ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Ration card

ADVERTISEMENT

ಬಿಪಿಎಲ್‌ ಚೀಟಿ ರದ್ದತಿ ಇಲ್ಲ; ಬಿಜೆಪಿಯಿಂದ ಅನಗತ್ಯ ಗೊಂದಲ ಸೃಷ್ಟಿ: ಲಕ್ಷ್ಮಣ

‘ಬಿಪಿಎಲ್‌ ಪಡಿತರ ಚೀಟಿಗೆ ಯಾರು ಅರ್ಹರಲ್ಲವೋ ಅಂಥವರನ್ನು ಎಪಿಎಲ್‍ಗೆ ಬದಲಾಯಿಸಲಾಗುತ್ತಿದೆಯೇ ಹೊರತು ಯಾವುದೇ ಕಾರಣಕ್ಕೂ ರದ್ದುಪಡಿಸುವುದಿಲ್ಲ. ಈ ವಿಷಯದಲ್ಲಿ ಬಿಜೆಪಿಯವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿರುಗೇಟು ನೀಡಿದರು.
Last Updated 21 ನವೆಂಬರ್ 2024, 8:09 IST
ಬಿಪಿಎಲ್‌ ಚೀಟಿ ರದ್ದತಿ ಇಲ್ಲ; ಬಿಜೆಪಿಯಿಂದ ಅನಗತ್ಯ ಗೊಂದಲ ಸೃಷ್ಟಿ: ಲಕ್ಷ್ಮಣ

ಕೇಂದ್ರದಿಂದ 5.8ಕೋಟಿ ಬಿಪಿಎಲ್ ಕಾರ್ಡ್‌ ರದ್ದತಿಗೆ ಮೌನವೇಕೆ?: ದಿನೇಶ್ ಗುಂಡೂರಾವ್

'ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ರದ್ದು ಮಾಡಿದ ಬಗ್ಗೆ ಪ್ರಶ್ನಿಸುವ ಬಿಜೆಪಿಯವರು, ಕೇಂದ್ರ ಸರ್ಕಾರವು ದೇಶದಾದ್ಯಂತ 5.80 ಕೋಟಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿದ ಬಗ್ಗೆ ಏಕೆ ಮಾತನಾಡುತ್ತಿಲ್ಲ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್‌ ಪ್ರಶ್ನಿಸಿದರು.
Last Updated 21 ನವೆಂಬರ್ 2024, 8:05 IST
ಕೇಂದ್ರದಿಂದ 5.8ಕೋಟಿ ಬಿಪಿಎಲ್ ಕಾರ್ಡ್‌ ರದ್ದತಿಗೆ ಮೌನವೇಕೆ?: ದಿನೇಶ್ ಗುಂಡೂರಾವ್

ಕಲಬುರಗಿ: ಜಿಲ್ಲೆಯಾದ್ಯಂತ 1,925 ಬಿಪಿಎಲ್ ಕಾರ್ಡ್‌ಗಳು ಅನರ್ಹ

360 ಸರ್ಕಾರಿ ನೌಕರರು, 1,565 ಆದಾಯ ಮಾನದಂಡದಡಿ ಕತ್ತರಿ
Last Updated 21 ನವೆಂಬರ್ 2024, 6:47 IST
ಕಲಬುರಗಿ: ಜಿಲ್ಲೆಯಾದ್ಯಂತ 1,925 ಬಿಪಿಎಲ್ ಕಾರ್ಡ್‌ಗಳು ಅನರ್ಹ

ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ 13,87,652: ಆಹಾರ ಇಲಾಖೆ ಮಾಹಿತಿ

ರಾಜ್ಯದಲ್ಲಿ ಒಟ್ಟು 1,50,90,534 ಪಡಿತರ ಚೀಟಿಗಳಿದ್ದು, ಈ ಪೈಕಿ 10,68,042 ಅಂತ್ಯೋದಯ ಕಾರ್ಡ್‌ಗಳು, 1,14,60,137 ಬಿಪಿಎಲ್ ಕಾರ್ಡ್‌ಗಳು, ಉಳಿದಂತೆ, 25,62,355 ಎಪಿಲ್ ಕಾರ್ಡ್‌ಗಳು ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
Last Updated 21 ನವೆಂಬರ್ 2024, 2:51 IST
ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ 13,87,652: ಆಹಾರ ಇಲಾಖೆ ಮಾಹಿತಿ

ದೇಶದಲ್ಲಿ 5.8 ಕೋಟಿ ಪಡಿತರ ಚೀಟಿ ರದ್ದು: ಕೇಂದ್ರ ಆಹಾರ ಸಚಿವಾಲಯ

ದೇಶದಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯ (ಪಿಡಿಎಸ್) ಡಿಜಿಟಲೀಕರಣಕ್ಕೆ ಚಾಲನೆ ನೀಡಲಾಗಿದ್ದು, 5.8 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯವು ಬುಧವಾರ ತಿಳಿಸಿದೆ.
Last Updated 20 ನವೆಂಬರ್ 2024, 15:32 IST
ದೇಶದಲ್ಲಿ 5.8 ಕೋಟಿ ಪಡಿತರ ಚೀಟಿ ರದ್ದು: ಕೇಂದ್ರ ಆಹಾರ ಸಚಿವಾಲಯ

ವಿಜಯನಗರ: 1,132 ಬಿಪಿಎಲ್‌ ಕಾರ್ಡ್ ಎಪಿಎಲ್‌ಗೆ ಪರಿವರ್ತನೆ

ನಿಜವಾದ ಬಡವರಿಗೆ ಅನ್ಯಾಯ ಆಗಿದ್ದರೆ ಮುಂದಿನ ತಿಂಗಳು ಅರ್ಜಿ ಸಲ್ಲಿಸಲು ಅವಕಾಶ
Last Updated 20 ನವೆಂಬರ್ 2024, 4:30 IST
ವಿಜಯನಗರ: 1,132 ಬಿಪಿಎಲ್‌ ಕಾರ್ಡ್ ಎಪಿಎಲ್‌ಗೆ ಪರಿವರ್ತನೆ

ಬಳ್ಳಾರಿಯಲ್ಲಿ 12,950 ಅನರ್ಹ ಬಿಪಿಎಲ್ ಕಾರ್ಡ್‌

1,772 ಕಾರ್ಡ್‌ಗಳು ಎಪಿಎಲ್‌ಗೆ ಪರಿವರ್ತನೆ: 71 ಸರ್ಕಾರಿ ನೌಕರರ ಬಳಿ ಇದ್ದ ಕಾರ್ಡ್‌ ರದ್ದು
Last Updated 20 ನವೆಂಬರ್ 2024, 4:26 IST
ಬಳ್ಳಾರಿಯಲ್ಲಿ 12,950 ಅನರ್ಹ ಬಿಪಿಎಲ್ ಕಾರ್ಡ್‌
ADVERTISEMENT

ರಾಮನಗರ | ಐ.ಟಿ ಪಾವತಿ: 1,571 ಕಾರ್ಡ್‌ ಎಪಿಎಲ್ ವ್ಯಾಪ್ತಿಗೆ

ಆರು ತಿಂಗಳಿಂದ ಪಡಿತರವನ್ನೇ ಪಡೆಯದ 9,358 ಕಾರ್ಡುದಾರರು
Last Updated 20 ನವೆಂಬರ್ 2024, 3:55 IST
ರಾಮನಗರ | ಐ.ಟಿ ಪಾವತಿ: 1,571 ಕಾರ್ಡ್‌ ಎಪಿಎಲ್ ವ್ಯಾಪ್ತಿಗೆ

ತುಮಕೂರು: ‘ಇ-ಶ್ರಮ್’ ಕಾರ್ಮಿಕರಿಗೆ ಪಡಿತರ ಚೀಟಿ

ಇ–ಶ್ರಮ್’ ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ ವಿತರಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
Last Updated 7 ನವೆಂಬರ್ 2024, 4:08 IST
ತುಮಕೂರು: ‘ಇ-ಶ್ರಮ್’ ಕಾರ್ಮಿಕರಿಗೆ ಪಡಿತರ ಚೀಟಿ

ಬೆಂಗಳೂರು: ಸಾವಿರಾರು ಬಿಪಿಎಲ್‌ ಪಡಿತರ ಚೀಟಿ ರದ್ದು

ನಾಗರಿಕರು ಸಾಲ ಪಡೆಯಲು ‘ಐಟಿ ರಿಟರ್ನ್‌’ ಸಲ್ಲಿಸಿರುವುದೇ ಪ್ರಮುಖ ಕಾರಣ!
Last Updated 26 ಅಕ್ಟೋಬರ್ 2024, 0:16 IST
ಬೆಂಗಳೂರು: ಸಾವಿರಾರು ಬಿಪಿಎಲ್‌ ಪಡಿತರ ಚೀಟಿ ರದ್ದು
ADVERTISEMENT
ADVERTISEMENT
ADVERTISEMENT