ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

SC

ADVERTISEMENT

ಎಸ್‌ಸಿ, ಎಸ್‌ಟಿ ಸಂಪಾದಕರ ಸಂಘದ ಪ್ರಶಸ್ತಿ ಪ್ರಕಟ

ರಾಜ್ಯ ಎಸ್‌ಸಿ, ಎಸ್‌ಟಿ ಪತ್ರಿಕಾ ಸಂಪಾದಕರ ಸಂಘವು 2024ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪ್ರಕಟಿಸಿದೆ.
Last Updated 19 ನವೆಂಬರ್ 2024, 15:23 IST
ಎಸ್‌ಸಿ, ಎಸ್‌ಟಿ ಸಂಪಾದಕರ ಸಂಘದ ಪ್ರಶಸ್ತಿ ಪ್ರಕಟ

ನ್ಯಾಯಮೂರ್ತಿಗೆ ರಾಜಕೀಯ ಧೋರಣೆ ಇರಕೂಡದು: ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅಭಿಮತ

ನ್ಯಾಯಾಂಗದ ಅಧಿಕಾರವನ್ನು ಯಾರ ಒತ್ತಡಕ್ಕೂ ಮಣಿಯದೇ ಸ್ವತಂತ್ರವಾಗಿ ಚಲಾಯಿಸುವುದು ನ್ಯಾಯಮೂರ್ತಿಯೊಬ್ಬರಿಗೆ ಇರುವ ಪರಮಾಧಿಕಾರ ಮಾತ್ರವಲ್ಲ ಅದು ಅವರ ಆದ್ಯ ಕರ್ತವ್ಯವೂ ಆಗಿದೆ’ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅಭಿಪ್ರಾಯಪಟ್ಟರು.
Last Updated 17 ನವೆಂಬರ್ 2024, 16:29 IST
ನ್ಯಾಯಮೂರ್ತಿಗೆ ರಾಜಕೀಯ ಧೋರಣೆ ಇರಕೂಡದು: ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅಭಿಮತ

ಪರಿಶಿಷ್ಟ ಜಾತಿ ಸಮೀಕ್ಷೆಗೆ ‘ಬಲಗೈ’ ಒಕ್ಕೊರಲ ಧ್ವನಿ‌

‘ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದಂತೆ ಹೊಸತಾಗಿ ಸಮೀಕ್ಷೆ ನಡೆಸಿದ ನಂತರವೇ ಒಳ ಮೀಸಲಾತಿ ಅನುಷ್ಠಾನಗೊಳಿಸಬೇಕು. ಈ ಬೇಡಿಕೆಗೆ ಬಲ ನೀಡಲು ಎಲ್ಲ ಬಲಗೈ ಸಮುದಾಯಗಳು ಸಂಘಟಿತರಾಗಿ ಒಕ್ಕೊರಲಿನಿಂದ ಧ್ವನಿ ಎತ್ತಬೇಕು’ ಎಂದು ರಾಜ್ಯ ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಮುಖಂಡರು ಕರೆ ನೀಡಿದ್ದಾರೆ.
Last Updated 26 ಅಕ್ಟೋಬರ್ 2024, 15:47 IST
ಪರಿಶಿಷ್ಟ ಜಾತಿ ಸಮೀಕ್ಷೆಗೆ ‘ಬಲಗೈ’ ಒಕ್ಕೊರಲ ಧ್ವನಿ‌

ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಯು ದಲಿತರನ್ನು ವಿಭಜಿಸುವ ಹುನ್ನಾರ: ಮಾಯಾವತಿ

‘ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ಅನುಷ್ಠಾನಕ್ಕೆ ಹರಿಯಾಣದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಮುಂದಾಗಿರುವುದು ದಲಿತರನ್ನು ವಿಭಜಿಸುವ ಹುನ್ನಾರವಾಗಿದೆ’ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ.
Last Updated 18 ಅಕ್ಟೋಬರ್ 2024, 13:36 IST
ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಯು ದಲಿತರನ್ನು ವಿಭಜಿಸುವ ಹುನ್ನಾರ: ಮಾಯಾವತಿ

ರಾಜ್ಯ ಸರ್ಕಾರದಿಂದ ಮಾದಿಗ ಸಮುದಾಯದ ನಿರ್ಲಕ್ಷ್ಯ

ಒಳಮೀಸಲಾತಿಗೆ ಒತ್ತಾಯಿಸಿ ಸಿರಿಗೆರೆಯಲ್ಲಿ ಪ್ರತಿಭಟನೆ
Last Updated 29 ಆಗಸ್ಟ್ 2024, 15:54 IST
ರಾಜ್ಯ ಸರ್ಕಾರದಿಂದ ಮಾದಿಗ ಸಮುದಾಯದ ನಿರ್ಲಕ್ಷ್ಯ

SC, ST ಮೀಸಲಾತಿಯಲ್ಲಿ ಕೆನೆಪದರ | SC ತೀರ್ಪಿಗೆ ಕಾಂಗ್ರೆಸ್ ಮೌನವೇಕೆ?: ಮಾಯಾವತಿ

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೆನೆಪದರದವರಿಗೆ ಮೀಸಲಾತಿ ಸೌಲಭ್ಯ ನೀಡಬಾರದು ಎಂದು ಸುಪ್ರೀಂಕೋರ್ಟ್ ಮಾಡಿರುವ ಸಲಹೆಗೆ ಕಾಂಗ್ರೆಸ್ ಮೌನವಾಗಿರುವುದೇಕೆ’ ಎಂದು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಶನಿವಾರ ಪ್ರಶ್ನಿಸಿದ್ದಾರೆ.
Last Updated 10 ಆಗಸ್ಟ್ 2024, 11:09 IST
SC, ST ಮೀಸಲಾತಿಯಲ್ಲಿ ಕೆನೆಪದರ | SC ತೀರ್ಪಿಗೆ ಕಾಂಗ್ರೆಸ್ ಮೌನವೇಕೆ?: ಮಾಯಾವತಿ

ಪರಿಶಿಷ್ಟರಲ್ಲಿ ಕೆನೆಪದರ: ಬಿಜೆಪಿ ಸಂಸದರ ವಿರೋಧ

ಪ್ರಧಾನಿಗೆ ಸಂಸದರ ನಿಯೋಗದಿಂದ ಮನವಿ
Last Updated 9 ಆಗಸ್ಟ್ 2024, 16:13 IST
ಪರಿಶಿಷ್ಟರಲ್ಲಿ ಕೆನೆಪದರ: ಬಿಜೆಪಿ ಸಂಸದರ ವಿರೋಧ
ADVERTISEMENT

ವಿಶ್ಲೇಷಣೆ | ಒಳಮೀಸಲಾತಿ ತೀರ್ಪು: ಸದಾಶಯದ ಮೈಲಿಗಲ್ಲು

ದೇಶದಾದ್ಯಂತ ಜಾತಿ ಜನಗಣತಿ ಅನಿವಾರ್ಯ ಎಂಬ ಮಾತಿಗೆ ಈ ತೀರ್ಪು ಬಲ ತಂದುಕೊಟ್ಟಿದೆ
Last Updated 5 ಆಗಸ್ಟ್ 2024, 23:40 IST
ವಿಶ್ಲೇಷಣೆ | ಒಳಮೀಸಲಾತಿ ತೀರ್ಪು: ಸದಾಶಯದ ಮೈಲಿಗಲ್ಲು

ಸಂಪಾದಕೀಯ | ಪರಿಶಿಷ್ಟ ಜಾತಿಗೆ ಒಳಮೀಸಲು: ‘ಸುಪ್ರೀಂ’ ತೀರ್ಪು ಐತಿಹಾಸಿಕ

ಪರಿಶಿಷ್ಟ ಜಾತಿಗಳೊಳಗಿನ ಉಪಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ರಾಜ್ಯಗಳಿಗೆ ಅವಕಾಶ ಇದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಇದು ಮೀಸಲಾತಿ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಹೆಜ್ಜೆಯಾಗಿದೆ.
Last Updated 4 ಆಗಸ್ಟ್ 2024, 23:31 IST
ಸಂಪಾದಕೀಯ | ಪರಿಶಿಷ್ಟ ಜಾತಿಗೆ ಒಳಮೀಸಲು: ‘ಸುಪ್ರೀಂ’ ತೀರ್ಪು ಐತಿಹಾಸಿಕ

ಒಳಮೀಸಲಾತಿ | ಸುಪ್ರೀಂ ಕೋರ್ಟ್‌ ತೀರ್ಪನ್ನು ಬಿಎಸ್‌ಪಿ ಒಪ್ಪುವುದಿಲ್ಲ: ಮಾಯಾವತಿ

ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಉಪವರ್ಗೀಕರಣಕ್ಕೆ ಅವಕಾಶ ನೀಡುವ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪನ್ನು ತಮ್ಮ ಪಕ್ಷ ಒಪ್ಪುವುದಿಲ್ಲ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
Last Updated 4 ಆಗಸ್ಟ್ 2024, 13:34 IST
ಒಳಮೀಸಲಾತಿ | ಸುಪ್ರೀಂ ಕೋರ್ಟ್‌ ತೀರ್ಪನ್ನು ಬಿಎಸ್‌ಪಿ ಒಪ್ಪುವುದಿಲ್ಲ: ಮಾಯಾವತಿ
ADVERTISEMENT
ADVERTISEMENT
ADVERTISEMENT