ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ 2023-24ರ ಕೇಂದ್ರ ಬಜೆಟ್‌ನಲ್ಲಿ ಒಟ್ಟು ₹18,050 ಕೋಟಿ ಮೀಸಲಿಡಲಾಗಿದೆ. ಕಳೆದ ಬಜೆಟ್‌ನಲ್ಲಿ ₹17,250 ಕೋಟಿ ನೀಡಲಾಗಿತ್ತು. ಈ ಬಾರಿ ಸುಮಾರು ಶೇ.4.64ರಷ್ಟು ಹೆಚ್ಚಿನ ಅನುದಾನ ನೀಡಲಾಗಿದೆ.

ವಿವಿಧ ದೇಶಗಳಿಗೆ ₹5,408 ಕೋಟಿ ಅಭಿವೃದ್ಧಿ ನೆರವು ನೀಡಲು ನಿಗದಿ ಮಾಡಲಾಗಿದೆ. ಭಾರತದ ಜಿ20 ಅಧ್ಯಕ್ಷತೆಗೆ ₹990 ಕೋಟಿ ನೀಡಲಾಗಿದೆ.

ಯಾವ ದೇಶಕ್ಕೆ ಎಷ್ಟು ನೆರವು?

ದೇಶ

ಮೀಸಲಿಟ್ಟ ಹಣ (ಕೋಟಿಗಳಲ್ಲಿ)

ಭೂತಾನ್

₹2400

ಅಫ್ಗಾನಿಸ್ತಾನ

₹200

ಬಾಂಗ್ಲಾದೇಶ

₹200

ನೇಪಾಳ

₹550

ಶ್ರೀಲಂಕಾ

₹150

ಮಾಲ್ಡೀವ್ಸ್

₹400

ಮ್ಯಾನ್ಮಾರ್

₹400

ಮಂಗೋಲಿಯಾ

₹7

ಆಫ್ರಿಕಾ ರಾಷ್ಟ್ರಗಳು

₹250

ಯುರೇಷಿಯಾ ರಾಷ್ಟ್ರಗಳು

₹75

ಲ್ಯಾಟಿನ್ ಅಮೆರಿಕ ರಾಷ್ಟ್ರಗಳು

₹50

ಅಭಿವೃದ್ಧಿ ಹೊಂದುತ್ತಿರುವ ಇತರೆ ರಾಷ್ಟ್ರಗಳು

₹150

ವಿಪತ್ತು ಪರಿಹಾರ

₹5

ಛಾಬರ್ ಬಂದರು

₹100

ಮರುಷಿಯಸ್

₹460

ಸೆಶೇಲ್ಸ್

₹10

ಇವುಗಳನ್ನೂ ಓದಿ

ಸಂಪಾದಕೀಯ Podcast| ಚುನಾವಣೆಯ ಮೇಲೆ ನೆಟ್ಟ ಕಣ್ಣು: ಸಮತೋಲನಕ್ಕಾಗಿ ತಂತಿ ನಡಿಗೆ

ಮತಬೇಟೆ ಅಸ್ತ್ರವಾಗಿ ರಾಜ್ಯ ಬಜೆಟ್? ರಾಜ್ಯಕ್ಕೆ ಸಿಗುವ ಪಾಲಿನ ಮೇಲೆ ಸಿಎಂ ಕಣ್ಣು

Union Budget 2023 | ಬೆಂಗಳೂರು ಉಪನಗರ ರೈಲಿಗೆ ಬಜೆಟ್‌ನಲ್ಲಿ ₹450 ಕೋಟಿ ಮೀಸಲು

ಬಜೆಟ್‌ನಲ್ಲಿ ಜನಸಾಮಾನ್ಯರ ಆಸೆ-ಆಕಾಂಕ್ಷೆ ಈಡೇರಿತೇ? - ಮೀಮ್ಸ್ ಅಬ್ಬರ

ಅಮೃತ ಕಾಲದ ಬಜೆಟ್ಗೆ 'ಸಪ್ತರ್ಷಿ' ಮಾರ್ಗದರ್ಶನ: ಏನಿದು? ಇಲ್ಲಿದೆ ವಿವರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.