒ ಆರಂಭ: ₹5,500 ಕೋಟಿ ಬಂಡವಾಳ ಸಂಗ್ರಹಕ್ಕೆ ನಿರ್ಧಾರ

ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

ಹೂಡಿಕೆದಾರರಿಂದ ₹4,170 ಕೋಟಿ ಬಂಡವಾಳ ಸಂಗ್ರಹ ಮಾಡುವ ಉದ್ದೇಶದಿಂದ ಓಲಾ ಕ್ಯಾಬ್ಸ್‌ ಐಪಿಒ ಆರಂಭಿಸುವ ಕುರಿತು ಹೆಜ್ಜೆ ಇಟ್ಟಿದ್ದು, ಈ ನಿಟ್ಟಿನಲ್ಲಿ ಬ್ಯಾಂಕರ್‌ಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂಬುದನ್ನು ಮೂರು ಪ್ರಮುಖ ಮೂಲಗಳು ಖಚಿತಪಡಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
Last Updated 19 ಏಪ್ರಿಲ್ 2024, 14:26 IST
ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

Fairwork India Ratings 2023: ಗಿಗ್ ಕೆಲಸಗಾರರಿಗೆ ಈ ಕಂಪನಿ ಅತ್ಯುತ್ತಮ

The Fairwork India Ratings 2023 ಬಿಡುಗಡೆ
Last Updated 31 ಅಕ್ಟೋಬರ್ 2023, 3:25 IST
Fairwork India Ratings 2023: ಗಿಗ್ ಕೆಲಸಗಾರರಿಗೆ ಈ ಕಂಪನಿ ಅತ್ಯುತ್ತಮ

ಓಲಾದಿಂದ ಇ.ವಿ. ಕ್ಯಾಬ್ ಸೇವೆ

ಓಲಾ ಕಂಪನಿಯು ವಿದ್ಯುತ್‌ ಚಾಲಿತ ಕ್ಯಾಬ್‌ಗಳ ಸೇವೆಯನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಕಂಪನಿಯು ಇ.ವಿ. ಕ್ಯಾಬ್‌ಗಳ ಸೇವೆಯನ್ನು ಮೊದಲಿಗೆ ಪರೀಕ್ಷಾರ್ಥವಾಗಿ ಕೆಲವೇ ವಾರಗಳಲ್ಲಿ ಆರಂಭಿಸಲಿದೆ.
Last Updated 4 ಜನವರಿ 2023, 19:45 IST
ಓಲಾದಿಂದ ಇ.ವಿ. ಕ್ಯಾಬ್ ಸೇವೆ

ಸಂಪಾದಕೀಯ: ಪ್ರಯಾಣಿಕರಿಗೂ ಆಟೊ ಚಾಲಕರಿಗೂ ಸಮಾಧಾನ ತಂದ ಹೈಕೋರ್ಟ್‌ ತೀರ್ಪು

ಸಾರ್ವಜನಿಕರಿಗೆ ಸಾರಿಗೆ ಸೇವೆ ಕೈಗೆಟಕುವ ದರದಲ್ಲಿ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆ
Last Updated 18 ಅಕ್ಟೋಬರ್ 2022, 23:15 IST
ಸಂಪಾದಕೀಯ: ಪ್ರಯಾಣಿಕರಿಗೂ ಆಟೊ ಚಾಲಕರಿಗೂ ಸಮಾಧಾನ ತಂದ ಹೈಕೋರ್ಟ್‌ ತೀರ್ಪು

ಹೈಕೋರ್ಟ್ ಸೂಚನೆ: ಓಲಾ, ಉಬರ್ ದರ ಇಳಿಕೆ

ಬೆಂಗಳೂರು: ನ್ಯಾಯಯುತ ದರ ನಿಗದಿಪಡಿಸುವಂತೆ ಹೈಕೋರ್ಟ್ ಸೂಚನೆ ನೀಡಿದ್ದ ಬೆನ್ನಲ್ಲೇ, ಮೊಬೈಲ್ ಆ್ಯಪ್‌ ಆಧರಿತ ಆಟೊ ರಿಕ್ಷಾ ಪ್ರಯಾಣ ದರವನ್ನು ಓಲಾ ಹಾಗೂ ಉಬರ್ ಕಂಪನಿಗಳು ಇಳಿಕೆ ಮಾಡಿವೆ.
Last Updated 16 ಅಕ್ಟೋಬರ್ 2022, 21:14 IST
ಹೈಕೋರ್ಟ್ ಸೂಚನೆ: ಓಲಾ, ಉಬರ್ ದರ ಇಳಿಕೆ

ಓಲಾ, ಉಬರ್ ವಿಲೀನಕ್ಕೆ ಮಾತುಕತೆ: ವರದಿ

ಕ್ಯಾಬ್ ಸೇವೆ ನೀಡುವ ಕಂಪನಿಗಳಾದ ಓಲಾ ಹಾಗೂ ಉಬರ್ ಟೆಕ್ನಾಲಜೀಸ್ ವಿಲೀನವಾಗುವ ಸಾಧ್ಯತೆ ಇದ್ದು, ಮಾತುಕತೆ ನಡೆಯುತ್ತಿದೆ ಎಂದು ಶುಕ್ರವಾರ ವರದಿಯಾಗಿದೆ.
Last Updated 29 ಜುಲೈ 2022, 16:26 IST
ಓಲಾ, ಉಬರ್ ವಿಲೀನಕ್ಕೆ ಮಾತುಕತೆ: ವರದಿ
ADVERTISEMENT

ಓಲಾ ಕ್ಯಾಬ್ ಚಾಲಕ ಆತ್ಮಹತ್ಯೆ

ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ಸಂಜಯ್ (21) ಎಂಬುವವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 2 ಜುಲೈ 2022, 19:27 IST
ಓಲಾ ಕ್ಯಾಬ್ ಚಾಲಕ ಆತ್ಮಹತ್ಯೆ

ಹಳೆಯ ಕಾರು ಉದ್ಯಮ ಸ್ಥಗಿತಗೊಳಿಸಿದ ಓಲಾ

ಓಲಾ, ಹಳೆ ಕಾರು ಉದ್ಯಮವನ್ನು ಸ್ಥಗಿತಗೊಳಿಸುತ್ತಿರುವುದಾಗಿ ಹೇಳಿದೆ.
Last Updated 26 ಜೂನ್ 2022, 11:03 IST
ಹಳೆಯ ಕಾರು ಉದ್ಯಮ ಸ್ಥಗಿತಗೊಳಿಸಿದ ಓಲಾ

ಗ್ರಾಹಕರ ದೂರುಗಳ ಇತ್ಯರ್ಥ: ಕ್ಯಾಬ್ ಕಂಪನಿಗಳಿಗೆ ಕೇಂದ್ರದ ಎಚ್ಚರಿಕೆ

ಗ್ರಾಹಕರಿಂದ ಬರುತ್ತಿರುವ ದೂರುಗಳನ್ನು ಇತ್ಯರ್ಥಪಡಿಸದೆ ಇದ್ದರೆ, ತಮ್ಮ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳದೆ ಇದ್ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರವು ಓಲಾ, ಉಬರ್‌ನಂತಹ ಕ್ಯಾಬ್ ಸೇವಾ ಕಂಪನಿಗಳಿಗೆ ಮಂಗಳವಾರ ಎಚ್ಚರಿಕೆ ನೀಡಿದೆ.
Last Updated 10 ಮೇ 2022, 15:40 IST
ಗ್ರಾಹಕರ ದೂರುಗಳ ಇತ್ಯರ್ಥ: ಕ್ಯಾಬ್ ಕಂಪನಿಗಳಿಗೆ ಕೇಂದ್ರದ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT