ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

World Tourism Day

ADVERTISEMENT

ಸಿದ್ದಾಪುರ: ‘ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡಿ’

‘ಪರಿಸರ ಪ್ರವಾಸೋದ್ಯಮದಲ್ಲಿ ಜಿಲ್ಲೆ ವಿಶ್ವದಲ್ಲೇ 7ನೇ ಸ್ಥಾನದಲ್ಲಿದೆ. ಆದರೆ, ಪ್ರವಾಸೋದ್ಯಮದ ಬೆಳವಣಿಗೆಗೆ ಸರ್ಕಾರದಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ’ ಎಂದು ಜಿಲ್ಲಾ ಟೆಲ್, ರೆಸಾರ್ಟ್ ಹಾಗೂ ಉಪಹಾರ ಗೃಹ ಸಂಘದ ಗೌರವಾಧ್ಯಕ್ಷ ನಾಗೇಂದ್ರ ಪ್ರಸಾದ್ ಸಲಹೆ ನೀಡಿದರು.
Last Updated 28 ಸೆಪ್ಟೆಂಬರ್ 2024, 7:01 IST
ಸಿದ್ದಾಪುರ: ‘ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡಿ’

ಪ್ರವಾಸೋದ್ಯಮ ದಿನಾಚರಣೆ; ಸ್ವಚ್ಛತಾ ಕಾರ್ಯ

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಾಗೂ ‘ಸ್ವಚ್ಛತೆಯೇ ಸೇವೆ’ ಅಂಗವಾಗಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಶುಕ್ರವಾರ ದಿನವಿಡೀ ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
Last Updated 28 ಸೆಪ್ಟೆಂಬರ್ 2024, 7:01 IST
ಪ್ರವಾಸೋದ್ಯಮ ದಿನಾಚರಣೆ; ಸ್ವಚ್ಛತಾ ಕಾರ್ಯ

ಮೈಸೂರು ಸರ್ಕ್ಯೂಟ್‌ ಪ್ರವಾಸ: ವಾಹನಗಳ ನಿಯೋಜನೆಗೆ ಚಾಲನೆ

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ‘ಮೈಸೂರು ಸರ್ಕ್ಯೂಟ್‌ ಪ್ರವಾಸ’ಕ್ಕಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಎರಡು ಹೊಸ ಎ.ಸಿ. ಡಿಲೆಕ್ಸ್‌ ಬಸ್‌ಗಳಿಗೆ ಶುಕ್ರವಾರ ಚಾಲನೆ ನೀಡಿದೆ.
Last Updated 27 ಸೆಪ್ಟೆಂಬರ್ 2024, 16:01 IST
ಮೈಸೂರು ಸರ್ಕ್ಯೂಟ್‌ ಪ್ರವಾಸ: ವಾಹನಗಳ ನಿಯೋಜನೆಗೆ ಚಾಲನೆ

ವಿಶ್ವ ಪ್ರವಾಸೋದ್ಯಮ ದಿನಾಚರಣೆ: ನಂದಿ ಗಿರಿಧಾಮದಲ್ಲಿ ಸ್ವಚ್ಛತಾ ಅಭಿಯಾನ

ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಪ್ರಯುಕ್ತ ‘ಹಸಿರು- ಸ್ವಚ್ಛ ಚಿಕ್ಕಬಳ್ಳಾಪುರ ಮತ್ತು ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ’ಕ್ಕೆ ಜಿಲ್ಲಾಡಳಿತ ಸಂಕಲ್ಪ ಮಾಡಿದ್ದು ಜಿಲ್ಲೆಯ ನಾಗರಿಕರು ಮತ್ತು ಪ್ರವಾಸಿಗರು ಸಹಕರಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಬಿ.ಟಿ ಯಶವಂತ್ ಕುಮಾರ್ ತಿಳಿಸಿದರು.
Last Updated 27 ಸೆಪ್ಟೆಂಬರ್ 2024, 15:54 IST
ವಿಶ್ವ ಪ್ರವಾಸೋದ್ಯಮ ದಿನಾಚರಣೆ: ನಂದಿ ಗಿರಿಧಾಮದಲ್ಲಿ ಸ್ವಚ್ಛತಾ ಅಭಿಯಾನ

ಮಂಗಳೂರು ವಿವಿಯಲ್ಲಿ ಪ್ರವಾಸೋದ್ಯಮ ದಿನಾಚರಣೆ

ಮನಃಶಾಂತಿಯನ್ನು ಹುಡುಕಿಕೊಂಡು ಎಲ್ಲೆಲ್ಲೋ ಹೋಗುವುದಕ್ಕಿಂತ ನಮ್ಮೊಳಗೆ ಹಾಗೂ ಪರಿಸರದಲ್ಲಿ ಶಾಂತಿ ಸ್ಥಾಪಿಸಬೇಕು. ಪ್ರವಾಸೋದ್ಯಮ ದಿನವನ್ನು ಪ್ರೀತಿ, ಶಾಂತಿ, ಸೌಹಾರ್ದದಿಂದ ಆಚರಿಸೋಣ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.
Last Updated 27 ಸೆಪ್ಟೆಂಬರ್ 2024, 14:05 IST
ಮಂಗಳೂರು ವಿವಿಯಲ್ಲಿ ಪ್ರವಾಸೋದ್ಯಮ ದಿನಾಚರಣೆ

ಕಲಬುರಗಿ | ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಗರ

ಸನ್ನತಿ ಬೌದ್ಧ ಸ್ತೂಪ, ಬಹಮನಿ, ಮಳಖೇಡ ಕೋಟೆ ಸಂರಕ್ಷಣೆಗೆ ಕಾಣದ ಆಸಕ್ತಿ; ಮೂಲಸೌಕರ್ಯಗಳ ಅಭಿವೃದ್ಧಿಗೂ ನಿರ್ಲಕ್ಷ್ಯ
Last Updated 27 ಸೆಪ್ಟೆಂಬರ್ 2024, 6:35 IST
ಕಲಬುರಗಿ | ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಗರ

ಉಡುಪಿ | ಜಿಲ್ಲೆಯ ಐತಿಹಾಸಿಕ ತಾಣಗಳಿಗಿಲ್ಲ ಸಂರಕ್ಷಣೆ

ಇಂದು ವಿಶ್ವ ಪ್ರವಾಸೋದ್ಯಮ ದಿನ: ಕೇವಲ ಐದು ತಾಣಗಳಿಗಷ್ಟೇ ಎಎಸ್‌ಐ ಸಂರಕ್ಷಣೆ
Last Updated 27 ಸೆಪ್ಟೆಂಬರ್ 2024, 5:59 IST
ಉಡುಪಿ | ಜಿಲ್ಲೆಯ ಐತಿಹಾಸಿಕ ತಾಣಗಳಿಗಿಲ್ಲ ಸಂರಕ್ಷಣೆ
ADVERTISEMENT

ಯಾದಗಿರಿ | ಪ್ರವಾಸೋದ್ಯಮದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಜಿಲ್ಲೆ

ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಪ್ರಾಗೈತಿಹಾಸಿಕ, ಐತಿಹಾಸಿಕ ಪ್ರವಾಸಿ ತಾಣಗಳು
Last Updated 27 ಸೆಪ್ಟೆಂಬರ್ 2024, 5:12 IST
ಯಾದಗಿರಿ | ಪ್ರವಾಸೋದ್ಯಮದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಜಿಲ್ಲೆ

ಬಹಮನಿ ಕೋಟೆಯಲ್ಲಿ ಪಾರಂಪರಿಕ ನಡಿಗೆ

ಕಲಬುರಗಿ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಇನ್‍ಟ್ಯಾಕ್ ಕಲಬುರಗಿ ಘಟಕ ಹಾಗೂ ಡಾ. ಶಿವಕುಮಾರ ಸ್ವಾಮೀಜಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ (ಪಿಡಿಎ) ಇವುಗಳ ಸಹಯೋಗದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ–2024ರ ಅಂಗವಾಗಿ...
Last Updated 27 ಸೆಪ್ಟೆಂಬರ್ 2024, 5:10 IST
ಬಹಮನಿ ಕೋಟೆಯಲ್ಲಿ ಪಾರಂಪರಿಕ ನಡಿಗೆ

World Tourism Day 2024 | ನಾಲ್ಕಾಣೆಗೆ ಇಡೀ ಹಂಪಿ ತೋರಿಸಿದ್ದೆ!

50 ವರ್ಷದ ಹಿಂದಿನ ನೆನಪನ್ನು ಮೆಲುಕು ಹಾಕಿದ ಟೂರ್‌ ಗೈಡ್‌ ಗುರುಮೂರ್ತಿ
Last Updated 27 ಸೆಪ್ಟೆಂಬರ್ 2024, 4:49 IST
World Tourism Day 2024 | ನಾಲ್ಕಾಣೆಗೆ ಇಡೀ ಹಂಪಿ ತೋರಿಸಿದ್ದೆ!
ADVERTISEMENT
ADVERTISEMENT
ADVERTISEMENT