ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

SC ST

ADVERTISEMENT

ಚಳಕಾಪುರ ಜಾತಿ ಸಂಘರ್ಷ | ಶಾಂತಿ, ಸೌಹಾರ್ದತೆಯಿಂದ ಎಲ್ಲರೂ ಕೂಡಿ ಬಾಳಿ: DC

ಹನುಮಾನ ದೇವರ ಜಾತ್ರಾ ಮಹೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಲಿಂಗಾಯತರು ಹಾಗೂ ಪರಿಶಿಷ್ಟ ಜಾತಿಯವರ ನಡೆದ ಘರ್ಷಣೆಯಿಂದ ಉದ್ವಿಗ್ನಗೊಂಡಿರುವ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಶಾಂತಿ ಸಭೆ ನಡೆಸಲಾಯಿತು.
Last Updated 6 ನವೆಂಬರ್ 2024, 15:18 IST
ಚಳಕಾಪುರ ಜಾತಿ ಸಂಘರ್ಷ | ಶಾಂತಿ, ಸೌಹಾರ್ದತೆಯಿಂದ ಎಲ್ಲರೂ ಕೂಡಿ ಬಾಳಿ: DC

ಬೀದರ್ | ಪರಿಶಿಷ್ಟರು–ಲಿಂಗಾಯತರ ಘರ್ಷಣೆ: ಚಳಕಾಪುರದಲ್ಲಿ ಶಾಂತಿ ಸಭೆ

ಪರಿಶಿಷ್ಟ ಜಾತಿಯವರು ಹಾಗೂ ಲಿಂಗಾಯತರ ನಡುವಿನ ಘರ್ಷಣೆಯಿಂದ ಉದ್ವಿಗ್ನಗೊಂಡಿರುವ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮಕ್ಕೆ ಹಿರಿಯ ಅಧಿಕಾರಿಗಳು ಬುಧವಾರ ಭೇಟಿ ನೀಡಿ, ಶಾಂತಿ ಸಭೆ ನಡೆಸಿದರು.
Last Updated 6 ನವೆಂಬರ್ 2024, 12:40 IST
ಬೀದರ್ | ಪರಿಶಿಷ್ಟರು–ಲಿಂಗಾಯತರ ಘರ್ಷಣೆ: ಚಳಕಾಪುರದಲ್ಲಿ ಶಾಂತಿ ಸಭೆ

ಚಳಕಾಪುರ | ಲಿಂಗಾಯತರು–ಪರಿಶಿಷ್ಟರ ನಡುವೆ ಗಲಾಟೆ: ಶಾಂತಿ ಸ್ಥಾಪನೆಗೆ ಖಂಡ್ರೆ ಮನವಿ

ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಎರಡು ಸಮುದಾಯದವರ ನಡುವೆ ನಡೆದಿರುವ ಘರ್ಷಣೆಯಿಂದ ತೀವ್ರ ಆಘಾತವಾಗಿದ್ದು, ಶಾಂತಿ ಮರು ಸ್ಥಾಪನೆಗೆ ಎಲ್ಲರೂ ಸಹಕರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮನವಿ ಮಾಡಿದ್ದಾರೆ.
Last Updated 6 ನವೆಂಬರ್ 2024, 9:52 IST
ಚಳಕಾಪುರ | ಲಿಂಗಾಯತರು–ಪರಿಶಿಷ್ಟರ ನಡುವೆ ಗಲಾಟೆ: ಶಾಂತಿ ಸ್ಥಾಪನೆಗೆ ಖಂಡ್ರೆ ಮನವಿ

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ನಾಲ್ಕೇ ವರ್ಷದಲ್ಲಿ 47 ಸಾವಿರ ದೂರುಗಳು!

ಕಳೆದ ನಾಲ್ಕು ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳ ಮೇಲಿನ ರಾಷ್ಟ್ರೀಯ ಆಯೋಗಕ್ಕೆ (NCSC) 47 ಸಾವಿರ ದೂರುಗಳು ದಾಖಲಾಗಿವೆ.
Last Updated 13 ಅಕ್ಟೋಬರ್ 2024, 7:18 IST
ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ನಾಲ್ಕೇ ವರ್ಷದಲ್ಲಿ 47 ಸಾವಿರ ದೂರುಗಳು!

ಅನುಭವ ಮಂಟಪ | ಒಳ ಮೀಸಲಿನ ಒಡಲಾಳ: ನಿಧಾನದ್ರೋಹದ ರಾಜಕಾರಣ?

ನಿಲುವು ಪ್ರಕಟಿಸದ ಕಾಂಗ್ರೆಸ್, ಬಿಜೆಪಿ; ರಾಜ್ಯ ಸರ್ಕಾರಗಳ ಕಾಲಹರಣ
Last Updated 10 ಅಕ್ಟೋಬರ್ 2024, 23:30 IST
ಅನುಭವ ಮಂಟಪ | ಒಳ ಮೀಸಲಿನ ಒಡಲಾಳ: ನಿಧಾನದ್ರೋಹದ ರಾಜಕಾರಣ?

ಉತ್ತರಪ್ರದೇಶ: ಅಮೇಠಿಯಲ್ಲಿ ಗುಂಡಿಕ್ಕಿ ದಲಿತ ಶಿಕ್ಷಕ, ಪತ್ನಿ ಇಬ್ಬರ ಮಕ್ಕಳ ಹತ್ಯೆ

ಸರ್ಕಾರಿ ಶಾಲೆ ಶಿಕ್ಷಕ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಗುರುವಾರ ರಾತ್ರಿ ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯಲ್ಲಿ ನಡೆದಿದೆ.
Last Updated 4 ಅಕ್ಟೋಬರ್ 2024, 2:47 IST
ಉತ್ತರಪ್ರದೇಶ: ಅಮೇಠಿಯಲ್ಲಿ ಗುಂಡಿಕ್ಕಿ ದಲಿತ ಶಿಕ್ಷಕ, ಪತ್ನಿ ಇಬ್ಬರ ಮಕ್ಕಳ ಹತ್ಯೆ

ಮುಂಬಡ್ತಿ: ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಕನಿಷ್ಠ 3 ವರ್ಷ ಕರ್ತವ್ಯ ಅರ್ಹತೆ

ಮುಂಬಡ್ತಿಗೆ 5 ವರ್ಷಗಳ ಅರ್ಹತಾದಾಯಕ ಕರ್ತವ್ಯ ಸಲ್ಲಿಸಿದ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಲಭ್ಯ ಇಲ್ಲದಿದ್ದರೆ ಕನಿಷ್ಠ 3 ವರ್ಷ ಕರ್ತವ್ಯ ಸಲ್ಲಿಸಿದವರನ್ನು ಪರಿಗಣಿಸುವ ಕುರಿತಂತೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ತರುವಂತೆ ಎಲ್ಲ ಇಲಾಖೆಗಳಿಗೆ ಡಿಪಿಎಆರ್ 1982ರ ನ. 2ರಂದೇ ಸೂಚಿಸಿತ್ತು.
Last Updated 30 ಸೆಪ್ಟೆಂಬರ್ 2024, 23:30 IST
ಮುಂಬಡ್ತಿ: ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಕನಿಷ್ಠ 3 ವರ್ಷ ಕರ್ತವ್ಯ ಅರ್ಹತೆ
ADVERTISEMENT

ಎಸ್‌ಸಿ ವಿರುದ್ಧ ದೌರ್ಜನ್ಯ: 13 ರಾಜ್ಯಗಳಲ್ಲಿ ಶೇ 97ರಷ್ಟು ಪ್ರಕರಣ

ಪರಿಶಿಷ್ಟ ಜಾತಿಗಳ (ಎಸ್‌ಸಿ) ವಿರುದ್ಧದ ದೌರ್ಜನ್ಯಗಳಿಗೆ ಸಂಬಂಧಿಸಿ 2022ರಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ, ಶೇ 97.7ರಷ್ಟು ಪ್ರಕರಣಗಳು 13 ರಾಜ್ಯಗಳಿಂದ ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 22 ಸೆಪ್ಟೆಂಬರ್ 2024, 16:23 IST
ಎಸ್‌ಸಿ ವಿರುದ್ಧ ದೌರ್ಜನ್ಯ: 13 ರಾಜ್ಯಗಳಲ್ಲಿ ಶೇ 97ರಷ್ಟು ಪ್ರಕರಣ

ಎಸ್‌ಸಿ, ಎಸ್ಟಿ ವಿದ್ಯಾ ಸಂಸ್ಥೆಗಳ ಸಮಸ್ಯೆ ಬಗೆಹರಿಸಲು ಒತ್ತಾಯ

ಪರಿಶಿಷ್ಟ ಜಾತಿ, ಪಂಗಡ ವಿದ್ಯಾ ಸಂಸ್ಥೆಗಳ ಕುಂದು ಕೊರತೆಗಳ ಕುರಿತು ಸೆ.17 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾ ಸಂಸ್ಥೆಗಳ ಹಕ್ಕು ರಕ್ಷಣೆ ಒಕ್ಕೂಟ ಆಗ್ರಹಿಸಿದೆ.
Last Updated 16 ಸೆಪ್ಟೆಂಬರ್ 2024, 16:21 IST
fallback

ಎಸ್‌ಸಿ, ಎಸ್‌ಟಿ ಹಣ ದುರ್ಬಳಕೆ: 30ಕ್ಕೆ ಪ್ರತಿಭಟನೆ

ಶಾಹು ಮಹಾರಾಜ್ ಅವರು ಮೀಸಲಾತಿ ನೀಡಿದ 122ನೇ ವರ್ಷದ ನೆನಪಿನಲ್ಲಿ ಬಹುಜನ ಸಮಾಜ ಪಕ್ಷದ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಘಟಕದಿಂದ ಆ.30ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಗಾಂಧಿ ನಗರದ ಅಂಬೇಡ್ಕರ್‌ ವೃತ್ತದ ಬಳಿ ಎಸ್‌ಸಿ, ಎಸ್‌ಟಿ ಮೀಸಲಾತಿ ಹಕ್ಕು ಸಂರಕ್ಷಣೆಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’
Last Updated 27 ಆಗಸ್ಟ್ 2024, 14:46 IST
ಎಸ್‌ಸಿ, ಎಸ್‌ಟಿ ಹಣ ದುರ್ಬಳಕೆ: 30ಕ್ಕೆ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT