ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಕೆ.ಎಚ್.ಓಬಳೇಶ್

ಸಂಪರ್ಕ:
ADVERTISEMENT

Bengaluru Tech Summit: ಜಿಲ್ಲೆಗೊಂದು ನವೋದ್ಯಮ ಕೇಂದ್ರಕ್ಕೆ ಬೇಡಿಕೆ

‘ಬೆಂಗಳೂರಿನಲ್ಲಿಯೇ ನವೋದ್ಯಮಗಳು ತಳವೂರಿವೆ. ಆದರೆ, ಜಿಲ್ಲಾ ಕೇಂದ್ರಗಳಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಕಚೇರಿಯೇ ಇಲ್ಲ. ನವೋದ್ಯಮ ಸ್ಥಾಪನೆ ಕುರಿತ ಮಾಹಿತಿ ಅರಿಯಲು ನಾವು ಬೀದರ್‌, ಕಲಬುರಗಿಯಿಂದ ಬೆಂಗಳೂರಿಗೆ ಬರಬೇಕಿದೆ...’
Last Updated 21 ನವೆಂಬರ್ 2024, 20:45 IST
Bengaluru Tech Summit: ಜಿಲ್ಲೆಗೊಂದು ನವೋದ್ಯಮ ಕೇಂದ್ರಕ್ಕೆ ಬೇಡಿಕೆ

ಗ್ರಾ.ಪಂ. ಸಭೆಗಳಿಗೆ ಆನ್‌ಲೈನ್‌ ಸ್ಪರ್ಶ

‘ಆನ್‌ಲೈನ್‌ನಲ್ಲಿ ಗ್ರಾಮ ಪಂಚಾಯಿತಿ ಸಭೆಗಳನ್ನು ನಡೆಸುವುದಕ್ಕೆ ಸರ್ಕಾರ ಶೀಘ್ರವೇ ಚಾಲನೆ ನೀಡಲಿದೆ’ ಎಂದು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್‌ ತಿಳಿಸಿದ್ದಾರೆ.
Last Updated 20 ನವೆಂಬರ್ 2024, 22:50 IST
ಗ್ರಾ.ಪಂ. ಸಭೆಗಳಿಗೆ ಆನ್‌ಲೈನ್‌ ಸ್ಪರ್ಶ

ಆಳ–ಅಗಲ: ‘ಕಲ್ಯಾಣ’ ವೈಭೋಗ; ಒಂದೇ ತಿಂಗಳಲ್ಲಿ 48 ಲಕ್ಷ ಮದುವೆ

ಸಿಎಐಟಿ ಸಮೀಕ್ಷೆ: ಒಂದೇ ತಿಂಗಳಲ್ಲಿ 48 ಲಕ್ಷ ವಿವಾಹಗಳು, ₹5.90 ಲಕ್ಷ ಕೋಟಿ ವಹಿವಾಟು ನಿರೀಕ್ಷೆ
Last Updated 17 ನವೆಂಬರ್ 2024, 19:21 IST
ಆಳ–ಅಗಲ: ‘ಕಲ್ಯಾಣ’ ವೈಭೋಗ; ಒಂದೇ ತಿಂಗಳಲ್ಲಿ 48 ಲಕ್ಷ ಮದುವೆ

ಸುಂಕ ಏರಿಕೆ: ಅಡುಗೆ ಎಣ್ಣೆ ತುಟ್ಟಿ; ಗ್ರಾಹಕರಿಗೆ ಹೊರೆ

ಚಿಲ್ಲರೆ ಧಾರಣೆ ಪ್ರತಿ ಕೆ.ಜಿಗೆ ₹10ರಿಂದ ₹30 ಹೆಚ್ಚಳ
Last Updated 18 ಅಕ್ಟೋಬರ್ 2024, 23:41 IST
ಸುಂಕ ಏರಿಕೆ: ಅಡುಗೆ ಎಣ್ಣೆ ತುಟ್ಟಿ; ಗ್ರಾಹಕರಿಗೆ ಹೊರೆ

ಆಳ–ಅಗಲ | Input Tax Credit ಕಾಲಮಿತಿ ಸಡಿಲಿಕೆ: ರಾಜ್ಯಗಳ ಬೊಕ್ಕಸಕ್ಕೆ ಹೊರೆ?

ಕಾಲಮಿತಿ ಸಡಿಲಿಕೆಗೆ ಶಿಫಾರಸು
Last Updated 18 ಜುಲೈ 2024, 21:41 IST
ಆಳ–ಅಗಲ | Input Tax Credit ಕಾಲಮಿತಿ ಸಡಿಲಿಕೆ: ರಾಜ್ಯಗಳ ಬೊಕ್ಕಸಕ್ಕೆ ಹೊರೆ?

ಹಳ್ಳಿ ಹಮ್ಮೀರನ ಹಮ್ಮರ್‌ ವಿನ್ಯಾಸ ಯಾನ

ಹತ್ತರ ವಯಸ್ಸಿನಲ್ಲಿದ್ದಾಗಲೇ ಪೆನ್ನು, ಪೆನ್ಸಿಲ್‌ ಮೇಲೆ ಕಡುಮೋಹ ಹೊಂದಿದ್ದ ಸಮೀರ್‌ ದತ್ತಾ, ಬೀದಿ, ಮನೆ, ಗಿಡ–ಮರಗಳನ್ನು ಗೀಚುತ್ತಲೇ ಜಗತ್ತಿನ ಖ್ಯಾತ ಕಾರುಗಳಲ್ಲಿ ಒಂದಾದ ಹಮ್ಮರ್‌ ವಿನ್ಯಾಸ ಮಾಡಿದವರು. ಈ ಹಳ್ಳಿ ಹಮ್ಮೀರನ ಕನಸಿನ ಪಯಣ ಇಲ್ಲಿದೆ.
Last Updated 29 ಜೂನ್ 2024, 23:39 IST
ಹಳ್ಳಿ ಹಮ್ಮೀರನ ಹಮ್ಮರ್‌ ವಿನ್ಯಾಸ ಯಾನ

ಮಂಗಟ್ಟೆ ಮೋಹದಲ್ಲಿ ರಜನಿ

ಜನರಿಗೆ ಜ್ಞಾನ ತುಂಬುವುದರಿಂದ ಕಾಡು, ಪ್ರಾಣಿ, ಪಕ್ಷಿಗಳ ಬಗೆಗೆ ತಿಳಿವಳಿಕೆ ಹೆಚ್ಚಾಗುತ್ತದೆ. ಇದರಿಂದ ಪರಿಸರ ಸಂರಕ್ಷಣೆಯೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷಿ ವೀಕ್ಷಕರ ಮಾರ್ಗದರ್ಶಿ ರಜನಿ ರಾವ್‌ ಕಾರ್ಯ ಗಮನಾರ್ಹ.
Last Updated 27 ಜನವರಿ 2024, 23:30 IST
ಮಂಗಟ್ಟೆ ಮೋಹದಲ್ಲಿ ರಜನಿ
ADVERTISEMENT
ADVERTISEMENT
ADVERTISEMENT
ADVERTISEMENT