ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ದಸರಾ | ಸ್ತಬ್ಧ ಚಿತ್ರಕ್ಕೆ ಮಿತಿ: ಪ್ರದರ್ಶನಕ್ಕೆ ಆದ್ಯತೆ

ಸ್ಥಳೀಯ ಸಂಸ್ಥೆ, ಕಾರ್ಖಾನೆಗಳೂ ಭಾಗಿ: ವಿಜೃಂಭಿಸಲಿದೆ ‘ಕರ್ನಾಟಕ ಸಂಭ್ರಮ 50’ ಲೋಗೋ
Published : 24 ಸೆಪ್ಟೆಂಬರ್ 2024, 7:35 IST
Last Updated : 24 ಸೆಪ್ಟೆಂಬರ್ 2024, 7:35 IST
ಫಾಲೋ ಮಾಡಿ
Comments
ಸೆ.27ರಂದು ಸ್ತಬ್ಧ ಚಿತ್ರಗಳ ಪಟ್ಟಿ ಅಂತಿಮ ಸಾರ್ವಜನಿಕರು ನೀಡಿದ ಸ್ತಬ್ಧ ಚಿತ್ರ ಮಾದರಿಯೂ ಪ್ರದರ್ಶನ ಕಳೆದ 3 ವರ್ಷಗಳ ಸ್ತಬ್ಧ ಚಿತ್ರ ಮರುಕಳಿಸದಂತೆ ಸೂಚನೆ
ಸ್ತಬ್ಧ ಚಿತ್ರಗಳಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ವಿಜೃಂಭಿಸಲಾಗುವುದು. ಕಲಾ ಪ್ರದರ್ಶನಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುವುದು.
ಪ್ರಭುಸ್ವಾಮಿ ಉಪ ವಿಶೇಷಾಧಿಕಾರಿ ದಸರಾ ಸ್ತಬ್ಧ ಚಿತ್ರ ಉಪ ಸಮಿತಿ
ಪ್ರಥಮ ಪ್ರದರ್ಶನಕ್ಕೆ ಕಾರ್ಮಿಕ ಇಲಾಖೆ ಸಜ್ಜು
ಈ ಬಾರಿ ದಸರಾ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಕಾರ್ಮಿಕ ಇಲಾಖೆಯೂ ಮುಂದಾಗಿದ್ದು ಕಾರ್ಮಿಕರ ಶಕ್ತಿ ತೋರಲು ಪ್ರಥಮ ಬಾರಿ ಸಜ್ಜಾಗುತ್ತಿದೆ. ‘ಆರೋಗ್ಯ ರಕ್ಷಣೆ ಬಿ.ಆರ್‌.ಅಂಬೇಡ್ಕರ್‌ ಸಹಾಯ ಕೇಂದ್ರ ವಲಸೆ ಕಾರ್ಮಿಕರ ವಸತಿ ಯೋಜನೆ ಸೇರಿದಂತೆ ಇಲಾಖೆಯಿಂದ ಕಾರ್ಮಿಕರಿಗೆ ನೀಡಲಾಗುವ ಸೌಲಭ್ಯಗಳ ಮಾಹಿತಿ ಕಲಾತ್ಮಕವಾಗಿ ಪ್ರದರ್ಶಿಸಲಾಗುತ್ತದೆ. ಅಂದಾಜು ₹30 ಲಕ್ಷ ವೆಚ್ಚದಲ್ಲಿ ಯೋಜನೆ ಸಿದ್ಧವಾಗಲಿದೆ’ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಜಂಟಿ ಕಾರ್ಯದರ್ಶಿ ಸಂಗಪ್ಪ ಉಪಾಸೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT