ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

parliament session

ADVERTISEMENT

ಚಳಿಗಾಲದ ಅಧಿವೇಶದಲ್ಲಿ 5 ಹೊಸ ಮಸೂದೆಗಳು: ವಕ್ಫ್ ತಿದ್ದುಪಡಿ ಬಿಲ್ ಕೂಡ ಮಂಡನೆ

ಮುಂಬರುವ ಸಂಸತ್‌ನ ಚಳಿಗಾಲ ಅಧಿವೇಶನದಲ್ಲಿ ಒಟ್ಟು 5 ಹೊಸ ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
Last Updated 21 ನವೆಂಬರ್ 2024, 11:31 IST
ಚಳಿಗಾಲದ ಅಧಿವೇಶದಲ್ಲಿ 5 ಹೊಸ ಮಸೂದೆಗಳು: ವಕ್ಫ್ ತಿದ್ದುಪಡಿ ಬಿಲ್ ಕೂಡ ಮಂಡನೆ

Bangla Unrest: ಭಾರತಕ್ಕೆ ಮರಳಿದವರ ಬಗ್ಗೆ ರಾಜ್ಯಸಭೆಗೆ ಸರ್ಕಾರ ಮಾಹಿತಿ

ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಉಂಟಾದ ನಂತರ ಅಲ್ಲಿಂದ 7,200 ಭಾರತೀಯರು ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.
Last Updated 9 ಆಗಸ್ಟ್ 2024, 3:34 IST
Bangla Unrest: ಭಾರತಕ್ಕೆ ಮರಳಿದವರ ಬಗ್ಗೆ ರಾಜ್ಯಸಭೆಗೆ ಸರ್ಕಾರ ಮಾಹಿತಿ

ತೇಜಸ್ವಿ ಸೂರ್ಯ ಹೇಳಿಕೆಗೆ ಕಾಂಗ್ರೆಸ್ ಸದಸ್ಯರ ವಿರೋಧ: ಲೋಕಸಭೆ ಕಲಾಪ ಮುಂದೂಡಿಕೆ

ಬಿಜೆಪಿ ಸದಸ್ಯ ತೇಜಸ್ವಿ ಸೂರ್ಯ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ನೀಡಿದ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದ್ದರಿಂದ ಲೋಕಸಭೆ ಕಲಾಪವನ್ನು ತುಸು ಹೊತ್ತು ಮುಂದೂಡಲಾಯಿತು.
Last Updated 31 ಜುಲೈ 2024, 11:36 IST
ತೇಜಸ್ವಿ ಸೂರ್ಯ ಹೇಳಿಕೆಗೆ ಕಾಂಗ್ರೆಸ್ ಸದಸ್ಯರ ವಿರೋಧ: ಲೋಕಸಭೆ ಕಲಾಪ ಮುಂದೂಡಿಕೆ

ವಿರೋಧ ಪಕ್ಷಗಳು ಪ್ರಧಾನಿಯನ್ನು ಟೀಕಿಸಲು ಕಲಾಪವನ್ನು ಬಳಸಿಕೊಳ್ಳುತ್ತಿವೆ: ರಿಜಿಜು

ವಿರೋಧ ಪಕ್ಷಗಳು ಬಜೆಟ್‌ನ ಅಂಶಗಳ ಬಗ್ಗೆ ಮಾತನಾಡುವುದಕ್ಕಿಂತಲೂ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸಲು ಕಲಾಪವನ್ನು ಬಳಸಿಕೊಳ್ಳುತ್ತಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
Last Updated 25 ಜುಲೈ 2024, 5:44 IST
ವಿರೋಧ ಪಕ್ಷಗಳು ಪ್ರಧಾನಿಯನ್ನು ಟೀಕಿಸಲು ಕಲಾಪವನ್ನು ಬಳಸಿಕೊಳ್ಳುತ್ತಿವೆ: ರಿಜಿಜು

ಸಂಸತ್ತು ಪಕ್ಷಕ್ಕಾಗಿ ಅಲ್ಲ, ಜನರಿಗಾಗಿ ಇದೆ: ವಿಪಕ್ಷಗಳನ್ನು ಉದ್ದೇಶಿಸಿ ಪ್ರಧಾನಿ

‘ಸಂಸತ್ತು ದೇಶಕ್ಕಾಗಿ ಇದೆಯೇ ಹೊರತು ಪಕ್ಷಕ್ಕಾಗಿ ಅಲ್ಲ. ಅದು 140 ಕೋಟಿ ಭಾರತೀಯರಿಗೆ ಸೇರಿದೆ. ಆದರೆ, ಕೆಲ ಪಕ್ಷಗಳು ತಮ್ಮ ರಾಜಕೀಯ ವೈಫಲ್ಯವನ್ನು ಮುಚ್ಚಿ ಹಾಕಲು ಸಂಸತ್‌ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 22 ಜುಲೈ 2024, 16:20 IST
ಸಂಸತ್ತು ಪಕ್ಷಕ್ಕಾಗಿ ಅಲ್ಲ, ಜನರಿಗಾಗಿ ಇದೆ: ವಿಪಕ್ಷಗಳನ್ನು ಉದ್ದೇಶಿಸಿ ಪ್ರಧಾನಿ

ಮುಂಗಾರು ಅಧಿವೇಶನದಲ್ಲಿ ಆರು ಮಸೂದೆಗಳ ಮಂಡನೆ ಸಾಧ್ಯತೆ

ಮುಂದಿನ ವಾರದಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿಪತ್ತು ನಿರ್ವಹಣಾ ಕಾನೂನು ತಿದ್ದುಪಡಿ ಸೇರಿ ಒಟ್ಟು ಆರು ಮಸೂದೆಗಳನ್ನು ಮಂಡಿಸಲಾಗುತ್ತದೆ.
Last Updated 19 ಜುಲೈ 2024, 4:39 IST
ಮುಂಗಾರು ಅಧಿವೇಶನದಲ್ಲಿ ಆರು ಮಸೂದೆಗಳ ಮಂಡನೆ ಸಾಧ್ಯತೆ

ಸಂಪಾದಕೀಯ | ಲೋಕಸಭಾ ಅಧಿವೇಶನ: ಸದನದಲ್ಲಿ ಕಾಣಿಸಿದ್ದು ಅಪನಂಬಿಕೆ, ವೈಷಮ್ಯ

ಹದಿನೆಂಟನೇ ಲೋಕಸಭೆಯ ಮೊದಲ ಅಧಿವೇಶನವು ಲವಲವಿಕೆಯಿಂದಲೇ ಆರಂಭವಾಯಿತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಹುರುಪಿನಿಂದಲೇ ಇದ್ದಂತೆ ತೋರಿಸಿಕೊಂಡವು. ಆದರೂ ಕೆಲವೊಮ್ಮೆ ಎರಡೂ ಕಡೆಯವರು ಅತಿರೇಕಕ್ಕೆ ಇಳಿದದ್ದೂ ನಡೆಯಿತು.
Last Updated 4 ಜುಲೈ 2024, 19:30 IST
ಸಂಪಾದಕೀಯ | ಲೋಕಸಭಾ ಅಧಿವೇಶನ: ಸದನದಲ್ಲಿ ಕಾಣಿಸಿದ್ದು ಅಪನಂಬಿಕೆ, ವೈಷಮ್ಯ
ADVERTISEMENT

ಪ್ರಧಾನಿ, ಠಾಕೂರ್‌ ಭಾಷಣಗಳು ವಾಸ್ತವಿಕವಾಗಿಲ್ಲ: ಸ್ಪೀಕರ್‌ಗೆ ಕಾಂಗ್ರೆಸ್ MP ಪತ್ರ

ನರೇಂದ್ರ ಮೋದಿ ಹಾಗೂ ಠಾಕೂರ್ ಅವರ ಹೇಳಿಕೆಗಳಿಗೆ ಸದನ ಕಾರ್ಯಕಲಾಪದ ನಿಯಮಗಳು ಸೆಕ್ಷನ್‌ 115 (1) ಅನ್ನು ಅನ್ವಯಿಸಿ ಎಂದು ಸ್ಪೀಕರ್‌ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
Last Updated 4 ಜುಲೈ 2024, 13:21 IST
ಪ್ರಧಾನಿ, ಠಾಕೂರ್‌ ಭಾಷಣಗಳು ವಾಸ್ತವಿಕವಾಗಿಲ್ಲ: ಸ್ಪೀಕರ್‌ಗೆ ಕಾಂಗ್ರೆಸ್ MP ಪತ್ರ

ಪ್ರಧಾನಿ ಮೋದಿಗೆ ತಲೆ ಬಾಗಿದ ಸ್ಪೀಕರ್‌ ನಡೆಗೆ ರಾಹುಲ್ ಗಾಂಧಿ ಆಕ್ಷೇಪ

ಹಸ್ತಲಾಘವ ಮಾಡುವೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ತಲೆ ಬಾಗಿಸಿದ್ದನ್ನು ಪ್ರಶ್ನಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಸ್ಪೀಕರ್‌ ಓಂ ಬಿರ್ಲಾ ನಡುವೆ ಮಾತಿನ ಚಕಮಕಿ ನಡೆಯಿತು.
Last Updated 1 ಜುಲೈ 2024, 15:23 IST
ಪ್ರಧಾನಿ ಮೋದಿಗೆ ತಲೆ ಬಾಗಿದ ಸ್ಪೀಕರ್‌ ನಡೆಗೆ ರಾಹುಲ್ ಗಾಂಧಿ ಆಕ್ಷೇಪ

ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ ಹರಡುತ್ತಿದ್ದಾರೆ: ರಾಹುಲ್ ಗಾಂಧಿ

ಲೋಕಸಭೆಯಲ್ಲಿ ರಾಹುಲ್‌ ಅಬ್ಬರ: ಸದನ ಸಮರ
Last Updated 1 ಜುಲೈ 2024, 10:40 IST
ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ ಹರಡುತ್ತಿದ್ದಾರೆ: ರಾಹುಲ್ ಗಾಂಧಿ
ADVERTISEMENT
ADVERTISEMENT
ADVERTISEMENT