ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

ಅಕ್ಷರ ಕೆ.ವಿ.

ಸಂಪರ್ಕ:
ADVERTISEMENT

ಶಂಕರ ಜಯಂತಿ 2022: ಆದಿಶಂಕರರ ಅ-ವಿರೋಧಿ ದೃಷ್ಟಿ

ಉಪನಿಷತ್ತುಗಳಲ್ಲಿಯೂ ಮತ್ತು ಬೇರೆಬೇರೆ ದರ್ಶನಗಳಲ್ಲಿಯೂ ಲಭ್ಯವಿದ್ದ ಆಕೃತಿಗಳನ್ನು ಆಯ್ದು, ಅವನ್ನು ಒಂದಕ್ಕೊಂದು ವಿರೋಧವಾಗದಂತೆ ಪರಿಷ್ಕರಿಸಿ ಮರುರೂಪಿಸಿ ಅದ್ವೈತವೆಂಬ ಹೊಸ ಆಕಾರವು ಸ್ಫುಟವಾಗುವಂತೆ ಮಾಡಿದವರು ಆದಿಶಂಕರರು.
Last Updated 5 ಮೇ 2022, 19:31 IST
ಶಂಕರ ಜಯಂತಿ 2022: ಆದಿಶಂಕರರ ಅ-ವಿರೋಧಿ ದೃಷ್ಟಿ

ಕನ್ನಡವನ್ನು ಕಟ್ಟುವ ಕ್ರಿಯಾಶೀಲ ಹಾದಿ ಯಾವುದು?

ಹಿಂದಿಯನ್ನು ಪ್ರಧಾನ ಸಂಪರ್ಕದ ಭಾಷೆಯಾಗಿಸುವುದೇನಿದೆ? ಅದು ಕನ್ನಡವನ್ನು ದಮನಿಸುವ ಕೆಲಸ ಎಂದು ಚಿತ್ರಿಸುವುದು ಅನುಪಯುಕ್ತ ಮತ್ತು ಅನಗತ್ಯ ಭಾವುಕತೆ ಎಂದು ತೋರುತ್ತದೆ.
Last Updated 16 ಏಪ್ರಿಲ್ 2022, 19:30 IST
ಕನ್ನಡವನ್ನು ಕಟ್ಟುವ ಕ್ರಿಯಾಶೀಲ ಹಾದಿ ಯಾವುದು?

ಸಂಸ್ಕೃತಿಯ ಬಟ್ಟಲಲ್ಲಿ ರಾಜಕೀಯದ ‘ಗಾಳಿ’!

ಸಂಸ್ಕೃತಿಯಲ್ಲಿ ರಾಜಕೀಯ ಹಸ್ತಕ್ಷೇಪದ ಪ್ರಶ್ನೆಯು ಬಹುಕಾಲದಿಂದ ಕಾಡುತ್ತಿದೆ. ರಾಜಕೀಯ ಪಕ್ಷಗಳ ಪರವಾಗಿ ಸಾಹಿತಿಗಳ ವಕ್ತಾರಿಕೆ ಪ್ರಶ್ನೆಯೂ ಅದಕ್ಕೀಗ ಸೇರಿಕೊಂಡಿದೆ. ಈ ಮಧ್ಯೆ ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಮಾಡಲಾಗಿರುವ ನಾಮನಿರ್ದೇಶನದ ವಿಷಯ ಕೂಡ ಹಲವು ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಯತ್ನವೇ ಭಿನ್ನ ಆಯಾಮಗಳ ಇಲ್ಲಿನ ಮೂರು ವಿಶ್ಲೇಷಣೆಗಳು...
Last Updated 1 ಆಗಸ್ಟ್ 2020, 19:30 IST
ಸಂಸ್ಕೃತಿಯ ಬಟ್ಟಲಲ್ಲಿ ರಾಜಕೀಯದ ‘ಗಾಳಿ’!

ವಿಶ್ಲೇಷಣೆ | ಕೊರೊನಾ ನೆರಳಲ್ಲಿ ಸಂಸ್ಕೃತಿ

ಕನಸುಗಳ ಕಟ್ಟುವ ಶಕ್ತಿಯಿರುವ ಕಲಾವಲಯಕ್ಕೆ ಬೇಕಾಗಿದೆ ಹೊಸ ಮುಂದಾಲೋಚನೆ
Last Updated 21 ಜೂನ್ 2020, 19:52 IST
ವಿಶ್ಲೇಷಣೆ | ಕೊರೊನಾ ನೆರಳಲ್ಲಿ ಸಂಸ್ಕೃತಿ

ಕೂಪಮಂಡೂಕತ್ವದ ಹೊಸ ಠರಾವು

ನಾನು ಇದುವರೆಗೆ ಮಾಡಿದ ಹಲವು ಕೆಲಸಗಳು ಅಷ್ಟೇನೂ ಬೆಲೆಯುಳ್ಳದ್ದಾಗಿರಲಾರದು ಎಂಬ ಸಂಶಯ, ನಾನು ಮಾಡಲು ಸಾಧ್ಯವಿರುವುದನ್ನು ಮಾಡಿಯಾಯಿತು, ಇನ್ನೇನೂ ಹೊಸತನ್ನು ಮಾಡಲು ಸಾಧ್ಯವಿಲ್ಲವೇನೋ ಎಂಬಂಥ ಅನುಮಾನಗಳು - ಹೀಗೆ, ನನ್ನ ಸ್ಥಾಯೀಭಾವಕ್ಕೂ ಆಳದಲ್ಲಿರುವ ‘ವಾಸನಾ‘ ಜಗತ್ತು ಒಳಗಿನಿಂದ ಹುಟ್ಟಿಸುವ ಪ್ರಶ್ನೆಗಳು - ಈ ಪದ್ಯವನ್ನು ತುಂಬ ಬೇರೆಯದೇ ಆದ ಧ್ವನಿಲೋಕದಲ್ಲಿ ಓದುವ ಹಾಗೆ ನನ್ನನ್ನು ಒತ್ತಾಯಿಸುತ್ತಿವೆ...
Last Updated 1 ಜುಲೈ 2017, 19:30 IST
ಕೂಪಮಂಡೂಕತ್ವದ ಹೊಸ ಠರಾವು

ಹೆಳವನ ಹೆಗಲ ಮೇಲೆ ಕುರುಡ ಕುಳಿತ ಕಾಲ

ಆರ್ಥಿಕ ಸುಧಾರಣೆಗೆ 25
Last Updated 7 ಆಗಸ್ಟ್ 2016, 19:30 IST
ಹೆಳವನ ಹೆಗಲ ಮೇಲೆ ಕುರುಡ ಕುಳಿತ ಕಾಲ

ಚಿತ್ರತುರಗನ್ಯಾಯ

ಕವಿತೆ
Last Updated 9 ಜನವರಿ 2016, 19:35 IST
fallback
ADVERTISEMENT
ADVERTISEMENT
ADVERTISEMENT
ADVERTISEMENT