ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

UK

ADVERTISEMENT

ಬ್ರಿಟನ್‌ನಲ್ಲಿ ಕಲಿಕೆ: ಕಡಿಮೆಯಾದ ಭಾರತದ ವಿದ್ಯಾರ್ಥಿಗಳ ಸಂಖ್ಯೆ

ಬ್ರಿಟನ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿ ವೀಸಾ ಪಡೆದಿರುವವರಲ್ಲಿ ಭಾರತದವರ ಸಂಖ್ಯೆ ಈಗಲೂ ವಿದೇಶೀಯರ ಪೈಕಿ ಮೊದಲ ಸ್ಥಾನದಲ್ಲಿದೆ.
Last Updated 23 ಆಗಸ್ಟ್ 2024, 0:30 IST
ಬ್ರಿಟನ್‌ನಲ್ಲಿ ಕಲಿಕೆ: ಕಡಿಮೆಯಾದ ಭಾರತದ ವಿದ್ಯಾರ್ಥಿಗಳ ಸಂಖ್ಯೆ

ಬ್ರಿಟನ್‌ ವಿ.ವಿಗಳಿಗೆ ಪ್ರವೇಶ: ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ ಅಧಿಕ

ಬ್ರಿಟನ್‌ನ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರವೇಶ ಪಡೆಯುವವರಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು ‘ಉನ್ನತ ಶಿಕ್ಷಣ ಸಾಂಖ್ಯಿಕ ಸಂಸ್ಥೆ’ (ಎಚ್‌ಇಎಸ್‌ಎ) ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.
Last Updated 9 ಆಗಸ್ಟ್ 2024, 13:52 IST
ಬ್ರಿಟನ್‌ ವಿ.ವಿಗಳಿಗೆ ಪ್ರವೇಶ: ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ ಅಧಿಕ

Bangla Unrest: ಬ್ರಿಟನ್‌ಗೆ ತೆರಳುವವರೆಗೆ ಹಸೀನಾಗೆ ಭಾರತದಲ್ಲೇ ಆಶ್ರಯ?

ಹಸೀನಾ ಬ್ರಿಟನ್‌ನಲ್ಲಿ ಆಶ್ರಯ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಬ್ರಿಟನ್‌ನಲ್ಲಿ ಆಶ್ರಯಕ್ಕೆ ಇನ್ನೂ ಒಪ್ಪಿಗೆ ಸಿಗಲಿಲ್ಲ. ಹೀಗಾಗಿ ಹಸೀನಾ ಅವರಿಗೆ ಭಾರತದಲ್ಲಿ ತಾತ್ಕಾಲಿಕವಾಗಿ ಆಶ್ರಯ ನೀಡಲಾಗಿದೆ ಎಂದು ವರದಿಯಾಗಿದೆ.
Last Updated 6 ಆಗಸ್ಟ್ 2024, 3:28 IST
Bangla Unrest: ಬ್ರಿಟನ್‌ಗೆ ತೆರಳುವವರೆಗೆ ಹಸೀನಾಗೆ ಭಾರತದಲ್ಲೇ ಆಶ್ರಯ?

ಬ್ರಿಟನ್‌ | ವಲಸೆ ವಿರೋಧಿ ಪ್ರತಿಭಟನೆ: 100ಕ್ಕೂ ಅಧಿಕ ಬಂಧನ

ಬ್ರಿಟನ್‌ನಾದ್ಯಂತ ವಲಸೆ ವಿರೋಧಿ ಪ್ರತಿಭಟನೆ ನಡೆಯುತ್ತಿದ್ದು, ಪೊಲೀಸರು ಇದುವರೆಗೆ 100ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ.
Last Updated 5 ಆಗಸ್ಟ್ 2024, 1:19 IST
ಬ್ರಿಟನ್‌ | ವಲಸೆ ವಿರೋಧಿ ಪ್ರತಿಭಟನೆ: 100ಕ್ಕೂ ಅಧಿಕ ಬಂಧನ

Britain | ಭಗವದ್ಗೀತೆ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದ ಭಾರತ ಮೂಲದ ಶಿವಾನಿ ರಾಜಾ

ಬ್ರಿಟನ್ ಸಂಸತ್ತಿಗೆ ಆಯ್ಕೆಯಾಗಿರುವ ಭಾರತೀಯ ಮೂಲದ ಶಿವಾನಿ ರಾಜಾ, ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದಾರೆ.
Last Updated 11 ಜುಲೈ 2024, 11:23 IST
Britain | ಭಗವದ್ಗೀತೆ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದ ಭಾರತ ಮೂಲದ ಶಿವಾನಿ ರಾಜಾ

ಬ್ರಿಟನ್‌ ಸಂಸತ್ತು ಉದ್ದೇಶಿಸಿ ಕಿಯರ್ ಸ್ಟಾರ್ಮರ್ ಮೊದಲ ಭಾಷಣ

ಬ್ರಿಟಿಷ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ವೈವಿಧ್ಯ ರೀತಿಯ ಲಿಂಗ ಮತ್ತು ಜನಾಂಗವನ್ನು ಒಳಗೊಂಡಿರುವ ಬ್ರಿಟನ್‌ ಸಂಸತ್ತನ್ನು ಉದ್ದೇಶಿಸಿ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರು ಮಂಗಳವಾರ ಭಾಷಣ ಮಾಡಿದರು.
Last Updated 9 ಜುಲೈ 2024, 16:13 IST
ಬ್ರಿಟನ್‌ ಸಂಸತ್ತು ಉದ್ದೇಶಿಸಿ ಕಿಯರ್ ಸ್ಟಾರ್ಮರ್ ಮೊದಲ ಭಾಷಣ

ಬ್ರಿಟನ್‌: ಮಾನವ ಹಕ್ಕುಗಳ ವಕೀಲರಾಗಿದ್ದ ಕೀರ್ ಸ್ಟಾರ್ಮರ್ ಈಗ ಪ್ರಧಾನಿ

ಕಾನೂನು ಮತ್ತು ಕ್ರಿಮಿನಲ್‌ ನ್ಯಾಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಳಿಗಾಗಿ ಕೀರ್‌ ಅವರು ರಾಣಿ 2ನೇ ಎಲಿಜಬೆತ್ ಅವರಿಂದ ನೈಟ್‌ ಪದವಿ ಪಡೆದಿದ್ದಾರೆ. 2015ರಲ್ಲಿ ಮೊದಲ ಬಾರಿಗೆ ಲೇಬರ್ ಪಕ್ಷದಿಂದ ಸ್ಪರ್ಧಿಸಿ, ಸಂಸತ್‌ಗೆ ಆಯ್ಕೆಯಾಗಿದ್ದರು.
Last Updated 5 ಜುಲೈ 2024, 16:22 IST
ಬ್ರಿಟನ್‌: ಮಾನವ ಹಕ್ಕುಗಳ ವಕೀಲರಾಗಿದ್ದ ಕೀರ್ ಸ್ಟಾರ್ಮರ್ ಈಗ ಪ್ರಧಾನಿ
ADVERTISEMENT

ಭಾರತದ ಜತೆ ಹೊಸ ಪಾಲುದಾರಿಕೆಗೆ ಒಲವು: ಬ್ರಿಟನ್‌ ಹೊಸ ಪ್ರಧಾನಿ ಕೀರ್‌ ಸ್ಟಾರ್ಮರ್‌

ದೇಶದಲ್ಲಿನ ಭಾರತೀಯ ಸಮುದಾಯದೊಂದಿಗೆ ಉತ್ತಮ ಸಂಬಂಧ ಹಾಗೂ ಭಾರತದೊಂದಿಗಿನ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರಿಸಲು ಶ್ರಮಿಸುವೆ’ ಎಂದು ಬ್ರಿಟನ್‌ನ ನೂತನ ಪ್ರಧಾನಿ ಕೀರ್‌ ಸ್ಟಾರ್ಮರ್ ಶುಕ್ರವಾರ ಹೇಳಿದ್ದಾರೆ.
Last Updated 5 ಜುಲೈ 2024, 15:40 IST
ಭಾರತದ ಜತೆ ಹೊಸ ಪಾಲುದಾರಿಕೆಗೆ ಒಲವು: ಬ್ರಿಟನ್‌ ಹೊಸ ಪ್ರಧಾನಿ ಕೀರ್‌ ಸ್ಟಾರ್ಮರ್‌

ಚುನಾವಣೆಯಲ್ಲಿ ಸೋಲು: ಪ್ರಧಾನಿ ಹುದ್ದೆಗೆ ರಿಷಿ ಸುನಕ್‌ ರಾಜೀನಾಮೆ

ಬ್ರಿಟನ್‌ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಕನ್ಸರ್ವೇಟಿವ್‌ ಪಕ್ಷ ಸೋಲು ಕಂಡ ಹಿನ್ನೆಲೆ ಅಭ್ಯರ್ಥಿ ರಿಷಿ ಸುನಕ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಬಂಕಿಂಗ್‌ಹ್ಯಾಮ್‌ ಅರಮನೆ ಅಧಿಕೃತ ಮಾಹಿತಿ ನೀಡಿದೆ.
Last Updated 5 ಜುಲೈ 2024, 11:41 IST
ಚುನಾವಣೆಯಲ್ಲಿ ಸೋಲು: ಪ್ರಧಾನಿ ಹುದ್ದೆಗೆ ರಿಷಿ ಸುನಕ್‌ ರಾಜೀನಾಮೆ

ಬ್ರಿಟನ್‌ ಚುನಾವಣೆ | ಲೇಬರ್‌ ಪಾರ್ಟಿಗೆ ಜಯದ ವಿಶ್ವಾಸ; ಸುನಕ್‌ಗೆ ಹಿನ್ನಡೆ?

ಕರ್ನರ್ವೇಟಿವ್ ಪಾರ್ಟಿಗೆ ಆಡಳಿತ ವಿರೋಧಿ ಅಲೆಯ ಭೀತಿ; ರಿಷಿ ಸುನಕ್‌ಗೆ ಹಿನ್ನಡೆ?
Last Updated 4 ಜುಲೈ 2024, 20:41 IST
ಬ್ರಿಟನ್‌ ಚುನಾವಣೆ | ಲೇಬರ್‌ ಪಾರ್ಟಿಗೆ ಜಯದ ವಿಶ್ವಾಸ; ಸುನಕ್‌ಗೆ ಹಿನ್ನಡೆ?
ADVERTISEMENT
ADVERTISEMENT
ADVERTISEMENT