ನವದೆಹಲಿ: ಫ್ರೆಂಚ್ ವಿಮಾನ ತಯಾರಕ ಸಂಸ್ಥೆ ಏರ್ಬಸ್ ಶುಕ್ರವಾರ ಟಾಟಾದ ಏರ್ ಇಂಡಿಯಾದೊಂದಿಗೆ 250 ಜೆಟ್ಗಳ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಉದ್ಯಮದ ಮೂಲಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ‘ರಾಯಿಟರ್ಸ್’ ವರದಿ ಮಾಡಿದೆ.

210 A320neo ವಿಮಾನಗಳು ಮತ್ತು 40 A350 ವಿಮಾನಗಳನ್ನು ಈ ಒಪ್ಪಂದ ಒಳಗೊಂಡಿದೆ. ಏರ್ ಇಂಡಿಯಾ ಒಟ್ಟು 500 ವಿಮಾನಗಳನ್ನು ಖರೀದಿಸುವ ಯೋಜನೆ ಹೊಂದಿದ್ದು, ಏರ್ಬಸ್ ಮತ್ತು ಬೋಯಿಂಗ್ ನಡುವೆ ಸಮಾನ ಒಪ್ಪಂದ ಏರ್ಪಟ್ಟಿದೆ.

ಖರೀದಿ ಒಪ್ಪಂದದ ಬಗ್ಗೆ ಏರ್ಬಸ್ ಪ್ರತಿಕ್ರಿಯಿಸಲು ನಿರಾಕರಿಸಿದೆ. ಮಾಹಿತಿ ಕೋರಿ ಮಾಡಲಾದ ಇಮೇಲ್ಗೆ ಏರ್ ಇಂಡಿಯಾ ತಕ್ಷಣಕ್ಕೆ ಪ್ರತಿಕ್ರಿಯಿಸಲಿಲ್ಲ.

ಇವುಗಳನ್ನೂ ಓದಿ

ಬಹುಕೋಟಿ ಮೌಲ್ಯದ 500 ವಿಮಾನ ಖರೀದಿಗೆ ಮುಂದಾದ ಏರ್ ಇಂಡಿಯಾ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.