ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Technolgy

ADVERTISEMENT

ತಂತ್ರಜ್ಞಾನ: ಕಂಪ್ಯೂಟರ್‌ಗಳಿಗೂ ಲಿಕ್ವಿಡ್ ಕೂಲಿಂಗ್‌

ಮೂರ್‌ ಸಿದ್ಧಾಂತವನ್ನು ಆಧರಿಸಿ ಕಂಪ್ಯೂಟರ್ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳು ಹೊಸ ಹಾದಿಯತ್ತ ಕರೆದೊಯ್ಯುತ್ತಿದೆ.
Last Updated 19 ನವೆಂಬರ್ 2024, 22:01 IST
ತಂತ್ರಜ್ಞಾನ: ಕಂಪ್ಯೂಟರ್‌ಗಳಿಗೂ ಲಿಕ್ವಿಡ್ ಕೂಲಿಂಗ್‌

‘ಎಸ್ಎಂಎಸ್’ಗೆ ಬೇಡ ಸಿಮ್‌

ಐಒಎಸ್ 18ರಲ್ಲಿ ಕಾರ್ಯಾಚರಿಸುವ ಐಫೋನ್ 14ರ ನಂತರದ ಸಾಧನಗಳು, ಗೂಗಲ್‌ನ ಪಿಕ್ಸೆಲ್ ಹಾಗೂ ಮೋಟೊರೊಲದ ಅತ್ಯಾಧುನಿಕ ಫೋನ್‌ನಲ್ಲಿ ಉಪಗ್ರಹ ಸಂವಹನಕ್ಕೆ ಬೇಕಾಗುವ ತಂತ್ರಾಂಶಗಳಿವೆ. ಮುಂಬರುವ ಆಂಡ್ರಾಯ್ಡ್ 15 ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಈ ಸೇವೆಗೆ ಅವಕಾಶ ನೀಡುವ ಬಗ್ಗೆ ಗೂಗಲ್ ಈಗಾಗಲೇ ಸುಳಿವು ನೀಡಿದೆ.
Last Updated 13 ನವೆಂಬರ್ 2024, 0:45 IST
‘ಎಸ್ಎಂಎಸ್’ಗೆ ಬೇಡ ಸಿಮ್‌

Technology | ಲಗ್ಗೆ ಇಡಲಿದೆ ದೇಸಿ ಎಐ

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಇತರ ರಾಷ್ಟ್ರಗಳಿಗೆ ಸದಾ ಪೈಪೋಟಿ ನೀಡುತ್ತಿದೆ. ಇದೀಗ ಜಾಗತಿಕವಾಗಿ ಪ್ರಾಮುಖ್ಯತೆ ಹೊಂದಿರುವ ಎಐ ಅನ್ನು ದೇಸಿ ರೂಪದಲ್ಲಿ ಸ್ಥಳೀಯ ಭಾಷೆಗಳಲ್ಲಿ ರೂಪಿಸುವ ಮಹತ್ತರ ಯೋಜನೆಗೆ ಭಾರತ ಮುಂದಡಿ ಇಟ್ಟಿದೆ.
Last Updated 15 ಅಕ್ಟೋಬರ್ 2024, 22:30 IST
Technology | ಲಗ್ಗೆ ಇಡಲಿದೆ ದೇಸಿ ಎಐ

Nu Republic: ಆಕರ್ಷಕ ವಿನ್ಯಾಸದಲ್ಲಿ ಎರಡು ಸೈಬರ್‌ಸ್ಟಡ್ ಇಯರ್‌ಬಡ್ಸ್‌ ಬಿಡುಗಡೆ

ಆಕರ್ಷಕ ಆಡಿಯೊ ಉತ್ಪನ್ನಗಳಿಗೆ ಖ್ಯಾತಿಯಾಗಿರುವ ನು ರಿಪಬ್ಲಿಕ್ (Nu Republic) ಕಂಪನಿಯು ಸೈಬರ್‌ಸ್ಟಡ್ X2 (Cyberstud X2) ಮತ್ತು ಸೈಬರ್‌ಸ್ಟಡ್ X4 ಫೈರ್‌ಫ್ಲೈ ಎಂಬ ಎರಡು ವೈರ್‌ಲೆಸ್ ಇಯರ್‌ಬಡ್ಸ್‌ಗಳನ್ನು ಬಿಡುಗಡೆ ಮಾಡಿದೆ.
Last Updated 25 ಸೆಪ್ಟೆಂಬರ್ 2024, 13:43 IST
Nu Republic: ಆಕರ್ಷಕ ವಿನ್ಯಾಸದಲ್ಲಿ ಎರಡು ಸೈಬರ್‌ಸ್ಟಡ್ ಇಯರ್‌ಬಡ್ಸ್‌ ಬಿಡುಗಡೆ

ತಂತ್ರಜ್ಞಾನ: ಟೇಬಲ್ ಟೆನಿಸ್ ಆಡುವ ರೋಬಾಟ್

ಮನುಷ್ಯರಿಗೆ ಸರಿಸಾಟಿಯಾಗಿ ಟೇಬಲ್‌ ಟೆನ್ನಿಸ್‌ ಆಡುವ ರೋಬಾಟು ಸಿದ್ಧವಾಗುತ್ತಿದೆ
Last Updated 13 ಆಗಸ್ಟ್ 2024, 16:02 IST
ತಂತ್ರಜ್ಞಾನ: ಟೇಬಲ್ ಟೆನಿಸ್ ಆಡುವ ರೋಬಾಟ್

ತಂತ್ರಜ್ಞಾನ: ನಿಮ್ಮ ಫೇಸ್‌ಬುಕ್‌ಗೂ ಬೇಕು ಸ್ವಚ್ಛತೆಯ ಅಭಿಯಾನ!

ಫೇಸ್‌ಬುಕ್‌ನಲ್ಲಿ ಓದಿದ್ದೆಲ್ಲವೂ ನಿಜವೇ ಆಗಿರಬೇಕೆಂದಿಲ್ಲ. ಜಾಲಾಡುವಾಗ ಮನಸ್ಸನ್ನು ವ್ಯಾಕುಲಗೊಳಿಸುವ ಪೋಸ್ಟ್‌ಗಳಿಂದ ಮುಕ್ತಿ ಪಡೆಯಬೇಕಿದ್ದರೆ ಈ ಟಿಪ್ಸ್ ಅನುಸರಿಸಿ.
Last Updated 16 ಜುಲೈ 2024, 15:52 IST
ತಂತ್ರಜ್ಞಾನ: ನಿಮ್ಮ ಫೇಸ್‌ಬುಕ್‌ಗೂ ಬೇಕು ಸ್ವಚ್ಛತೆಯ ಅಭಿಯಾನ!

ರಾಜ್ಯದಲ್ಲಿ ನ್ಯಾನೊ ತಂತ್ರಜ್ಞಾನ ಸಂಶೋಧನೆಗೆ ಆದ್ಯತೆ: ಸಚಿವ ಬೋಸರಾಜು

‘ರಾಜ್ಯದಲ್ಲಿ ನ್ಯಾನೊ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ಒತ್ತು ನೀಡಲಾಗುವುದು. ಇದಕ್ಕಾಗಿ ‘ಬೆಂಗಳೂರು– ಇಂಡಿಯಾ ನ್ಯಾನೊ–2024’ ಸಮಾವೇಶವನ್ನು ಆಯೋಜಿಸಲಾಗುತ್ತಿದೆ’ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.
Last Updated 2 ಜುಲೈ 2024, 16:36 IST
ರಾಜ್ಯದಲ್ಲಿ ನ್ಯಾನೊ ತಂತ್ರಜ್ಞಾನ ಸಂಶೋಧನೆಗೆ ಆದ್ಯತೆ: ಸಚಿವ ಬೋಸರಾಜು
ADVERTISEMENT

ಅಂಬ್ರೇನ್ ಕಂಪನಿಯ ಏರೋಸಿಂಕ್ ವೈರ್‌ಲೆಸ್ ಚಾರ್ಜರ್

ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಪರಿಕರಗಳನ್ನು ತಯಾರಿಸುವ ಭಾರತೀಯ ಕಂಪನಿ ಅಂಬ್ರೇನ್ ಹೊಸ ಏರೋಸಿಂಕ್ ವೈರ್‌ಲೆಸ್ ಚಾರ್ಜರ್ ಸ್ಟ್ಯಾಂಡ್ (AeroSync Duo MagSafe 2-in-1 Wireless Charger Stand) ಅನ್ನು ಬಿಡುಗಡೆ ಮಾಡಿದೆ.
Last Updated 26 ಜೂನ್ 2024, 7:27 IST
ಅಂಬ್ರೇನ್ ಕಂಪನಿಯ ಏರೋಸಿಂಕ್ ವೈರ್‌ಲೆಸ್ ಚಾರ್ಜರ್

ರೋಬೋಟ್‌ಗೊಂದು ‘ವಿಶಾಲಾಕ್ಷಿ’ ಕ್ಯಾಮೆರಾ

ಹಂಪಿಯ ವಿರೂಪಾಕ್ಷ ದೇವಸ್ಥಾನಕ್ಕೂ ರೋಬೋಟ್‌ ಕಣ್ಣಿಗೂ ಸಂಬಂಧ ಇದೆಯೇ? ಇಮಾಂ ಸಾಬಿ ಹಾಗೂ ರಾಮಾಯಣದ ಕಥೆಯಂತಲ್ಲ; ಇದು ವಾಸ್ತವ. ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ನಾವು ಕಾಣುವ ಬೆರಗುಗೊಳಿಸುವ ವಿದ್ಯಮಾನವೊಂದನ್ನೇ ರೋಬೋಟಿಗೆ ವಿಶಾಲವಾದ ದೃಷ್ಟಿಯನ್ನು ನೀಡಲು ಬಳಸಬಹುದಂತೆ.
Last Updated 28 ಮೇ 2024, 23:30 IST
ರೋಬೋಟ್‌ಗೊಂದು ‘ವಿಶಾಲಾಕ್ಷಿ’ ಕ್ಯಾಮೆರಾ

ವಿಶ್ಲೇಷಣೆ | ಸ್ವಾವಲಂಬನೆ: ಚರಕದಿಂದ ಚಿಪ್‌ವರೆಗೆ

ಚಿಪ್ ಕ್ರಾಂತಿಯಿಂದ ಸಾಧ್ಯವಾಗಲಿದೆ ಎಲೆಕ್ಟ್ರಾನಿಕ್ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತಿ
Last Updated 21 ಮಾರ್ಚ್ 2024, 22:44 IST
ವಿಶ್ಲೇಷಣೆ | ಸ್ವಾವಲಂಬನೆ: ಚರಕದಿಂದ ಚಿಪ್‌ವರೆಗೆ
ADVERTISEMENT
ADVERTISEMENT
ADVERTISEMENT