ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

tableau

ADVERTISEMENT

ಸೋಲಿಗರ ಸೊಬಗಿಗೆ ಸ್ತಬ್ಧಚಿತ್ರದ ರೂಪ

ಮೈಸೂರು ದಸರಾದಲ್ಲಿ ಗಮನ ಸೆಳೆದ ಸ್ತಬ್ಧಚಿತ್ರ ನಿರ್ಮಾಣ ಮಾಡಿದ ‘ವರ್ಣ ಆವರಣ’ ತಂಡ
Last Updated 16 ಅಕ್ಟೋಬರ್ 2024, 6:46 IST
ಸೋಲಿಗರ ಸೊಬಗಿಗೆ ಸ್ತಬ್ಧಚಿತ್ರದ ರೂಪ

Mysuru Dasara | ಸ್ತಬ್ಧಚಿತ್ರ: ಕರುನಾಡ ವೈಭವದ ಅನಾವರಣ

ನಾಡಿನ ಹಿರಿಮೆ – ಗರಿಮೆ ಸಾರಿದ 51 ಸ್ತಬ್ಧಚಿತ್ರಗಳು
Last Updated 13 ಅಕ್ಟೋಬರ್ 2024, 4:53 IST
Mysuru Dasara | ಸ್ತಬ್ಧಚಿತ್ರ: ಕರುನಾಡ ವೈಭವದ ಅನಾವರಣ

ಮೈಸೂರು ದಸರಾ | ಸ್ತಬ್ಧ ಚಿತ್ರಕ್ಕೆ ಮಿತಿ: ಪ್ರದರ್ಶನಕ್ಕೆ ಆದ್ಯತೆ

ಸ್ಥಳೀಯ ಸಂಸ್ಥೆ, ಕಾರ್ಖಾನೆಗಳೂ ಭಾಗಿ: ವಿಜೃಂಭಿಸಲಿದೆ ‘ಕರ್ನಾಟಕ ಸಂಭ್ರಮ 50’ ಲೋಗೋ
Last Updated 24 ಸೆಪ್ಟೆಂಬರ್ 2024, 7:35 IST
ಮೈಸೂರು ದಸರಾ | ಸ್ತಬ್ಧ ಚಿತ್ರಕ್ಕೆ ಮಿತಿ: ಪ್ರದರ್ಶನಕ್ಕೆ ಆದ್ಯತೆ

ಗಣರಾಜ್ಯೋತ್ಸವ ಸ್ತಬ್ಧಚಿತ್ರ: ಒಡಿಶಾಗೆ ನಿರ್ಣಾಯಕರ ಬಹುಮಾನ; ಜನರ ಆಯ್ಕೆ ಗುಜರಾತ್

ಇಲ್ಲಿನ ಕರ್ತವ್ಯಪಥದಲ್ಲಿ ಜ. 26ರಂದು ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡ ಮಹಿಳೆಯರ ಸಬಲೀಕರಣ ಕುರಿತ ಒಡಿಶಾದ ಸ್ತಬ್ಧಚಿತ್ರಕ್ಕೆ ನಿರ್ಣಾಯಕರ ಮೊದಲ ಬಹುಮಾನ ದೊರೆತಿದೆ. ಧೋರ್ಡೊ ಪ್ರವಾಸೋದ್ಯಮ ಗ್ರಾಮ ಕುರಿತ ಗುಜರಾತ್‌ನ ಸ್ತಬ್ಧಚಿತ್ರಕ್ಕೆ ಜನರ ಮೆಚ್ಚುಗೆಯ ಬಹುಮಾನ ಲಭಿಸಿದೆ.
Last Updated 31 ಜನವರಿ 2024, 9:01 IST
ಗಣರಾಜ್ಯೋತ್ಸವ ಸ್ತಬ್ಧಚಿತ್ರ: ಒಡಿಶಾಗೆ ನಿರ್ಣಾಯಕರ ಬಹುಮಾನ; ಜನರ ಆಯ್ಕೆ ಗುಜರಾತ್

75ನೇ ಗಣರಾಜ್ಯೋತ್ಸವ ಪರೇಡ್: ಸಂಸ್ಕೃತಿ ಸಚಿವಾಲಯದ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ

75ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯದ ‘ಭಾರತ: ಪ್ರಜಾಪ್ರಭುತ್ವದ ತಾಯಿ’ ಪರಿಕಲ್ಪನೆಯ ಸ್ತಬ್ಧಚಿತ್ರವು ಮೊದಲ ಬಹುಮಾನ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 30 ಜನವರಿ 2024, 3:22 IST
75ನೇ ಗಣರಾಜ್ಯೋತ್ಸವ ಪರೇಡ್: ಸಂಸ್ಕೃತಿ ಸಚಿವಾಲಯದ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ

ಸ್ತಬ್ಧಚಿತ್ರಕ್ಕೆ ಸಿಗದ ಅವಕಾಶ: ಕೇಂದ್ರದ ವಿರುದ್ಧ ಪಂಜಾಬ್ ಸಿಎಂ ಮಾನ್ ಕಿಡಿ

‘ತಾಯ್ನಾಡಿಗಾಗಿ ತ್ಯಾಗ ಮಾಡಿದ ಅಸಂಖ್ಯಾತರನ್ನು ಹೊಂದಿರುವ ರಾಜ್ಯದ ಸ್ತಬ್ಧಚಿತ್ರವು, ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಇಲ್ಲದಿರುವುದನ್ನು ಕಲ್ಪಿಸಿಕೊಳ್ಳಲಾಗುತ್ತಿಲ್ಲ’ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಹೇಳಿದರು.
Last Updated 26 ಜನವರಿ 2024, 14:59 IST
ಸ್ತಬ್ಧಚಿತ್ರಕ್ಕೆ ಸಿಗದ ಅವಕಾಶ: ಕೇಂದ್ರದ ವಿರುದ್ಧ ಪಂಜಾಬ್ ಸಿಎಂ ಮಾನ್ ಕಿಡಿ

75ನೇ ಗಣರಾಜ್ಯೋತ್ಸವ ಸಂಭ್ರಮ: ಸಾಂಸ್ಕೃತಿಕ ವಿವಿಧತೆ ಸಾರಿದ ಸ್ತಬ್ಧಚಿತ್ರಗಳು

ಗಣರಾಜ್ಯೋತ್ಸವದಲ್ಲಿ ಈ ಬಾರಿ ದೇಶದ ಸಾಂಸ್ಕೃತಿಕ ವೈವಿಧ್ಯತೆ ಬಿಂಬಿಸುವ ವಿವಿಧ ರಾಜ್ಯಗಳ 16 ಮತ್ತು ಕೇಂದ್ರದ ವಿವಿಧ ಸಚಿವಾಲಯಗಳ 10 ಸೇರಿ ಒಟ್ಟು 26 ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು.
Last Updated 26 ಜನವರಿ 2024, 11:03 IST
75ನೇ ಗಣರಾಜ್ಯೋತ್ಸವ ಸಂಭ್ರಮ: ಸಾಂಸ್ಕೃತಿಕ ವಿವಿಧತೆ ಸಾರಿದ ಸ್ತಬ್ಧಚಿತ್ರಗಳು
ADVERTISEMENT

ಆಳ–ಅಗಲ: ಗಣರಾಜ್ಯೋತ್ಸವ ಮೆರವಣಿಗೆಯ ಸ್ತಬ್ಧಚಿತ್ರಗಳ ಆಯ್ಕೆಯ ಸುತ್ತ..

ಗಣರಾಜ್ಯೋತ್ಸವದಂದು ವಿವಿಧ ರಾಜ್ಯಗಳ ಸ್ತಬ್ಧಚಿತ್ರ ಪ್ರದರ್ಶನವು ನಡೆಯುತ್ತದೆ.
Last Updated 10 ಜನವರಿ 2024, 20:36 IST
ಆಳ–ಅಗಲ: ಗಣರಾಜ್ಯೋತ್ಸವ ಮೆರವಣಿಗೆಯ ಸ್ತಬ್ಧಚಿತ್ರಗಳ ಆಯ್ಕೆಯ ಸುತ್ತ..

Republic Day: ರಾಜ್ಯದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ; ಕನ್ನಡಿಗರಿಗೆ ಅಪಮಾನ: ಸಿಎಂ

ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವು ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
Last Updated 9 ಜನವರಿ 2024, 14:01 IST
Republic Day: ರಾಜ್ಯದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ; ಕನ್ನಡಿಗರಿಗೆ ಅಪಮಾನ: ಸಿಎಂ

Mysore Dasara | ಗಾಲಿಗಳ ಮೇಲೆ ಕರ್ನಾಟಕ ವೈಭವ

ಅರಮನೆ ಆವರಣದಲ್ಲಿ ಮಂಗಳವಾರ ಸೋಮನಾಥಪುರದ ಶಿಲ್ಪಕಲೆಯ ವೈಭವ ಗಾಲಿಗಳ ಮೇಲೆ ಅರಳಿ ನಿಂತಿತ್ತು. ಸಬರಮತಿ ಆಶ್ರಮವೇ ಮೈದಳೆದು ಬಂದಿತ್ತು. ದಟ್ಟ ಕಾನನದ ಹಸಿರು ಸಿರಿಯ ದರ್ಶನವೂ ಆಯಿತು.
Last Updated 25 ಅಕ್ಟೋಬರ್ 2023, 4:40 IST
Mysore Dasara | ಗಾಲಿಗಳ ಮೇಲೆ ಕರ್ನಾಟಕ ವೈಭವ
ADVERTISEMENT
ADVERTISEMENT
ADVERTISEMENT