ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೂಗಲ್ ಲೆನ್ಸ್ ಅಗಾಧ ಸಾಮರ್ಥ್ಯ: ಪತ್ರಿಕೆಯನ್ನು ಬೇರೆ ಭಾಷೆಯಲ್ಲೂ ಓದಬಹುದು!

ಅವಿನಾಶ್ ಬಿ. ಅವರಿಂದ ತಂತ್ರಜ್ಞಾನ ಲೇಖನ
Published : 1 ಆಗಸ್ಟ್ 2023, 23:44 IST
Last Updated : 1 ಆಗಸ್ಟ್ 2023, 23:44 IST
ಫಾಲೋ ಮಾಡಿ
Comments
ಚಿತ್ರದಿಂದ ಪಠ್ಯ ನಕಲಿಸುವುದು
ಗೂಗಲ್ ಲೆನ್ಸ್ ಪ್ರಧಾನ ಉಪಯೋಗಗಳು ಚಿತ್ರದಿಂದ ಪಠ್ಯ ನಕಲಿಸುವುದು ಚಿತ್ರದಲ್ಲಿರುವ ವಸ್ತುವಿನ ಬಗ್ಗೆ ಮಾಹಿತಿ ಸೈನ್ ಬೋರ್ಡ್‌ನ ಸೂಚನೆಯ ಅನುವಾದ ಇಡೀ ಪುಟದ ಅನುವಾದ ಗಣಿತದ ಹೋಂ ವರ್ಕ್ ಕ್ಯುಆರ್ ಕೋಡ್ ಸ್ಕ್ಯಾನ್ ಕ್ಯಾಲೆಂಡರ್‌ಗೆ ಸೇರ್ಪಡೆ
ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಸುತ್ತಿರುವವರ ಫೋನ್‌ನಲ್ಲಿ ಹೋಂ ಸ್ಕ್ರೀನ್‌ನಲ್ಲಿಯೇ ಗೂಗಲ್ ಹುಡುಕಾಟದ ಪಟ್ಟಿ ನೋಡಿದ್ದೇವೆ. ಈ ಸರ್ಚ್ ಬಾರ್‌ನ ಬಲ ತುದಿಯಲ್ಲೊಂದು ಕ್ಯಾಮೆರಾ ಲೆನ್ಸ್‌ನಂತೆ ಕಾಣಿಸುವ ಚಿಹ್ನೆಯಿದೆ. ಅದು ಗೂಗಲ್ ಲೆನ್ಸ್. ಅದರ ಸಾಧ್ಯತೆಗಳು ಅಗಾಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT