ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

P Lankesh

ADVERTISEMENT

ಕನ್ನಡದ ಹೆಮ್ಮೆ: ಶಿವಕುಮಾರ ಸ್ವಾಮೀಜಿ, ಪಿ. ಲಂಕೇಶ್, ಕಿರಣ್‌ ಮಜುಂದಾರ್‌ ಶಾ

ಕನ್ನಡದ ಹೆಮ್ಮೆ: ಶಿವಕುಮಾರ ಸ್ವಾಮೀಜಿ, ಪಿ. ಲಂಕೇಶ್, ಕಿರಣ್‌ ಮಜುಂದಾರ್‌ ಶಾ
Last Updated 20 ನವೆಂಬರ್ 2024, 18:37 IST
ಕನ್ನಡದ ಹೆಮ್ಮೆ: ಶಿವಕುಮಾರ ಸ್ವಾಮೀಜಿ, ಪಿ. ಲಂಕೇಶ್, ಕಿರಣ್‌ ಮಜುಂದಾರ್‌ ಶಾ

ಈಗಲೂ ಪಿ. ಲಂಕೇಶ್ ಬಗ್ಗೆ ಶೋಧ: ಶಿಬಿರದಲ್ಲಿ ಮನದಾಳ ಹಂಚಿಕೊಂಡ ಒಡನಾಡಿಗಳು

ಲಂಕೇಶ್ ಅವರದ್ದು ಸಂಕೀರ್ಣ ವ್ಯಕ್ತಿತ್ವ. ಅವರ ಬಗ್ಗೆ ಪೂರ್ಣವಾಗಿ ಯಾರಿಗೂ ತಿಳಿದಿಲ್ಲ. ಯಾರಾದರೂ ಅವರ ಬಗ್ಗೆ ಗೊತ್ತು ಅಂದರೆ, ಕುರುಡರು ಆನೆಯನ್ನು ಮುಟ್ಟಿನೋಡಿ ಬಣ್ಣಿಸಿದಂತೆ‌, ಬೊಗಸೆ ನೀರು ಹಿಡಿದು ಸಮುದ್ರದ ಬಗ್ಗೆ ಮಾತನಾಡಿದಂತೆ ಆಗುತ್ತದೆ. ಅವರನ್ನು ಈಗಲೂ ಶೋಧಿಸುತ್ತಿದ್ದೇವೆ...’
Last Updated 12 ನವೆಂಬರ್ 2024, 15:38 IST
ಈಗಲೂ ಪಿ. ಲಂಕೇಶ್ ಬಗ್ಗೆ ಶೋಧ: ಶಿಬಿರದಲ್ಲಿ ಮನದಾಳ ಹಂಚಿಕೊಂಡ ಒಡನಾಡಿಗಳು

ಸಿದ್ಧಾಂತಗಳಿಗೆ ಕಟ್ಟು ಬೀಳದ ಲಂಕೇಶ್‌: ವಕೀಲ ಸಿ.ಎಚ್. ಹನುಮಂತರಾಯ

ಲಂಕೇಶ್ ಅವರ ಬರವಣಿಗೆಗೆ ಸರ್ಕಾರ ಬದಲಿಸುವ ಶಕ್ತಿ ಇತ್ತು. ಅವರು ಯಾವುದೇ ಸಿದ್ಧಾಂತಗಳಿಗೆ ಕಟ್ಟು ಬಿದ್ದು ಕೆಲಸ ಮಾಡು ತ್ತಿರಲಿಲ್ಲ ಎಂದು ವಕೀಲ ಸಿ.ಎಚ್.ಹನುಮಂತರಾಯ ಹೇಳಿದರು.
Last Updated 11 ನವೆಂಬರ್ 2024, 19:52 IST
ಸಿದ್ಧಾಂತಗಳಿಗೆ ಕಟ್ಟು ಬೀಳದ ಲಂಕೇಶ್‌: ವಕೀಲ ಸಿ.ಎಚ್. ಹನುಮಂತರಾಯ

ಸಾಹಿತ್ಯ ಅಕಾಡೆಮಿ: ನವೆಂಬರ್‌ 11ರಿಂದ ಲಂಕೇಶ್ ಅಧ್ಯಯನ ಶಿಬಿರ

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಇದೇ 11ರಿಂದ 13ರವರೆಗೆ ‘ಲಂಕೇಶ್ ಬಹುತ್ವಗಳ ಶೋಧ’ ಶೀರ್ಷಿಕೆಯಡಿ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಅಧ್ಯಯನ ಶಿಬಿರ ಹಮ್ಮಿಕೊಂಡಿದೆ.
Last Updated 8 ನವೆಂಬರ್ 2024, 15:42 IST
ಸಾಹಿತ್ಯ ಅಕಾಡೆಮಿ: ನವೆಂಬರ್‌ 11ರಿಂದ ಲಂಕೇಶ್ ಅಧ್ಯಯನ ಶಿಬಿರ

ಬಾ.ಕಿ.ನ. : ಕೆಲವು ನೆನಪುಗಳು

ರಂಗಭೂಮಿ, ಸಾಹಿತ್ಯ ವಲಯದಲ್ಲಿ ಬಾ.ಕಿ.ನ. ಎಂದೇ ಜನಪ್ರಿಯರಾಗಿದ್ದ ಬಾಲಕೃಷ್ಣ ಕಿ.ನ. ಮಾರ್ಚ್‌ 12ರಂದು ನಿಧನ ಹೊಂದಿದರು. ‘ಲಿಪಿ’ ಮುದ್ರಣದ ಮೂಲಕ ಅವರು ಮಾಡಿದ್ದ ಸಾಹಿತ್ಯದ ಕೆಲಸಗಳ ಮೆಲುಕು ಇಲ್ಲಿದೆ...
Last Updated 31 ಮಾರ್ಚ್ 2024, 0:30 IST
ಬಾ.ಕಿ.ನ. : ಕೆಲವು ನೆನಪುಗಳು

ಯಾವಾಗಲೂ ಕಾಡುವ, ಎಚ್ಚರಿಸುವ ಲಂಕೇಶ್‌

ಪಿ.ಲಂಕೇಶ್‌ ಅವರ ನೆನಪಿಗಾಗಿ ಭಾಗವತರು ಸಾಂಸ್ಕೃತಿಕ ಸಂಘಟನೆಯು ಮಾರ್ಚ್‌ 10 ರ ಭಾನುವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಇಡೀ ದಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
Last Updated 10 ಮಾರ್ಚ್ 2024, 0:30 IST
ಯಾವಾಗಲೂ ಕಾಡುವ, ಎಚ್ಚರಿಸುವ ಲಂಕೇಶ್‌

ಮೊದಲ ಓದು |ಮಣ್ಣಿನ ಕಸುವು: ಲಂಕೇಶರ ಮಣ್ಣಿನ ಕಸುವಿಗೆ ಮಸೂರ

ಪಿ. ಲಂಕೇಶ್ ಅವರ ಬರಹಗಳನ್ನು ಈ ಹೊತ್ತಿಗೆ ಅನ್ವಯಿಸಿ ನೋಡುವ ಮನಸ್ಸುಗಳು ನಮ್ಮ ನಡುವೆ ಇವೆ. ಅವರ ಓದನ್ನು ಪುನರ್‌ವಿಮರ್ಶಿಸುತ್ತಾ,
Last Updated 16 ಸೆಪ್ಟೆಂಬರ್ 2023, 23:31 IST
ಮೊದಲ ಓದು |ಮಣ್ಣಿನ ಕಸುವು: ಲಂಕೇಶರ ಮಣ್ಣಿನ ಕಸುವಿಗೆ ಮಸೂರ
ADVERTISEMENT

ಲಂಕೇಶ್ ಎಲ್ಲ ಕಾಲಕ್ಕೂ ಪ್ರಸ್ತುತ: ನಟ ಪ್ರಕಾಶ್ ರೈ

‘ಪಿ. ಲಂಕೇಶ್ ಸಮಗ್ರ ಕಥೆಗಳು’ ಕೃತಿ ಬಿಡುಗಡೆ
Last Updated 8 ಮಾರ್ಚ್ 2023, 20:44 IST
ಲಂಕೇಶ್ ಎಲ್ಲ ಕಾಲಕ್ಕೂ ಪ್ರಸ್ತುತ: ನಟ ಪ್ರಕಾಶ್ ರೈ

ಶಿವಮೊಗ್ಗ | ಸಿದ್ಧಾಂತದ ಸಂಘರ್ಷವಿದ್ದರೂ ಲಂಕೇಶ್ ಮೇರು ವ್ಯಕ್ತಿ

ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್
Last Updated 26 ಜೂನ್ 2022, 5:57 IST
ಶಿವಮೊಗ್ಗ | ಸಿದ್ಧಾಂತದ ಸಂಘರ್ಷವಿದ್ದರೂ ಲಂಕೇಶ್ ಮೇರು ವ್ಯಕ್ತಿ

ವೈ.ಗ. ಜಗದೀಶ್ ಬರಹ: ಸತ್ತವರ ನೆರಳಾದರೂ ಕಾಡಲಿ– ಪೊರೆಯಲಿ

ಕತ್ತಲೆಯೊಳಗೆ ಬೆಳಕು ತೋರಿದ ತಲೆಮಾರಿಗೆ ಕೊನೆ ನಮಸ್ಕಾರ. . .
Last Updated 16 ಜನವರಿ 2022, 20:20 IST
ವೈ.ಗ. ಜಗದೀಶ್ ಬರಹ: ಸತ್ತವರ ನೆರಳಾದರೂ ಕಾಡಲಿ– ಪೊರೆಯಲಿ
ADVERTISEMENT
ADVERTISEMENT
ADVERTISEMENT